ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   pa ਸ਼ਹਿਰ ਵਿੱਚ

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [ਪੱਚੀ]

25 [Pacī]

ਸ਼ਹਿਰ ਵਿੱਚ

śahira vica

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ਮ-- ਸਟੇ-ਨ -ਾ-ਾ-ਚਾ-ੁ-ਦ--/---ਹੁ----ਹਾਂ। ਮੈਂ ਸ___ ਜਾ_ ਚਾ__ / ਚਾ__ ਹਾਂ_ ਮ-ਂ ਸ-ੇ-ਨ ਜ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------- ਮੈਂ ਸਟੇਸ਼ਨ ਜਾਣਾ ਚਾਹੁੰਦਾ / ਚਾਹੁੰਦੀ ਹਾਂ। 0
ś-hira -ica ś_____ v___ ś-h-r- v-c- ----------- śahira vica
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ਮ----ਵਾਈ--ੱਡ----ਣਾ --ਹੁ-ਦ--- ਚਾ-ੁੰ---ਹਾਂ। ਮੈਂ ਹ__ ਅੱ_ ਜਾ_ ਚਾ__ / ਚਾ__ ਹਾਂ_ ਮ-ਂ ਹ-ਾ- ਅ-ਡ- ਜ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------------------- ਮੈਂ ਹਵਾਈ ਅੱਡੇ ਜਾਣਾ ਚਾਹੁੰਦਾ / ਚਾਹੁੰਦੀ ਹਾਂ। 0
śahir- v-ca ś_____ v___ ś-h-r- v-c- ----------- śahira vica
ನಾನು ನಗರ ಕೇಂದ್ರಕ್ಕೆ ಹೋಗಬೇಕು. ਮੈ- -ਹ-ਰ ਜ--- --ਹੁ---------ੁੰ-ੀ-ਹਾ-। ਮੈਂ ਸ਼__ ਜਾ_ ਚਾ__ / ਚਾ__ ਹਾਂ_ ਮ-ਂ ਸ਼-ਿ- ਜ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------ ਮੈਂ ਸ਼ਹਿਰ ਜਾਣਾ ਚਾਹੁੰਦਾ / ਚਾਹੁੰਦੀ ਹਾਂ। 0
maiṁ-saṭ--an---āṇ------d-- -----ī hāṁ. m___ s_______ j___ c______ c_____ h___ m-i- s-ṭ-ś-n- j-ṇ- c-h-d-/ c-h-d- h-ṁ- -------------------------------------- maiṁ saṭēśana jāṇā cāhudā/ cāhudī hāṁ.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ਮੈ--ਸਟ-ਸ਼ਨ ਕਿ-ੇ- -ਾ---? ਮੈਂ ਸ___ ਕਿ_ ਜਾ__ ਮ-ਂ ਸ-ੇ-ਨ ਕ-ਵ-ਂ ਜ-ਵ-ਂ- ---------------------- ਮੈਂ ਸਟੇਸ਼ਨ ਕਿਵੇਂ ਜਾਵਾਂ? 0
ma------ē-an- --ṇ- cā-u-ā/ cā-u-- h--. m___ s_______ j___ c______ c_____ h___ m-i- s-ṭ-ś-n- j-ṇ- c-h-d-/ c-h-d- h-ṁ- -------------------------------------- maiṁ saṭēśana jāṇā cāhudā/ cāhudī hāṁ.
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ਮੈਂ ਹ--- --ਡ---ਿ-ੇਂ -----? ਮੈਂ ਹ__ ਅੱ_ ਕਿ_ ਜਾ__ ਮ-ਂ ਹ-ਾ- ਅ-ਡ- ਕ-ਵ-ਂ ਜ-ਵ-ਂ- -------------------------- ਮੈਂ ਹਵਾਈ ਅੱਡੇ ਕਿਵੇਂ ਜਾਵਾਂ? 0
m--ṁ ---ē-a-a -āṇ- --hud-/ ---udī----. m___ s_______ j___ c______ c_____ h___ m-i- s-ṭ-ś-n- j-ṇ- c-h-d-/ c-h-d- h-ṁ- -------------------------------------- maiṁ saṭēśana jāṇā cāhudā/ cāhudī hāṁ.
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ਮੈਂ-ਸ਼--- -ਿਵੇਂ--ਾ--ਂ? ਮੈਂ ਸ਼__ ਕਿ_ ਜਾ__ ਮ-ਂ ਸ਼-ਿ- ਕ-ਵ-ਂ ਜ-ਵ-ਂ- --------------------- ਮੈਂ ਸ਼ਹਿਰ ਕਿਵੇਂ ਜਾਵਾਂ? 0
Ma----avā'ī ------ṇā c---d-/-c----ī-h--. M___ h_____ a__ j___ c______ c_____ h___ M-i- h-v-'- a-ē j-ṇ- c-h-d-/ c-h-d- h-ṁ- ---------------------------------------- Maiṁ havā'ī aḍē jāṇā cāhudā/ cāhudī hāṁ.
ನನಗೆ ಒಂದು ಟ್ಯಾಕ್ಸಿ ಬೇಕು. ਮ--ੂੰ---ਕ --ਕ---ਚ-ਹ--ੀ-ਹ-। ਮੈ_ ਇੱ_ ਟੈ__ ਚਾ__ ਹੈ_ ਮ-ਨ-ੰ ਇ-ਕ ਟ-ਕ-ੀ ਚ-ਹ-ਦ- ਹ-। -------------------------- ਮੈਨੂੰ ਇੱਕ ਟੈਕਸੀ ਚਾਹੀਦੀ ਹੈ। 0
M----śa-i-- -āṇā c-hudā/ cāhu------. M___ ś_____ j___ c______ c_____ h___ M-i- ś-h-r- j-ṇ- c-h-d-/ c-h-d- h-ṁ- ------------------------------------ Maiṁ śahira jāṇā cāhudā/ cāhudī hāṁ.
ನನಗೆ ನಗರದ ಒಂದು ನಕ್ಷೆ ಬೇಕು. ਮੈਨੂ- ਸ਼ਹਿ---ਾ-ਇ-- ਨ-ਸ਼- ---ੀ---ਹੈ। ਮੈ_ ਸ਼__ ਦਾ ਇੱ_ ਨ__ ਚਾ__ ਹੈ_ ਮ-ਨ-ੰ ਸ਼-ਿ- ਦ- ਇ-ਕ ਨ-ਸ਼- ਚ-ਹ-ਦ- ਹ-। --------------------------------- ਮੈਨੂੰ ਸ਼ਹਿਰ ਦਾ ਇੱਕ ਨਕਸ਼ਾ ਚਾਹੀਦਾ ਹੈ। 0
M--- --hi-a---ṇā--ā----/-cā-u-ī-h--. M___ ś_____ j___ c______ c_____ h___ M-i- ś-h-r- j-ṇ- c-h-d-/ c-h-d- h-ṁ- ------------------------------------ Maiṁ śahira jāṇā cāhudā/ cāhudī hāṁ.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ਮ-ਨੂ--ਇ---ਹੋ---ਚਾਹੀ-ਾ--ੈ। ਮੈ_ ਇੱ_ ਹੋ__ ਚਾ__ ਹੈ_ ਮ-ਨ-ੰ ਇ-ਕ ਹ-ਟ- ਚ-ਹ-ਦ- ਹ-। ------------------------- ਮੈਨੂੰ ਇੱਕ ਹੋਟਲ ਚਾਹੀਦਾ ਹੈ। 0
Mai--ś--i-a-j--ā-c-h-d-/ ---u---hāṁ. M___ ś_____ j___ c______ c_____ h___ M-i- ś-h-r- j-ṇ- c-h-d-/ c-h-d- h-ṁ- ------------------------------------ Maiṁ śahira jāṇā cāhudā/ cāhudī hāṁ.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ਮੈ--ਇੱ--ਗ----ਕਿ--ਏ ਤ----ਣ---ੈ। ਮੈਂ ਇੱ_ ਗੱ_ ਕਿ__ ਤੇ ਲੈ_ ਹੈ_ ਮ-ਂ ਇ-ਕ ਗ-ਡ- ਕ-ਰ-ਏ ਤ- ਲ-ਣ- ਹ-। ------------------------------ ਮੈਂ ਇੱਕ ਗੱਡੀ ਕਿਰਾਏ ਤੇ ਲੈਣੀ ਹੈ। 0
Mai--s----ana kivē--jāv--? M___ s_______ k____ j_____ M-i- s-ṭ-ś-n- k-v-ṁ j-v-ṁ- -------------------------- Maiṁ saṭēśana kivēṁ jāvāṁ?
ಇದು ನನ್ನ ಕ್ರೆಡಿಟ್ ಕಾರ್ಡ್. ਇਹ-ਮ----ਕ੍----ਟ -ਾ-ਡ -ੈ। ਇ_ ਮੇ_ ਕ੍___ ਕਾ__ ਹੈ_ ਇ- ਮ-ਰ- ਕ-ਰ-ਡ-ਟ ਕ-ਰ- ਹ-। ------------------------ ਇਹ ਮੇਰਾ ਕ੍ਰੈਡਿਟ ਕਾਰਡ ਹੈ। 0
M----s--ē--n--k--ē------ṁ? M___ s_______ k____ j_____ M-i- s-ṭ-ś-n- k-v-ṁ j-v-ṁ- -------------------------- Maiṁ saṭēśana kivēṁ jāvāṁ?
ಇದು ನನ್ನ ವಾಹನ ಚಾಲನಾ ಪರವಾನಿಗೆ . ਇਹ ਮ-ਰ---ਈਸੈਂਸ-ਹ-। ਇ_ ਮੇ_ ਲ___ ਹੈ_ ਇ- ਮ-ਰ- ਲ-ਸ-ਂ- ਹ-। ------------------ ਇਹ ਮੇਰਾ ਲਈਸੈਂਸ ਹੈ। 0
M-i- -a--śana kiv----āvā-? M___ s_______ k____ j_____ M-i- s-ṭ-ś-n- k-v-ṁ j-v-ṁ- -------------------------- Maiṁ saṭēśana kivēṁ jāvāṁ?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ਸ਼-ਿਰ--ਿੱਚ ---ਣ--ੋ- -ੀ-- ਕ- ਹ-? ਸ਼__ ਵਿੱ_ ਵੇ__ ਯੋ_ ਕੀ – ਕੀ ਹੈ_ ਸ਼-ਿ- ਵ-ੱ- ਵ-ਖ- ਯ-ਗ ਕ- – ਕ- ਹ-? ------------------------------ ਸ਼ਹਿਰ ਵਿੱਚ ਵੇਖਣ ਯੋਗ ਕੀ – ਕੀ ਹੈ? 0
M-iṁ--avā-ī--------ē- j-v--? M___ h_____ a__ k____ j_____ M-i- h-v-'- a-ē k-v-ṁ j-v-ṁ- ---------------------------- Maiṁ havā'ī aḍē kivēṁ jāvāṁ?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ਤੁਸੀ--ਪ--ਾ---ਸ਼ਹਿ-----ਚ -ਾ-। ਤੁ_ ਪੁ__ ਸ਼__ ਵਿੱ_ ਜਾ__ ਤ-ਸ-ਂ ਪ-ਰ-ਣ- ਸ਼-ਿ- ਵ-ੱ- ਜ-ਓ- --------------------------- ਤੁਸੀਂ ਪੁਰਾਣੇ ਸ਼ਹਿਰ ਵਿੱਚ ਜਾਓ। 0
Mai--śahi-a kiv-ṁ-j-v-ṁ? M___ ś_____ k____ j_____ M-i- ś-h-r- k-v-ṁ j-v-ṁ- ------------------------ Maiṁ śahira kivēṁ jāvāṁ?
ನೀವು ನಗರ ಪ್ರದಕ್ಷಿಣೆ ಮಾಡಿ. ਤ-ਸ---ਸ਼--ਰ –-ਦਰ-ਨ-ਕ--। ਤੁ_ ਸ਼__ – ਦ___ ਕ__ ਤ-ਸ-ਂ ਸ਼-ਿ- – ਦ-ਸ਼- ਕ-ੋ- ---------------------- ਤੁਸੀਂ ਸ਼ਹਿਰ – ਦਰਸ਼ਨ ਕਰੋ। 0
M----ś-h----kivēṁ-j--āṁ? M___ ś_____ k____ j_____ M-i- ś-h-r- k-v-ṁ j-v-ṁ- ------------------------ Maiṁ śahira kivēṁ jāvāṁ?
ನೀವು ಬಂದರಿಗೆ ಹೋಗಿ. ਤੁ----ਬੰ-ਰ----ਤ-----। ਤੁ_ ਬੰ____ ਤੇ ਜਾ__ ਤ-ਸ-ਂ ਬ-ਦ-ਗ-ਹ ਤ- ਜ-ਓ- --------------------- ਤੁਸੀਂ ਬੰਦਰਗਾਹ ਤੇ ਜਾਓ। 0
M--- śa---- --v----āvā-? M___ ś_____ k____ j_____ M-i- ś-h-r- k-v-ṁ j-v-ṁ- ------------------------ Maiṁ śahira kivēṁ jāvāṁ?
ನೀವು ಬಂದರಿನ ಪ್ರದಕ್ಷಿಣೆ ಮಾಡಿ. ਤੁਸੀਂ-ਬ-ਦ---ਹ – ਦ----ਕਰ-। ਤੁ_ ਬੰ____ – ਦ___ ਕ__ ਤ-ਸ-ਂ ਬ-ਦ-ਗ-ਹ – ਦ-ਸ਼- ਕ-ੋ- ------------------------- ਤੁਸੀਂ ਬੰਦਰਗਾਹ – ਦਰਸ਼ਨ ਕਰੋ। 0
Mai---ika--aika-- cāh--ī--ai. M____ i__ ṭ______ c_____ h___ M-i-ū i-a ṭ-i-a-ī c-h-d- h-i- ----------------------------- Mainū ika ṭaikasī cāhīdī hai.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ਇਸ-ੋਂ-ਬਿ--ਂ--ੋ-----ਣ -ਾਇਕ--- --? ਇ__ ਬਿ_ ਹੋ_ ਦੇ__ ਲਾ__ ਕੀ ਹੈ_ ਇ-ਤ-ਂ ਬ-ਨ-ਂ ਹ-ਰ ਦ-ਖ- ਲ-ਇ- ਕ- ਹ-? -------------------------------- ਇਸਤੋਂ ਬਿਨਾਂ ਹੋਰ ਦੇਖਣ ਲਾਇਕ ਕੀ ਹੈ? 0
M-i---ik- ṭ--k--ī --h--ī -ai. M____ i__ ṭ______ c_____ h___ M-i-ū i-a ṭ-i-a-ī c-h-d- h-i- ----------------------------- Mainū ika ṭaikasī cāhīdī hai.

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!