ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   ky Иштөө

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [элүү беш]

55 [элүү беш]

Иштөө

İştöö

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? Си--ке--биң-----юнч--ким-болуп и-т-й-из? С__ к________ б_____ к__ б____ и________ С-з к-с-б-ң-з б-ю-ч- к-м б-л-п и-т-й-и-? ---------------------------------------- Сиз кесибиңиз боюнча ким болуп иштейсиз? 0
İ---ö İ____ İ-t-ö ----- İştöö
ನನ್ನ ಗಂಡ ವೃತ್ತಿಯಿಂದ ವೈದ್ಯರು. Ж--дошум-кес-б- --ю--а д-р-ге-. Ж_______ к_____ б_____ д_______ Ж-л-о-у- к-с-б- б-ю-ч- д-р-г-р- ------------------------------- Жолдошум кесиби боюнча дарыгер. 0
İ---ö İ____ İ-t-ö ----- İştöö
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. Мен-ж-рым -үн -е--й-м ----п--ш-ейм. М__ ж____ к__ м______ б____ и______ М-н ж-р-м к-н м-д-й-м б-л-п и-т-й-. ----------------------------------- Мен жарым күн медайым болуп иштейм. 0
Si- ke--b--iz -----ç---i- b---- --t-y--z? S__ k________ b______ k__ b____ i________ S-z k-s-b-ŋ-z b-y-n-a k-m b-l-p i-t-y-i-? ----------------------------------------- Siz kesibiŋiz boyunça kim bolup işteysiz?
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. Жа--нд-----с-я-алаб--. Ж______ п_____ а______ Ж-к-н-а п-н-и- а-а-ы-. ---------------------- Жакында пенсия алабыз. 0
S-- ---ib--i---oyun-- k-m----up işteysi-? S__ k________ b______ k__ b____ i________ S-z k-s-b-ŋ-z b-y-n-a k-m b-l-p i-t-y-i-? ----------------------------------------- Siz kesibiŋiz boyunça kim bolup işteysiz?
ಆದರೆ ತೆರಿಗೆಗಳು ತುಂಬಾ ಜಾಸ್ತಿ. Бирок са---тар-жог-ру. Б____ с_______ ж______ Б-р-к с-л-к-а- ж-г-р-. ---------------------- Бирок салыктар жогору. 0
S-z ---ib---z-b---n---kim bolu---şte----? S__ k________ b______ k__ b____ i________ S-z k-s-b-ŋ-z b-y-n-a k-m b-l-p i-t-y-i-? ----------------------------------------- Siz kesibiŋiz boyunça kim bolup işteysiz?
ಮತ್ತು ಆರೋಗ್ಯವಿಮೆ ದುಬಾರಿ. Жан- меди-----ык -----з--нд-ру--кымб--. Ж___ м__________ к_____________ к______ Ж-н- м-д-ц-н-л-к к-м-ы-д-н-ы-у- к-м-а-. --------------------------------------- Жана медициналык камсыздандыруу кымбат. 0
J-l-o--m k-si-i -o-u-ç--d---g-r. J_______ k_____ b______ d_______ J-l-o-u- k-s-b- b-y-n-a d-r-g-r- -------------------------------- Joldoşum kesibi boyunça darıger.
ನೀನು ಮುಂದೆ ಏನಾಗಲು ಬಯಸುತ್ತೀಯ? С-н-ким-бо-гуң-ке-ет? С__ к__ б_____ к_____ С-н к-м б-л-у- к-л-т- --------------------- Сен ким болгуң келет? 0
Jo--o--- k-sib- bo-un-a-dar---r. J_______ k_____ b______ d_______ J-l-o-u- k-s-b- b-y-n-a d-r-g-r- -------------------------------- Joldoşum kesibi boyunça darıger.
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. М-- и-жен-р--о-г-м-к---т. М__ и______ б_____ к_____ М-н и-ж-н-р б-л-у- к-л-т- ------------------------- Мен инженер болгум келет. 0
Joldoşum---sibi -o--n---dar--e-. J_______ k_____ b______ d_______ J-l-o-u- k-s-b- b-y-n-a d-r-g-r- -------------------------------- Joldoşum kesibi boyunça darıger.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. Мен---и-ер--тетте--кугум к--е-. М__ у____________ о_____ к_____ М-н у-и-е-с-т-т-е о-у-у- к-л-т- ------------------------------- Мен университетте окугум келет. 0
M-- ---ı--k-n me---ı--bo-up-i-teym. M__ j____ k__ m______ b____ i______ M-n j-r-m k-n m-d-y-m b-l-p i-t-y-. ----------------------------------- Men jarım kün medayım bolup işteym.
ನಾನು ತರಬೇತಿ ಪಡೆಯುತ್ತಿದ್ದೇನೆ. М-- -рак----нтм-н. М__ п_____________ М-н п-а-т-к-н-м-н- ------------------ Мен практикантмын. 0
M-n-j--ım -ü- meda--- --l-p --t--m. M__ j____ k__ m______ b____ i______ M-n j-r-m k-n m-d-y-m b-l-p i-t-y-. ----------------------------------- Men jarım kün medayım bolup işteym.
ನಾನು ಹೆಚ್ಚು ಸಂಪಾದಿಸುವುದಿಲ್ಲ. М-н--өп--кча -ап----. М__ к__ а___ т_______ М-н к-п а-ч- т-п-а-м- --------------------- Мен көп акча таппайм. 0
Me- ----m-kün-m--ayım bo-up--şte-m. M__ j____ k__ m______ b____ i______ M-n j-r-m k-n m-d-y-m b-l-p i-t-y-. ----------------------------------- Men jarım kün medayım bolup işteym.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. М-н --т-ө---д- ---жир---ад-н ө--п-жата-. М__ ч__ ө_____ с____________ ө___ ж_____ М-н ч-т ө-к-д- с-а-и-о-к-д-н ө-ү- ж-т-м- ---------------------------------------- Мен чет өлкөдө стажировкадан өтүп жатам. 0
Ja---da -ensi---alab-z. J______ p______ a______ J-k-n-a p-n-i-a a-a-ı-. ----------------------- Jakında pensiya alabız.
ಅವರು ನನ್ನ ಮೇಲಧಿಕಾರಿ. Б-л-- ме-ин --ш-ы-. Б__ - м____ б______ Б-л - м-н-н б-ш-ы-. ------------------- Бул - менин башчым. 0
J---n-a ---si-a ----ı-. J______ p______ a______ J-k-n-a p-n-i-a a-a-ı-. ----------------------- Jakında pensiya alabız.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. М-нин жа--ы к-сиптештерим --р. М____ ж____ к____________ б___ М-н-н ж-к-ы к-с-п-е-т-р-м б-р- ------------------------------ Менин жакшы кесиптештерим бар. 0
J--ında--e-s-y- a-a--z. J______ p______ a______ J-k-n-a p-n-i-a a-a-ı-. ----------------------- Jakında pensiya alabız.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. Биз-т---- ---актан-у ма---нд- -а-ыма -ш-а-а-- -а---ы-. Б__ т____ т_________ м_______ д_____ а_______ б_______ Б-з т-ш-ү т-м-к-а-у- м-а-ы-д- д-й-м- а-к-н-г- б-р-б-з- ------------------------------------------------------ Биз түшкү тамактануу маалында дайыма ашканага барабыз. 0
B-------lı-t----og--u. B____ s_______ j______ B-r-k s-l-k-a- j-g-r-. ---------------------- Birok salıktar jogoru.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. Ме--и- из-е--ж--а--н. М__ и_ и____ ж_______ М-н и- и-д-п ж-т-м-н- --------------------- Мен иш издеп жатамын. 0
B-ro- --lık----jo--r-. B____ s_______ j______ B-r-k s-l-k-a- j-g-r-. ---------------------- Birok salıktar jogoru.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. М---б-р-ж--д-н б-р- --му----му-. М__ б__ ж_____ б___ ж___________ М-н б-р ж-л-а- б-р- ж-м-ш-у-м-н- -------------------------------- Мен бир жылдан бери жумушсузмун. 0
B---- ---ı---r-j-g-r-. B____ s_______ j______ B-r-k s-l-k-a- j-g-r-. ---------------------- Birok salıktar jogoru.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. Бу- ө-к-дө-жум------ар өт--к--. Б__ ө_____ ж__________ ө__ к___ Б-л ө-к-д- ж-м-ш-у-д-р ө-ө к-п- ------------------------------- Бул өлкөдө жумушсуздар өтө көп. 0
Jan- -edit--na--k -amsı----d--u- k--b-t. J___ m___________ k_____________ k______ J-n- m-d-t-i-a-ı- k-m-ı-d-n-ı-u- k-m-a-. ---------------------------------------- Jana meditsinalık kamsızdandıruu kımbat.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.