ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   am ያለፈው ውጥረት የተጠናቀቁ ግሶች 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [ሰማንያ ስምንት]

88 [ሰማንያ ስምንት]

ያለፈው ውጥረት የተጠናቀቁ ግሶች 2

yehalafī gīzē gisi siliti 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. ልጄ--አ-ንጉ-ት -----ወት-አል--ገም። ል_ ከ______ ጋ_ መ___ አ______ ል- ከ-ሻ-ጉ-ት ጋ- መ-ወ- አ-ፈ-ገ-። -------------------------- ልጄ ከአሻንጉሊት ጋር መጫወት አልፈለገም። 0
yeh-la-- -ī-ē--i----i-i---2 y_______ g___ g___ s_____ 2 y-h-l-f- g-z- g-s- s-l-t- 2 --------------------------- yehalafī gīzē gisi siliti 2
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. ሴት-ል---ግ- ---መ----አለፈለገ-ም። ሴ_ ል_ እ__ ካ_ መ___ አ_______ ሴ- ል- እ-ር ካ- መ-ወ- አ-ፈ-ገ-ም- -------------------------- ሴት ልጄ እግር ካስ መጫወት አለፈለገችም። 0
y-h--afī-gīzē-g-si-s-li-- 2 y_______ g___ g___ s_____ 2 y-h-l-f- g-z- g-s- s-l-t- 2 --------------------------- yehalafī gīzē gisi siliti 2
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. ሚ-----ኔ ---ዳ- መጫ------ለ-ችም። ሚ__ ከ__ ጋ_ ዳ_ መ___ አ_______ ሚ-ቴ ከ-ኔ ጋ- ዳ- መ-ወ- አ-ፈ-ገ-ም- --------------------------- ሚስቴ ከእኔ ጋር ዳማ መጫወት አልፈለገችም። 0
li-ē k-’-shan-g---t--gari ---h-awe-i--li-el--em-. l___ k______________ g___ m_________ ā___________ l-j- k-’-s-a-i-u-ī-i g-r- m-c-’-w-t- ā-i-e-e-e-i- ------------------------------------------------- lijē ke’āshanigulīti gari mech’aweti ālifelegemi.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. የ---ጆች የ--ር ጉዞ-ማድረግ -ል-ለጉም። የ_ ል__ የ___ ጉ_ ማ___ አ______ የ- ል-ች የ-ግ- ጉ- ማ-ረ- አ-ፈ-ጉ-። --------------------------- የኔ ልጆች የእግር ጉዞ ማድረግ አልፈለጉም። 0
lij---e’-s-a-i-ul-ti-gar- m---’-we-i-āl-f-l--e--. l___ k______________ g___ m_________ ā___________ l-j- k-’-s-a-i-u-ī-i g-r- m-c-’-w-t- ā-i-e-e-e-i- ------------------------------------------------- lijē ke’āshanigulīti gari mech’aweti ālifelegemi.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. እነሱ---ላ-ው--ማ--- አልፈለጉም። እ__ ክ_____ ማ___ አ______ እ-ሱ ክ-ላ-ው- ማ-ዳ- አ-ፈ-ጉ-። ----------------------- እነሱ ክፍላቸውን ማፅዳት አልፈለጉም። 0
lijē --’ā-h-nig---t--gar--m--h’aweti-ā-ife-egemi. l___ k______________ g___ m_________ ā___________ l-j- k-’-s-a-i-u-ī-i g-r- m-c-’-w-t- ā-i-e-e-e-i- ------------------------------------------------- lijē ke’āshanigulīti gari mech’aweti ālifelegemi.
ಅವರು ಮಲಗಲು ಇಷ್ಟಪಡಲಿಲ್ಲ. እነሱ ወ- -ኝታ-መ-- አልፈለ-ም። እ__ ወ_ መ__ መ__ አ______ እ-ሱ ወ- መ-ታ መ-ድ አ-ፈ-ጉ-። ---------------------- እነሱ ወደ መኝታ መሄድ አልፈለጉም። 0
s--i---j--ig--i -a-- m---’--e-- āl-f-le-e----i. s___ l___ i____ k___ m_________ ā______________ s-t- l-j- i-i-i k-s- m-c-’-w-t- ā-e-e-e-e-h-m-. ----------------------------------------------- sēti lijē igiri kasi mech’aweti ālefelegechimi.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. እ--አ-ስ ክ-- -ብላ----ተ-ቀ-ለትም ነበ-። እ_ አ__ ክ__ መ___ አ________ ነ___ እ- አ-ስ ክ-ም መ-ላ- አ-ተ-ቀ-ለ-ም ነ-ረ- ------------------------------ እሱ አይስ ክሬም መብላት አለተፈቀደለትም ነበረ። 0
sēti--ijē--g----k--- mec-----t- --efe-ege-h-m-. s___ l___ i____ k___ m_________ ā______________ s-t- l-j- i-i-i k-s- m-c-’-w-t- ā-e-e-e-e-h-m-. ----------------------------------------------- sēti lijē igiri kasi mech’aweti ālefelegechimi.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. እሱ--ኮላ--መብ-- --ተ--ደለ-ም ነ-ረ። እ_ ቾ___ መ___ አ________ ነ___ እ- ቾ-ላ- መ-ላ- አ-ተ-ቀ-ለ-ም ነ-ረ- --------------------------- እሱ ቾኮላት መብላት አለተፈቀደለትም ነበረ። 0
sēti----- -gi-i -as- -e--’a-et--ā-e-elege-himi. s___ l___ i____ k___ m_________ ā______________ s-t- l-j- i-i-i k-s- m-c-’-w-t- ā-e-e-e-e-h-m-. ----------------------------------------------- sēti lijē igiri kasi mech’aweti ālefelegechimi.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. እሱ-ጣ---ከረ-- መብላት አለ-ፈቀ---ም ነ-ረ። እ_ ጣ__ ከ___ መ___ አ________ ነ___ እ- ጣ-ጭ ከ-ሜ- መ-ላ- አ-ተ-ቀ-ለ-ም ነ-ረ- ------------------------------- እሱ ጣፋጭ ከረሜላ መብላት አለተፈቀደለትም ነበረ። 0
mīsi-------nē g-r- da-- mech-aw--- --i-el----hi-i. m_____ k_____ g___ d___ m_________ ā______________ m-s-t- k-’-n- g-r- d-m- m-c-’-w-t- ā-i-e-e-e-h-m-. -------------------------------------------------- mīsitē ke’inē gari dama mech’aweti ālifelegechimi.
ನಾನು ಏನನ್ನಾದರು ಆಶಿಸಬಹುದಾಗಿತ್ತು. እኔ መልካ--ም-- -ን--- -ፈ-ዶ-ኝ--በ-። እ_ መ___ ም__ እ____ ተ_____ ነ___ እ- መ-ካ- ም-ት እ-ድ-ኝ ተ-ቅ-ል- ነ-ረ- ----------------------------- እኔ መልካም ምኞት እንድመኝ ተፈቅዶልኝ ነበረ። 0
m-s-tē----inē gar- da-a-me-h’--et- -------g--hi--. m_____ k_____ g___ d___ m_________ ā______________ m-s-t- k-’-n- g-r- d-m- m-c-’-w-t- ā-i-e-e-e-h-m-. -------------------------------------------------- mīsitē ke’inē gari dama mech’aweti ālifelegechimi.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. ለ-ሴ---ስ -ን------ቅዶልኝ-ነበረ። ለ__ ቀ__ እ____ ተ_____ ነ___ ለ-ሴ ቀ-ስ እ-ድ-ዛ ተ-ቅ-ል- ነ-ረ- ------------------------- ለራሴ ቀሚስ እንድገዛ ተፈቅዶልኝ ነበረ። 0
mīsi-- ke---ē---r--d--- ---h’a---i---i--le-ec-im-. m_____ k_____ g___ d___ m_________ ā______________ m-s-t- k-’-n- g-r- d-m- m-c-’-w-t- ā-i-e-e-e-h-m-. -------------------------------------------------- mīsitē ke’inē gari dama mech’aweti ālifelegechimi.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. ቸ-ሌት እን---ድ ተፈ------በረ። ቸ___ እ_____ ተ_____ ነ___ ቸ-ሌ- እ-ድ-ስ- ተ-ቅ-ል- ነ-ረ- ----------------------- ቸኮሌት እንድወስድ ተፈቅዶልኝ ነበረ። 0
ye-ē l--ochi --’--i-i-gu---madi-----ā-if-le-umi. y___ l______ y_______ g___ m_______ ā___________ y-n- l-j-c-i y-’-g-r- g-z- m-d-r-g- ā-i-e-e-u-i- ------------------------------------------------ yenē lijochi ye’igiri guzo madiregi ālifelegumi.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? አውሮ--ኑ ላ---ን-ታ-ስ/ሺ --ቅዶ----? አ_____ ላ_ እ_______ ተ___ ነ___ አ-ሮ-ላ- ላ- እ-ድ-ጨ-/- ተ-ቅ- ነ-ረ- ---------------------------- አውሮፕላኑ ላይ እንድታጨስ/ሺ ተፈቅዶ ነበረ? 0
y-n- li-o-----e--g--i -uzo mad-r----āl--e----m-. y___ l______ y_______ g___ m_______ ā___________ y-n- l-j-c-i y-’-g-r- g-z- m-d-r-g- ā-i-e-e-u-i- ------------------------------------------------ yenē lijochi ye’igiri guzo madiregi ālifelegumi.
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? ሆስ-ታል-ው-ጥ-----ንድ-ጠ-/ጪ -ፈቅ- -በ-? ሆ____ ው__ ቢ_ እ_______ ተ___ ነ___ ሆ-ፒ-ል ው-ጥ ቢ- እ-ድ-ጠ-/- ተ-ቅ- ነ-ረ- ------------------------------- ሆስፒታል ውስጥ ቢራ እንድትጠጣ/ጪ ተፈቅዶ ነበረ? 0
y--ē lij--h- ---ig--i -uz- m-d---g-----f-l-g---. y___ l______ y_______ g___ m_______ ā___________ y-n- l-j-c-i y-’-g-r- g-z- m-d-r-g- ā-i-e-e-u-i- ------------------------------------------------ yenē lijochi ye’igiri guzo madiregi ālifelegumi.
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? ውሻ-ን --ል--ስጥ -ዘህ-ሽ እ--ት-ባ-- -ፈቅ- ነ--? ው___ ሆ__ ው__ ይ____ እ_______ ተ___ ነ___ ው-ው- ሆ-ል ው-ጥ ይ-ህ-ሽ እ-ድ-ገ-/- ተ-ቅ- ነ-ረ- ------------------------------------- ውሻውን ሆቴል ውስጥ ይዘህ/ሽ እንድትገባ/ቢ ተፈቅዶ ነበረ? 0
ines--ki-i-a--ewini-ma-͟s’-dat- ā-i--le-um-. i____ k____________ m_________ ā___________ i-e-u k-f-l-c-e-i-i m-t-s-i-a-i ā-i-e-e-u-i- -------------------------------------------- inesu kifilachewini mat͟s’idati ālifelegumi.
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. በበ--ት-ጊ- --ናት -ስከ-ሽት -ን-ቆዩ --ቅ- -በ-። በ____ ጊ_ ህ___ እ_____ እ____ ተ___ ነ___ በ-አ-ት ጊ- ህ-ና- እ-ከ-ሽ- እ-ዲ-ዩ ተ-ቅ- ነ-ረ- ------------------------------------ በበአላት ጊዜ ህፃናት እስከምሽት እንዲቆዩ ተፈቅዶ ነበረ። 0
ine-- k-fi--che---- -a-͟s’-d--- ā--fe-eg-m-. i____ k____________ m_________ ā___________ i-e-u k-f-l-c-e-i-i m-t-s-i-a-i ā-i-e-e-u-i- -------------------------------------------- inesu kifilachewini mat͟s’idati ālifelegumi.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. እ-ሱ ለ--ም--ዜ -ሜ-ው -ይ እን--ወቱ ---ዶ -በ-። እ__ ለ___ ጊ_ በ___ ላ_ እ_____ ተ___ ነ___ እ-ሱ ለ-ጅ- ጊ- በ-ዳ- ላ- እ-ዲ-ወ- ተ-ቅ- ነ-ረ- ------------------------------------ እነሱ ለረጅም ጊዜ በሜዳው ላይ እንዲጫወቱ ተፈቅዶ ነበረ። 0
i-es- kif-l--he-i-i---------ati--l-f-legumi. i____ k____________ m_________ ā___________ i-e-u k-f-l-c-e-i-i m-t-s-i-a-i ā-i-e-e-u-i- -------------------------------------------- inesu kifilachewini mat͟s’idati ālifelegumi.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. እ-- እንዲ-መ- --ቅዶ-ነበረ። እ__ እ_____ ተ___ ነ___ እ-ሱ እ-ዲ-መ- ተ-ቅ- ነ-ረ- -------------------- እነሱ እንዲያመሹ ተፈቅዶ ነበረ። 0
i-e-- w-de -en--ta---h--i ---fel-gumi. i____ w___ m______ m_____ ā___________ i-e-u w-d- m-n-i-a m-h-d- ā-i-e-e-u-i- -------------------------------------- inesu wede menyita mehēdi ālifelegumi.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.