ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   am ፍላጎት - መፈለግ

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [ስልሳ ዘጠኝ]

69 [ስልሳ ዘጠኝ]

ፍላጎት - መፈለግ

āsifelagī (yegidi)– mefelegi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. አልጋ ያስፈልገ-ል አ__ ያ______ አ-ጋ ያ-ፈ-ገ-ል ----------- አልጋ ያስፈልገኛል 0
ā-i--l----(-eg----–--ef-legi ā________ (________ m_______ ā-i-e-a-ī (-e-i-i-– m-f-l-g- ---------------------------- āsifelagī (yegidi)– mefelegi
ನಾನು ಮಲಗಲು ಬಯಸುತ್ತೇನೆ. መተ------ጋለው መ___ እ_____ መ-ኛ- እ-ል-ለ- ----------- መተኛት እፈልጋለው 0
ā-ife-ag---yeg---)- --f-l--i ā________ (________ m_______ ā-i-e-a-ī (-e-i-i-– m-f-l-g- ---------------------------- āsifelagī (yegidi)– mefelegi
ಇಲ್ಲಿ ಒಂದು ಹಾಸಿಗೆ ಇದೆಯೇ? እዚ- --ጋ አለ? እ__ አ__ አ__ እ-ህ አ-ጋ አ-? ----------- እዚህ አልጋ አለ? 0
ā--ga -a-i-el---ny-li ā____ y______________ ā-i-a y-s-f-l-g-n-a-i --------------------- āliga yasifeligenyali
ನನಗೆ (ಒಂದು) ದೀಪ ಅವಶ್ಯಕವಾಗಿದೆ. መ--ት--ስ-ልገኛል መ___ ያ______ መ-ራ- ያ-ፈ-ገ-ል ------------ መብራት ያስፈልገኛል 0
ā--g- -a-i-el-g-ny-li ā____ y______________ ā-i-a y-s-f-l-g-n-a-i --------------------- āliga yasifeligenyali
ನಾನು ಓದಲು ಬಯಸುತ್ತೇನೆ ማንበ----ልጋ-ው ማ___ እ_____ ማ-በ- እ-ል-ለ- ----------- ማንበብ እፈልጋለው 0
āl--a-y-sife-igen--li ā____ y______________ ā-i-a y-s-f-l-g-n-a-i --------------------- āliga yasifeligenyali
ಇಲ್ಲಿ ಒಂದು ದೀಪ ಇದೆಯೆ? እዚህ-መ--ት --? እ__ መ___ አ__ እ-ህ መ-ራ- አ-? ------------ እዚህ መብራት አለ? 0
m-t--yat- ifeli-a-ewi m________ i__________ m-t-n-a-i i-e-i-a-e-i --------------------- metenyati ifeligalewi
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. ስ---ያስፈል-ኛል ስ__ ያ______ ስ-ክ ያ-ፈ-ገ-ል ----------- ስልክ ያስፈልገኛል 0
met-ny-t--i-eli---ewi m________ i__________ m-t-n-a-i i-e-i-a-e-i --------------------- metenyati ifeligalewi
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. ስልክ --ወል-እ----ው ስ__ መ___ እ_____ ስ-ክ መ-ወ- እ-ል-ለ- --------------- ስልክ መደወል እፈልጋለው 0
me----a-i i--lig-l--i m________ i__________ m-t-n-a-i i-e-i-a-e-i --------------------- metenyati ifeligalewi
ಇಲ್ಲಿ ಒಂದು ಟೆಲಿಫೋನ್ ಇದೆಯೆ? እዚ---ል--አለ? እ__ ስ__ አ__ እ-ህ ስ-ክ አ-? ----------- እዚህ ስልክ አለ? 0
i-ī-i āl--- -l-? i____ ā____ ā___ i-ī-i ā-i-a ā-e- ---------------- izīhi āliga āle?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. ካሜራ-------ል ካ__ ያ______ ካ-ራ ያ-ፈ-ገ-ል ----------- ካሜራ ያስፈልገኛል 0
izī-i -l-g- ā--? i____ ā____ ā___ i-ī-i ā-i-a ā-e- ---------------- izīhi āliga āle?
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. ፎ-ማንሳ- -ፈ-ጋለው ፎ_____ እ_____ ፎ-ማ-ሳ- እ-ል-ለ- ------------- ፎቶማንሳት እፈልጋለው 0
i-īh--ā---a -le? i____ ā____ ā___ i-ī-i ā-i-a ā-e- ---------------- izīhi āliga āle?
ಇಲ್ಲಿ ಒಂದು ಕ್ಯಾಮರಾ ಇದೆಯೆ? እ-- --ራ --? እ__ ካ__ አ__ እ-ህ ካ-ራ አ-? ----------- እዚህ ካሜራ አለ? 0
me----ti -a--f--ig-n---i m_______ y______________ m-b-r-t- y-s-f-l-g-n-a-i ------------------------ mebirati yasifeligenyali
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. ኮምፒ-ር ያ--ል-ኛል ኮ____ ያ______ ኮ-ፒ-ር ያ-ፈ-ገ-ል ------------- ኮምፒተር ያስፈልገኛል 0
meb-r--- ya--fe--g--y-li m_______ y______________ m-b-r-t- y-s-f-l-g-n-a-i ------------------------ mebirati yasifeligenyali
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. ኢ--ይ- መላ- እ-ል--ው ኢ____ መ__ እ_____ ኢ-ሜ-ል መ-ክ እ-ል-ለ- ---------------- ኢ-ሜይል መላክ እፈልጋለው 0
me---ati--a-ife-i--ny--i m_______ y______________ m-b-r-t- y-s-f-l-g-n-a-i ------------------------ mebirati yasifeligenyali
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? እ-ህ---ፒተ- አለ? እ__ ኮ____ አ__ እ-ህ ኮ-ፒ-ር አ-? ------------- እዚህ ኮምፒተር አለ? 0
m--ib----ifel-gal--i m_______ i__________ m-n-b-b- i-e-i-a-e-i -------------------- manibebi ifeligalewi
ನನಗೆ ಒಂದು ಬಾಲ್ ಪೆನ್ ಬೇಕು. እ-ክሪ-- --ፈ---ል እ_____ ያ______ እ-ክ-ቢ- ያ-ፈ-ገ-ል -------------- እስክሪቢቶ ያስፈልገኛል 0
m-ni--b- ife-iga-ewi m_______ i__________ m-n-b-b- i-e-i-a-e-i -------------------- manibebi ifeligalewi
ನಾನು ಏನನ್ನೋ ಬರೆಯಲು ಬಯಸುತ್ತೇನೆ. ጥቂት ነገር መፃፍ እ-ል--ው ጥ__ ነ__ መ__ እ_____ ጥ-ት ነ-ር መ-ፍ እ-ል-ለ- ------------------ ጥቂት ነገር መፃፍ እፈልጋለው 0
m-ni-e-i -f-l-gal-wi m_______ i__________ m-n-b-b- i-e-i-a-e-i -------------------- manibebi ifeligalewi
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? እ-ህ--ረ---እ- እ---ቢ----? እ__ ወ___ እ_ እ_____ አ__ እ-ህ ወ-ቀ- እ- እ-ክ-ቢ- አ-? ---------------------- እዚህ ወረቀት እና እስክሪቢቶ አለ? 0
i---- --b--ati--l-? i____ m_______ ā___ i-ī-i m-b-r-t- ā-e- ------------------- izīhi mebirati āle?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....