ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   uk У лікаря

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [п’ятдесят сім]

57 [pʺyatdesyat sim]

У лікаря

U likarya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ У-м-не-в-з-- д- л--а-я. У м___ в____ д_ л______ У м-н- в-з-т д- л-к-р-. ----------------------- У мене візит до лікаря. 0
U lik--ya U l______ U l-k-r-a --------- U likarya
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. У--ене-в-зи--на де-ят---о-ину. У м___ в____ н_ д_____ г______ У м-н- в-з-т н- д-с-т- г-д-н-. ------------------------------ У мене візит на десяту годину. 0
U-l--a-ya U l______ U l-k-r-a --------- U likarya
ನಿಮ್ಮ ಹೆಸರೇನು? Як Ва--з-ати? Я_ В__ з_____ Я- В-с з-а-и- ------------- Як Вас звати? 0
U m--e -i-y- -- -ik----. U m___ v____ d_ l_______ U m-n- v-z-t d- l-k-r-a- ------------------------ U mene vizyt do likarya.
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. З-йміть- -у------ка, ---це в----йма-ь--. З_______ б__________ м____ в п__________ З-й-і-ь- б-д---а-к-, м-с-е в п-и-м-л-н-. ---------------------------------------- Займіть, будь-ласка, місце в приймальні. 0
U ---- viz-- -- --k---a. U m___ v____ d_ l_______ U m-n- v-z-t d- l-k-r-a- ------------------------ U mene vizyt do likarya.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. Лі-а- з-ра--п-ий-е. Л____ з____ п______ Л-к-р з-р-з п-и-д-. ------------------- Лікар зараз прийде. 0
U-men- --z-- do -ikarya. U m___ v____ d_ l_______ U m-n- v-z-t d- l-k-r-a- ------------------------ U mene vizyt do likarya.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? Д--Ви--астр---в-н-? Д_ В_ з____________ Д- В- з-с-р-х-в-н-? ------------------- Де Ви застраховані? 0
U-m--e vi-yt n- --s-a-u-h--y--. U m___ v____ n_ d______ h______ U m-n- v-z-t n- d-s-a-u h-d-n-. ------------------------------- U mene vizyt na desyatu hodynu.
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? Що я мо-у--ля--ас-зр-----? Щ_ я м___ д__ В__ з_______ Щ- я м-ж- д-я В-с з-о-и-и- -------------------------- Що я можу для Вас зробити? 0
U m-------yt na d-s-----h--yn-. U m___ v____ n_ d______ h______ U m-n- v-z-t n- d-s-a-u h-d-n-. ------------------------------- U mene vizyt na desyatu hodynu.
ನಿಮಗೆ ನೋವು ಇದೆಯೆ? У-в-с щ-сь б-ли-ь? У в__ щ___ б______ У в-с щ-с- б-л-т-? ------------------ У вас щось болить? 0
U-mene--i--t-n- de-y-t----d-n-. U m___ v____ n_ d______ h______ U m-n- v-z-t n- d-s-a-u h-d-n-. ------------------------------- U mene vizyt na desyatu hodynu.
ಎಲ್ಲಿ ನೋವು ಇದೆ? Де-бол--ь? Д_ б______ Д- б-л-т-? ---------- Де болить? 0
Ya--Vas--v-ty? Y__ V__ z_____ Y-k V-s z-a-y- -------------- Yak Vas zvaty?
ನನಗೆ ಸದಾ ಬೆನ್ನುನೋವು ಇರುತ್ತದೆ. Я --ю--авж---б--- в--пи--. Я м__ з_____ б___ в с_____ Я м-ю з-в-д- б-л- в с-и-і- -------------------------- Я маю завжди болі в спині. 0
Y-k-Va- -v---? Y__ V__ z_____ Y-k V-s z-a-y- -------------- Yak Vas zvaty?
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. Я-м----а-то-б-ль -о--ви. Я м__ ч____ б___ г______ Я м-ю ч-с-о б-л- г-л-в-. ------------------------ Я маю часто біль голови. 0
Yak-Va- zv---? Y__ V__ z_____ Y-k V-s z-a-y- -------------- Yak Vas zvaty?
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. Я--а----оді б--і-в---во-і. Я м__ і____ б___ в ж______ Я м-ю і-о-і б-л- в ж-в-т-. -------------------------- Я маю іноді болі в животі. 0
Z----i--- -ud--la-k---m-s--e-v p--y-malʹ--. Z_______ b__________ m_____ v p__________ Z-y-m-t-, b-d---a-k-, m-s-s- v p-y-̆-a-ʹ-i- ------------------------------------------- Zay̆mitʹ, budʹ-laska, mistse v pryy̆malʹni.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! Р----г--ть--, бу---ла--а- до-п--са! Р____________ б__________ д_ п_____ Р-з-я-н-т-с-, б-д---а-к-, д- п-я-а- ----------------------------------- Роздягніться, будь-ласка, до пояса! 0
Z-y̆m---, -u-ʹ-lask-- -i-t-e-v pryy--a-ʹ--. Z_______ b__________ m_____ v p__________ Z-y-m-t-, b-d---a-k-, m-s-s- v p-y-̆-a-ʹ-i- ------------------------------------------- Zay̆mitʹ, budʹ-laska, mistse v pryy̆malʹni.
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. П-и-яж--- б--ь-л---а- на ----т--! П________ б__________ н_ к_______ П-и-я-т-, б-д---а-к-, н- к-ш-т-у- --------------------------------- Приляжте, будь-ласка, на кушетку! 0
Z----i-ʹ--b-d--la---,--i--se----ry--ma-ʹni. Z_______ b__________ m_____ v p__________ Z-y-m-t-, b-d---a-k-, m-s-s- v p-y-̆-a-ʹ-i- ------------------------------------------- Zay̆mitʹ, budʹ-laska, mistse v pryy̆malʹni.
ರಕ್ತದ ಒತ್ತಡ ಸರಿಯಾಗಿದೆ. Т-ск - ---я-к-. Т___ в п_______ Т-с- в п-р-д-у- --------------- Тиск в порядку. 0
Li-ar-z--az---yy-d-. L____ z____ p______ L-k-r z-r-z p-y-̆-e- -------------------- Likar zaraz pryy̆de.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. Я-з-об---Ва------. Я з_____ В__ у____ Я з-о-л- В-м у-о-. ------------------ Я зроблю Вам укол. 0
L---- z------r--̆--. L____ z____ p______ L-k-r z-r-z p-y-̆-e- -------------------- Likar zaraz pryy̆de.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. Я-д-- В---та-летк-. Я д__ В__ т________ Я д-м В-м т-б-е-к-. ------------------- Я дам Вам таблетки. 0
Li-ar --raz p--y-de. L____ z____ p______ L-k-r z-r-z p-y-̆-e- -------------------- Likar zaraz pryy̆de.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. Я-д-- ----реце-т --- а--е-и. Я д__ В__ р_____ д__ а______ Я д-м В-м р-ц-п- д-я а-т-к-. ---------------------------- Я дам Вам рецепт для аптеки. 0
D---y-zas----h-v-ni? D_ V_ z_____________ D- V- z-s-r-k-o-a-i- -------------------- De Vy zastrakhovani?

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.