ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   ar ‫البلدان واللغات‬

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

‫5 [خمسة]‬

5 [khmast]

‫البلدان واللغات‬

ad-duwal wa al-lughāt

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. جو- -ن---د-. ج__ م_ ل____ ج-ن م- ل-د-. ------------ جون من لندن. 0
j-n-mi- la---n. j__ m__ l______ j-n m-n l-n-a-. --------------- jūn min landan.
ಲಂಡನ್ ಇಂಗ್ಲೆಂಡಿನಲ್ಲಿದೆ. ت-- لن----ي---ي--ن-ا --ع---. ت__ ل___ ف_ ب_______ ا______ ت-ع ل-د- ف- ب-ي-ا-ي- ا-ع-م-. ---------------------------- تقع لندن في بريطانيا العظمى. 0
t-qa- -an--n -ī bri-ā-iyā-----uẓm-. t____ l_____ f_ b________ a________ t-q-ʿ l-n-a- f- b-i-ā-i-ā a---u-m-. ----------------------------------- taqaʿ landan fī britāniyā al-ʿuẓmā.
ಅವನು ಇಂಗ್ಲಿಷ್ ಮಾತನಾಡುತ್ತಾನೆ. ‫-و-ي-كلم الإ-ج-يزي-. ‫__ ي____ ا__________ ‫-و ي-ك-م ا-إ-ج-ي-ي-. --------------------- ‫هو يتكلم الإنجليزية. 0
huwa-yatak-l-a- -l-ing-īziy--. h___ y_________ a_____________ h-w- y-t-k-l-a- a---n-l-z-y-a- ------------------------------ huwa yatakallam al-inglīziyya.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. ‫م---ا-م- مد-ي-. ‫_____ م_ م_____ ‫-ا-ي- م- م-ر-د- ---------------- ‫ماريا من مدريد. 0
mā-iy----n--ad--d. m_____ m__ m______ m-r-y- m-n m-d-ī-. ------------------ māriyā min madrīd.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ م---- -ي-اسبا-ي-. م____ ف_ ا_______ م-ر-د ف- ا-ب-ن-ا- ----------------- مدريد في اسبانيا. 0
m-drī- -- -s--n---. m_____ f_ i________ m-d-ī- f- i-b-n-y-. ------------------- madrīd fī isbāniyā.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. إ-ها -ت-دث -ل-س-ان--. إ___ ت____ ا_________ إ-ه- ت-ح-ث ا-إ-ب-ن-ة- --------------------- إنها تتحدث الإسبانية. 0
i--ah--ta-aḥaddath -l---b--i---. i_____ t__________ a____________ i-n-h- t-t-ḥ-d-a-h a---s-ā-i-y-. -------------------------------- innahā tataḥaddath al-isbāniyya.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. ‫ب----وما----م--ب-لين. ‫____ و_____ م_ ب_____ ‫-ي-ر و-ا-ث- م- ب-ل-ن- ---------------------- ‫بيتر ومارثا من برلين. 0
bīt-- -a m-rt-ā--i--bar--n. b____ w_ m_____ m__ b______ b-t-r w- m-r-h- m-n b-r-ī-. --------------------------- bītar wa mārthā min barlīn.
ಬರ್ಲೀನ್ ಜರ್ಮನಿಯಲ್ಲಿದೆ. ب--ي- ت-ع-في---م--يا. ب____ ت__ ف_ أ_______ ب-ل-ن ت-ع ف- أ-م-ن-ا- --------------------- برلين تقع في ألمانيا. 0
barlī- -aqaʿ fī-alm-ni--. b_____ t____ f_ a________ b-r-ī- t-q-ʿ f- a-m-n-y-. ------------------------- barlīn taqaʿ fī almāniyā.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? هل---ح-ث-- ا-ألم--ية؟ ه_ ت______ ا_________ ه- ت-ح-ث-ن ا-أ-م-ن-ة- --------------------- هل تتحدثان الألمانية؟ 0
hal t-t-ḥad---h---------ā-i-ya? h__ t____________ a____________ h-l t-t-ḥ-d-a-h-n a---l-ā-i-y-? ------------------------------- hal tataḥaddathān al-almāniyya?
ಲಂಡನ್ ಒಂದು ರಾಜಧಾನಿ. ل--ن------ص--. ل___ ه_ ع_____ ل-د- ه- ع-ص-ة- -------------- لندن هي عاصمة. 0
l---a--hi-a-ʿ--ima. l_____ h___ ʿ______ l-n-a- h-y- ʿ-ṣ-m-. ------------------- landan hiya ʿāṣima.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. ‫--ر----برلين -----ان---ض--. ‫_____ و_____ ع______ أ____ ‫-د-ي- و-ر-ي- ع-ص-ت-ن أ-ض-ً- ---------------------------- ‫مدريد وبرلين عاصمتان أيضاً. 0
ma-rī--w--ba--īn-ʿā---at-- --ḍan. m_____ w_ b_____ ʿ________ a_____ m-d-ī- w- b-r-ī- ʿ-ṣ-m-t-n a-ḍ-n- --------------------------------- madrīd wa barlīn ʿāṣimatān ayḍan.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. ا--وا-م-ك-ير- و-اخ--. ا______ ك____ و______ ا-ع-ا-م ك-ي-ة و-ا-ب-. --------------------- العواصم كبيرة وصاخبة. 0
a--ʿa----m--a--r--wa ṣā-hi-a. a_________ k_____ w_ ṣ_______ a---a-ā-i- k-b-r- w- ṣ-k-i-a- ----------------------------- al-ʿawāṣim kabīra wa ṣākhiba.
ಫ್ರಾನ್ಸ್ ಯುರೋಪ್ ನಲ್ಲಿದೆ. فرن---ت-ع-في أو--با. ف____ ت__ ف_ أ______ ف-ن-ا ت-ع ف- أ-ر-ب-. -------------------- فرنسا تقع في أوروبا. 0
fara-s- -aq-- ---u---bā. f______ t____ f_ u______ f-r-n-ā t-q-ʿ f- u-ū-b-. ------------------------ faransā taqaʿ fī urūbbā.
ಈಜಿಪ್ಟ್ ಆಫ್ರಿಕಾದಲ್ಲಿದೆ. م-----ع----أف---يا. م__ ت__ ف_ أ_______ م-ر ت-ع ف- أ-ر-ق-ا- ------------------- مصر تقع في أفريقيا. 0
miṣ--taq-ʿ f- a-rī--yā. m___ t____ f_ a________ m-ṣ- t-q-ʿ f- a-r-q-y-. ----------------------- miṣr taqaʿ fī afrīqiyā.
ಜಪಾನ್ ಏಷಿಯಾದಲ್ಲಿದೆ. ا-يا-ان--قع--ي ----. ا______ ت__ ف_ أ____ ا-ي-ب-ن ت-ع ف- أ-ي-. -------------------- اليابان تقع في أسيا. 0
a--ā--n--aqa- -ī ās---. a______ t____ f_ ā_____ a-y-b-n t-q-ʿ f- ā-i-ā- ----------------------- alyābān taqaʿ fī āsiyā.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. ‫-ن-- ت-ع-ف- -مي-------ما--ة. ‫____ ت__ ف_ أ_____ ا________ ‫-ن-ا ت-ع ف- أ-ي-ك- ا-ش-ا-ي-. ----------------------------- ‫كندا تقع في أميركا الشمالية. 0
ka-d------- f---m---------sh-----y-a. k____ t____ f_ a_____ a______________ k-n-ā t-q-ʿ f- a-r-k- a-h-s-a-ā-i-y-. ------------------------------------- kandā taqaʿ fī amrīkā ash-shamāliyya.
ಪನಾಮ ಮಧ್ಯ ಅಮೆರಿಕಾದಲ್ಲಿದೆ. ب-ما-تق- في------ا -ل-س-ى. ب___ ت__ ف_ أ_____ ا______ ب-م- ت-ع ف- أ-ي-ك- ا-و-ط-. -------------------------- بنما تقع في أميركا الوسطى. 0
ba---ā -a-aʿ-fī -mr--ā -l------. b_____ t____ f_ a_____ a________ b-n-m- t-q-ʿ f- a-r-k- a---u-ṭ-. -------------------------------- banamā taqaʿ fī amrīkā al-wusṭā.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ‫-ل-ر---ل تق--في أم-رك- ------ي-. ‫________ ت__ ف_ أ_____ ا________ ‫-ل-ر-ز-ل ت-ع ف- أ-ي-ك- ا-ج-و-ي-. --------------------------------- ‫البرازيل تقع في أميركا الجنوبية. 0
al------īl -aq-ʿ f--a---kā ----anūb-y-a. a_________ t____ f_ a_____ a____________ a---a-ā-ī- t-q-ʿ f- a-r-k- a---a-ū-i-y-. ---------------------------------------- al-barāzīl taqaʿ fī amrīkā al-janūbiyya.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.