ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   ky Четке кагуу 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [алтымыш беш]

65 [алтымыш беш]

Четке кагуу 2

Çetke kaguu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? Шак----ымбат-ы? Ш____ к________ Ш-к-к к-м-а-п-? --------------- Шакек кымбатпы? 0
Çe-ke-kag---2 Ç____ k____ 2 Ç-t-e k-g-u 2 ------------- Çetke kaguu 2
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. Ж--,---лго----ү--евр-----ат. Ж___ б______ ж__ е___ т_____ Ж-к- б-л-о-у ж-з е-р- т-р-т- ---------------------------- Жок, болгону жүз евро турат. 0
Çet-- k-g---2 Ç____ k____ 2 Ç-t-e k-g-u 2 ------------- Çetke kaguu 2
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. Б--о--ме-----лүү г--- -ар. Б____ м____ э___ г___ б___ Б-р-к м-н-е э-ү- г-н- б-р- -------------------------- Бирок менде элүү гана бар. 0
Ş---k k-mb----? Ş____ k________ Ş-k-k k-m-a-p-? --------------- Şakek kımbatpı?
ನಿನ್ನ ಕೆಲಸ ಮುಗಿಯಿತೆ? Бү---ңб-? Б________ Б-т-ү-б-? --------- Бүттүңбү? 0
Ş-k-----mba-p-? Ş____ k________ Ş-k-k k-m-a-p-? --------------- Şakek kımbatpı?
ಇಲ್ಲ, ಇನ್ನೂ ಇಲ್ಲ. А---ын-а ---. А_______ ж___ А-ы-ы-ч- ж-к- ------------- Азырынча жок. 0
Ş-ke- k-m-atp-? Ş____ k________ Ş-k-k k-m-a-p-? --------------- Şakek kımbatpı?
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. Б-рок--е------н-- б-т--үн. Б____ м__ ж______ б_______ Б-р-к м-н ж-к-н-а б-т-м-н- -------------------------- Бирок мен жакында бүтөмүн. 0
Jo-- -o-gon----z-e--o turat. J___ b______ j__ e___ t_____ J-k- b-l-o-u j-z e-r- t-r-t- ---------------------------- Jok, bolgonu jüz evro turat.
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? Д-г- ---п----а---с---ы? Д___ ш____ к___________ Д-г- ш-р-о к-а-а-с-ң-ы- ----------------------- Дагы шорпо каалайсыңбы? 0
Jo-- bo-gon- --z-ev-o-tu-at. J___ b______ j__ e___ t_____ J-k- b-l-o-u j-z e-r- t-r-t- ---------------------------- Jok, bolgonu jüz evro turat.
ನನಗೆ ಇನ್ನು ಬೇಡ. Ж--,-ме- -аш-а ----абай-ы-. Ж___ м__ б____ к___________ Ж-к- м-н б-ш-а к-а-а-а-м-н- --------------------------- Жок, мен башка каалабаймын. 0
J-k--------u j------- t-rat. J___ b______ j__ e___ t_____ J-k- b-l-o-u j-z e-r- t-r-t- ---------------------------- Jok, bolgonu jüz evro turat.
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. Би-о- ---ы-б-- балмузд-к. Б____ д___ б__ б_________ Б-р-к д-г- б-р б-л-у-д-к- ------------------------- Бирок дагы бир балмуздак. 0
B---k-m---e-el-ü-ga-a-ba-. B____ m____ e___ g___ b___ B-r-k m-n-e e-ü- g-n- b-r- -------------------------- Birok mende elüü gana bar.
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? Бул же--- к-птөн---р- --ш----ң-ы? Б__ ж____ к_____ б___ ж__________ Б-л ж-р-е к-п-ө- б-р- ж-ш-й-ы-б-? --------------------------------- Бул жерде көптөн бери жашайсыңбы? 0
B------e--e-elü- --n- b-r. B____ m____ e___ g___ b___ B-r-k m-n-e e-ü- g-n- b-r- -------------------------- Birok mende elüü gana bar.
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. Ж--,--и---й--- б--и. Ж___ б__ а____ б____ Ж-к- б-р а-д-н б-р-. -------------------- Жок, бир айдан бери. 0
Bi-ok m---e -lü- gana -ar. B____ m____ e___ g___ b___ B-r-k m-n-e e-ü- g-n- b-r- -------------------------- Birok mende elüü gana bar.
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. Бир---м-- к-п ---м-ар-- т-а--йм-н. Б____ м__ к__ а________ т_________ Б-р-к м-н к-п а-а-д-р-ы т-а-ы-м-н- ---------------------------------- Бирок мен көп адамдарды тааныймын. 0
Bü--üŋbü? B________ B-t-ü-b-? --------- Büttüŋbü?
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? Э---ң -----бар-сы-бы? Э____ ү___ б_________ Э-т-ң ү-г- б-р-с-ң-ы- --------------------- Эртең үйгө барасыңбы? 0
B-t-ü---? B________ B-t-ü-b-? --------- Büttüŋbü?
ಇಲ್ಲ, ಕೇವಲ ವಾರಾಂತ್ಯದಲ್ಲಿ. Ж-к- -е- а-ы--күндөр- гана. Ж___ д__ а___ к______ г____ Ж-к- д-м а-ы- к-н-ө-ү г-н-. --------------------------- Жок, дем алыш күндөрү гана. 0
B--tüŋbü? B________ B-t-ü-b-? --------- Büttüŋbü?
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. Би--к ---ш-мб--к-нү-кай-----лем. Б____ ж_______ к___ к____ к_____ Б-р-к ж-к-е-б- к-н- к-й-а к-л-м- -------------------------------- Бирок жекшемби күнү кайра келем. 0
Azı-ınç--jo-. A_______ j___ A-ı-ı-ç- j-k- ------------- Azırınça jok.
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? Сенин--ы-ың -о--- ж---е-би? С____ к____ б____ ж________ С-н-н к-з-ң б-й-о ж-т-е-б-? --------------------------- Сенин кызың бойго жеткенби? 0
A--rı-ç- ---. A_______ j___ A-ı-ı-ç- j-k- ------------- Azırınça jok.
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. Ж-к---л б-л-о-у--- -е-и-е. Ж___ а_ б______ о_ ж______ Ж-к- а- б-л-о-у о- ж-т-д-. -------------------------- Жок, ал болгону он жетиде. 0
A-ırın-a-j--. A_______ j___ A-ı-ı-ç- j-k- ------------- Azırınça jok.
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. Бир-к--н---эм-т-д---э-- -ү---шкөн ж-г----б-р. Б____ а___ э_______ э__ с________ ж_____ б___ Б-р-к а-ы- э-и-е-е- э-е с-й-ө-к-н ж-г-т- б-р- --------------------------------------------- Бирок анын эмитеден эле сүйлөшкөн жигити бар. 0
Bi-o----- j--ı--- bütömü-. B____ m__ j______ b_______ B-r-k m-n j-k-n-a b-t-m-n- -------------------------- Birok men jakında bütömün.

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.