ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ar ‫تنظيف المنزل‬

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

‫18 [ثمانية عشر]‬

18 [thmanyat eashr]

‫تنظيف المنزل‬

tanzif almanzil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ‫--ي-- هو-ال-بت. ‫_____ ه_ ا_____ ‫-ل-و- ه- ا-س-ت- ---------------- ‫اليوم هو السبت. 0
a--a---h----al-abt. a_____ h___ a______ a-y-w- h-w- a-s-b-. ------------------- alyawm huwa alsabt.
ಇಂದು ನಮಗೆ ಸಮಯವಿದೆ. ال-وم --ينا -لوق-. ا____ ل____ ا_____ ا-ي-م ل-ي-ا ا-و-ت- ------------------ اليوم لدينا الوقت. 0
alya-m l--a-n- -l--qt. a_____ l______ a______ a-y-w- l-d-y-a a-w-q-. ---------------------- alyawm ladayna alwaqt.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ا--وم نق-- -تن-ي---لشق-. ا____ ن___ ب_____ ا_____ ا-ي-م ن-و- ب-ن-ي- ا-ش-ة- ------------------------ اليوم نقوم بتنظيف الشقة. 0
a-ya----aqum----a-z-- alsh----. a_____ n____ b_______ a________ a-y-w- n-q-m b-t-n-i- a-s-a-a-. ------------------------------- alyawm naqum bitanzif alshaqah.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. ‫أ-ا--نظ- -لحمام. ‫___ أ___ ا______ ‫-ن- أ-ظ- ا-ح-ا-. ----------------- ‫أنا أنظف الحمام. 0
an- -na-if--l-am-m. a__ u_____ a_______ a-a u-a-i- a-h-m-m- ------------------- ana unazif alhamam.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ‫-وج---غ-ل-ا--ي-ر-. ‫____ ي___ ا_______ ‫-و-ي ي-س- ا-س-ا-ة- ------------------- ‫زوجي يغسل السيارة. 0
zaw-- -a--slu al-a----h. z____ y______ a_________ z-w-i y-g-s-u a-s-y-r-h- ------------------------ zawji yaghslu alsayarah.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ‫الأ-ف-ل ينظ-ون ا--ر---ت. ‫_______ ي_____ ا________ ‫-ل-ط-ا- ي-ظ-و- ا-د-ا-ا-. ------------------------- ‫الأطفال ينظفون الدراجات. 0
al----------z--u- al-i-aj-t. a______ y________ a_________ a-a-f-l y-n-z-f-n a-d-r-j-t- ---------------------------- alatfal yunazifun aldirajat.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ‫---د--ت--ي----هور. ‫_____ ت___ ا______ ‫-ل-د- ت-ق- ا-ز-و-. ------------------- ‫الجدة تسقي الزهور. 0
a-jad--h t---i-a----hur. a_______ t____ a________ a-j-d-a- t-s-i a-z-u-u-. ------------------------ aljaddah tusqi alzzuhur.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. الأطفال-ي---و--غر-ة--لأ-ف-ل. ا______ ي_____ غ___ ا_______ ا-أ-ف-ل ي-ظ-و- غ-ف- ا-أ-ف-ل- ---------------------------- الأطفال ينظفون غرفة الأطفال. 0
alat--- -u-a------g-u---- ---t-a-. a______ y________ g______ a_______ a-a-f-l y-n-z-f-n g-u-f-t a-a-f-l- ---------------------------------- alatfal yunazifun ghurfat alatfal.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. زوج---نظف مك-به. ز___ ي___ م_____ ز-ج- ي-ظ- م-ت-ه- ---------------- زوجي ينظف مكتبه. 0
z-wj- -unaz-f-makt---hu. z____ y______ m_________ z-w-i y-n-z-f m-k-a-a-u- ------------------------ zawji yunazif maktabahu.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, ‫-ن- ----ال--ي--في -لغ--ل-. ‫___ أ__ ا_____ ف_ ا_______ ‫-ن- أ-ع ا-غ-ي- ف- ا-غ-ا-ة- --------------------------- ‫أنا أضع الغسيل في الغسالة. 0
ana----u--l-h---l--i -l-hassalah. a__ a___ a_______ f_ a___________ a-a a-a- a-g-a-i- f- a-g-a-s-l-h- --------------------------------- ana adau alghasil fi alghassalah.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. أ-- ‫أ-شر---غ-يل. أ__ ‫____ ا______ أ-ا ‫-ن-ر ا-غ-ي-. ----------------- أنا ‫أنشر الغسيل. 0
a-a----h-r -lgha---. a__ a_____ a________ a-a a-s-u- a-g-a-i-. -------------------- ana anshur alghasil.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. أنا- أكو---لمل-ب-. أ___ أ___ ا_______ أ-ا- أ-و- ا-م-ا-س- ------------------ أنا‫ أكوي الملابس. 0
ana-ak-i ---al-bis. a__ a___ a_________ a-a a-w- a-m-l-b-s- ------------------- ana akwi almalabis.
ಕಿಟಕಿಗಳು ಕೊಳೆಯಾಗಿವೆ. ‫----افذ م-س--. ‫_______ م_____ ‫-ل-و-ف- م-س-ة- --------------- ‫النوافذ متسخة. 0
a-nna-a-id-----asi--a-. a__________ m__________ a-n-a-a-i-h m-t-s-k-a-. ----------------------- alnnawafidh mutasikhah.
ನೆಲ ಕೊಳೆಯಾಗಿದೆ. ‫---ر-ي--م-س-ة. ‫_______ م_____ ‫-ل-ر-ي- م-س-ة- --------------- ‫الأرضية متسخة. 0
al-rdi-t m---si--ah. a_______ m__________ a-a-d-a- m-t-s-k-a-. -------------------- alardiat mutasikhah.
ಪಾತ್ರೆಗಳು ಕೊಳೆಯಾಗಿವೆ. الأ-باق----خ-. ا______ م_____ ا-أ-ب-ق م-س-ة- -------------- الأطباق متسخة. 0
a-at-a--m-tas-khah. a______ m__________ a-a-b-q m-t-s-k-a-. ------------------- alatbaq mutasikhah.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ‫-- --ظف -ل-وا-ذ؟ ‫__ ي___ ا_______ ‫-ن ي-ظ- ا-ن-ا-ذ- ----------------- ‫من ينظف النوافذ؟ 0
man y-n--if ---n-wa-i--? m__ y______ a___________ m-n y-n-z-f a-n-a-a-i-h- ------------------------ man yunazif alnnawafidh?
ಯಾರು ಧೂಳು ಹೊಡೆಯುತ್ತಾರೆ? ‫من---ظ- --لم---- --كه--ا-ي-؟ ‫__ ي___ ب_______ ا__________ ‫-ن ي-ظ- ب-ل-ك-س- ا-ك-ر-ا-ي-؟ ----------------------------- ‫من ينظف بالمكنسة الكهربائية؟ 0
ma---una--f -il--k---a ---a-ru-----? m__ y______ b_________ a____________ m-n y-n-z-f b-l-i-n-s- a-k-h-u-y-y-? ------------------------------------ man yunazif bilmiknasa alkahruayiya?
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? من ---- ا--ط---؟ م_ ي___ ا_______ م- ي-س- ا-أ-ب-ق- ---------------- من يغسل الأطباق؟ 0
m-n-y-g-si--a-a-b-q? m__ y______ a_______ m-n y-g-s-l a-a-b-q- -------------------- man yaghsil alatbaq?

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.