ಪದಗುಚ್ಛ ಪುಸ್ತಕ

kn ವಿಧಿರೂಪ ೨   »   ar ‫صيغة الأمر 2‬

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

‫90 [تسعون]‬

90 [tsaeun]

‫صيغة الأمر 2‬

ṣīghat al-amr 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! ‫---ق! ‫_____ ‫-ح-ق- ------ ‫احلق! 0
i-l--! i_____ i-l-q- ------ iḥliq!
ಸ್ನಾನ ಮಾಡು ! ‫-غ-سل! ‫______ ‫-غ-س-! ------- ‫اغتسل! 0
ig-ta-i-! i________ i-h-a-i-! --------- ightasil!
ಕೂದಲನ್ನು ಬಾಚಿಕೊ ! مشط--عر-! م__ ش____ م-ط ش-ر-! --------- مشط شعرك! 0
m-s-ṭ -h-‘ra-! m____ s_______ m-s-ṭ s-a-r-k- -------------- mashṭ sha‘rak!
ಫೋನ್ ಮಾಡು / ಮಾಡಿ! ي--ل- اتصل--نا! ي____ ا___ ب___ ي-ص-! ا-ص- ب-ا- --------------- يتصل! اتصل بنا! 0
yatt--il---tt-ṣil -in-! y________ i______ b____ y-t-a-i-! i-t-ṣ-l b-n-! ----------------------- yattaṣil! ittiṣil binā!
ಪ್ರಾರಂಭ ಮಾಡು / ಮಾಡಿ ! ي---! ----ء! ي____ ا_____ ي-د-! ا-ب-ء- ------------ يبدأ! البدء! 0
yab-a---al-b-d’! y______ a_______ y-b-a-! a---a-’- ---------------- yabda’! al-bad’!
ನಿಲ್ಲಿಸು / ನಿಲ್ಲಿಸಿ ! او--ه---او--ه-! ا______ ا______ ا-ق-ه-! ا-ق-ه-! --------------- اوقفها! اوقفها! 0
a--i-hā! a-q-f-ā! a_______ a_______ a-q-f-ā- a-q-f-ā- ----------------- awqifhā! awqifhā!
ಅದನ್ನು ಬಿಡು / ಬಿಡಿ ! اوق--ا!-او-- هذ-! ا______ ا___ ه___ ا-ق-ه-! ا-ق- ه-ا- ----------------- اوقفها! اوقف هذا! 0
aw---hā!-aw-----ā--ā! a_______ a____ h_____ a-q-f-ā- a-q-f h-d-ā- --------------------- awqifhā! awqif hādhā!
ಅದನ್ನು ಹೇಳು / ಹೇಳಿ ! قل ---- قل----! ق_ ذ___ ق_ ذ___ ق- ذ-ك- ق- ذ-ك- --------------- قل ذلك! قل ذلك! 0
q-----ālik!-q-l-dh-li-! q__ d______ q__ d______ q-l d-ā-i-! q-l d-ā-i-! ----------------------- qul dhālik! qul dhālik!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! ا-تري-ه--! --ت-ي -ذا! ا____ ه___ ا____ ه___ ا-ت-ي ه-ا- ا-ت-ي ه-ا- --------------------- اشتري هذا! اشتري هذا! 0
ish---- ------ i-htarī --d-ā! i______ h_____ i______ h_____ i-h-a-ī h-d-ā- i-h-a-ī h-d-ā- ----------------------------- ishtarī hādhā! ishtarī hādhā!
ಎಂದಿಗೂ ಮೋಸಮಾಡಬೇಡ! ‫ل- تك----ا-قا-! ‫__ ت__ م______ ‫-ا ت-ن م-ا-ق-ً- ---------------- ‫لا تكن منافقاً! 0
lā-----n m--ā--q--! l_ t____ m_________ l- t-k-n m-n-f-q-n- ------------------- lā takun munāfiqan!
ಎಂದಿಗೂ ತುಂಟನಾಗಬೇಡ ! ‫-ا--كن وق--ً! ‫__ ت__ و____ ‫-ا ت-ن و-ح-ً- -------------- ‫لا تكن وقحاً! 0
lā-ta-un --qiḥa-! l_ t____ w_______ l- t-k-n w-q-ḥ-n- ----------------- lā takun waqiḥan!
ಎಂದಿಗೂ ಅಸಭ್ಯನಾಗಬೇಡ ! ‫-ا --- -ظا-! ‫__ ت__ ف___ ‫-ا ت-ن ف-ا-! ------------- ‫لا تكن فظاً! 0
lā-takun-f-ẓ-an! l_ t____ f______ l- t-k-n f-ẓ-a-! ---------------- lā takun faẓẓan!
ಯಾವಾಗಲೂ ಪ್ರಾಮಾಣಿಕನಾಗಿರು! ‫كن --ئ--- صاد-اً! ‫__ د____ ص_____ ‫-ن د-ئ-ا- ص-د-ا-! ------------------ ‫كن دائماً صادقاً! 0
ku--d--i-a- --diq--! k__ d______ ṣ_______ k-n d-’-m-n ṣ-d-q-n- -------------------- kun dā’iman ṣādiqan!
ಯಾವಾಗಲೂ ಸ್ನೇಹಪರನಾಗಿರು ! ‫ك- د-ئماً-لط-ف-ً! ‫__ د____ ل_____ ‫-ن د-ئ-ا- ل-ي-ا-! ------------------ ‫كن دائماً لطيفاً! 0
kun--ā--ma---a----n! k__ d______ l_______ k-n d-’-m-n l-ṭ-f-n- -------------------- kun dā’iman laṭīfan!
ಯಾವಾಗಲೂ ಸಭ್ಯನಾಗಿರು ! ‫-ن دائ----مؤ-با-! ‫__ د____ م_____ ‫-ن د-ئ-ا- م-د-ا-! ------------------ ‫كن دائماً مؤدباً! 0
kun -ā’--a---u-addaban! k__ d______ m__________ k-n d-’-m-n m-’-d-a-a-! ----------------------- kun dā’iman mu’addaban!
ಸುಖಕರವಾಗಿ ಮನೆಯನ್ನು ತಲುಪಿರಿ ! أ--نى لك--ح-ة-آ--- -----لمن-ل! أ____ ل_ ر___ آ___ إ__ ا______ أ-م-ى ل- ر-ل- آ-ن- إ-ى ا-م-ز-! ------------------------------ أتمنى لك رحلة آمنة إلى المنزل! 0
a--mannā-la-- riḥla---mi--- i-------anz-l! a_______ l___ r_____ ā_____ i__ a_________ a-a-a-n- l-k- r-ḥ-a- ā-i-a- i-ā a---a-z-l- ------------------------------------------ atamannā laka riḥlah āminah ilā al-manzil!
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! ا-ت-- ----ك جيد-! ا____ ب____ ج____ ا-ت-ي ب-ف-ك ج-د-! ----------------- اعتني بنفسك جيدا! 0
i‘t--ī ----fs-- ----id--! i_____ b_______ j________ i-t-n- b-n-f-i- j-y-i-a-! ------------------------- i‘tanī binafsik jayyidan!
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! تفض--ب-ي--ة--وقعن- م------ى----با! ت___ ب_____ م_____ م__ أ___ ق_____ ت-ض- ب-ي-ر- م-ق-ن- م-ة أ-ر- ق-ي-ا- ---------------------------------- تفضل بزيارة موقعنا مرة أخرى قريبا! 0
ta-a-ḍ---bi-zi--ra--mawqi--n- -a---- -kh-- q-r----! t_______ b_________ m________ m_____ u____ q_______ t-f-ḍ-a- b---i-ā-a- m-w-i-i-ā m-r-a- u-h-a q-r-b-n- --------------------------------------------------- tafaḍḍal bi-ziyārat mawqi‘inā marrah ukhra qarīban!

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....