ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ky Суроолор - Өткөн чак 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [сексен алты]

86 [сексен алты]

Суроолор - Өткөн чак 2

Suroolor - Ötkön çak 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? Канд-й галст---та--н---? К_____ г______ т________ К-н-а- г-л-т-к т-г-н-ы-? ------------------------ Кандай галстук тагындың? 0
Sur---o- - -tk-n-----2 S_______ - Ö____ ç__ 2 S-r-o-o- - Ö-k-n ç-k 2 ---------------------- Suroolor - Ötkön çak 2
ನೀನು ಯಾವ ಕಾರ್ ಖರೀದಿಸಿದೆ? С-н -анд-- ---а---тып -----? С__ к_____ у___ с____ а_____ С-н к-н-а- у-а- с-т-п а-д-ң- ---------------------------- Сен кандай унаа сатып алдың? 0
Sur-o----- Öt-ö- ----2 S_______ - Ö____ ç__ 2 S-r-o-o- - Ö-k-n ç-k 2 ---------------------- Suroolor - Ötkön çak 2
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? К--с- гез--ке---з-л-а-с-ң? К____ г______ ж___________ К-й-ы г-з-т-е ж-з-л-а-с-ң- -------------------------- Кайсы гезитке жазылгансың? 0
Kan--y--al---k -a--nd--? K_____ g______ t________ K-n-a- g-l-t-k t-g-n-ı-? ------------------------ Kanday galstuk tagındıŋ?
ನೀವು ಯಾರನ್ನು ನೋಡಿದಿರಿ? Ки-------д--үз? К____ к________ К-м-и к-р-ү-ү-? --------------- Кимди көрдүңүз? 0
Ka---y g-l-tu-----ın-ıŋ? K_____ g______ t________ K-n-a- g-l-t-k t-g-n-ı-? ------------------------ Kanday galstuk tagındıŋ?
ನೀವು ಯಾರನ್ನು ಭೇಟಿ ಮಾಡಿದಿರಿ? Ки-ди жолук-урду-уз? К____ ж_____________ К-м-и ж-л-к-у-д-ң-з- -------------------- Кимди жолуктурдуңуз? 0
K---ay ---st----ag-n---? K_____ g______ t________ K-n-a- g-l-t-k t-g-n-ı-? ------------------------ Kanday galstuk tagındıŋ?
ನೀವು ಯಾರನ್ನು ಗುರುತಿಸಿದಿರಿ? К-м---т--ны--ң--? К____ т__________ К-м-и т-а-ы-ы-ы-? ----------------- Кимди тааныдыңыз? 0
Sen kanda- -naa -a--p---dı-? S__ k_____ u___ s____ a_____ S-n k-n-a- u-a- s-t-p a-d-ŋ- ---------------------------- Sen kanday unaa satıp aldıŋ?
ನೀವು ಎಷ್ಟು ಹೊತ್ತಿಗೆ ಎದ್ದಿರಿ? Кач-н ту--уңуз? К____ т________ К-ч-н т-р-у-у-? --------------- Качан турдуңуз? 0
S----a---y-un-a ---ıp aldı-? S__ k_____ u___ s____ a_____ S-n k-n-a- u-a- s-t-p a-d-ŋ- ---------------------------- Sen kanday unaa satıp aldıŋ?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? К--а---а-т--ы-ы-? К____ б__________ К-ч-н б-ш-а-ы-ы-? ----------------- Качан баштадыңыз? 0
Se--k---ay-u--- -a--p----ı-? S__ k_____ u___ s____ a_____ S-n k-n-a- u-a- s-t-p a-d-ŋ- ---------------------------- Sen kanday unaa satıp aldıŋ?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? К---н т--т-д--у-? К____ т__________ К-ч-н т-к-о-у-у-? ----------------- Качан токтодуңуз? 0
Kay-- ---i-k--jazıl--n--ŋ? K____ g______ j___________ K-y-ı g-z-t-e j-z-l-a-s-ŋ- -------------------------- Kaysı gezitke jazılgansıŋ?
ನಿಮಗೆ ಏಕೆ ಎಚ್ಚರವಾಯಿತು? Эм---үчүн-о-----у---? Э___ ү___ о__________ Э-н- ү-ү- о-г-н-у-у-? --------------------- Эмне үчүн ойгондуңуз? 0
K--sı --zitk--jazıl-an--ŋ? K____ g______ j___________ K-y-ı g-z-t-e j-z-l-a-s-ŋ- -------------------------- Kaysı gezitke jazılgansıŋ?
ನೀವು ಏಕೆ ಅಧ್ಯಾಪಕರಾದಿರಿ? Э----------у-али- бо----ка----ыз? Э___ ү___ м______ б____ к________ Э-н- ү-ү- м-г-л-м б-л-п к-л-ы-ы-? --------------------------------- Эмне үчүн мугалим болуп калдыңыз? 0
K--s- ge--t-- -az-l---s-ŋ? K____ g______ j___________ K-y-ı g-z-t-e j-z-l-a-s-ŋ- -------------------------- Kaysı gezitke jazılgansıŋ?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? Эм-- ү-ү- т-к-и-а-д-ң--? Э___ ү___ т____ а_______ Э-н- ү-ү- т-к-и а-д-ң-з- ------------------------ Эмне үчүн такси алдыңыз? 0
Kim---k-rdüŋ-z? K____ k________ K-m-i k-r-ü-ü-? --------------- Kimdi kördüŋüz?
ನೀವು ಎಲ್ಲಿಂದ ಬಂದಿದ್ದೀರಿ? С---к---а--к--д-ңз? С__ к_____ к_______ С-з к-й-а- к-л-и-з- ------------------- Сиз кайдан келдиңз? 0
Kim-- -ö-d-ŋüz? K____ k________ K-m-i k-r-ü-ü-? --------------- Kimdi kördüŋüz?
ನೀವು ಎಲ್ಲಿಗೆ ಹೋಗಿದ್ದಿರಿ? Си- --й---бар-ыңы-? С__ к____ б________ С-з к-й-а б-р-ы-ы-? ------------------- Сиз кайда бардыңыз? 0
K-m-- ---d-ŋ-z? K____ k________ K-m-i k-r-ü-ü-? --------------- Kimdi kördüŋüz?
ನೀವು ಎಲ್ಲಿದ್ದಿರಿ? К--да--үрдүң--? К____ ж________ К-й-а ж-р-ү-ү-? --------------- Кайда жүрдүңүз? 0
Ki--- jo--kt-r-u-uz? K____ j_____________ K-m-i j-l-k-u-d-ŋ-z- -------------------- Kimdi jolukturduŋuz?
ನೀನು ಯಾರಿಗೆ ಸಹಾಯ ಮಾಡಿದೆ? Ки------рд-м б-р-и-? К____ ж_____ б______ К-м-е ж-р-а- б-р-и-? -------------------- Кимге жардам бердиң? 0
Kim-i -o---t-r--ŋu-? K____ j_____________ K-m-i j-l-k-u-d-ŋ-z- -------------------- Kimdi jolukturduŋuz?
ನೀನು ಯಾರಿಗೆ ಬರೆದೆ? К--г- ж-з-ы-? К____ ж______ К-м-е ж-з-ы-? ------------- Кимге жаздың? 0
K--d- -oluk-urd-ŋuz? K____ j_____________ K-m-i j-l-k-u-d-ŋ-z- -------------------- Kimdi jolukturduŋuz?
ನೀನು ಯಾರಿಗೆ ಉತ್ತರ ಕೊಟ್ಟೆ? Ки--е-ж----бе-диң? К____ ж___ б______ К-м-е ж-о- б-р-и-? ------------------ Кимге жооп бердиң? 0
Kim-i-ta--ı--ŋ-z? K____ t__________ K-m-i t-a-ı-ı-ı-? ----------------- Kimdi taanıdıŋız?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.