ಪದಗುಚ್ಛ ಪುಸ್ತಕ

kn ವಿಧಿರೂಪ ೨   »   ky Буйрук ыңгай 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [токсон]

90 [токсон]

Буйрук ыңгай 2

Buyruk ıŋgay 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! С----ы-д---л! С________ а__ С-к-л-ң-ы а-! ------------- Сакалыңды ал! 0
B-yruk-ı---- 2 B_____ ı____ 2 B-y-u- ı-g-y 2 -------------- Buyruk ıŋgay 2
ಸ್ನಾನ ಮಾಡು ! Ж-ун! Ж____ Ж-у-! ----- Жуун! 0
Bu-ru-----ay 2 B_____ ı____ 2 B-y-u- ı-g-y 2 -------------- Buyruk ıŋgay 2
ಕೂದಲನ್ನು ಬಾಚಿಕೊ ! Ч-чыңд--тар-! Ч______ т____ Ч-ч-ң-ы т-р-! ------------- Чачыңды тара! 0
S-ka----- al! S________ a__ S-k-l-ŋ-ı a-! ------------- Sakalıŋdı al!
ಫೋನ್ ಮಾಡು / ಮಾಡಿ! Ча---Ч--ы---! Ч___ Ч_______ Ч-л- Ч-л-ң-з- ------------- Чал! Чалыңыз! 0
Sak-l--d----! S________ a__ S-k-l-ŋ-ı a-! ------------- Sakalıŋdı al!
ಪ್ರಾರಂಭ ಮಾಡು / ಮಾಡಿ ! Б--т-- Б-штаңы-! Б_____ Б________ Б-ш-а- Б-ш-а-ы-! ---------------- Башта! Баштаңыз! 0
S---l-ŋ-- al! S________ a__ S-k-l-ŋ-ı a-! ------------- Sakalıŋdı al!
ನಿಲ್ಲಿಸು / ನಿಲ್ಲಿಸಿ ! То-т---Т--т-ң--! Т_____ Т________ Т-к-о- Т-к-о-у-! ---------------- Токто! Токтоңуз! 0
Ju-n! J____ J-u-! ----- Juun!
ಅದನ್ನು ಬಿಡು / ಬಿಡಿ ! М--у калтыр--Му---ка-----ң--! М___ к______ М___ к__________ М-н- к-л-ы-! М-н- к-л-ы-ы-ы-! ----------------------------- Муну калтыр! Муну калтырыңыз! 0
J-u-! J____ J-u-! ----- Juun!
ಅದನ್ನು ಹೇಳು / ಹೇಳಿ ! Муну ---!--ун- а--ы---! М___ а___ М___ а_______ М-н- а-т- М-н- а-т-ң-з- ----------------------- Муну айт! Муну айтыңыз! 0
Juun! J____ J-u-! ----- Juun!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! Мун----т-- --- -уну--атып ал----! М___ с____ а__ М___ с____ а______ М-н- с-т-п а-! М-н- с-т-п а-ы-ы-! --------------------------------- Муну сатып ал! Муну сатып алыңыз! 0
Ç--ıŋ-ı--ara! Ç______ t____ Ç-ç-ŋ-ı t-r-! ------------- Çaçıŋdı tara!
ಎಂದಿಗೂ ಮೋಸಮಾಡಬೇಡ! Э- -а--н аб---рс---болбо! Э_ к____ а________ б_____ Э- к-ч-н а-и-и-с-з б-л-о- ------------------------- Эч качан абийирсиз болбо! 0
Ça---d---a-a! Ç______ t____ Ç-ç-ŋ-ı t-r-! ------------- Çaçıŋdı tara!
ಎಂದಿಗೂ ತುಂಟನಾಗಬೇಡ ! Эч-к-чан -е--е- б----! Э_ к____ т_____ б_____ Э- к-ч-н т-н-е- б-л-о- ---------------------- Эч качан тентек болбо! 0
Çaç-ŋdı -a-a! Ç______ t____ Ç-ç-ŋ-ı t-r-! ------------- Çaçıŋdı tara!
ಎಂದಿಗೂ ಅಸಭ್ಯನಾಗಬೇಡ ! Э- к-ч-----ой----бо! Э_ к____ о___ б_____ Э- к-ч-н о-о- б-л-о- -------------------- Эч качан орой болбо! 0
Ç-l! -alı--z! Ç___ Ç_______ Ç-l- Ç-l-ŋ-z- ------------- Çal! Çalıŋız!
ಯಾವಾಗಲೂ ಪ್ರಾಮಾಣಿಕನಾಗಿರು! А---айы- ---чы---о-! А_ д____ ч_____ б___ А- д-й-м ч-н-ы- б-л- -------------------- Ар дайым чынчыл бол! 0
Ç-l---al---z! Ç___ Ç_______ Ç-l- Ç-l-ŋ-z- ------------- Çal! Çalıŋız!
ಯಾವಾಗಲೂ ಸ್ನೇಹಪರನಾಗಿರು ! А- --й-м---кшы----! А_ д____ ж____ б___ А- д-й-м ж-к-ы б-л- ------------------- Ар дайым жакшы бол! 0
Çal! -al-ŋı-! Ç___ Ç_______ Ç-l- Ç-l-ŋ-z- ------------- Çal! Çalıŋız!
ಯಾವಾಗಲೂ ಸಭ್ಯನಾಗಿರು ! А- да-ым---л---б--! А_ д____ с____ б___ А- д-й-м с-л-к б-л- ------------------- Ар дайым сылык бол! 0
B----! B-ş--ŋ--! B_____ B________ B-ş-a- B-ş-a-ı-! ---------------- Başta! Baştaŋız!
ಸುಖಕರವಾಗಿ ಮನೆಯನ್ನು ತಲುಪಿರಿ ! Үйгө а-а--э--н--ети--а--ң--! Ү___ а________ ж____ а______ Ү-г- а-а---с-н ж-т-п а-ы-ы-! ---------------------------- Үйгө аман-эсен жетип алыңыз! 0
B-şta-------ŋız! B_____ B________ B-ş-a- B-ş-a-ı-! ---------------- Başta! Baştaŋız!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! Өз-ң-здү жа--ы--ара-ыз! Ө_______ ж____ к_______ Ө-ү-ү-д- ж-к-ы к-р-ң-з- ----------------------- Өзүңүздү жакшы караңыз! 0
Ba-ta!-Başta---! B_____ B________ B-ş-a- B-ş-a-ı-! ---------------- Başta! Baştaŋız!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! Жа---д- б---- -аг--к-но-ко келиң-з! Ж______ б____ д___ к______ к_______ Ж-к-н-а б-з-е д-г- к-н-к-о к-л-ң-з- ----------------------------------- Жакында бизге дагы конокко келиңиз! 0
To--o!-Tokt----! T_____ T________ T-k-o- T-k-o-u-! ---------------- Tokto! Toktoŋuz!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....