ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   am የህዝብ ማመላለሻ

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [ሰላሣ ስድስት]

36 [ሰላሣ ስድስት]

የህዝብ ማመላለሻ

yehizibi tiranisiporiti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? የአው--- ---ታው--ት--ው? የ_____ ፌ____ የ_ ነ__ የ-ው-ቢ- ፌ-ማ-ው የ- ነ-? ------------------- የአውቶቢስ ፌርማታው የት ነው? 0
yehi-i-i -i-an-s-p-r--i y_______ t_____________ y-h-z-b- t-r-n-s-p-r-t- ----------------------- yehizibi tiranisiporiti
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? የት-- -ውቶቢ- ነው -- መ-ል---ማ-የ---ው? የ___ አ____ ነ_ ወ_ መ__ ከ__ የ_____ የ-ኛ- አ-ቶ-ስ ነ- ወ- መ-ል ከ-ማ የ-ሄ-ው- ------------------------------- የትኛው አውቶቢስ ነው ወደ መሃል ከተማ የሚሄደው? 0
ye--zi------a-i-ip-r-ti y_______ t_____________ y-h-z-b- t-r-n-s-p-r-t- ----------------------- yehizibi tiranisiporiti
ನಾನು ಯಾವ ಬಸ್ ತೆಗೆದುಕೊಳ್ಳಬೇಕು? የ--ውን -ጥ- አውቶ-ስ-ነው-መያዝ -ለ-ኝ? የ____ ቁ__ አ____ ነ_ መ__ ያ____ የ-ኛ-ን ቁ-ር አ-ቶ-ስ ነ- መ-ዝ ያ-ብ-? ---------------------------- የትኛውን ቁጥር አውቶቢስ ነው መያዝ ያለብኝ? 0
ye’āwito--s-----ima--w----ti -e--? y___________ f_________ y___ n____ y-’-w-t-b-s- f-r-m-t-w- y-t- n-w-? ---------------------------------- ye’āwitobīsi fērimatawi yeti newi?
ನಾನು ಬಸ್ ಗಳನ್ನು ಬದಲಾಯಿಸಬೇಕೆ? መ----አ---? መ___ አ____ መ-የ- አ-ብ-? ---------- መቀየር አለብኝ? 0
ye’-wi--b-s- fē-i-at-w- ye-i-n---? y___________ f_________ y___ n____ y-’-w-t-b-s- f-r-m-t-w- y-t- n-w-? ---------------------------------- ye’āwitobīsi fērimatawi yeti newi?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? የ--ነ- መ-የ--ያ-ብኝ? የ_ ነ_ መ___ ያ____ የ- ነ- መ-የ- ያ-ብ-? ---------------- የት ነው መቀየር ያለብኝ? 0
ye-ā--to-īs- f--i-a-awi-yet--new-? y___________ f_________ y___ n____ y-’-w-t-b-s- f-r-m-t-w- y-t- n-w-? ---------------------------------- ye’āwitobīsi fērimatawi yeti newi?
ಒಂದು ಟಿಕೀಟಿಗೆ ಎಷ್ಟು ಬೆಲೆ? ትኬ--ስ-ት ነ--ዋ-ው? ት__ ስ__ ነ_ ዋ___ ት-ቱ ስ-ት ነ- ዋ-ው- --------------- ትኬቱ ስንት ነው ዋጋው? 0
y-tin-a-i āw---bīs------ w-de-----li---t--- --mīh--e--? y________ ā________ n___ w___ m_____ k_____ y__________ y-t-n-a-i ā-i-o-ī-i n-w- w-d- m-h-l- k-t-m- y-m-h-d-w-? ------------------------------------------------------- yetinyawi āwitobīsi newi wede mehali ketema yemīhēdewi?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? መሃ- -----መ--ሴ በፊ- ስን- -ርማ- አለ? መ__ ከ__ ከ____ በ__ ስ__ ፌ___ አ__ መ-ል ከ-ማ ከ-ድ-ሴ በ-ት ስ-ት ፌ-ማ- አ-? ------------------------------ መሃል ከተማ ከመድረሴ በፊት ስንት ፌርማታ አለ? 0
yetin--wi--w---bī-i ne-- --de m---li k-------emīh-d---? y________ ā________ n___ w___ m_____ k_____ y__________ y-t-n-a-i ā-i-o-ī-i n-w- w-d- m-h-l- k-t-m- y-m-h-d-w-? ------------------------------------------------------- yetinyawi āwitobīsi newi wede mehali ketema yemīhēdewi?
ನೀವು ಇಲ್ಲಿ ಇಳಿಯಬೇಕು. እ-- -ውረድ -ለብ-። እ__ መ___ አ____ እ-ህ መ-ረ- አ-ብ-። -------------- እዚህ መውረድ አለብዎ። 0
y---n---i----t--ī-- n-w--w-de----ali k-te-- y-m------i? y________ ā________ n___ w___ m_____ k_____ y__________ y-t-n-a-i ā-i-o-ī-i n-w- w-d- m-h-l- k-t-m- y-m-h-d-w-? ------------------------------------------------------- yetinyawi āwitobīsi newi wede mehali ketema yemīhēdewi?
ನೀವು ಹಿಂದುಗಡೆಯಿಂದ ಇಳಿಯಬೇಕು. ከኋላ--ውረድ አ-ብ-። ከ__ መ___ አ____ ከ-ላ መ-ረ- አ-ብ-። -------------- ከኋላ መውረድ አለብዎ። 0
yet-ny---n- k---’ir- ā--tob-si newi me-az--ya--biny-? y__________ k_______ ā________ n___ m_____ y_________ y-t-n-a-i-i k-u-’-r- ā-i-o-ī-i n-w- m-y-z- y-l-b-n-i- ----------------------------------------------------- yetinyawini k’ut’iri āwitobīsi newi meyazi yalebinyi?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. የ----ው የም-ር ባ-- በ---ደ-ቃ-ይመ--። የ_____ የ___ ባ__ በ 5 ደ__ ይ____ የ-ቀ-ለ- የ-ድ- ባ-ር በ 5 ደ-ቃ ይ-ጣ-። ----------------------------- የሚቀጥለው የምድር ባቡር በ 5 ደቂቃ ይመጣል። 0
y-tinya-ini----t--ri ā--t-b--i---w---e-az------bi---? y__________ k_______ ā________ n___ m_____ y_________ y-t-n-a-i-i k-u-’-r- ā-i-o-ī-i n-w- m-y-z- y-l-b-n-i- ----------------------------------------------------- yetinyawini k’ut’iri āwitobīsi newi meyazi yalebinyi?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. የሚ--ለ----ዳ- ----በ-10 ደ---ይመ--። የ_____ የ___ ባ__ በ 1_ ደ__ ይ____ የ-ቀ-ለ- የ-ዳ- ባ-ር በ 1- ደ-ቃ ይ-ጣ-። ------------------------------ የሚቀጥለው የጎዳና ባቡር በ 10 ደቂቃ ይመጣል። 0
yet-nya-i---k’u--i-i-----ob-si newi--ey-zi -al---n--? y__________ k_______ ā________ n___ m_____ y_________ y-t-n-a-i-i k-u-’-r- ā-i-o-ī-i n-w- m-y-z- y-l-b-n-i- ----------------------------------------------------- yetinyawini k’ut’iri āwitobīsi newi meyazi yalebinyi?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. የሚቀ--- አ---ስ - 15 -ቂ- --ጣ-። የ_____ አ____ በ 1_ ደ__ ይ____ የ-ቀ-ለ- አ-ቶ-ስ በ 1- ደ-ቃ ይ-ጣ-። --------------------------- የሚቀጥለው አውቶቢስ በ 15 ደቂቃ ይመጣል። 0
mek----ri-ā-e-iny-? m________ ā________ m-k-e-e-i ā-e-i-y-? ------------------- mek’eyeri ālebinyi?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? የ--ረሻው-የ--ር---- -- -ው የ-ነ--? የ_____ የ___ ባ__ መ_ ነ_ የ_____ የ-ጨ-ሻ- የ-ድ- ባ-ር መ- ነ- የ-ነ-ው- ---------------------------- የመጨረሻው የምድር ባቡር መቼ ነው የሚነሳው? 0
mek---e-i-āl-b-n--? m________ ā________ m-k-e-e-i ā-e-i-y-? ------------------- mek’eyeri ālebinyi?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? የ--ረ-ው የ--- --ር መ--ነ--የሚነሳ-? የ_____ የ___ ባ__ መ_ ነ_ የ_____ የ-ጨ-ሻ- የ-ዳ- ባ-ር መ- ነ- የ-ነ-ው- ---------------------------- የመጨረሻው የጎዳና ባቡር መቼ ነው የሚነሳው? 0
me--eyeri -l-bi---? m________ ā________ m-k-e-e-i ā-e-i-y-? ------------------- mek’eyeri ālebinyi?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? የመ---- -ው--ስ-መ- -ው-የሚነ--? የ_____ አ____ መ_ ነ_ የ_____ የ-ጨ-ሻ- አ-ቶ-ስ መ- ነ- የ-ነ-ው- ------------------------- የመጨረሻው አውቶቢስ መቼ ነው የሚነሳው? 0
yet- new- me----e-i--------y-? y___ n___ m________ y_________ y-t- n-w- m-k-e-e-i y-l-b-n-i- ------------------------------ yeti newi mek’eyeri yalebinyi?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? ት-ት---ዎት--? ት__ አ______ ት-ት አ-ዎ-ወ-? ----------- ትኬት አለዎትወይ? 0
y--i-new--m--’-yeri ----b---i? y___ n___ m________ y_________ y-t- n-w- m-k-e-e-i y-l-b-n-i- ------------------------------ yeti newi mek’eyeri yalebinyi?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ት--? አያ- -ለ--። ት___ አ__ የ____ ት-ት- አ-ይ የ-ኝ-። -------------- ትኬት? አያይ የለኝም። 0
yeti-n-wi-me-’--eri --le---yi? y___ n___ m________ y_________ y-t- n-w- m-k-e-e-i y-l-b-n-i- ------------------------------ yeti newi mek’eyeri yalebinyi?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. ስለዚህ--ጣ- ---ል ይ----ታ-። ስ___ ቅ__ መ___ ይ_______ ስ-ዚ- ቅ-ት መ-ፈ- ይ-ር-ዎ-ል- ---------------------- ስለዚህ ቅጣት መክፈል ይኖርብዎታል። 0
tikē-u--initi -e---w-ga--? t_____ s_____ n___ w______ t-k-t- s-n-t- n-w- w-g-w-? -------------------------- tikētu siniti newi wagawi?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?