ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   uk На кухні

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [дев’ятнадцять]

19 [devʺyatnadtsyatʹ]

На кухні

Na kukhni

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? Т- ма-ш -о-у--у-ню? Т_ м___ н___ к_____ Т- м-є- н-в- к-х-ю- ------------------- Ти маєш нову кухню? 0
N----khni N_ k_____ N- k-k-n- --------- Na kukhni
ಇಂದು ನೀನು ಏನು ಅಡಿಗೆ ಮಾಡುತ್ತೀಯ? Що----хо--- ва--ти с-о-о-н-? Щ_ т_ х____ в_____ с________ Щ- т- х-ч-ш в-р-т- с-о-о-н-? ---------------------------- Що ти хочеш варити сьогодні? 0
N--k--h-i N_ k_____ N- k-k-n- --------- Na kukhni
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? Ти---ри- на --ект---- -и-на -а--? Т_ в____ н_ е________ ч_ н_ г____ Т- в-р-ш н- е-е-т-и-і ч- н- г-з-? --------------------------------- Ти вариш на електриці чи на газі? 0
Ty --y--h------kuk---u? T_ m_____ n___ k_______ T- m-y-s- n-v- k-k-n-u- ----------------------- Ty mayesh novu kukhnyu?
ನಾನು ಈರುಳ್ಳಿಯನ್ನು ಕತ್ತರಿಸಲೆ? Ч- --в-н-н-/-----нна---р-зат- ц-булю? Ч_ п______ / п______ я р_____ ц______ Ч- п-в-н-н / п-в-н-а я р-з-т- ц-б-л-? ------------------------------------- Чи повинен / повинна я різати цибулю? 0
Ty mayesh-n-v- -u----u? T_ m_____ n___ k_______ T- m-y-s- n-v- k-k-n-u- ----------------------- Ty mayesh novu kukhnyu?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? Чи по-и-е- - по-и-на-я -исти-- ка-то-л-? Ч_ п______ / п______ я ч______ к________ Ч- п-в-н-н / п-в-н-а я ч-с-и-и к-р-о-л-? ---------------------------------------- Чи повинен / повинна я чистити картоплю? 0
Ty m-y--h----u--ukh--u? T_ m_____ n___ k_______ T- m-y-s- n-v- k-k-n-u- ----------------------- Ty mayesh novu kukhnyu?
ನಾನು ಸೊಪ್ಪನ್ನು ತೊಳೆಯಲೆ? Чи-п-ви--н-- -ов-нн--я --ти с-л-т? Ч_ п______ / п______ я м___ с_____ Ч- п-в-н-н / п-в-н-а я м-т- с-л-т- ---------------------------------- Чи повинен / повинна я мити салат? 0
S-cho-ty k--------va-yty --oho-ni? S____ t_ k_______ v_____ s________ S-c-o t- k-o-h-s- v-r-t- s-o-o-n-? ---------------------------------- Shcho ty khochesh varyty sʹohodni?
ಲೋಟಗಳು ಎಲ್ಲಿವೆ? Де -к--н--? Д_ с_______ Д- с-л-н-и- ----------- Де склянки? 0
Sh-h- -y kho-h-s--v-r-ty -ʹ--o--i? S____ t_ k_______ v_____ s________ S-c-o t- k-o-h-s- v-r-t- s-o-o-n-? ---------------------------------- Shcho ty khochesh varyty sʹohodni?
ಪಾತ್ರೆಗಳು ಎಲ್ಲಿವೆ? Де по--д? Д_ п_____ Д- п-с-д- --------- Де посуд? 0
Shc-- -y k---h--h--a---y --o---n-? S____ t_ k_______ v_____ s________ S-c-o t- k-o-h-s- v-r-t- s-o-o-n-? ---------------------------------- Shcho ty khochesh varyty sʹohodni?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? Д----олов- при--ри? Д_ с______ п_______ Д- с-о-о-і п-и-о-и- ------------------- Де столові прибори? 0
T- --rysh--- -l-k--yts--c-- na-h-z-? T_ v_____ n_ e_________ c__ n_ h____ T- v-r-s- n- e-e-t-y-s- c-y n- h-z-? ------------------------------------ Ty varysh na elektrytsi chy na hazi?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? Ч---а-- -- в-д--и-а---ля---н-е--? Ч_ м___ т_ в________ д__ к_______ Ч- м-є- т- в-д-р-в-ч д-я к-н-е-в- --------------------------------- Чи маєш ти відкривач для консерв? 0
Ty v--ysh--a e-------si-c-y-na h-z-? T_ v_____ n_ e_________ c__ n_ h____ T- v-r-s- n- e-e-t-y-s- c-y n- h-z-? ------------------------------------ Ty varysh na elektrytsi chy na hazi?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? Чи--ає- ти -л-- -л--в-дк---а-ня-----ок? Ч_ м___ т_ к___ д__ в__________ п______ Ч- м-є- т- к-ю- д-я в-д-р-в-н-я п-я-о-? --------------------------------------- Чи маєш ти ключ для відкривання пляшок? 0
Ty-var-sh na ---k--y-si c-- na--azi? T_ v_____ n_ e_________ c__ n_ h____ T- v-r-s- n- e-e-t-y-s- c-y n- h-z-? ------------------------------------ Ty varysh na elektrytsi chy na hazi?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? Чи --є- ---шт-пор? Ч_ м___ т_ ш______ Ч- м-є- т- ш-о-о-? ------------------ Чи маєш ти штопор? 0
Ch- -o---en-/---v---a-y-----a-y--sybu---? C__ p______ / p______ y_ r_____ t________ C-y p-v-n-n / p-v-n-a y- r-z-t- t-y-u-y-? ----------------------------------------- Chy povynen / povynna ya rizaty tsybulyu?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? Ч- в-р-- ----уп-в --й --стру-і? Ч_ в____ т_ с__ в ц__ к________ Ч- в-р-ш т- с-п в ц-й к-с-р-л-? ------------------------------- Чи вариш ти суп в цій каструлі? 0
Chy--ov---n-- p--y-n---a riza-y-t--bul--? C__ p______ / p______ y_ r_____ t________ C-y p-v-n-n / p-v-n-a y- r-z-t- t-y-u-y-? ----------------------------------------- Chy povynen / povynna ya rizaty tsybulyu?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? Чи ----иш ---ри----а ц------во--д-? Ч_ с_____ т_ р___ н_ ц__ с_________ Ч- с-а-и- т- р-б- н- ц-й с-о-о-о-і- ----------------------------------- Чи смажиш ти рибу на цій сковороді? 0
C---pov-ne- /-p----n------i-----tsybul-u? C__ p______ / p______ y_ r_____ t________ C-y p-v-n-n / p-v-n-a y- r-z-t- t-y-u-y-? ----------------------------------------- Chy povynen / povynna ya rizaty tsybulyu?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? Чи -ід--а--єш т- -в--і -а---ші-ці? Ч_ п_________ т_ о____ н_ р_______ Ч- п-д-м-ж-є- т- о-о-і н- р-ш-т-і- ---------------------------------- Чи підсмажуєш ти овочі на решітці? 0
C-- p-v-n-- - -ovy---------ys--t- --rto--y-? C__ p______ / p______ y_ c_______ k_________ C-y p-v-n-n / p-v-n-a y- c-y-t-t- k-r-o-l-u- -------------------------------------------- Chy povynen / povynna ya chystyty kartoplyu?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. Я н-к--в-ю --і-. Я н_______ с____ Я н-к-и-а- с-і-. ---------------- Я накриваю стіл. 0
Ch--p-v-nen /-------a ya-c-y--yt- kart-p---? C__ p______ / p______ y_ c_______ k_________ C-y p-v-n-n / p-v-n-a y- c-y-t-t- k-r-o-l-u- -------------------------------------------- Chy povynen / povynna ya chystyty kartoplyu?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. О-ь---ж-,---дел---- ---к-. О__ н____ в______ і л_____ О-ь н-ж-, в-д-л-и і л-ж-и- -------------------------- Ось ножі, виделки і ложки. 0
Ch--povy-en-- p--y--a -- --y--yt--k--to--y-? C__ p______ / p______ y_ c_______ k_________ C-y p-v-n-n / p-v-n-a y- c-y-t-t- k-r-o-l-u- -------------------------------------------- Chy povynen / povynna ya chystyty kartoplyu?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. Ос- ск--н-и,-т-рі-ки і-с--ве-ки. О__ с_______ т______ і с________ О-ь с-л-н-и- т-р-л-и і с-р-е-к-. -------------------------------- Ось склянки, тарілки і серветки. 0
C-- --vyn-- / ---yn-a-y- -yty s-lat? C__ p______ / p______ y_ m___ s_____ C-y p-v-n-n / p-v-n-a y- m-t- s-l-t- ------------------------------------ Chy povynen / povynna ya myty salat?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.