ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   gu નિમણૂક

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ચોવીસ]

14 [Cauda]

નિમણૂક

raṅgō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? શ-ં તમે બસ-ચૂ-ી-ગય-? શું ત_ બ_ ચૂ_ ગ__ શ-ં ત-ે બ- ચ-ક- ગ-ા- -------------------- શું તમે બસ ચૂકી ગયા? 0
raṅ-ō r____ r-ṅ-ō ----- raṅgō
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. હ-ં ---ા---ા-થ--તા-ી રા- -ોઈ ર-્-ો --ં. હું અ__ ક___ તા_ રા_ જો_ ર__ છું_ હ-ં અ-ધ- ક-ા-થ- ત-ર- ર-હ જ-ઈ ર-્-ો છ-ં- --------------------------------------- હું અડધા કલાકથી તારી રાહ જોઈ રહ્યો છું. 0
raṅ-ō r____ r-ṅ-ō ----- raṅgō
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? શ-ં-ત---ી સ-થ- સે- ફો- --ી? શું ત__ સા_ સે_ ફો_ ન__ શ-ં ત-ા-ી સ-થ- સ-લ ફ-ન ન-ી- --------------------------- શું તમારી સાથે સેલ ફોન નથી? 0
b----h---a-hē-a-ch-. b______ s______ c___ b-r-p-a s-p-ē-a c-ē- -------------------- barapha saphēda chē.
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! આગ-- --ત- સ-યસર બનો! આ__ વ__ સ____ બ__ આ-લ- વ-ત- સ-ય-ર બ-ો- -------------------- આગલી વખતે સમયસર બનો! 0
ba-a-h- sap---a-ch-. b______ s______ c___ b-r-p-a s-p-ē-a c-ē- -------------------- barapha saphēda chē.
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! આગલી--ખતે ટ----ી-લો! આ__ વ__ ટે__ લો_ આ-લ- વ-ત- ટ-ક-સ- લ-! -------------------- આગલી વખતે ટેક્સી લો! 0
ba-ap-a-s-p--da-ch-. b______ s______ c___ b-r-p-a s-p-ē-a c-ē- -------------------- barapha saphēda chē.
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! આ--- ------ત--ી-લ--ો! આ__ વ__ છ__ લા__ આ-લ- વ-ત- છ-્-ી લ-વ-! --------------------- આગલી વખતે છત્રી લાવો! 0
S--ya--ī-- -h-. S____ p___ c___ S-r-a p-ḷ- c-ē- --------------- Sūrya pīḷō chē.
ನಾಳೆ ನನಗೆ ರಜೆ ಇದೆ. આ-ત----લ- -ુ---ૂટું--ું. આ__ કા_ હું છૂ_ છું_ આ-ત- ક-લ- હ-ં છ-ટ-ં છ-ં- ------------------------ આવતી કાલે હું છૂટું છું. 0
S-r-a--ī-ō chē. S____ p___ c___ S-r-a p-ḷ- c-ē- --------------- Sūrya pīḷō chē.
ನಾಳೆ ನಾವು ಭೇಟಿ ಮಾಡೋಣವೆ? ક--ે----શ--? કા_ મ___ ક-લ- મ-ી-ુ-? ------------ કાલે મળીશું? 0
Sūr-a--īḷō---ē. S____ p___ c___ S-r-a p-ḷ- c-ē- --------------- Sūrya pīḷō chē.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. મને-----કરજો,-હ-ં કા-- નહ-------શ-ુ-. મ_ મા_ ક___ હું કા_ ન_ ક_ શ__ મ-ે મ-ફ ક-જ-, હ-ં ક-લ- ન-ી- ક-ી શ-ુ-. ------------------------------------- મને માફ કરજો, હું કાલે નહીં કરી શકું. 0
Nā-a-g- -ā-aṅ-ī chē. N______ n______ c___ N-r-ṅ-ī n-r-ṅ-ī c-ē- -------------------- Nāraṅgī nāraṅgī chē.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? શ-ં તમ--- -ા-ે---સપ-તા-ા-ત-ી ય-જના--ે? શું ત__ પા_ આ સ_____ યો__ છે_ શ-ં ત-ા-ી પ-સ- આ સ-્-ા-ા-ત-ી ય-જ-ા છ-? -------------------------------------- શું તમારી પાસે આ સપ્તાહાંતની યોજના છે? 0
Nā-a--ī n---ṅgī --ē. N______ n______ c___ N-r-ṅ-ī n-r-ṅ-ī c-ē- -------------------- Nāraṅgī nāraṅgī chē.
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? અથ---તમા-ી -ાસે-પહ---થ- --ત-રીખ -ે? અ__ ત__ પા_ પ___ જ તા__ છે_ અ-વ- ત-ા-ી પ-સ- પ-ે-ે-ી જ ત-ર-ખ છ-? ----------------------------------- અથવા તમારી પાસે પહેલેથી જ તારીખ છે? 0
Nā-a--ī -----g- -h-. N______ n______ c___ N-r-ṅ-ī n-r-ṅ-ī c-ē- -------------------- Nāraṅgī nāraṅgī chē.
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. હું -ૂ------ં--ું--ે આ--- સપ્-ાહ-- -ંત- મ-ીએ. હું સૂ__ ક_ છું કે આ__ સ____ અં_ મ___ હ-ં સ-ચ- ક-ુ- છ-ં ક- આ-ણ- સ-્-ા-ન- અ-ત- મ-ી-. --------------------------------------------- હું સૂચન કરું છું કે આપણે સપ્તાહના અંતે મળીએ. 0
Cē-ī-lā-a --ē. C___ l___ c___ C-r- l-l- c-ē- -------------- Cērī lāla chē.
ನಾವು ಪಿಕ್ನಿಕ್ ಗೆ ಹೋಗೋಣವೆ? શ-- આપણે--િક-િ---રી---? શું આ__ પિ___ ક___ શ-ં આ-ણ- પ-ક-િ- ક-ી-ુ-? ----------------------- શું આપણે પિકનિક કરીશું? 0
Cērī ---a--h-. C___ l___ c___ C-r- l-l- c-ē- -------------- Cērī lāla chē.
ನಾವು ಸಮುದ್ರ ತೀರಕ್ಕೆ ಹೋಗೋಣವೆ? શ-ં--પણે--ીચ પ- ---ુ-? શું આ__ બી_ પ_ જ___ શ-ં આ-ણ- બ-ચ પ- જ-શ-ં- ---------------------- શું આપણે બીચ પર જઈશું? 0
Cērī-l-l--c-ē. C___ l___ c___ C-r- l-l- c-ē- -------------- Cērī lāla chē.
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? શુ- -----પર્-ત- -ર--ઈ-? શું આ__ પ___ પ_ જ___ શ-ં આ-ણ- પ-્-ત- પ- જ-એ- ----------------------- શું આપણે પર્વતો પર જઈએ? 0
Ākā---vādaḷī---ē. Ā____ v_____ c___ Ā-ā-a v-d-ḷ- c-ē- ----------------- Ākāśa vādaḷī chē.
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. હું---- ઓ---મ---ી ---ડ- ---. હું ત_ ઓ____ ઉ__ લ___ હ-ં ત-ે ઓ-િ-મ-ં-ી ઉ-ા-ી લ-શ- ---------------------------- હું તને ઓફિસમાંથી ઉપાડી લઈશ. 0
Āk-ś- ----ḷī -h-. Ā____ v_____ c___ Ā-ā-a v-d-ḷ- c-ē- ----------------- Ākāśa vādaḷī chē.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. હ-ં --ે -ર-થી -ઈ જ--. હું ત_ ઘ__ લ_ જ___ હ-ં ત-ે ઘ-ે-ી લ- જ-શ- --------------------- હું તને ઘરેથી લઈ જઈશ. 0
Āk-----ā---ī c--. Ā____ v_____ c___ Ā-ā-a v-d-ḷ- c-ē- ----------------- Ākāśa vādaḷī chē.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. હ-ં--મન--બ----ટો- પ-----જ--. હું ત__ બ_ સ્__ પ_ લ_ જ___ હ-ં ત-ન- બ- સ-ટ-પ પ- લ- જ-શ- ---------------------------- હું તમને બસ સ્ટોપ પર લઈ જઈશ. 0
Gh--a-----ṁ --ē. G____ l____ c___ G-ā-a l-l-ṁ c-ē- ---------------- Ghāsa līluṁ chē.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!