ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   pa ਦੇਸ਼ ਅਤੇ ਭਾਸ਼ਾਂਵਾਂ

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [ਪੰਜ]

5 [Paja]

ਦੇਸ਼ ਅਤੇ ਭਾਸ਼ਾਂਵਾਂ

dēśa atē bhāśānvāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. ਜੌਨ ---ਨ-------- ਹ-। ਜੌ_ ਲੰ__ ਤੋਂ ਆ__ ਹੈ_ ਜ-ਨ ਲ-ਦ- ਤ-ਂ ਆ-ਆ ਹ-। -------------------- ਜੌਨ ਲੰਦਨ ਤੋਂ ਆਇਆ ਹੈ। 0
ja--- lad--a-t-ṁ-ā'i-ā--a-. j____ l_____ t__ ā____ h___ j-u-a l-d-n- t-ṁ ā-i-ā h-i- --------------------------- jauna ladana tōṁ ā'i'ā hai.
ಲಂಡನ್ ಇಂಗ್ಲೆಂಡಿನಲ್ಲಿದೆ. ਲ-ਦ- ਗ--ੇਟ ਬ--ਿ-----ਿ-- ਸ----ਹ-। ਲੰ__ ਗ੍__ ਬ੍___ ਵਿੱ_ ਸ__ ਹੈ_ ਲ-ਦ- ਗ-ਰ-ਟ ਬ-ਰ-ਟ-ਨ ਵ-ੱ- ਸ-ਿ- ਹ-। -------------------------------- ਲੰਦਨ ਗ੍ਰੇਟ ਬ੍ਰਿਟੇਨ ਵਿੱਚ ਸਥਿਤ ਹੈ। 0
La---- g---a briṭē---v--- sathi-a--ai. L_____ g____ b______ v___ s______ h___ L-d-n- g-ē-a b-i-ē-a v-c- s-t-i-a h-i- -------------------------------------- Ladana grēṭa briṭēna vica sathita hai.
ಅವನು ಇಂಗ್ಲಿಷ್ ಮಾತನಾಡುತ್ತಾನೆ. ਉ- ਅੰਗ--ਜ਼ੀ -ੋਲਦ---ੈ। ਉ_ ਅੰ___ ਬੋ__ ਹੈ_ ਉ- ਅ-ਗ-ੇ-ੀ ਬ-ਲ-ਾ ਹ-। -------------------- ਉਹ ਅੰਗਰੇਜ਼ੀ ਬੋਲਦਾ ਹੈ। 0
Uh- ---rēzī b-l-----ai. U__ a______ b_____ h___ U-a a-a-ē-ī b-l-d- h-i- ----------------------- Uha agarēzī bōladā hai.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. ਮਾ--- ਮ---ਰਿਡ -ੋਂ--ਈ---। ਮਾ__ ਮੈ___ ਤੋਂ ਆ_ ਹੈ_ ਮ-ਰ-ਆ ਮ-ਡ-ਰ-ਡ ਤ-ਂ ਆ- ਹ-। ------------------------ ਮਾਰੀਆ ਮੈਡ੍ਰਿਡ ਤੋਂ ਆਈ ਹੈ। 0
Mā-ī'ā--aiḍriḍa -ōṁ --ī --i. M_____ m_______ t__ ā__ h___ M-r-'- m-i-r-ḍ- t-ṁ ā-ī h-i- ---------------------------- Mārī'ā maiḍriḍa tōṁ ā'ī hai.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ ਮ-ਡ੍-ਿਡ-ਸ--ਨ----- -ਥਿਤ --। ਮੈ___ ਸ__ ਵਿੱ_ ਸ__ ਹੈ_ ਮ-ਡ-ਰ-ਡ ਸ-ੇ- ਵ-ੱ- ਸ-ਿ- ਹ-। -------------------------- ਮੈਡ੍ਰਿਡ ਸਪੇਨ ਵਿੱਚ ਸਥਿਤ ਹੈ। 0
M-iḍriḍa --p--a vi----at--ta ha-. M_______ s_____ v___ s______ h___ M-i-r-ḍ- s-p-n- v-c- s-t-i-a h-i- --------------------------------- Maiḍriḍa sapēna vica sathita hai.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. ਉ- ਸਪ--ੀ-----ੀ ਹੈ। ਉ_ ਸ__ ਬੋ__ ਹੈ_ ਉ- ਸ-ੇ-ੀ ਬ-ਲ-ੀ ਹ-। ------------------ ਉਹ ਸਪੇਨੀ ਬੋਲਦੀ ਹੈ। 0
U-a sapē-- b-l-----a-. U__ s_____ b_____ h___ U-a s-p-n- b-l-d- h-i- ---------------------- Uha sapēnī bōladī hai.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. ਪ-ਟਰ-ਅਤ- --ਰ-- -ਰ-ਿਨ ਤੋਂ-ਆ--ਹਨ। ਪੀ__ ਅ_ ਮਾ__ ਬ___ ਤੋਂ ਆ_ ਹ__ ਪ-ਟ- ਅ-ੇ ਮ-ਰ-ਾ ਬ-ਲ-ਨ ਤ-ਂ ਆ- ਹ-। ------------------------------- ਪੀਟਰ ਅਤੇ ਮਾਰਥਾ ਬਰਲਿਨ ਤੋਂ ਆਏ ਹਨ। 0
Pī--r--a-ē -āra--ā -a---i-a-tō- ā-ē hana. P_____ a__ m______ b_______ t__ ā__ h____ P-ṭ-r- a-ē m-r-t-ā b-r-l-n- t-ṁ ā-ē h-n-. ----------------------------------------- Pīṭara atē mārathā baralina tōṁ ā'ē hana.
ಬರ್ಲೀನ್ ಜರ್ಮನಿಯಲ್ಲಿದೆ. ਬ-----ਜਰ-ਨ---ਿ-ਚ --ਿ- ਹੈ। ਬ___ ਜ___ ਵਿੱ_ ਸ__ ਹੈ_ ਬ-ਲ-ਨ ਜ-ਮ-ੀ ਵ-ੱ- ਸ-ਿ- ਹ-। ------------------------- ਬਰਲਿਨ ਜਰਮਨੀ ਵਿੱਚ ਸਥਿਤ ਹੈ। 0
Bar--in----ram-nī v--a-----i-a -a-. B_______ j_______ v___ s______ h___ B-r-l-n- j-r-m-n- v-c- s-t-i-a h-i- ----------------------------------- Baralina jaramanī vica sathita hai.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? ਕੀ--ੁਸੀ--ਦੋ----ਜਰਮ- ਬੋਲ ਸ----ਹ-? ਕੀ ਤੁ_ ਦੋ_ ਜ___ ਬੋ_ ਸ__ ਹੋ_ ਕ- ਤ-ਸ-ਂ ਦ-ਵ-ਂ ਜ-ਮ- ਬ-ਲ ਸ-ਦ- ਹ-? -------------------------------- ਕੀ ਤੁਸੀਂ ਦੋਵੇਂ ਜਰਮਨ ਬੋਲ ਸਕਦੇ ਹੋ? 0
Kī tus-ṁ---vē- -a---a----ō-- --k-dē-h-? K_ t____ d____ j_______ b___ s_____ h__ K- t-s-ṁ d-v-ṁ j-r-m-n- b-l- s-k-d- h-? --------------------------------------- Kī tusīṁ dōvēṁ jaramana bōla sakadē hō?
ಲಂಡನ್ ಒಂದು ರಾಜಧಾನಿ. ਲੰਦ- ਇ-----ਜਧਾਨ--ਹ-। ਲੰ__ ਇੱ_ ਰਾ___ ਹੈ_ ਲ-ਦ- ਇ-ਕ ਰ-ਜ-ਾ-ੀ ਹ-। -------------------- ਲੰਦਨ ਇੱਕ ਰਾਜਧਾਨੀ ਹੈ। 0
L--ana-----r--a---n---a-. L_____ i__ r________ h___ L-d-n- i-a r-j-d-ā-ī h-i- ------------------------- Ladana ika rājadhānī hai.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. ਮੈਡ੍ਰ-- ਅਤੇ-----ਨ--ੀ-ਰਾ-ਧ--ੀ---ਹਨ। ਮੈ___ ਅ_ ਬ___ ਵੀ ਰਾ____ ਹ__ ਮ-ਡ-ਰ-ਡ ਅ-ੇ ਬ-ਲ-ਨ ਵ- ਰ-ਜ-ਾ-ੀ-ਂ ਹ-। ---------------------------------- ਮੈਡ੍ਰਿਡ ਅਤੇ ਬਰਲਿਨ ਵੀ ਰਾਜਧਾਨੀਆਂ ਹਨ। 0
M--ḍ--ḍ--a-- b--al-n--vī rā-adhā-ī------na. M_______ a__ b_______ v_ r___________ h____ M-i-r-ḍ- a-ē b-r-l-n- v- r-j-d-ā-ī-ā- h-n-. ------------------------------------------- Maiḍriḍa atē baralina vī rājadhānī'āṁ hana.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. ਰ--ਧ--ੀਆਂ--ੱ-ੀਆ--ਅਤ----ਰ ਨਾ- ----ਂ ਹੋ--- --ੰ---ਂ --। ਰਾ____ ਵੱ__ ਅ_ ਸ਼ੋ_ ਨਾ_ ਭ__ ਹੋ__ ਹੁੰ__ ਹ__ ਰ-ਜ-ਾ-ੀ-ਂ ਵ-ਡ-ਆ- ਅ-ੇ ਸ਼-ਰ ਨ-ਲ ਭ-ੀ-ਂ ਹ-ਈ-ਂ ਹ-ੰ-ੀ-ਂ ਹ-। ---------------------------------------------------- ਰਾਜਧਾਨੀਆਂ ਵੱਡੀਆਂ ਅਤੇ ਸ਼ੋਰ ਨਾਲ ਭਰੀਆਂ ਹੋਈਆਂ ਹੁੰਦੀਆਂ ਹਨ। 0
R-ja-hā--'āṁ--a-ī'----t---ōr---āl- bh--ī-ā- -ō'ī-āṁ --dī--ṁ---n-. R___________ v______ a__ ś___ n___ b_______ h______ h______ h____ R-j-d-ā-ī-ā- v-ḍ-'-ṁ a-ē ś-r- n-l- b-a-ī-ā- h-'-'-ṁ h-d-'-ṁ h-n-. ----------------------------------------------------------------- Rājadhānī'āṁ vaḍī'āṁ atē śōra nāla bharī'āṁ hō'ī'āṁ hudī'āṁ hana.
ಫ್ರಾನ್ಸ್ ಯುರೋಪ್ ನಲ್ಲಿದೆ. ਫਰ-ਂ- ਯ--ਪ-ਵਿੱ- --ਿਤ --। ਫ__ ਯੂ__ ਵਿੱ_ ਸ__ ਹੈ_ ਫ-ਾ-ਸ ਯ-ਰ- ਵ-ੱ- ਸ-ਿ- ਹ-। ------------------------ ਫਰਾਂਸ ਯੂਰਪ ਵਿੱਚ ਸਥਿਤ ਹੈ। 0
P-arā--- --r--a vic- -a--i-----i. P_______ y_____ v___ s______ h___ P-a-ā-s- y-r-p- v-c- s-t-i-a h-i- --------------------------------- Pharānsa yūrapa vica sathita hai.
ಈಜಿಪ್ಟ್ ಆಫ್ರಿಕಾದಲ್ಲಿದೆ. ਮ--ਰ ਅਫ--ਕ- ਵਿ-ਚ-ਸਥ---ਹ-। ਮਿ__ ਅ___ ਵਿੱ_ ਸ__ ਹੈ_ ਮ-ਸ- ਅ-ਰ-ਕ- ਵ-ੱ- ਸ-ਿ- ਹ-। ------------------------- ਮਿਸਰ ਅਫਰੀਕਾ ਵਿੱਚ ਸਥਿਤ ਹੈ। 0
M--ar----har--ā--ica----hi-a--ai. M_____ a_______ v___ s______ h___ M-s-r- a-h-r-k- v-c- s-t-i-a h-i- --------------------------------- Misara apharīkā vica sathita hai.
ಜಪಾನ್ ಏಷಿಯಾದಲ್ಲಿದೆ. ਜ--ਾਨ-ਏ-ੀਆ --ੱਚ ਸ-ਿ- -ੈ। ਜਾ__ ਏ__ ਵਿੱ_ ਸ__ ਹੈ_ ਜ-ਪ-ਨ ਏ-ੀ- ਵ-ੱ- ਸ-ਿ- ਹ-। ------------------------ ਜਾਪਾਨ ਏਸ਼ੀਆ ਵਿੱਚ ਸਥਿਤ ਹੈ। 0
J-p--- ēśī'ā---c- -athi-a--a-. J_____ ē____ v___ s______ h___ J-p-n- ē-ī-ā v-c- s-t-i-a h-i- ------------------------------ Jāpāna ēśī'ā vica sathita hai.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. ਕ-ੇਡਾ---ਤ---ਅ-ਰੀ-----ੱ-----ਤ---। ਕ__ ਉੱ__ ਅ___ ਵਿੱ_ ਸ__ ਹੈ_ ਕ-ੇ-ਾ ਉ-ਤ-ੀ ਅ-ਰ-ਕ- ਵ-ੱ- ਸ-ਿ- ਹ-। -------------------------------- ਕਨੇਡਾ ਉੱਤਰੀ ਅਮਰੀਕਾ ਵਿੱਚ ਸਥਿਤ ਹੈ। 0
K-nēḍā -ta-ī-a---īkā --c- -at---a ha-. K_____ u____ a______ v___ s______ h___ K-n-ḍ- u-a-ī a-a-ī-ā v-c- s-t-i-a h-i- -------------------------------------- Kanēḍā utarī amarīkā vica sathita hai.
ಪನಾಮ ಮಧ್ಯ ಅಮೆರಿಕಾದಲ್ಲಿದೆ. ਪਨਾ-- --ਧ-–-ਅਮ-ੀ-ਾ ਵਿੱ-----ਤ -ੈ। ਪ__ ਮੱ_ – ਅ___ ਵਿੱ_ ਸ__ ਹੈ_ ਪ-ਾ-ਾ ਮ-ਧ – ਅ-ਰ-ਕ- ਵ-ੱ- ਸ-ਿ- ਹ-। -------------------------------- ਪਨਾਮਾ ਮੱਧ – ਅਮਰੀਕਾ ਵਿੱਚ ਸਥਿਤ ਹੈ। 0
P--ām--m---a –-a-a-ī-ā-vic--sathita --i. P_____ m____ – a______ v___ s______ h___ P-n-m- m-d-a – a-a-ī-ā v-c- s-t-i-a h-i- ---------------------------------------- Panāmā madha – amarīkā vica sathita hai.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ਬ-ਰ-ਜ਼-- ----ੀ ਅ-ਰ-ਕ--------ਥ-ਤ ਹੈ। ਬ੍___ ਦੱ__ ਅ___ ਵਿੱ_ ਸ__ ਹੈ_ ਬ-ਰ-ਜ਼-ਲ ਦ-ਖ-ੀ ਅ-ਰ-ਕ- ਵ-ੱ- ਸ-ਿ- ਹ-। ---------------------------------- ਬ੍ਰਾਜ਼ੀਲ ਦੱਖਣੀ ਅਮਰੀਕਾ ਵਿੱਚ ਸਥਿਤ ਹੈ। 0
B----l--da-ha-ī --a-īk-----a----h-------. B______ d______ a______ v___ s______ h___ B-ā-ī-a d-k-a-ī a-a-ī-ā v-c- s-t-i-a h-i- ----------------------------------------- Brāzīla dakhaṇī amarīkā vica sathita hai.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.