ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   gu પ્રશ્નો - ભૂતકાળ 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [છ્યાસી]

86 [Chyāsī]

પ્રશ્નો - ભૂતકાળ 2

praśnō - bhūtakāḷa 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? તમે-કઈ ટાઈ પ-ેર- -ત-? ત_ ક_ ટા_ પ__ હ__ ત-ે ક- ટ-ઈ પ-ે-ી હ-ી- --------------------- તમે કઈ ટાઈ પહેરી હતી? 0
p-a--- - b-ū-a---a 2 p_____ - b________ 2 p-a-n- - b-ū-a-ā-a 2 -------------------- praśnō - bhūtakāḷa 2
ನೀನು ಯಾವ ಕಾರ್ ಖರೀದಿಸಿದೆ? તમે----કા----ી-ી ત_ ક_ કા_ ખ__ ત-ે ક- ક-ર ખ-ી-ી ---------------- તમે કઈ કાર ખરીદી 0
pra-n--- ---t-kā-- 2 p_____ - b________ 2 p-a-n- - b-ū-a-ā-a 2 -------------------- praśnō - bhūtakāḷa 2
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? ત-ે કય----બ-----સબ-સ્ક્-ા-- -----ો? ત_ ક_ અ____ સ______ ક_ છો_ ત-ે ક-ા અ-બ-ર-ી સ-્-્-્-ા-બ ક-ો છ-? ----------------------------------- તમે કયા અખબારની સબ્સ્ક્રાઇબ કરો છો? 0
t--- --ī -ā---ahērī -atī? t___ k__ ṭ__ p_____ h____ t-m- k-ī ṭ-ī p-h-r- h-t-? ------------------------- tamē kaī ṭāī pahērī hatī?
ನೀವು ಯಾರನ್ನು ನೋಡಿದಿರಿ? ત-ે-કો--જો--ં ત_ કો_ જો_ ત-ે ક-ણ જ-ય-ં ------------- તમે કોણ જોયું 0
t--ē kaī --ī-p----- hatī? t___ k__ ṭ__ p_____ h____ t-m- k-ī ṭ-ī p-h-r- h-t-? ------------------------- tamē kaī ṭāī pahērī hatī?
ನೀವು ಯಾರನ್ನು ಭೇಟಿ ಮಾಡಿದಿರಿ? તમ---ોન--મ-્-ા? ત_ કો_ મ___ ત-ે ક-ન- મ-્-ા- --------------- તમે કોને મળ્યા? 0
T-mē --ī k--a k-arīdī T___ k__ k___ k______ T-m- k-ī k-r- k-a-ī-ī --------------------- Tamē kaī kāra kharīdī
ನೀವು ಯಾರನ್ನು ಗುರುತಿಸಿದಿರಿ? તમે-કો-- -ળખ---? ત_ કો_ ઓ____ ત-ે ક-ન- ઓ-ખ-ય-? ---------------- તમે કોને ઓળખ્યા? 0
Ta-----ī kāra k-ar--ī T___ k__ k___ k______ T-m- k-ī k-r- k-a-ī-ī --------------------- Tamē kaī kāra kharīdī
ನೀವು ಎಷ್ಟು ಹೊತ್ತಿಗೆ ಎದ್ದಿರಿ? તમ- --ય--ે ઉ-્યા? ત_ ક્__ ઉ___ ત-ે ક-ય-ર- ઉ-્-ા- ----------------- તમે ક્યારે ઉઠ્યા? 0
tam- -a-------b--a-ī s---krā-ba----ō--hō? t___ k___ a_________ s_________ k___ c___ t-m- k-y- a-h-b-r-n- s-b-k-ā-b- k-r- c-ō- ----------------------------------------- tamē kayā akhabāranī sabskrāiba karō chō?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? તમે ----રે શર- કર્યું? ત_ ક્__ શ_ ક___ ત-ે ક-ય-ર- શ-ૂ ક-્-ુ-? ---------------------- તમે ક્યારે શરૂ કર્યું? 0
t-m--k--ā--kha------ sa----āiba k--ō --ō? t___ k___ a_________ s_________ k___ c___ t-m- k-y- a-h-b-r-n- s-b-k-ā-b- k-r- c-ō- ----------------------------------------- tamē kayā akhabāranī sabskrāiba karō chō?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? તમ- ક--ાર----ક્યા ત_ ક્__ રો__ ત-ે ક-ય-ર- ર-ક-ય- ----------------- તમે ક્યારે રોક્યા 0
Tam---ōṇa---y-ṁ T___ k___ j____ T-m- k-ṇ- j-y-ṁ --------------- Tamē kōṇa jōyuṁ
ನಿಮಗೆ ಏಕೆ ಎಚ್ಚರವಾಯಿತು? તમે કેમ જ----ા? ત_ કે_ જા___ ત-ે ક-મ જ-ગ-ય-? --------------- તમે કેમ જાગ્યા? 0
Ta-- -ōṇa j--uṁ T___ k___ j____ T-m- k-ṇ- j-y-ṁ --------------- Tamē kōṇa jōyuṁ
ನೀವು ಏಕೆ ಅಧ್ಯಾಪಕರಾದಿರಿ? ત-ે-શ---ષક-ક-- -ન્યા? ત_ શિ___ કે_ બ___ ત-ે શ-ક-ષ- ક-મ બ-્-ા- --------------------- તમે શિક્ષક કેમ બન્યા? 0
T----kō---j-yuṁ T___ k___ j____ T-m- k-ṇ- j-y-ṁ --------------- Tamē kōṇa jōyuṁ
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? તમે કે----મ લી--? ત_ કે_ કે_ લી__ ત-ે ક-બ ક-મ લ-ધ-? ----------------- તમે કેબ કેમ લીધી? 0
ta-ē ---ē--aḷ--? t___ k___ m_____ t-m- k-n- m-ḷ-ā- ---------------- tamē kōnē maḷyā?
ನೀವು ಎಲ್ಲಿಂದ ಬಂದಿದ್ದೀರಿ? તમ--ક-ા-થ- ----છો ત_ ક__ આ_ છો ત-ે ક-ા-થ- આ-ો છ- ----------------- તમે કયાંથી આવો છો 0
ta------- -aḷy-? t___ k___ m_____ t-m- k-n- m-ḷ-ā- ---------------- tamē kōnē maḷyā?
ನೀವು ಎಲ್ಲಿಗೆ ಹೋಗಿದ್ದಿರಿ? તમે--્-ાં-ગય--હ--? ત_ ક્_ ગ_ હ__ ત-ે ક-ય-ં ગ-ા હ-ા- ------------------ તમે ક્યાં ગયા હતા? 0
t----kōnē-m--y-? t___ k___ m_____ t-m- k-n- m-ḷ-ā- ---------------- tamē kōnē maḷyā?
ನೀವು ಎಲ್ಲಿದ್ದಿರಿ? ત------ા- હત-? ત_ ક્_ હ__ ત-ે ક-ય-ં હ-ા- -------------- તમે ક્યાં હતા? 0
Ta-ē--ōnē ō-a--yā? T___ k___ ō_______ T-m- k-n- ō-a-h-ā- ------------------ Tamē kōnē ōḷakhyā?
ನೀನು ಯಾರಿಗೆ ಸಹಾಯ ಮಾಡಿದೆ? તમ- ---ે---દ--રી ત_ કો_ મ__ ક_ ત-ે ક-ન- મ-દ ક-ી ---------------- તમે કોને મદદ કરી 0
Tamē-kō-- ------ā? T___ k___ ō_______ T-m- k-n- ō-a-h-ā- ------------------ Tamē kōnē ōḷakhyā?
ನೀನು ಯಾರಿಗೆ ಬರೆದೆ? ત-ે કોન-----ય-ં-છે ત_ કો_ લ__ છે ત-ે ક-ન- લ-્-ુ- છ- ------------------ તમે કોને લખ્યું છે 0
T-m----n- ōḷ-kh--? T___ k___ ō_______ T-m- k-n- ō-a-h-ā- ------------------ Tamē kōnē ōḷakhyā?
ನೀನು ಯಾರಿಗೆ ಉತ್ತರ ಕೊಟ್ಟೆ? તમે --ન---વ-બ-આપ્યો ત_ કો_ જ__ આ__ ત-ે ક-ન- જ-ા- આ-્-ો ------------------- તમે કોને જવાબ આપ્યો 0
T--- -y--ē uṭhy-? T___ k____ u_____ T-m- k-ā-ē u-h-ā- ----------------- Tamē kyārē uṭhyā?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.