ಪದಗುಚ್ಛ ಪುಸ್ತಕ

kn ಕೆಲಸ ಮಾಡುವುದು   »   uk Робота

೫೫ [ಐವತ್ತೈದು]

ಕೆಲಸ ಮಾಡುವುದು

ಕೆಲಸ ಮಾಡುವುದು

55 [п’ятдесят п’ять]

55 [pʺyatdesyat pʺyatʹ]

Робота

Robota

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನು ಕೆಲಸ ಮಾಡುತ್ತೀರಿ? Хт---и -- ---фесією? Х__ В_ з_ п_________ Х-о В- з- п-о-е-і-ю- -------------------- Хто Ви за професією? 0
Robo-a R_____ R-b-t- ------ Robota
ನನ್ನ ಗಂಡ ವೃತ್ತಿಯಿಂದ ವೈದ್ಯರು. М----о--в-- – лік-р-з--п-оф--і-ю. М__ ч______ – л____ з_ п_________ М-й ч-л-в-к – л-к-р з- п-о-е-і-ю- --------------------------------- Мій чоловік – лікар за професією. 0
Rob--a R_____ R-b-t- ------ Robota
ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. Я-п----- ме--естр-ю на-пі- --а-ки. Я п_____ м_________ н_ п__ с______ Я п-а-ю- м-д-е-т-о- н- п-в с-а-к-. ---------------------------------- Я працюю медсестрою на пів ставки. 0
Kh-- Vy-z- -r--esiye-u? K___ V_ z_ p___________ K-t- V- z- p-o-e-i-e-u- ----------------------- Khto Vy za profesiyeyu?
ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. Ско---ми-б-д-мо-отри-у--т- -----ю. С____ м_ б_____ о_________ п______ С-о-о м- б-д-м- о-р-м-в-т- п-н-і-. ---------------------------------- Скоро ми будемо отримувати пенсію. 0
Kh---V---a--rof-si-ey-? K___ V_ z_ p___________ K-t- V- z- p-o-e-i-e-u- ----------------------- Khto Vy za profesiyeyu?
ಆದರೆ ತೆರಿಗೆಗಳು ತುಂಬಾ ಜಾಸ್ತಿ. А---------- в--о--. А__ п______ в______ А-е п-д-т-и в-с-к-. ------------------- Але податки високі. 0
Khto V- z--p--f-s-----? K___ V_ z_ p___________ K-t- V- z- p-o-e-i-e-u- ----------------------- Khto Vy za profesiyeyu?
ಮತ್ತು ಆರೋಗ್ಯವಿಮೆ ದುಬಾರಿ. І --дст-а-ува-ня д-----. І м_____________ д______ І м-д-т-а-у-а-н- д-р-г-. ------------------------ І медстрахування дороге. 0
M---------vik ---ik-r--- -ro-es-ye--. M__ c_______ – l____ z_ p___________ M-y- c-o-o-i- – l-k-r z- p-o-e-i-e-u- ------------------------------------- Miy̆ cholovik – likar za profesiyeyu.
ನೀನು ಮುಂದೆ ಏನಾಗಲು ಬಯಸುತ್ತೀಯ? Ки---и-----ш к-лис- с-а-и? К__ т_ х____ к_____ с_____ К-м т- х-ч-ш к-л-с- с-а-и- -------------------------- Ким ти хочеш колись стати? 0
M--̆--h-lovik---l--a--za p-o-e---e-u. M__ c_______ – l____ z_ p___________ M-y- c-o-o-i- – l-k-r z- p-o-e-i-e-u- ------------------------------------- Miy̆ cholovik – likar za profesiyeyu.
ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. Я хо-ів--и---ат- --жен-р--. Я х____ б_ с____ і_________ Я х-т-в б- с-а-и і-ж-н-р-м- --------------------------- Я хотів би стати інженером. 0
Miy--ch-lo-i--- l-----z--pr-----ye--. M__ c_______ – l____ z_ p___________ M-y- c-o-o-i- – l-k-r z- p-o-e-i-e-u- ------------------------------------- Miy̆ cholovik – likar za profesiyeyu.
ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. Я----у н-в-ат--я в---ів-р--т---. Я х___ н________ в у____________ Я х-ч- н-в-а-и-я в у-і-е-с-т-т-. -------------------------------- Я хочу навчатися в університеті. 0
YA-p---syu-- m-d-est-----na-piv---a-ky. Y_ p________ m__________ n_ p__ s______ Y- p-a-s-u-u m-d-e-t-o-u n- p-v s-a-k-. --------------------------------------- YA pratsyuyu medsestroyu na piv stavky.
ನಾನು ತರಬೇತಿ ಪಡೆಯುತ್ತಿದ್ದೇನೆ. Я -ра------т. Я п__________ Я п-а-т-к-н-. ------------- Я практикант. 0
Y--pr---yuy--m----s-royu -----v-st---y. Y_ p________ m__________ n_ p__ s______ Y- p-a-s-u-u m-d-e-t-o-u n- p-v s-a-k-. --------------------------------------- YA pratsyuyu medsestroyu na piv stavky.
ನಾನು ಹೆಚ್ಚು ಸಂಪಾದಿಸುವುದಿಲ್ಲ. Я за-обл-- неб--ат-. Я з_______ н________ Я з-р-б-я- н-б-г-т-. -------------------- Я заробляю небагато. 0
YA-p-a--y--- me---st-o-u -a-p-- --av--. Y_ p________ m__________ n_ p__ s______ Y- p-a-s-u-u m-d-e-t-o-u n- p-v s-a-k-. --------------------------------------- YA pratsyuyu medsestroyu na piv stavky.
ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. Я --охо-жу пра-тику з--ко--о---. Я п_______ п_______ з_ к________ Я п-о-о-ж- п-а-т-к- з- к-р-о-о-. -------------------------------- Я проходжу практику за кордоном. 0
S--ro-m- b--em- -t-ym--------n-i-u. S____ m_ b_____ o_________ p_______ S-o-o m- b-d-m- o-r-m-v-t- p-n-i-u- ----------------------------------- Skoro my budemo otrymuvaty pensiyu.
ಅವರು ನನ್ನ ಮೇಲಧಿಕಾರಿ. Це -ій----і--и-. Ц_ м__ к________ Ц- м-й к-р-в-и-. ---------------- Це мій керівник. 0
Skor- my-bu-e-- ------vat--pe----u. S____ m_ b_____ o_________ p_______ S-o-o m- b-d-m- o-r-m-v-t- p-n-i-u- ----------------------------------- Skoro my budemo otrymuvaty pensiyu.
ನನ್ನ ಸಹೋದ್ಯೋಗಿಗಳು ಒಳ್ಳೆಯವರು. Я-м-ю------зни- -о-е-. Я м__ л________ к_____ Я м-ю л-б-я-н-х к-л-г- ---------------------- Я маю люб’язних колег. 0
Skor---y --de-- ------va-y -e-siy-. S____ m_ b_____ o_________ p_______ S-o-o m- b-d-m- o-r-m-v-t- p-n-i-u- ----------------------------------- Skoro my budemo otrymuvaty pensiyu.
ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. На об-д--и---вж-и---ди-о--- -д---н-. Н_ о___ м_ з_____ х_____ д_ ї_______ Н- о-і- м- з-в-д- х-д-м- д- ї-а-ь-і- ------------------------------------ На обід ми завжди ходимо до їдальні. 0
Ale---d------yso-i. A__ p______ v______ A-e p-d-t-y v-s-k-. ------------------- Ale podatky vysoki.
ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. Я -ука- р-бо--. Я ш____ р______ Я ш-к-ю р-б-т-. --------------- Я шукаю роботу. 0
A-e poda--y--y-o--. A__ p______ v______ A-e p-d-t-y v-s-k-. ------------------- Ale podatky vysoki.
ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. Я в-е-------з-об-тн-й /--езр---т-а. Я в__ р__ б__________ / б__________ Я в-е р-к б-з-о-і-н-й / б-з-о-і-н-. ----------------------------------- Я вже рік безробітний / безробітна. 0
Al----da-ky--yso--. A__ p______ v______ A-e p-d-t-y v-s-k-. ------------------- Ale podatky vysoki.
ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. У ц-й кр-їн- -----а-ато-бе-р----ни-. У ц__ к_____ є з_______ б___________ У ц-й к-а-н- є з-б-г-т- б-з-о-і-н-х- ------------------------------------ У цій країні є забагато безробітних. 0
I-m--s--a-huv----- doro--. I m_______________ d______ I m-d-t-a-h-v-n-y- d-r-h-. -------------------------- I medstrakhuvannya dorohe.

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.