ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   ky Бир нерсени каалоо

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [жетимиш бир]

71 [жетимиш бир]

Бир нерсени каалоо

Bir nerseni kaaloo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? С-лер-эмн- к-а---с--а-? С____ э___ к___________ С-л-р э-н- к-а-а-с-ң-р- ----------------------- Силер эмне каалайсыңар? 0
B-- -e---n--k----o B__ n______ k_____ B-r n-r-e-i k-a-o- ------------------ Bir nerseni kaaloo
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? Си-е- ф--б-л--йн-гуң-р --л-б-? С____ ф_____ о________ к______ С-л-р ф-т-о- о-н-г-ң-р к-л-б-? ------------------------------ Силер футбол ойногуңар келеби? 0
Bi---ers----ka-loo B__ n______ k_____ B-r n-r-e-i k-a-o- ------------------ Bir nerseni kaaloo
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? Д----руңа-г--баргың-р ке----? Д___________ б_______ к______ Д-с-о-у-а-г- б-р-ы-а- к-л-б-? ----------------------------- Досторуңарга баргыңар келеби? 0
Sil-- em-e k--l-ys---r? S____ e___ k___________ S-l-r e-n- k-a-a-s-ŋ-r- ----------------------- Siler emne kaalaysıŋar?
ಬಯಸುವುದು/ ಇಷ್ಟಪಡುವುದು ка---о к_____ к-а-о- ------ каалоо 0
S-l-r --ne---al-ysıŋ-r? S____ e___ k___________ S-l-r e-n- k-a-a-s-ŋ-r- ----------------------- Siler emne kaalaysıŋar?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. М-н-ке------ү--а-л--а--. М__ к________ к_________ М-н к-ч-г-ү-ү к-а-а-а-м- ------------------------ Мен кечигүүнү каалабайм. 0
Sil-- -m-- k--lay--ŋ--? S____ e___ k___________ S-l-r e-n- k-a-a-s-ŋ-r- ----------------------- Siler emne kaalaysıŋar?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. Ме----рг-- -ел--й--а--т. М__ б_____ к_____ ж_____ М-н б-р-ы- к-л-е- ж-т-т- ------------------------ Мен баргым келбей жатат. 0
Sil-r----b-- o----uŋ-r-kel---? S____ f_____ o________ k______ S-l-r f-t-o- o-n-g-ŋ-r k-l-b-? ------------------------------ Siler futbol oynoguŋar kelebi?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. М-- үй-ө кетким --л-п ----т. М__ ү___ к_____ к____ ж_____ М-н ү-г- к-т-и- к-л-п ж-т-т- ---------------------------- Мен үйгө кетким келип жатат. 0
S-le- -u-b-l --n---ŋa--ke-e-i? S____ f_____ o________ k______ S-l-r f-t-o- o-n-g-ŋ-r k-l-b-? ------------------------------ Siler futbol oynoguŋar kelebi?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. Мен---д- кал--м--ел-- жа-ат. М__ ү___ к_____ к____ ж_____ М-н ү-д- к-л-ы- к-л-п ж-т-т- ---------------------------- Мен үйдө калгым келип жатат. 0
S-l-- --tb---o-n--u----ke--bi? S____ f_____ o________ k______ S-l-r f-t-o- o-n-g-ŋ-r k-l-b-? ------------------------------ Siler futbol oynoguŋar kelebi?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. Мен--алгы---ал-ым---лет. М__ ж_____ к_____ к_____ М-н ж-л-ы- к-л-ы- к-л-т- ------------------------ Мен жалгыз калгым келет. 0
D--to-uŋ-rga bargıŋ-r-ke--b-? D___________ b_______ k______ D-s-o-u-a-g- b-r-ı-a- k-l-b-? ----------------------------- Dostoruŋarga bargıŋar kelebi?
ನೀನು ಇಲ್ಲಿ ಇರಲು ಬಯಸುತ್ತೀಯಾ? С-н бул ж-р-е --л--- ке---и? С__ б__ ж____ к_____ к______ С-н б-л ж-р-е к-л-ы- к-л-б-? ---------------------------- Сен бул жерде калгың келеби? 0
Dos-or----ga----gı-ar--e-ebi? D___________ b_______ k______ D-s-o-u-a-g- b-r-ı-a- k-l-b-? ----------------------------- Dostoruŋarga bargıŋar kelebi?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? С-- бул---рде-т-м--т-нг-- ------? С__ б__ ж____ т__________ к______ С-н б-л ж-р-е т-м-к-а-г-ң к-л-б-? --------------------------------- Сен бул жерде тамактангың келеби? 0
D-stor-ŋar-a--a-gıŋar keleb-? D___________ b_______ k______ D-s-o-u-a-g- b-r-ı-a- k-l-b-? ----------------------------- Dostoruŋarga bargıŋar kelebi?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? С-- --л ж--д--ук-а-ы- ----би? С__ б__ ж____ у______ к______ С-н б-л ж-р-е у-т-г-ң к-л-б-? ----------------------------- Сен бул жерде уктагың келеби? 0
kaa--o k_____ k-a-o- ------ kaaloo
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? Сиз эр--ң-ке--ү-- -------ы--ы? С__ э____ к______ к___________ С-з э-т-ң к-т-ү-ү к-а-а-с-з-ы- ------------------------------ Сиз эртең кетүүнү каалайсызбы? 0
k-aloo k_____ k-a-o- ------ kaaloo
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? Э------ ч---н-----ыңы--к-леби? Э______ ч____ к_______ к______ Э-т-ң-е ч-й-н к-л-ы-ы- к-л-б-? ------------------------------ Эртеңге чейин калгыңыз келеби? 0
k-aloo k_____ k-a-o- ------ kaaloo
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? Эсе-------ең т--ө--ңү- --ле-и? Э_____ э____ т________ к______ Э-е-т- э-т-ң т-л-г-ң-з к-л-б-? ------------------------------ Эсепти эртең төлөгүңүз келеби? 0
Men---ç-güün--k--l--a--. M__ k________ k_________ M-n k-ç-g-ü-ü k-a-a-a-m- ------------------------ Men keçigüünü kaalabaym.
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? С--е- д----тек-га-ба----у -а--а-сың-рбы? С____ д__________ б______ к_____________ С-л-р д-с-о-е-а-а б-р-у-у к-а-а-с-ң-р-ы- ---------------------------------------- Силер дискотекага барууну каалайсыңарбы? 0
Men--e--gü-nü -a---b-ym. M__ k________ k_________ M-n k-ç-g-ü-ü k-a-a-a-m- ------------------------ Men keçigüünü kaalabaym.
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? К-но-е-тр-а б-р-у---ка-л----ң---ы? К__________ б______ к_____________ К-н-т-а-р-а б-р-у-у к-а-а-с-ң-р-ы- ---------------------------------- Кинотеатрга барууну каалайсыңарбы? 0
Men k-çigü-n--kaalab-ym. M__ k________ k_________ M-n k-ç-g-ü-ü k-a-a-a-m- ------------------------ Men keçigüünü kaalabaym.
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? К-ф--е--а------ка--а-с-ңарбы? К_____ б______ к_____________ К-ф-г- б-р-у-у к-а-а-с-ң-р-ы- ----------------------------- Кафеге барууну каалайсыңарбы? 0
Me---ar--- ke---y-j--at. M__ b_____ k_____ j_____ M-n b-r-ı- k-l-e- j-t-t- ------------------------ Men bargım kelbey jatat.

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?