ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   gu ક્રિયાવિશેષણ

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [સો]

100 [Sō]

ક્રિયાવિશેષણ

kriyāviśēṣaṇa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. પ-ેલાં-- પહેલા---્ય--ે- -હીં પ__ - પ__ ક્___ ન_ પ-ે-ા- - પ-ે-ા- ક-ય-ર-ય ન-ી- ---------------------------- પહેલાં - પહેલાં ક્યારેય નહીં 0
k---āv---ṣ--a k____________ k-i-ā-i-ē-a-a ------------- kriyāviśēṣaṇa
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? શ-ં -----્ય---ય--ર્-િ- --- -ો? શું ત_ ક્___ બ___ ગ_ છો_ શ-ં ત-ે ક-ય-ર-ય બ-્-િ- ગ-ા છ-? ------------------------------ શું તમે ક્યારેય બર્લિન ગયા છો? 0
kr---v----aṇa k____________ k-i-ā-i-ē-a-a ------------- kriyāviśēṣaṇa
ಇಲ್ಲ, ಇನ್ನೂ ಇಲ್ಲ. ન--ક્-ા-ે- --ીં. ના ક્___ ન__ ન- ક-ય-ર-ય ન-ી-. ---------------- ના ક્યારેય નહીં. 0
p-hēl-ṁ-- p-hē--- -y-r--- ---īṁ p______ - p______ k______ n____ p-h-l-ṁ - p-h-l-ṁ k-ā-ē-a n-h-ṁ ------------------------------- pahēlāṁ - pahēlāṁ kyārēya nahīṁ
ಯಾರಾದರು - ಯಾರೂ ಇಲ್ಲ. કોઈને-ક-ઈ-ન-ીં કો__ કો_ ન_ ક-ઈ-ે ક-ઈ ન-ી- -------------- કોઈને કોઈ નહીં 0
pahēlā----pa---ā- k---ēya n-h-ṁ p______ - p______ k______ n____ p-h-l-ṁ - p-h-l-ṁ k-ā-ē-a n-h-ṁ ------------------------------- pahēlāṁ - pahēlāṁ kyārēya nahīṁ
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? શું-ત-ે--હી- -ો--ે-ઓ----છ-? શું ત_ અ_ કો__ ઓ__ છો_ શ-ં ત-ે અ-ી- ક-ઈ-ે ઓ-ખ- છ-? --------------------------- શું તમે અહીં કોઈને ઓળખો છો? 0
p-hēl-----pa--lā---y--ēya-n-hīṁ p______ - p______ k______ n____ p-h-l-ṁ - p-h-l-ṁ k-ā-ē-a n-h-ṁ ------------------------------- pahēlāṁ - pahēlāṁ kyārēya nahīṁ
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ના,--ું --ી- ક--ને-ઓળખ-ો----. ના_ હું અ_ કો__ ઓ___ ન__ ન-, હ-ં અ-ી- ક-ઈ-ે ઓ-ખ-ો ન-ી- ----------------------------- ના, હું અહીં કોઈને ઓળખતો નથી. 0
ś-ṁ --m---y-r-y--b-r-ina-g--ā---ō? ś__ t___ k______ b______ g___ c___ ś-ṁ t-m- k-ā-ē-a b-r-i-a g-y- c-ō- ---------------------------------- śuṁ tamē kyārēya barlina gayā chō?
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . હજુ પણ---વ-- નહ-ં હ_ પ_ - વ_ ન_ હ-ુ પ- - વ-ુ ન-ી- ----------------- હજુ પણ - વધુ નહીં 0
ś----a-ē--y---y----rl-n- gayā-chō? ś__ t___ k______ b______ g___ c___ ś-ṁ t-m- k-ā-ē-a b-r-i-a g-y- c-ō- ---------------------------------- śuṁ tamē kyārēya barlina gayā chō?
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? શું-ત---અહી--લા-બા-સમ- -ુ----હ--છો? શું ત_ અ_ લાં_ સ__ સુ_ ર_ છો_ શ-ં ત-ે અ-ી- લ-ં-ા સ-ય સ-ધ- ર-ો છ-? ----------------------------------- શું તમે અહીં લાંબા સમય સુધી રહો છો? 0
ś----a-- ky-rē----a-li-- ---ā --ō? ś__ t___ k______ b______ g___ c___ ś-ṁ t-m- k-ā-ē-a b-r-i-a g-y- c-ō- ---------------------------------- śuṁ tamē kyārēya barlina gayā chō?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ના,-હુ- -હ-ં વ-- --- નહ----ીશ. ના_ હું અ_ વ_ સ__ ન_ ર___ ન-, હ-ં અ-ી- વ-ુ સ-ય ન-િ ર-ી-. ------------------------------ ના, હું અહીં વધુ સમય નહિ રહીશ. 0
N- k-ā-----na-īṁ. N_ k______ n_____ N- k-ā-ē-a n-h-ṁ- ----------------- Nā kyārēya nahīṁ.
ಇನ್ನೂ ಏನಾದರೋ – ಇನ್ನು ಏನು ಬೇಡ. બીજ-- -ંઈ------- કં----ીં બી_ કં__ - વ_ કં_ ન_ બ-જ-ં ક-ઈ- - વ-ુ ક-ઈ ન-ી- ------------------------- બીજું કંઈક - વધુ કંઈ નહીં 0
Nā-k-ā-ē-----hīṁ. N_ k______ n_____ N- k-ā-ē-a n-h-ṁ- ----------------- Nā kyārēya nahīṁ.
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? શું ---ે--ીજ---પ-ણ-- --શ-? શું ત__ બી_ પી_ ગ___ શ-ં ત-ન- બ-જ-ં પ-ણ-ં ગ-શ-? -------------------------- શું તમને બીજું પીણું ગમશે? 0
Nā---ārēya --hīṁ. N_ k______ n_____ N- k-ā-ē-a n-h-ṁ- ----------------- Nā kyārēya nahīṁ.
ಇಲ್ಲ, ನನಗೆ ಇನ್ನು ಏನು ಬೇಡ. ન----ાર- -ધુ ક-ઈ--ો-ત----થ-. ના_ મા_ વ_ કં_ જો__ ન__ ન-, મ-ર- વ-ુ ક-ઈ જ-ઈ-ુ- ન-ી- ---------------------------- ના, મારે વધુ કંઈ જોઈતું નથી. 0
K-ī---kō- n-hīṁ K____ k__ n____ K-ī-ē k-ī n-h-ṁ --------------- Kōīnē kōī nahīṁ
ಆಗಲೆ ಏನಾದರು - ಇನ್ನೂ ಏನಿಲ್ಲ. ક-ઈક-- હ-ી કંઈ-નથી કં__ - હ_ કં_ ન_ ક-ઈ- - હ-ી ક-ઈ ન-ી ------------------ કંઈક - હજી કંઈ નથી 0
K---- kōī --h-ṁ K____ k__ n____ K-ī-ē k-ī n-h-ṁ --------------- Kōīnē kōī nahīṁ
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? ત-ે-હજ- -ુધ----ઈ--ા-ુ- છે? ત_ હ_ સુ_ કં_ ખા_ છે_ ત-ે હ-ુ સ-ધ- ક-ઈ ખ-ધ-ં છ-? -------------------------- તમે હજુ સુધી કંઈ ખાધું છે? 0
śuṁ ---- a-īṁ----nē----k-ō-c--? ś__ t___ a___ k____ ō_____ c___ ś-ṁ t-m- a-ī- k-ī-ē ō-a-h- c-ō- ------------------------------- śuṁ tamē ahīṁ kōīnē ōḷakhō chō?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ન---------ી ---- -ા--ં -થી. ના_ મેં હ_ ક_ ખા_ ન__ ન-, મ-ં હ-ી ક-ુ- ખ-ધ-ં ન-ી- --------------------------- ના, મેં હજી કશું ખાધું નથી. 0
śu- --mē -hīṁ kō-n---ḷa--ō----? ś__ t___ a___ k____ ō_____ c___ ś-ṁ t-m- a-ī- k-ī-ē ō-a-h- c-ō- ------------------------------- śuṁ tamē ahīṁ kōīnē ōḷakhō chō?
ಇನ್ನು ಯಾರಾದರು? ಇನ್ಯಾರು ಇಲ್ಲ. ક----ીજુ-----વ- --ઈ-નહ-ં કો_ બી_ - હ_ કો_ ન_ ક-ઈ બ-જ-ં - હ-ે ક-ઈ ન-ી- ------------------------ કોઈ બીજું - હવે કોઈ નહીં 0
Nā,---- a-ī- k---ē -ḷa----ō nathī. N__ h__ a___ k____ ō_______ n_____ N-, h-ṁ a-ī- k-ī-ē ō-a-h-t- n-t-ī- ---------------------------------- Nā, huṁ ahīṁ kōīnē ōḷakhatō nathī.
ಇನ್ನೂ ಯಾರಿಗಾದರು ಕಾಫಿ ಬೇಕಾ? કો-----ોફી ---- છ-? કો__ કો_ જો__ છે_ ક-ઈ-ે ક-ફ- જ-ઈ- છ-? ------------------- કોઈને કોફી જોઈએ છે? 0
Nā,--u- ---ṁ-k------ḷa-h-tō-n-th-. N__ h__ a___ k____ ō_______ n_____ N-, h-ṁ a-ī- k-ī-ē ō-a-h-t- n-t-ī- ---------------------------------- Nā, huṁ ahīṁ kōīnē ōḷakhatō nathī.
ಇಲ್ಲ, ಯಾರಿಗೂ ಬೇಡ. ના,---ે ક-ઈ-નહી-. ના_ હ_ કો_ ન__ ન-, હ-ે ક-ઈ ન-ી-. ----------------- ના, હવે કોઈ નહીં. 0
H-ju---ṇ- - va--u-n-hīṁ H___ p___ - v____ n____ H-j- p-ṇ- - v-d-u n-h-ṁ ----------------------- Haju paṇa - vadhu nahīṁ

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...