ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   gu રેસ્ટોરન્ટમાં 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [એવીસ]

19 [Ōgaṇīsa]

રેસ્ટોરન્ટમાં 1

rasōḍāmāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? શ---ટે-લ-મફ---ે? શું ટે__ મ__ છે_ શ-ં ટ-બ- મ-ત છ-? ---------------- શું ટેબલ મફત છે? 0
r--ō----ṁ r________ r-s-ḍ-m-ṁ --------- rasōḍāmāṁ
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. કૃપ--કર--- -ને-મ-ન--ગમશે. કૃ_ ક__ મ_ મે_ ગ___ ક-પ- ક-ી-ે મ-ે મ-ન- ગ-શ-. ------------------------- કૃપા કરીને મને મેનુ ગમશે. 0
rasō----ṁ r________ r-s-ḍ-m-ṁ --------- rasōḍāmāṁ
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ત-ે-શ-- ભલ--ણ-ક-ી શ-- -ો? ત_ શું ભ___ ક_ શ_ છો_ ત-ે શ-ં ભ-ા-ણ ક-ી શ-ો છ-? ------------------------- તમે શું ભલામણ કરી શકો છો? 0
ś-ṁ ---ārī-p-s- ----ṁ ----ḍ-ṁ-ch-? ś__ t_____ p___ n____ r______ c___ ś-ṁ t-m-r- p-s- n-v-ṁ r-s-ḍ-ṁ c-ē- ---------------------------------- śuṁ tamārī pāsē navuṁ rasōḍuṁ chē?
ನನಗೆ ಒಂದು ಬೀರ್ ಬೇಕಾಗಿತ್ತು. મન--બ-યર જ-ઈએ છ-. મ_ બી__ જો__ છે_ મ-ે બ-ય- જ-ઈ- છ-. ----------------- મને બીયર જોઈએ છે. 0
śuṁ --mār- pāsē n--uṁ -a--ḍu- c-ē? ś__ t_____ p___ n____ r______ c___ ś-ṁ t-m-r- p-s- n-v-ṁ r-s-ḍ-ṁ c-ē- ---------------------------------- śuṁ tamārī pāsē navuṁ rasōḍuṁ chē?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. મને-મિનર- ---- --ઈ--છે. મ_ મિ___ વો__ જો__ છે_ મ-ે મ-ન-લ વ-ટ- જ-ઈ- છ-. ----------------------- મને મિનરલ વોટર જોઈએ છે. 0
ś-- tam-rī---sē-----ṁ -as--u- ---? ś__ t_____ p___ n____ r______ c___ ś-ṁ t-m-r- p-s- n-v-ṁ r-s-ḍ-ṁ c-ē- ---------------------------------- śuṁ tamārī pāsē navuṁ rasōḍuṁ chē?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. મને--ારં-ી---ર----શે. મ_ ના___ ર_ ગ___ મ-ે ન-ર-ગ-ન- ર- ગ-શ-. --------------------- મને નારંગીનો રસ ગમશે. 0
T----āj----- -ā---a-ā--āṅgō-ch-? T___ ā__ ś__ r_______ m____ c___ T-m- ā-ē ś-ṁ r-n-h-v- m-ṅ-ō c-ō- -------------------------------- Tamē ājē śuṁ rāndhavā māṅgō chō?
ನನಗೆ ಒಂದು ಕಾಫಿ ಬೇಕಾಗಿತ್ತು. હ------ી લ-વા -ા-ગુ--ું. હું કો_ લે_ માં_ છું_ હ-ં ક-ફ- લ-વ- મ-ં-ુ છ-ં- ------------------------ હું કોફી લેવા માંગુ છું. 0
Ta----j- -u--r------ā--ā-------? T___ ā__ ś__ r_______ m____ c___ T-m- ā-ē ś-ṁ r-n-h-v- m-ṅ-ō c-ō- -------------------------------- Tamē ājē śuṁ rāndhavā māṅgō chō?
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. મ----ૂધ-સા-ે---ફી--મશે. મ_ દૂ_ સા_ કો_ ગ___ મ-ે દ-ધ સ-થ- ક-ફ- ગ-શ-. ----------------------- મને દૂધ સાથે કોફી ગમશે. 0
Tam----ē-śuṁ --nd---- m-ṅg--c-ō? T___ ā__ ś__ r_______ m____ c___ T-m- ā-ē ś-ṁ r-n-h-v- m-ṅ-ō c-ō- -------------------------------- Tamē ājē śuṁ rāndhavā māṅgō chō?
ದಯವಿಟ್ಟು ಸಕ್ಕರೆಯೊಡನೆ ಕೊಡಿ. ખ--ડ -ાથ-, ક--ા ક--ન-. ખાં_ સા__ કૃ_ ક___ ખ-ં- સ-થ-, ક-પ- ક-ી-ે- ---------------------- ખાંડ સાથે, કૃપા કરીને. 0
Ś--------īlēkṭrī--t---rā--h- chō ----ēs--h-? Ś__ t___ ī___________ r_____ c__ k_ g_______ Ś-ṁ t-m- ī-ē-ṭ-ī-a-h- r-n-h- c-ō k- g-s-t-ī- -------------------------------------------- Śuṁ tamē īlēkṭrīkathī rāndhō chō kē gēsathī?
ನನಗೆ ಒಂದು ಚಹ ಬೇಕಾಗಿತ್ತು. મ---ચા-ગમ--. મ_ ચા ગ___ મ-ે ચ- ગ-શ-. ------------ મને ચા ગમશે. 0
Śu- --m--īl-k-r-k---- -ān--- c-- -ē --s-t--? Ś__ t___ ī___________ r_____ c__ k_ g_______ Ś-ṁ t-m- ī-ē-ṭ-ī-a-h- r-n-h- c-ō k- g-s-t-ī- -------------------------------------------- Śuṁ tamē īlēkṭrīkathī rāndhō chō kē gēsathī?
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. મને -ી-બુ--ા-ે-ચ- -મ-ે. મ_ લીં_ સા_ ચા ગ___ મ-ે લ-ં-ુ સ-થ- ચ- ગ-શ-. ----------------------- મને લીંબુ સાથે ચા ગમશે. 0
Ś----amē---ē-ṭrīk-thī -ā-dhō ch--kē g--athī? Ś__ t___ ī___________ r_____ c__ k_ g_______ Ś-ṁ t-m- ī-ē-ṭ-ī-a-h- r-n-h- c-ō k- g-s-t-ī- -------------------------------------------- Śuṁ tamē īlēkṭrīkathī rāndhō chō kē gēsathī?
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. મન- -ૂધ -ા-- -ા---શ-. મ_ દૂ_ સા_ ચા ગ___ મ-ે દ-ધ સ-થ- ચ- ગ-શ-. --------------------- મને દૂધ સાથે ચા ગમશે. 0
Śu-----ē -uṅ-a-- kāp--l-v--jō--? Ś__ m___ ḍ______ k___ l___ j____ Ś-ṁ m-r- ḍ-ṅ-a-ī k-p- l-v- j-ī-? -------------------------------- Śuṁ mārē ḍuṅgaḷī kāpī lēvī jōīē?
ನಿಮ್ಮ ಬಳಿ ಸಿಗರೇಟ್ ಇದೆಯೆ? ત---ી પા-ે સિગ-----છ-? ત__ પા_ સિ___ છે_ ત-ા-ી પ-સ- સ-ગ-ર-ટ છ-? ---------------------- તમારી પાસે સિગારેટ છે? 0
Śuṁ--ā-ē -uṅga-ī k-----ē-ī --īē? Ś__ m___ ḍ______ k___ l___ j____ Ś-ṁ m-r- ḍ-ṅ-a-ī k-p- l-v- j-ī-? -------------------------------- Śuṁ mārē ḍuṅgaḷī kāpī lēvī jōīē?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? શુ- -મ-રી-પા----શ--રે-છે? શું ત__ પા_ એ___ છે_ શ-ં ત-ા-ી પ-સ- એ-ટ-ર- છ-? ------------------------- શું તમારી પાસે એશટ્રે છે? 0
Ś-ṁ mā-- b----ān- ch-l- utā-av- --īē? Ś__ m___ b_______ c____ u______ j____ Ś-ṁ m-r- b-ṭ-k-n- c-ā-a u-ā-a-ī j-ī-? ------------------------------------- Śuṁ mārē baṭākānī chāla utāravī jōīē?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? શુ- --ા-- -ાસે પ્--ા--છે? શું ત__ પા_ પ્___ છે_ શ-ં ત-ા-ી પ-સ- પ-ર-ા- છ-? ------------------------- શું તમારી પાસે પ્રકાશ છે? 0
Ś-ṁ ---ē-baṭākān- --ā-a--t-ravī -ō--? Ś__ m___ b_______ c____ u______ j____ Ś-ṁ m-r- b-ṭ-k-n- c-ā-a u-ā-a-ī j-ī-? ------------------------------------- Śuṁ mārē baṭākānī chāla utāravī jōīē?
ನನ್ನ ಬಳಿ ಫೋರ್ಕ್ ಇಲ್ಲ. મ---એક---ં---ખ--- છ-. મ_ એ_ કાં_ ખૂ_ છે_ મ-ે એ- ક-ં-ો ખ-ટ- છ-. --------------------- મને એક કાંટો ખૂટે છે. 0
Śuṁ -ārē l----a-dh-vā -ō--? Ś__ m___ l_____ d____ j____ Ś-ṁ m-r- l-ṭ-s- d-ō-ā j-ī-? --------------------------- Śuṁ mārē lēṭīsa dhōvā jōīē?
ನನ್ನ ಬಳಿ ಚಾಕು ಇಲ್ಲ. મા-- ---ે-છ---ખૂટે છ-. મા_ પા_ છ_ ખૂ_ છે_ મ-ર- પ-સ- છ-ી ખ-ટ- છ-. ---------------------- મારી પાસે છરી ખૂટે છે. 0
Ś-ṁ-m--ē---ṭī-- -h-vā jōīē? Ś__ m___ l_____ d____ j____ Ś-ṁ m-r- l-ṭ-s- d-ō-ā j-ī-? --------------------------- Śuṁ mārē lēṭīsa dhōvā jōīē?
ನನ್ನ ಬಳಿ ಚಮಚ ಇಲ್ಲ. મ-ર---ાસ- -ક-ચમચ- ખૂ-- છ-. મા_ પા_ એ_ ચ__ ખૂ_ છે_ મ-ર- પ-સ- એ- ચ-ચ- ખ-ટ- છ-. -------------------------- મારી પાસે એક ચમચી ખૂટે છે. 0
Caś-ā kyāṁ chē C____ k___ c__ C-ś-ā k-ā- c-ē -------------- Caśmā kyāṁ chē

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......