ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   ky Аэропортто

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [отуз беш]

35 [отуз беш]

Аэропортто

Aeroportto

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ Ме---фи-ага -ч-уну --он---н- каал---. М__ А______ у_____ б________ к_______ М-н А-и-а-а у-у-н- б-о-д-о-у к-а-а-м- ------------------------------------- Мен Афинага учууну брондоону каалайм. 0
Ae-op---to A_________ A-r-p-r-t- ---------- Aeroportto
ಅಲ್ಲಿಗೆ ನೇರವಾದ ವಿಮಾನ ಇದೆಯೆ? Б-л т-----т--мбы? Б__ т__ к________ Б-л т-з к-т-а-б-? ----------------- Бул түз каттамбы? 0
Aerop-r-to A_________ A-r-p-r-t- ---------- Aeroportto
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. Т---зен-н --н-нд--т--------г--б---т-р--н ------ураны-. Т________ ж______ т_____ ч_______ т_____ ж___ с_______ Т-р-з-н-н ж-н-н-а т-м-к- ч-г-л-е- т-р-а- ж-р- с-р-н-ч- ------------------------------------------------------ Терезенин жанында тамеки чегилбей турган жер, сураныч. 0
Me--A-i---a-uç-un- b-o-do-n--k-al--m. M__ A______ u_____ b________ k_______ M-n A-i-a-a u-u-n- b-o-d-o-u k-a-a-m- ------------------------------------- Men Afinaga uçuunu brondoonu kaalaym.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. Ме----леп -о--он---- --с---т---- -е---. М__ э____ к_________ т__________ к_____ М-н э-л-п к-й-о-у-д- т-с-ы-т-г-м к-л-т- --------------------------------------- Мен ээлеп койгонумду тастыктагым келет. 0
M-- -f--aga -çuu-u b--n--o-u---alaym. M__ A______ u_____ b________ k_______ M-n A-i-a-a u-u-n- b-o-d-o-u k-a-a-m- ------------------------------------- Men Afinaga uçuunu brondoonu kaalaym.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. Ме- -э-е--ко-уну --кк----га-г-м ке-ет. М__ э____ к_____ ж____ ч_______ к_____ М-н э-л-п к-ю-н- ж-к-о ч-г-р-ы- к-л-т- -------------------------------------- Мен ээлеп коюуну жокко чыгаргым келет. 0
M-n Afi--g- -ç--nu-b--n-o--u--a-l--m. M__ A______ u_____ b________ k_______ M-n A-i-a-a u-u-n- b-o-d-o-u k-a-a-m- ------------------------------------- Men Afinaga uçuunu brondoonu kaalaym.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. М-н ээ--п --юуну ө-г----үм-к-лет. М__ э____ к_____ ө________ к_____ М-н э-л-п к-ю-н- ө-г-р-к-м к-л-т- --------------------------------- Мен ээлеп коюуну өзгөрткүм келет. 0
Bu- -ü- ---tamb-? B__ t__ k________ B-l t-z k-t-a-b-? ----------------- Bul tüz kattambı?
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? К--ин-и --ак----г---ача---чат? К______ у___ Р____ к____ у____ К-й-н-и у-а- Р-м-е к-ч-н у-а-? ------------------------------ Кийинки учак Римге качан учат? 0
Bu----- --tt-m--? B__ t__ k________ B-l t-z k-t-a-b-? ----------------- Bul tüz kattambı?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? Эки ор-- к-лд--ы? Э__ о___ к_______ Э-и о-у- к-л-ы-ы- ----------------- Эки орун калдыбы? 0
Bul --- ---ta--ı? B__ t__ k________ B-l t-z k-t-a-b-? ----------------- Bul tüz kattambı?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. Жок--би--е---- ---а-о-у---ал-ы. Ж___ б____ б__ г___ о___ к_____ Ж-к- б-з-е б-р г-н- о-у- к-л-ы- ------------------------------- Жок, бизде бир гана орун калды. 0
T-r-zen-n---n--da-----ki--e--l--- t--g-n ---, su--n-ç. T________ j______ t_____ ç_______ t_____ j___ s_______ T-r-z-n-n j-n-n-a t-m-k- ç-g-l-e- t-r-a- j-r- s-r-n-ç- ------------------------------------------------------ Terezenin janında tameki çegilbey turgan jer, suranıç.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? Б-з--ач-н-к-н-б-з? Б__ к____ к_______ Б-з к-ч-н к-н-б-з- ------------------ Биз качан конобуз? 0
T-r-----n ja--nd--t------çegi-b----urga- -er- ---a-ı-. T________ j______ t_____ ç_______ t_____ j___ s_______ T-r-z-n-n j-n-n-a t-m-k- ç-g-l-e- t-r-a- j-r- s-r-n-ç- ------------------------------------------------------ Terezenin janında tameki çegilbey turgan jer, suranıç.
ನಾವು ಯಾವಾಗ ಅಲ್ಲಿರುತ್ತೇವೆ? Би---а--н----еби-? Б__ к____ к_______ Б-з к-ч-н к-л-б-з- ------------------ Биз качан келебиз? 0
Tere--ni--janında -a-eki-ç-g-l-ey-turga--jer- s-r--ı-. T________ j______ t_____ ç_______ t_____ j___ s_______ T-r-z-n-n j-n-n-a t-m-k- ç-g-l-e- t-r-a- j-r- s-r-n-ç- ------------------------------------------------------ Terezenin janında tameki çegilbey turgan jer, suranıç.
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? Ша--д-н--о---руна---т-б-- ка--н жөн-й-? Ш______ б________ а______ к____ ж______ Ш-а-д-н б-р-о-у-а а-т-б-с к-ч-н ж-н-й-? --------------------------------------- Шаардын борборуна автобус качан жөнөйт? 0
Men e---p--o-go--m----as--kt--ım-kel--. M__ e____ k_________ t__________ k_____ M-n e-l-p k-y-o-u-d- t-s-ı-t-g-m k-l-t- --------------------------------------- Men eelep koygonumdu tastıktagım kelet.
ಇದು ನಿಮ್ಮ ಪೆಟ್ಟಿಗೆಯೆ? Б-л ----и----мо-а---ызбы? Б__ с_____ ч_____________ Б-л с-з-и- ч-м-д-н-н-з-ы- ------------------------- Бул сиздин чемоданынызбы? 0
M-- e---- -o--on-mdu t-s-ıkt--ım --let. M__ e____ k_________ t__________ k_____ M-n e-l-p k-y-o-u-d- t-s-ı-t-g-m k-l-t- --------------------------------------- Men eelep koygonumdu tastıktagım kelet.
ಇದು ನಿಮ್ಮ ಚೀಲವೆ? Б---с-зди--су--а--з--? Б__ с_____ с__________ Б-л с-з-и- с-м-а-ы-б-? ---------------------- Бул сиздин сумкаңызбы? 0
M-n eel-p-k-ygo----u-t--t--ta-ım k---t. M__ e____ k_________ t__________ k_____ M-n e-l-p k-y-o-u-d- t-s-ı-t-g-m k-l-t- --------------------------------------- Men eelep koygonumdu tastıktagım kelet.
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? Бу--с-з----ж----ү--ү? Б__ с_____ ж_________ Б-л с-з-и- ж-г-ң-з-ү- --------------------- Бул сиздин жүгүңүзбү? 0
M-n -elep-koyu-n--jo-------ar-ım-k-l--. M__ e____ k______ j____ ç_______ k_____ M-n e-l-p k-y-u-u j-k-o ç-g-r-ı- k-l-t- --------------------------------------- Men eelep koyuunu jokko çıgargım kelet.
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? К-нч--ж-- -л- а-ам? К____ ж__ а__ а____ К-н-а ж-к а-а а-а-? ------------------- Канча жүк ала алам? 0
Me------p --y--nu-jo--o --g-rg-- -el-t. M__ e____ k______ j____ ç_______ k_____ M-n e-l-p k-y-u-u j-k-o ç-g-r-ı- k-l-t- --------------------------------------- Men eelep koyuunu jokko çıgargım kelet.
೨೦ ಕಿ.ಗ್ರಾಂ. Жыйы-ма к---гра--. Ж______ к_________ Ж-й-р-а к-л-г-а-м- ------------------ Жыйырма килограмм. 0
M---e--e- k-yu--- j---o ç--ar-ım-k-let. M__ e____ k______ j____ ç_______ k_____ M-n e-l-p k-y-u-u j-k-o ç-g-r-ı- k-l-t- --------------------------------------- Men eelep koyuunu jokko çıgargım kelet.
ಏನು, ಕೇವಲ ೨೦ ಕಿ.ಗ್ರಾಂಗಳೆ? Э---, ---ырма -л- --ло--ам---? Э____ ж______ э__ к___________ Э-н-, ж-й-р-а э-е к-л-г-а-м-ы- ------------------------------ Эмне, жыйырма эле килограммбы? 0
Men-e--ep --yu--u-özgör---m-kel-t. M__ e____ k______ ö________ k_____ M-n e-l-p k-y-u-u ö-g-r-k-m k-l-t- ---------------------------------- Men eelep koyuunu özgörtküm kelet.

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!