ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   te తపాలా కార్యాలయం

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [యాభై తొమ్మిది]

59 [Yābhai tom'midi]

తపాలా కార్యాలయం

Tapālā kāryālayaṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? ద-్--లో త-ాలా--ార్యా-య--ఎక్క---ం--? ద____ త__ కా____ ఎ___ ఉం__ ద-్-ర-ో త-ా-ా క-ర-య-ల-ం ఎ-్-డ ఉ-ద-? ----------------------------------- దగ్గరలో తపాలా కార్యాలయం ఎక్కడ ఉంది? 0
Ta--lā k---ā----ṁ T_____ k_________ T-p-l- k-r-ā-a-a- ----------------- Tapālā kāryālayaṁ
ಅಂಚೆ ಕಛೇರಿ ಇಲ್ಲಿಂದ ದೂರವೆ? త---ా---ర్య-ల-- ఇక-కడ ---చి-దూ--ా? త__ కా____ ఇ___ నుం_ దూ___ త-ా-ా క-ర-య-ల-ం ఇ-్-డ న-ం-ి ద-ర-ా- ---------------------------------- తపాలా కార్యాలయం ఇక్కడ నుంచి దూరమా? 0
Ta--lā k--y---y-ṁ T_____ k_________ T-p-l- k-r-ā-a-a- ----------------- Tapālā kāryālayaṁ
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? దగ-గరల- -ో-్-్-డ-్-- ఎ---- -ం--? ద____ పో__ డ__ ఎ___ ఉం__ ద-్-ర-ో ప-స-ట- డ-్-ా ఎ-్-డ ఉ-ద-? -------------------------------- దగ్గరలో పోస్ట్ డబ్బా ఎక్కడ ఉంది? 0
Dagg-ral- ta------ār-ā-ay---ek-aḍ-----i? D________ t_____ k_________ e_____ u____ D-g-a-a-ō t-p-l- k-r-ā-a-a- e-k-ḍ- u-d-? ---------------------------------------- Daggaralō tapālā kāryālayaṁ ekkaḍa undi?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. న------న-న--స్---ప--ు క-వా-ి నా_ కొ__ స్___ కా__ న-క- క-న-న- స-ట-ం-ు-ు క-వ-ల- ---------------------------- నాకు కొన్ని స్టాంపులు కావాలి 0
Da-garal- tapā-ā k-ryā-a-aṁ----aḍ- un-i? D________ t_____ k_________ e_____ u____ D-g-a-a-ō t-p-l- k-r-ā-a-a- e-k-ḍ- u-d-? ---------------------------------------- Daggaralō tapālā kāryālayaṁ ekkaḍa undi?
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ఒ- ప--్-్--ా--డ----ి-- ఉత-త----ొ-కు ఒ_ పో__ కా__ మ__ ఉ___ కొ__ ఒ- ప-స-ట- క-ర-డ- మ-ి-ు ఉ-్-ర- క-ర-ు ----------------------------------- ఒక పోస్ట్ కార్డ్ మరియు ఉత్తరం కొరకు 0
Dag-aralō tapālā--āryāl-y-ṁ ek--ḍ- u--i? D________ t_____ k_________ e_____ u____ D-g-a-a-ō t-p-l- k-r-ā-a-a- e-k-ḍ- u-d-? ---------------------------------------- Daggaralō tapālā kāryālayaṁ ekkaḍa undi?
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? అమె-ి---- ---్టేజ్-ధర-ఎ--? అ____ పో___ ధ_ ఎం__ అ-ె-ి-ా-ి ప-స-ట-జ- ధ- ఎ-త- -------------------------- అమెరికాకి పోస్టేజ్ ధర ఎంత? 0
Ta-ā-ā---r-āl-ya--i-ka-a -u-̄c- -ū---ā? T_____ k_________ i_____ n____ d______ T-p-l- k-r-ā-a-a- i-k-ḍ- n-n-c- d-r-m-? --------------------------------------- Tapālā kāryālayaṁ ikkaḍa nun̄ci dūramā?
ಈ ಪೊಟ್ಟಣದ ತೂಕ ಎಷ್ಟು? ప-యా-ెట్-ఎ---బ--వ--ఉ--ి? ప్___ ఎం_ బ__ ఉం__ ప-య-క-ట- ఎ-త బ-ు-ు ఉ-ద-? ------------------------ ప్యాకెట్ ఎంత బరువు ఉంది? 0
Tapā-ā kāryāla--ṁ -k-----n-n̄-i-dūr--ā? T_____ k_________ i_____ n____ d______ T-p-l- k-r-ā-a-a- i-k-ḍ- n-n-c- d-r-m-? --------------------------------------- Tapālā kāryālayaṁ ikkaḍa nun̄ci dūramā?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? న--- --న్-ి-య--- -ె--ల- ద్వార--పంపవ---ా? నే_ దా__ యే_ మె__ ద్__ పం_____ న-న- ద-న-న- య-ర- మ-య-ల- ద-వ-ర- ప-ప-చ-చ-? ---------------------------------------- నేను దాన్ని యేర్ మెయిల్ ద్వారా పంపవచ్చా? 0
Ta-ā-ā kā-----y-- i-k-ḍa--un-ci-d--amā? T_____ k_________ i_____ n____ d______ T-p-l- k-r-ā-a-a- i-k-ḍ- n-n-c- d-r-m-? --------------------------------------- Tapālā kāryālayaṁ ikkaḍa nun̄ci dūramā?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? అ-్-డి-ి-చేరు-ోవ--నికి ఎంత--మయం-పట--వచ్--? అ____ చే______ ఎం_ స__ ప______ అ-్-డ-క- చ-ర-క-వ-ా-ి-ి ఎ-త స-య- ప-్-వ-్-ు- ------------------------------------------ అక్కడికి చేరుకోవటానికి ఎంత సమయం పట్టవచ్చు? 0
D-gga-a-ō-pō-- ḍ-bbā ekkaḍa--ndi? D________ p___ ḍ____ e_____ u____ D-g-a-a-ō p-s- ḍ-b-ā e-k-ḍ- u-d-? --------------------------------- Daggaralō pōsṭ ḍabbā ekkaḍa undi?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? నేన--ఎక్---న-ం-ి ఫ-న్ -ి చే-ుక--చ---? నే_ ఎ___ నుం_ ఫో_ ని చే______ న-న- ఎ-్-డ న-ం-ి ఫ-న- న- చ-స-క-వ-్-ు- ------------------------------------- నేను ఎక్కడ నుంచి ఫోన్ ని చేసుకోవచ్చు? 0
Da---ralō-p--ṭ-ḍ-bbā-ekk-ḍ- un--? D________ p___ ḍ____ e_____ u____ D-g-a-a-ō p-s- ḍ-b-ā e-k-ḍ- u-d-? --------------------------------- Daggaralō pōsṭ ḍabbā ekkaḍa undi?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? ద-్గర---ట----ో---బ-త--ఎక------ద-? ద____ టె___ బూ_ ఎ___ ఉం__ ద-్-ర-ో ట-ల-ఫ-న- బ-త- ఎ-్-డ ఉ-ద-? --------------------------------- దగ్గరలో టెలిఫోన్ బూత్ ఎక్కడ ఉంది? 0
D-g-aral--p----ḍabbā ---a-a un-i? D________ p___ ḍ____ e_____ u____ D-g-a-a-ō p-s- ḍ-b-ā e-k-ḍ- u-d-? --------------------------------- Daggaralō pōsṭ ḍabbā ekkaḍa undi?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? మ--వ--ద క-లి--్ --ర్డ్ లు ఉ-్నాయ-? మీ వ__ కా__ కా__ లు ఉ____ మ- వ-్- క-ల-ం-్ క-ర-డ- ల- ఉ-్-ా-ా- ---------------------------------- మీ వద్ద కాలింగ్ కార్డ్ లు ఉన్నాయా? 0
Nāk- -o-n- s-āmpu-u--āv--i N___ k____ s_______ k_____ N-k- k-n-i s-ā-p-l- k-v-l- -------------------------- Nāku konni sṭāmpulu kāvāli
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? మ---ద్- టెల-ఫో-------క్--------? మీ వ__ టె___ డై____ ఉం__ మ- వ-్- ట-ల-ఫ-న- డ-ర-క-ట-ీ ఉ-ద-? -------------------------------- మీ వద్ద టెలిఫోన్ డైరెక్టరీ ఉందా? 0
Nāk--k---- -ṭā-p-lu -ā--li N___ k____ s_______ k_____ N-k- k-n-i s-ā-p-l- k-v-l- -------------------------- Nāku konni sṭāmpulu kāvāli
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? మ-కు ఆస--్--యా----యే-ియ--క-డ్--ంత--త-లు-ా? మీ_ ఆ____ కి యే__ కో_ ఎం_ తె___ మ-క- ఆ-్-్-ి-ా క- య-ర-య- క-డ- ఎ-త- త-ల-స-? ------------------------------------------ మీకు ఆస్ట్రియా కి యేరియా కోడ్ ఎంతో తెలుసా? 0
N-ku--on-i s-ā--ulu kāvāli N___ k____ s_______ k_____ N-k- k-n-i s-ā-p-l- k-v-l- -------------------------- Nāku konni sṭāmpulu kāvāli
ಒಂದು ಕ್ಷಣ, ನಾನು ನೋಡುತ್ತೇನೆ. ఒక్- -ి-ిష-, --న- చ-స-త--ు ఒ__ ని___ నే_ చూ___ ఒ-్- న-మ-ష-, న-న- చ-స-త-న- -------------------------- ఒక్క నిమిషం, నేను చూస్తాను 0
O-a---sṭ -ā-ḍ-ma---u-ut-ar-- k-r-ku O__ p___ k___ m_____ u______ k_____ O-a p-s- k-r- m-r-y- u-t-r-ṁ k-r-k- ----------------------------------- Oka pōsṭ kārḍ mariyu uttaraṁ koraku
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. లైన- ఎప్-ు-ూ----ీగ-నే-ఉ-టుంది లై_ ఎ___ బి___ ఉం__ ల-న- ఎ-్-ు-ూ బ-జ-గ-న- ఉ-ట-ం-ి ----------------------------- లైన్ ఎప్పుడూ బిజీగానే ఉంటుంది 0
O---pōsṭ kā-ḍ---r-y- -t--r-ṁ -oraku O__ p___ k___ m_____ u______ k_____ O-a p-s- k-r- m-r-y- u-t-r-ṁ k-r-k- ----------------------------------- Oka pōsṭ kārḍ mariyu uttaraṁ koraku
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? మ-ర- ఏ-న-బ-- -ి -ైల్---సా-ు? మీ_ ఏ నం__ కి డై_ చే___ మ-ర- ఏ న-బ-్ క- డ-ల- చ-స-ర-? ---------------------------- మీరు ఏ నంబర్ కి డైల్ చేసారు? 0
Ok- pōsṭ-k-r--m--iy- -ttar-- k--aku O__ p___ k___ m_____ u______ k_____ O-a p-s- k-r- m-r-y- u-t-r-ṁ k-r-k- ----------------------------------- Oka pōsṭ kārḍ mariyu uttaraṁ koraku
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. మ--- -ొదట----్న- -- --ల- చ-----! మీ_ మొ__ సు__ ని డై_ చే___ మ-ర- మ-ద- స-న-న- న- డ-ల- చ-య-ల-! -------------------------------- మీరు మొదట సున్నా ని డైల్ చేయాలి! 0
Am-r--ā-- -ōsṭ-- d-ara e-t-? A________ p_____ d____ e____ A-e-i-ā-i p-s-ē- d-a-a e-t-? ---------------------------- Amerikāki pōsṭēj dhara enta?

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!