ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   am በፖስታ ቤቱ ውስጥ

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [ሃምሣ ዘጠኝ]

59 [ሃምሣ ዘጠኝ]

በፖስታ ቤቱ ውስጥ

posita bēti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? በ--ብ የ-ገ-- --ታ ቤ--የ---ው? በ___ የ____ ፖ__ ቤ_ የ_ ነ__ በ-ር- የ-ገ-ው ፖ-ታ ቤ- የ- ነ-? ------------------------ በቅርብ የሚገኘው ፖስታ ቤት የት ነው? 0
p---ta -ēti p_____ b___ p-s-t- b-t- ----------- posita bēti
ಅಂಚೆ ಕಛೇರಿ ಇಲ್ಲಿಂದ ದೂರವೆ? እስከ---ታ-ቤ- እሩቅ --? እ__ ፖ__ ቤ_ እ__ ነ__ እ-ከ ፖ-ታ ቤ- እ-ቅ ነ-? ------------------ እስከ ፖስታ ቤቱ እሩቅ ነው? 0
po-i-a -ēti p_____ b___ p-s-t- b-t- ----------- posita bēti
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? በቅር- -ሚ--ው-ፖ-ታ-ሳጥ--የ----? በ___ የ____ ፖ__ ሳ__ የ_ ነ__ በ-ር- የ-ገ-ው ፖ-ታ ሳ-ን የ- ነ-? ------------------------- በቅርብ የሚገኘው ፖስታ ሳጥን የት ነው? 0
be-’ir--i yemīge--ewi p--i-a b--- y-ti ---i? b________ y__________ p_____ b___ y___ n____ b-k-i-i-i y-m-g-n-e-i p-s-t- b-t- y-t- n-w-? -------------------------------------------- bek’iribi yemīgenyewi posita bēti yeti newi?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. ጥ---ቴ----ያ--ል-ኛ-። ጥ__ ቴ___ ያ_______ ጥ-ድ ቴ-ፕ- ያ-ፈ-ገ-ል- ----------------- ጥንድ ቴምፕር ያስፈልገኛል። 0
b-k-i-ib----m--e--ew- p-sita-bē-i--et- n-wi? b________ y__________ p_____ b___ y___ n____ b-k-i-i-i y-m-g-n-e-i p-s-t- b-t- y-t- n-w-? -------------------------------------------- bek’iribi yemīgenyewi posita bēti yeti newi?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ለፖ-ት --- -ና -ደ--ቤ ለ___ ካ__ እ_ ለ____ ለ-ስ- ካ-ድ እ- ለ-ብ-ቤ ----------------- ለፖስት ካርድ እና ለደብዳቤ 0
b---iri----emī-e-yewi po---a-bēt- -et--new-? b________ y__________ p_____ b___ y___ n____ b-k-i-i-i y-m-g-n-e-i p-s-t- b-t- y-t- n-w-? -------------------------------------------- bek’iribi yemīgenyewi posita bēti yeti newi?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? ወ- አሜሪካ-መ-ኪ-- ስን- ነው? ወ_ አ___ መ____ ስ__ ነ__ ወ- አ-ሪ- መ-ኪ-ው ስ-ት ነ-? --------------------- ወደ አሜሪካ መላኪያው ስንት ነው? 0
i--ke posit--bētu-ir---- --w-? i____ p_____ b___ i_____ n____ i-i-e p-s-t- b-t- i-u-’- n-w-? ------------------------------ isike posita bētu iruk’i newi?
ಈ ಪೊಟ್ಟಣದ ತೂಕ ಎಷ್ಟು? ጥ-ሉ-ም- ያ-ል --ድ-ነ-? ጥ__ ም_ ያ__ ከ__ ነ__ ጥ-ሉ ም- ያ-ል ከ-ድ ነ-? ------------------ ጥቅሉ ምን ያክል ከባድ ነው? 0
isi---po--t- bē-- iruk-- ----? i____ p_____ b___ i_____ n____ i-i-e p-s-t- b-t- i-u-’- n-w-? ------------------------------ isike posita bētu iruk’i newi?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? በአ-ር--ል-- --- እች--ው? በ___ መ___ መ__ እ_____ በ-የ- መ-ክ- መ-ክ እ-ላ-ው- -------------------- በአየር መልክት መላክ እችላለው? 0
i--k---o---a---tu-i---’i---w-? i____ p_____ b___ i_____ n____ i-i-e p-s-t- b-t- i-u-’- n-w-? ------------------------------ isike posita bētu iruk’i newi?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? በ-- -ክል ጊ---ደ--ል? በ__ ያ__ ጊ_ ይ_____ በ-ን ያ-ል ጊ- ይ-ር-ል- ----------------- በምን ያክል ጊዜ ይደርሳል? 0
bek’i--b--ye---eny-wi-p--i-a-sat-in- -et---e--? b________ y__________ p_____ s______ y___ n____ b-k-i-i-i y-m-g-n-e-i p-s-t- s-t-i-i y-t- n-w-? ----------------------------------------------- bek’iribi yemīgenyewi posita sat’ini yeti newi?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? ስል- --ወል-----ችላ-ው? ስ__ መ___ የ_ እ_____ ስ-ክ መ-ወ- የ- እ-ላ-ው- ------------------ ስልክ መደወል የት እችላለው? 0
b-k’----i-ye-ī-eny----posi-a --t---i --ti-n--i? b________ y__________ p_____ s______ y___ n____ b-k-i-i-i y-m-g-n-e-i p-s-t- s-t-i-i y-t- n-w-? ----------------------------------------------- bek’iribi yemīgenyewi posita sat’ini yeti newi?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? በቅር---የ-- -----ት ነው--ለ-? በ____ የ__ ስ__ የ_ ነ_ ያ___ በ-ር-ት የ-ም ስ-ክ የ- ነ- ያ-ው- ------------------------ በቅርበት የቁም ስልክ የት ነው ያለው? 0
b--’iribi-ye--g-ny--i-p--i-- --t---i -e-i new-? b________ y__________ p_____ s______ y___ n____ b-k-i-i-i y-m-g-n-e-i p-s-t- s-t-i-i y-t- n-w-? ----------------------------------------------- bek’iribi yemīgenyewi posita sat’ini yeti newi?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? የ--ክ -ርዶች አለ-ት? የ___ ካ___ አ____ የ-ል- ካ-ዶ- አ-ዎ-? --------------- የስልክ ካርዶች አለዎት? 0
t-in-d- tē-ipir--yasi--l--en--l-. t______ t_______ y_______________ t-i-i-i t-m-p-r- y-s-f-l-g-n-a-i- --------------------------------- t’inidi tēmipiri yasifeligenyali.
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? የ-ል- ማ----ለ-ት? የ___ ማ__ አ____ የ-ል- ማ-ጫ አ-ዎ-? -------------- የስልክ ማውጫ አለዎት? 0
t-i-i-i-t------i---sife-igen-al-. t______ t_______ y_______________ t-i-i-i t-m-p-r- y-s-f-l-g-n-a-i- --------------------------------- t’inidi tēmipiri yasifeligenyali.
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? የ----ያን---ካባቢ---ያ-ቁ-ር-ያውቃ-? የ______ የ____ መ__ ቁ__ ያ____ የ-ስ-ር-ን የ-ካ-ቢ መ-ያ ቁ-ር ያ-ቃ-? --------------------------- የኦስትርያን የአካባቢ መለያ ቁጥር ያውቃሉ? 0
t’-ni-- tē-ip-r--y--i-el-ge---l-. t______ t_______ y_______________ t-i-i-i t-m-p-r- y-s-f-l-g-n-a-i- --------------------------------- t’inidi tēmipiri yasifeligenyali.
ಒಂದು ಕ್ಷಣ, ನಾನು ನೋಡುತ್ತೇನೆ. አንድ-ጊዜ፤-ልመል--ው አ__ ጊ__ ል_____ አ-ድ ጊ-፤ ል-ል-ተ- -------------- አንድ ጊዜ፤ ልመልከተው 0
l--os--i k--id- i----e--bi--bē l_______ k_____ i__ l_________ l-p-s-t- k-r-d- i-a l-d-b-d-b- ------------------------------ lepositi karidi ina ledebidabē
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. መ-መሩ ሁል---እንደተያ----። መ___ ሁ___ እ_____ ነ__ መ-መ- ሁ-ጊ- እ-ደ-ያ- ነ-። -------------------- መስመሩ ሁልጊዜ እንደተያዘ ነው። 0
l-po--t- -a---- ina-le-eb-d--ē l_______ k_____ i__ l_________ l-p-s-t- k-r-d- i-a l-d-b-d-b- ------------------------------ lepositi karidi ina ledebidabē
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? የ--ውን ቁ-ር -ው---ወ--? የ____ ቁ__ ነ_ የ_____ የ-ኛ-ን ቁ-ር ነ- የ-ወ-ት- ------------------- የትኛውን ቁጥር ነው የደወሉት? 0
le------ -a---i-ina -e-e-i---ē l_______ k_____ i__ l_________ l-p-s-t- k-r-d- i-a l-d-b-d-b- ------------------------------ lepositi karidi ina ledebidabē
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. መጀ--ያ -ሮን-መ-መ- -ለቦት። መ____ ዜ__ መ___ አ____ መ-መ-ያ ዜ-ን መ-መ- አ-ቦ-። -------------------- መጀመሪያ ዜሮን መጨመር አለቦት። 0
wede-ā-ērī---m--ak--a-i s-n--i new-? w___ ā______ m_________ s_____ n____ w-d- ā-ē-ī-a m-l-k-y-w- s-n-t- n-w-? ------------------------------------ wede āmērīka melakīyawi siniti newi?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!