ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   pa ਭੂਤਕਾਲਵਾਚਕ ਸਹਾਇਕ ਕਿਰਿਆਂਵਾਂ 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [ਅਠਾਸੀ]

88 [Aṭhāsī]

ਭੂਤਕਾਲਵਾਚਕ ਸਹਾਇਕ ਕਿਰਿਆਂਵਾਂ 2

bhūtakālavācaka sahā'ika kiri'ānvāṁ 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. ਮ-ਰ--ਬ-ਟਾ ਗ-ੱ-- ਨਾ- ਨਹ-- ਖ----------ਦ--ਸ-। ਮੇ_ ਬੇ_ ਗੁੱ_ ਨਾ_ ਨ_ ਖੇ__ ਚਾ__ ਸੀ_ ਮ-ਰ- ਬ-ਟ- ਗ-ੱ-ੀ ਨ-ਲ ਨ-ੀ- ਖ-ਡ-ਾ ਚ-ਹ-ੰ-ਾ ਸ-। ------------------------------------------ ਮੇਰਾ ਬੇਟਾ ਗੁੱਡੀ ਨਾਲ ਨਹੀਂ ਖੇਡਣਾ ਚਾਹੁੰਦਾ ਸੀ। 0
m--- bē-- --ḍī-n-l- --hīṁ--hēḍaṇā-cāhudā sī. m___ b___ g___ n___ n____ k______ c_____ s__ m-r- b-ṭ- g-ḍ- n-l- n-h-ṁ k-ē-a-ā c-h-d- s-. -------------------------------------------- mērā bēṭā guḍī nāla nahīṁ khēḍaṇā cāhudā sī.
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. ਮ-ਰ- ਬੇਟ--ਫ-ੱ--ਾਲ---ੀਂ -ੇ-ਣ- ਚਾਹ-ੰਦੀ -ੀ। ਮੇ_ ਬੇ_ ਫੁੱ___ ਨ_ ਖੇ__ ਚਾ__ ਸੀ_ ਮ-ਰ- ਬ-ਟ- ਫ-ੱ-ਬ-ਲ ਨ-ੀ- ਖ-ਡ-ਾ ਚ-ਹ-ੰ-ੀ ਸ-। ---------------------------------------- ਮੇਰੀ ਬੇਟੀ ਫੁੱਟਬਾਲ ਨਹੀਂ ਖੇਡਣਾ ਚਾਹੁੰਦੀ ਸੀ। 0
m-rā---ṭā-gu----āla -a-īṁ k--ḍ--ā c-hu-ā-s-. m___ b___ g___ n___ n____ k______ c_____ s__ m-r- b-ṭ- g-ḍ- n-l- n-h-ṁ k-ē-a-ā c-h-d- s-. -------------------------------------------- mērā bēṭā guḍī nāla nahīṁ khēḍaṇā cāhudā sī.
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. ਮੇ-ੀ ਪ----ਮੇਰ--------ਰੰ- ਨ--ਂ -ੇਡ-ਾ ਚ-----ੀ--ੀ। ਮੇ_ ਪ__ ਮੇ_ ਨਾ_ ਸ਼___ ਨ_ ਖੇ__ ਚਾ__ ਸੀ_ ਮ-ਰ- ਪ-ਨ- ਮ-ਰ- ਨ-ਲ ਸ਼-ਰ-ਜ ਨ-ੀ- ਖ-ਡ-ਾ ਚ-ਹ-ੰ-ੀ ਸ-। ----------------------------------------------- ਮੇਰੀ ਪਤਨੀ ਮੇਰੇ ਨਾਲ ਸ਼ਤਰੰਜ ਨਹੀਂ ਖੇਡਣਾ ਚਾਹੁੰਦੀ ਸੀ। 0
mē-----ṭā gu-- -āla-na-ī--k--ḍ-ṇ--cā-udā -ī. m___ b___ g___ n___ n____ k______ c_____ s__ m-r- b-ṭ- g-ḍ- n-l- n-h-ṁ k-ē-a-ā c-h-d- s-. -------------------------------------------- mērā bēṭā guḍī nāla nahīṁ khēḍaṇā cāhudā sī.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. ਮ-ਰੇ ਬ--ੇ-ਟ---- ਨ------ਾ--ਾ-ੁ--ੇ---। ਮੇ_ ਬੱ_ ਟ___ ਨ_ ਜਾ_ ਚਾ__ ਸ__ ਮ-ਰ- ਬ-ਚ- ਟ-ਿ-ਣ ਨ-ੀ ਜ-ਣ- ਚ-ਹ-ੰ-ੇ ਸ-। ------------------------------------ ਮੇਰੇ ਬੱਚੇ ਟਹਿਲਣ ਨਹੀ ਜਾਣਾ ਚਾਹੁੰਦੇ ਸਨ। 0
Mē-ī-bē-- phuṭ---la ---ī- -h--a-----hu-----. M___ b___ p________ n____ k______ c_____ s__ M-r- b-ṭ- p-u-a-ā-a n-h-ṁ k-ē-a-ā c-h-d- s-. -------------------------------------------- Mērī bēṭī phuṭabāla nahīṁ khēḍaṇā cāhudī sī.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. ਉ---ਮ-ਾ--ਾਫ-ਨ--ਂ ਕਰਨ- ਚਾਹਹ-------। ਉ_ ਕ__ ਸਾ_ ਨ_ ਕ__ ਚਾ___ ਸੀ_ ਉ- ਕ-ਰ- ਸ-ਫ ਨ-ੀ- ਕ-ਨ- ਚ-ਹ-ੁ-ਦ- ਸ-। ---------------------------------- ਉਹ ਕਮਰਾ ਸਾਫ ਨਹੀਂ ਕਰਨਾ ਚਾਹਹੁੰਦੀ ਸੀ। 0
M-rī b--ī ph-----l----hīṁ -h-ḍa---c-hudī sī. M___ b___ p________ n____ k______ c_____ s__ M-r- b-ṭ- p-u-a-ā-a n-h-ṁ k-ē-a-ā c-h-d- s-. -------------------------------------------- Mērī bēṭī phuṭabāla nahīṁ khēḍaṇā cāhudī sī.
ಅವರು ಮಲಗಲು ಇಷ್ಟಪಡಲಿಲ್ಲ. ਉਹ--ੌਣਾ---ੀ--ਚ--ੁ-ਦੇ -ਨ। ਉ_ ਸੌ_ ਨ_ ਚਾ__ ਸ__ ਉ- ਸ-ਣ- ਨ-ੀ- ਚ-ਹ-ੰ-ੇ ਸ-। ------------------------ ਉਹ ਸੌਣਾ ਨਹੀਂ ਚਾਹੁੰਦੇ ਸਨ। 0
M-------- --u--bā-a n-hīṁ-khē---ā-cā--d--s-. M___ b___ p________ n____ k______ c_____ s__ M-r- b-ṭ- p-u-a-ā-a n-h-ṁ k-ē-a-ā c-h-d- s-. -------------------------------------------- Mērī bēṭī phuṭabāla nahīṁ khēḍaṇā cāhudī sī.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. ਉਸਨ-ੰ ਆ-ਸਕ-ਰ-ਮ-ਖਾਣ ਦੀ----ਆ ਨ-ੀ--ਸੀ। ਉ__ ਆ_____ ਖਾ_ ਦੀ ਆ__ ਨ_ ਸੀ_ ਉ-ਨ-ੰ ਆ-ਸ-੍-ੀ- ਖ-ਣ ਦ- ਆ-ਿ- ਨ-ੀ- ਸ-। ----------------------------------- ਉਸਨੂੰ ਆਈਸਕ੍ਰੀਮ ਖਾਣ ਦੀ ਆਗਿਆ ਨਹੀਂ ਸੀ। 0
Mēr- -a--nī mē----āl-----ar-j- --h-ṁ k--ḍaṇā c----ī---. M___ p_____ m___ n___ ś_______ n____ k______ c_____ s__ M-r- p-t-n- m-r- n-l- ś-t-r-j- n-h-ṁ k-ē-a-ā c-h-d- s-. ------------------------------------------------------- Mērī patanī mērē nāla śataraja nahīṁ khēḍaṇā cāhudī sī.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. ਉਸਨੂ- -ਾ-ਲ---ਖ-ਣ-ਦੀ ਆ--- -ਹ----ੀ। ਉ__ ਚਾ___ ਖਾ_ ਦੀ ਆ__ ਨ_ ਸੀ_ ਉ-ਨ-ੰ ਚ-ਕ-ੇ- ਖ-ਣ ਦ- ਆ-ਿ- ਨ-ੀ- ਸ-। --------------------------------- ਉਸਨੂੰ ਚਾਕਲੇਟ ਖਾਣ ਦੀ ਆਗਿਆ ਨਹੀਂ ਸੀ। 0
Mē----at-n- m--ē-nā----ata-a-a --hīṁ --ē-a-ā--āh--- --. M___ p_____ m___ n___ ś_______ n____ k______ c_____ s__ M-r- p-t-n- m-r- n-l- ś-t-r-j- n-h-ṁ k-ē-a-ā c-h-d- s-. ------------------------------------------------------- Mērī patanī mērē nāla śataraja nahīṁ khēḍaṇā cāhudī sī.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. ਉ-ਨ-- ਮਠਿ-ਈ --- ਦ- ---ਆ -ਹੀਂ-ਸ-। ਉ__ ਮ___ ਖਾ_ ਦੀ ਆ__ ਨ_ ਸੀ_ ਉ-ਨ-ੰ ਮ-ਿ-ਈ ਖ-ਣ ਦ- ਆ-ਿ- ਨ-ੀ- ਸ-। -------------------------------- ਉਸਨੂੰ ਮਠਿਆਈ ਖਾਣ ਦੀ ਆਗਿਆ ਨਹੀਂ ਸੀ। 0
M--ī-p---n----rē ---a ś--a-aja nahīṁ--h-ḍ-ṇā--ā--d---ī. M___ p_____ m___ n___ ś_______ n____ k______ c_____ s__ M-r- p-t-n- m-r- n-l- ś-t-r-j- n-h-ṁ k-ē-a-ā c-h-d- s-. ------------------------------------------------------- Mērī patanī mērē nāla śataraja nahīṁ khēḍaṇā cāhudī sī.
ನಾನು ಏನನ್ನಾದರು ಆಶಿಸಬಹುದಾಗಿತ್ತು. ਮ-ਨ-- -ੁ-----ਣ-ਦੀ ਆਗਿਆ -ੀ। ਮੈ_ ਕੁ_ ਮੰ__ ਦੀ ਆ__ ਸੀ_ ਮ-ਨ-ੰ ਕ-ਝ ਮ-ਗ- ਦ- ਆ-ਿ- ਸ-। -------------------------- ਮੈਨੂੰ ਕੁਝ ਮੰਗਣ ਦੀ ਆਗਿਆ ਸੀ। 0
Mē-- --c- -ahil--- ---ī-jā-ā-cā-u-ē -ana. M___ b___ ṭ_______ n___ j___ c_____ s____ M-r- b-c- ṭ-h-l-ṇ- n-h- j-ṇ- c-h-d- s-n-. ----------------------------------------- Mērē bacē ṭahilaṇa nahī jāṇā cāhudē sana.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. ਮੈਨ-- -ਪ-ੇ ---ਕ-ਪ-ੇ ਖਰ-ਦ- ਦ- ਆ-ਿਆ-ਸ-। ਮੈ_ ਆ__ ਲ_ ਕੱ__ ਖ___ ਦੀ ਆ__ ਸੀ_ ਮ-ਨ-ੰ ਆ-ਣ- ਲ- ਕ-ਪ-ੇ ਖ-ੀ-ਣ ਦ- ਆ-ਿ- ਸ-। ------------------------------------- ਮੈਨੂੰ ਆਪਣੇ ਲਈ ਕੱਪੜੇ ਖਰੀਦਣ ਦੀ ਆਗਿਆ ਸੀ। 0
Mēr- b--- ṭa--la-a--------ṇā-c-hu----a-a. M___ b___ ṭ_______ n___ j___ c_____ s____ M-r- b-c- ṭ-h-l-ṇ- n-h- j-ṇ- c-h-d- s-n-. ----------------------------------------- Mērē bacē ṭahilaṇa nahī jāṇā cāhudē sana.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. ਮ-ਨੂੰ ---ਲ-ਟ --- ਦ- --ਿ- ਸ-। ਮੈ_ ਚਾ___ ਲੈ_ ਦੀ ਆ__ ਸੀ_ ਮ-ਨ-ੰ ਚ-ਕ-ੇ- ਲ-ਣ ਦ- ਆ-ਿ- ਸ-। ---------------------------- ਮੈਨੂੰ ਚਾਕਲੇਟ ਲੈਣ ਦੀ ਆਗਿਆ ਸੀ। 0
Mēr- -acē --h-la-----h----ṇ- cā-u----a-a. M___ b___ ṭ_______ n___ j___ c_____ s____ M-r- b-c- ṭ-h-l-ṇ- n-h- j-ṇ- c-h-d- s-n-. ----------------------------------------- Mērē bacē ṭahilaṇa nahī jāṇā cāhudē sana.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? ਕ---ੁਹਾ--ੰ-ਜ-ਾਜ਼ ---ਚ---ਗਰਟ-ਪੀਣ ਦੀ ਆ--ਆ ਸੀ? ਕੀ ਤੁ__ ਜ__ ਵਿੱ_ ਸਿ___ ਪੀ_ ਦੀ ਆ__ ਸੀ_ ਕ- ਤ-ਹ-ਨ-ੰ ਜ-ਾ- ਵ-ੱ- ਸ-ਗ-ਟ ਪ-ਣ ਦ- ਆ-ਿ- ਸ-? ------------------------------------------ ਕੀ ਤੁਹਾਨੂੰ ਜਹਾਜ਼ ਵਿੱਚ ਸਿਗਰਟ ਪੀਣ ਦੀ ਆਗਿਆ ਸੀ? 0
U-a-ka-a-ā sāp-a---h-----ra-- cā-a-ud--s-. U__ k_____ s____ n____ k_____ c_______ s__ U-a k-m-r- s-p-a n-h-ṁ k-r-n- c-h-h-d- s-. ------------------------------------------ Uha kamarā sāpha nahīṁ karanā cāhahudī sī.
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? ਕ----ਨ-- --ਪਤ----ਿੱਚ -ੀ-ਰ--ੀ--ਦੀ ਆਗਿਆ --? ਕੀ ਤੈ_ ਹ____ ਵਿੱ_ ਬੀ__ ਪੀ_ ਦੀ ਆ__ ਸੀ_ ਕ- ਤ-ਨ-ੰ ਹ-ਪ-ਾ- ਵ-ੱ- ਬ-ਅ- ਪ-ਣ ਦ- ਆ-ਿ- ਸ-? ----------------------------------------- ਕੀ ਤੈਨੂੰ ਹਸਪਤਾਲ ਵਿੱਚ ਬੀਅਰ ਪੀਣ ਦੀ ਆਗਿਆ ਸੀ? 0
U-----marā ---ha-n-----k-ranā cāha---ī-s-. U__ k_____ s____ n____ k_____ c_______ s__ U-a k-m-r- s-p-a n-h-ṁ k-r-n- c-h-h-d- s-. ------------------------------------------ Uha kamarā sāpha nahīṁ karanā cāhahudī sī.
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? ਕੀ ਤੈ-ੂ- --ਟ---ਿੱਚ-ਕੁਤ- --- ਲੈ-ਕੇ-ਜਾਣ ਦੀ --ਿ--ਸ-? ਕੀ ਤੈ_ ਹੋ__ ਵਿੱ_ ਕੁ_ ਨਾ_ ਲੈ ਕੇ ਜਾ_ ਦੀ ਆ__ ਸੀ_ ਕ- ਤ-ਨ-ੰ ਹ-ਟ- ਵ-ੱ- ਕ-ਤ- ਨ-ਲ ਲ- ਕ- ਜ-ਣ ਦ- ਆ-ਿ- ਸ-? ------------------------------------------------- ਕੀ ਤੈਨੂੰ ਹੋਟਲ ਵਿੱਚ ਕੁਤਾ ਨਾਲ ਲੈ ਕੇ ਜਾਣ ਦੀ ਆਗਿਆ ਸੀ? 0
U----amarā-s-pha --hī--ka--nā cāha-u-ī sī. U__ k_____ s____ n____ k_____ c_______ s__ U-a k-m-r- s-p-a n-h-ṁ k-r-n- c-h-h-d- s-. ------------------------------------------ Uha kamarā sāpha nahīṁ karanā cāhahudī sī.
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. ਕ- ---ਟ--ਂ --ੱਚ---ਚ--ਂ-ਨੂ------- ਦ----ਾ----ਹਿਣ ਦੀ ਇਜ-ਜ਼ਤ ਸੀ? ਕੀ ਛੁੱ__ ਵਿੱ_ ਬੱ__ ਨੂੰ ਜ਼ਿ__ ਦੇ_ ਬਾ__ ਰ__ ਦੀ ਇ___ ਸੀ_ ਕ- ਛ-ੱ-ੀ-ਂ ਵ-ੱ- ਬ-ਚ-ਆ- ਨ-ੰ ਜ਼-ਆ-ਾ ਦ-ਰ ਬ-ਹ- ਰ-ਿ- ਦ- ਇ-ਾ-ਤ ਸ-? ----------------------------------------------------------- ਕੀ ਛੁੱਟੀਆਂ ਵਿੱਚ ਬੱਚਿਆਂ ਨੂੰ ਜ਼ਿਆਦਾ ਦੇਰ ਬਾਹਰ ਰਹਿਣ ਦੀ ਇਜਾਜ਼ਤ ਸੀ? 0
Uh--sau-ā nah-ṁ cāhu-----na. U__ s____ n____ c_____ s____ U-a s-u-ā n-h-ṁ c-h-d- s-n-. ---------------------------- Uha sauṇā nahīṁ cāhudē sana.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. ਉਹਨਾਂ --ੰ -ਿਹ-ੇ -ਿ---ਬ--ਤ--ਮ-ਂ ਤੱਕ--ੇ-- -------ਤ---। ਉ__ ਨੂੰ ਵਿ__ ਵਿੱ_ ਬ__ ਸ_ ਤੱ_ ਖੇ__ ਦੀ ਇ___ ਸੀ_ ਉ-ਨ-ਂ ਨ-ੰ ਵ-ਹ-ੇ ਵ-ੱ- ਬ-ੁ- ਸ-ੇ- ਤ-ਕ ਖ-ਲ- ਦ- ਇ-ਾ-ਤ ਸ-। ---------------------------------------------------- ਉਹਨਾਂ ਨੂੰ ਵਿਹੜੇ ਵਿੱਚ ਬਹੁਤ ਸਮੇਂ ਤੱਕ ਖੇਲਣ ਦੀ ਇਜਾਜ਼ਤ ਸੀ। 0
U------ṇā n-----cā--d--s-n-. U__ s____ n____ c_____ s____ U-a s-u-ā n-h-ṁ c-h-d- s-n-. ---------------------------- Uha sauṇā nahīṁ cāhudē sana.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. ਉ---- -ੂ- ---ਤ --- ਤੱ-------ਦ--ਇ--ਜ਼ਤ --। ਉ__ ਨੂੰ ਬ__ ਦੇ_ ਤੱ_ ਜਾ__ ਦੀ ਇ___ ਸੀ_ ਉ-ਨ-ਂ ਨ-ੰ ਬ-ੁ- ਦ-ਰ ਤ-ਕ ਜ-ਗ- ਦ- ਇ-ਾ-ਤ ਸ-। ---------------------------------------- ਉਹਨਾਂ ਨੂੰ ਬਹੁਤ ਦੇਰ ਤੱਕ ਜਾਗਣ ਦੀ ਇਜਾਜ਼ਤ ਸੀ। 0
Uha sauṇā-n-h-- -āh-d--s-na. U__ s____ n____ c_____ s____ U-a s-u-ā n-h-ṁ c-h-d- s-n-. ---------------------------- Uha sauṇā nahīṁ cāhudē sana.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.