ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   te ఏదో కావాలని అనుకోవడం

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [డెబ్బై ఒకటి]

71 [Ḍebbai okaṭi]

ఏదో కావాలని అనుకోవడం

Ēdō kāvālani anukōvaḍaṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? మీ---ఏమి--ేయాలని --ుకుంట-----రు? మీ_ ఏ_ చే___ అ_______ మ-ర- ఏ-ి చ-య-ల-ి అ-ు-ు-ట-న-న-ర-? -------------------------------- మీరు ఏమి చేయాలని అనుకుంటున్నారు? 0
Ēdō-k--āla-i------v---ṁ Ē__ k_______ a_________ Ē-ō k-v-l-n- a-u-ō-a-a- ----------------------- Ēdō kāvālani anukōvaḍaṁ
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? మీ-ు ఫ-ట్ బాల--------్-ఆ-ా-న- అన---ం-ు-్న--ా? మీ_ ఫు_ బా_ / సా__ ఆ___ అ_______ మ-ర- ఫ-ట- బ-ల- / స-క-్ ఆ-ా-న- అ-ు-ు-ట-న-న-ర-? --------------------------------------------- మీరు ఫుట్ బాల్ / సాకర్ ఆడాలని అనుకుంటున్నారా? 0
Ē-ō---vā-an- -----v---ṁ Ē__ k_______ a_________ Ē-ō k-v-l-n- a-u-ō-a-a- ----------------------- Ēdō kāvālani anukōvaḍaṁ
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? మీ-ు -మ స---హితుల-- -లవా--ి -న-కుం-ున్-ార-? మీ_ త_ స్_____ క____ అ_______ మ-ర- త- స-న-హ-త-ల-ి క-వ-ల-ి అ-ు-ు-ట-న-న-ర-? ------------------------------------------- మీరు తమ స్నేహితులని కలవాలని అనుకుంటున్నారా? 0
Mīr--ēmi-c-y--a-i-a------u--ā--? M___ ē__ c_______ a_____________ M-r- ē-i c-y-l-n- a-u-u-ṭ-n-ā-u- -------------------------------- Mīru ēmi cēyālani anukuṇṭunnāru?
ಬಯಸುವುದು/ ಇಷ್ಟಪಡುವುದು కావాలి కా__ క-వ-ల- ------ కావాలి 0
Mīr--ēmi c-y----i -n-ku---n-ā--? M___ ē__ c_______ a_____________ M-r- ē-i c-y-l-n- a-u-u-ṭ-n-ā-u- -------------------------------- Mīru ēmi cēyālani anukuṇṭunnāru?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. న-ను ఆల---ంగ- రా-ు నే_ ఆ____ రా_ న-న- ఆ-స-య-గ- ర-న- ------------------ నేను ఆలస్యంగా రాను 0
Mī-u-ēm- ---ā-a-i -n-kuṇṭun--ru? M___ ē__ c_______ a_____________ M-r- ē-i c-y-l-n- a-u-u-ṭ-n-ā-u- -------------------------------- Mīru ēmi cēyālani anukuṇṭunnāru?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. న--- అక్క--క---ె-్--ు నే_ అ____ వె___ న-న- అ-్-డ-క- వ-ళ-ళ-ు --------------------- నేను అక్కడికి వెళ్ళను 0
Mī-u p-uṭ-b-l/-sāka--------i -n-k-----n-rā? M___ p___ b___ s____ ā______ a_____________ M-r- p-u- b-l- s-k-r ā-ā-a-i a-u-u-ṭ-n-ā-ā- ------------------------------------------- Mīru phuṭ bāl/ sākar āḍālani anukuṇṭunnārā?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. నే-- ఇంట-కి వ-ళ్ళాలి నే_ ఇం__ వె___ న-న- ఇ-ట-క- వ-ళ-ళ-ల- -------------------- నేను ఇంటికి వెళ్ళాలి 0
Mīr----u---ā-/---ka- -----n- an-ku-ṭu----ā? M___ p___ b___ s____ ā______ a_____________ M-r- p-u- b-l- s-k-r ā-ā-a-i a-u-u-ṭ-n-ā-ā- ------------------------------------------- Mīru phuṭ bāl/ sākar āḍālani anukuṇṭunnārā?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. న--ు-ఇం-్-ో--ం---ి నే_ ఇం__ ఉం__ న-న- ఇ-ట-ల- ఉ-డ-ల- ------------------ నేను ఇంట్లో ఉండాలి 0
Mī---phu- b--/---k-r --ā--n--a-u-uṇṭu-n--ā? M___ p___ b___ s____ ā______ a_____________ M-r- p-u- b-l- s-k-r ā-ā-a-i a-u-u-ṭ-n-ā-ā- ------------------------------------------- Mīru phuṭ bāl/ sākar āḍālani anukuṇṭunnārā?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. నే-- -------ే --ఒక్క-ి--------ి నే_ ఒ____ / ఒ____ ఉం__ న-న- ఒ-్-డ-న- / ఒ-్-త-న- ఉ-డ-ల- ------------------------------- నేను ఒక్కడినే / ఒక్కతినే ఉండాలి 0
M-r- ---- s-ē-i--------alav-lani-an--u--un-ārā? M___ t___ s__________ k_________ a_____________ M-r- t-m- s-ē-i-u-a-i k-l-v-l-n- a-u-u-ṭ-n-ā-ā- ----------------------------------------------- Mīru tama snēhitulani kalavālani anukuṇṭunnārā?
ನೀನು ಇಲ್ಲಿ ಇರಲು ಬಯಸುತ್ತೀಯಾ? మీ---ఇక్కడ-ఉం-ాలని-ఉ-దా? మీ_ ఇ___ ఉం___ ఉం__ మ-ర- ఇ-్-డ ఉ-డ-ల-ి ఉ-ద-? ------------------------ మీరు ఇక్కడ ఉండాలని ఉందా? 0
M--u -a-a --ē------n---ala---a-i-anukuṇṭun-ārā? M___ t___ s__________ k_________ a_____________ M-r- t-m- s-ē-i-u-a-i k-l-v-l-n- a-u-u-ṭ-n-ā-ā- ----------------------------------------------- Mīru tama snēhitulani kalavālani anukuṇṭunnārā?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? మ-కు----------ాల-- --ద-? మీ_ ఇ___ తి___ ఉం__ మ-క- ఇ-్-డ త-న-ల-ి ఉ-ద-? ------------------------ మీకు ఇక్కడ తినాలని ఉందా? 0
Mī-u -a---s-ē--t-l----kal--ā--ni--nuk--ṭ----r-? M___ t___ s__________ k_________ a_____________ M-r- t-m- s-ē-i-u-a-i k-l-v-l-n- a-u-u-ṭ-n-ā-ā- ----------------------------------------------- Mīru tama snēhitulani kalavālani anukuṇṭunnārā?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? మ--- ఇక్-డ న--్రపో----ి-ఉ--ా? మీ_ ఇ___ ని______ ఉం__ మ-క- ఇ-్-డ న-ద-ర-ో-ా-న- ఉ-ద-? ----------------------------- మీకు ఇక్కడ నిద్రపోవాలని ఉందా? 0
K--āli K_____ K-v-l- ------ Kāvāli
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? మీ-ు ర--- వెళ్ళ-లన- ఉం--? మీ_ రే_ వె____ ఉం__ మ-క- ర-ప- వ-ళ-ళ-ల-ి ఉ-ద-? ------------------------- మీకు రేపు వెళ్ళాలని ఉందా? 0
K-vā-i K_____ K-v-l- ------ Kāvāli
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? మ-క- -ే---వ-కు ఉం-ా-ని---దా? మీ_ రే_____ ఉం___ ఉం__ మ-క- ర-ప-ి-ర-ు ఉ-డ-ల-ి ఉ-ద-? ---------------------------- మీకు రేపటివరకు ఉండాలని ఉందా? 0
Kā--li K_____ K-v-l- ------ Kāvāli
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? మ--ు రే-----ల్ న----ల్ల-ం--లని--ందా? మీ_ రే_ బి_ ని చె_____ ఉం__ మ-క- ర-ప- బ-ల- న- చ-ల-ల-ం-ా-న- ఉ-ద-? ------------------------------------ మీకు రేపే బిల్ ని చెల్లించాలని ఉందా? 0
N--- --a-y-ṅgā --nu N___ ā________ r___ N-n- ā-a-y-ṅ-ā r-n- ------------------- Nēnu ālasyaṅgā rānu
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? మీకు----్క--కి-వ-ళ-ళ-లని-ఉ--ా? మీ_ డి__ కి వె____ ఉం__ మ-క- డ-స-క- క- వ-ళ-ళ-ల-ి ఉ-ద-? ------------------------------ మీకు డిస్కో కి వెళ్ళాలని ఉందా? 0
Nē-- --a-y-ṅ-- ---u N___ ā________ r___ N-n- ā-a-y-ṅ-ā r-n- ------------------- Nēnu ālasyaṅgā rānu
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? మీకు---నిమా -ి -ెళ్-ా--ి----ా? మీ_ సి__ కి వె____ ఉం__ మ-క- స-న-మ- క- వ-ళ-ళ-ల-ి ఉ-ద-? ------------------------------ మీకు సినిమా కి వెళ్ళాలని ఉందా? 0
Nēnu--l---aṅg---ānu N___ ā________ r___ N-n- ā-a-y-ṅ-ā r-n- ------------------- Nēnu ālasyaṅgā rānu
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? మీ-ు---- కి వెళ----ని--ందా? మీ_ క_ కి వె____ ఉం__ మ-క- క-ే క- వ-ళ-ళ-ల-ి ఉ-ద-? --------------------------- మీకు కఫే కి వెళ్ళాలని ఉందా? 0
Nēnu-a--a-ik- ---ḷanu N___ a_______ v______ N-n- a-k-ḍ-k- v-ḷ-a-u --------------------- Nēnu akkaḍiki veḷḷanu

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?