ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   sr У кухињи

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [деветнаест]

19 [devetnaest]

У кухињи

U kuhinji

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? Има- ли-н--- --х-њ-? И___ л_ н___ к______ И-а- л- н-в- к-х-њ-? -------------------- Имаш ли нову кухињу? 0
U k-hinji U k______ U k-h-n-i --------- U kuhinji
ಇಂದು ನೀನು ಏನು ಅಡಿಗೆ ಮಾಡುತ್ತೀಯ? Шт- --ш д--а- кува-и? Ш__ ћ__ д____ к______ Ш-а ћ-ш д-н-с к-в-т-? --------------------- Шта ћеш данас кувати? 0
U --hi--i U k______ U k-h-n-i --------- U kuhinji
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? Ку-аш -и-на------у-или----г-с? К____ л_ н_ с_____ и__ н_ г___ К-в-ш л- н- с-р-ј- и-и н- г-с- ------------------------------ Куваш ли на струју или на гас? 0
I-aš-li no---k-hin--? I___ l_ n___ k_______ I-a- l- n-v- k-h-n-u- --------------------- Imaš li novu kuhinju?
ನಾನು ಈರುಳ್ಳಿಯನ್ನು ಕತ್ತರಿಸಲೆ? Т------л--изрез-ти--ук? Т_____ л_ и_______ л___ Т-е-а- л- и-р-з-т- л-к- ----------------------- Требам ли изрезати лук? 0
Imaš l- -o---ku---j-? I___ l_ n___ k_______ I-a- l- n-v- k-h-n-u- --------------------- Imaš li novu kuhinju?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? Т--ба--л- -гу-ит--кромпир? Т_____ л_ о______ к_______ Т-е-а- л- о-у-и-и к-о-п-р- -------------------------- Требам ли огулити кромпир? 0
Imaš--i -ov- ku-i-ju? I___ l_ n___ k_______ I-a- l- n-v- k-h-n-u- --------------------- Imaš li novu kuhinju?
ನಾನು ಸೊಪ್ಪನ್ನು ತೊಳೆಯಲೆ? Тр--а---- ---а---с--ат-? Т_____ л_ о_____ с______ Т-е-а- л- о-р-т- с-л-т-? ------------------------ Требам ли опрати салату? 0
Š-a ---š --nas-kuvati? Š__ ć__ d____ k______ Š-a c-e- d-n-s k-v-t-? ---------------------- Šta ćeš danas kuvati?
ಲೋಟಗಳು ಎಲ್ಲಿವೆ? Гд- с- --ше? Г__ с_ ч____ Г-е с- ч-ш-? ------------ Где су чаше? 0
Št--c--š---na- -uvati? Š__ ć__ d____ k______ Š-a c-e- d-n-s k-v-t-? ---------------------- Šta ćeš danas kuvati?
ಪಾತ್ರೆಗಳು ಎಲ್ಲಿವೆ? Г-е-ј----с-ђе? Г__ ј_ п______ Г-е ј- п-с-ђ-? -------------- Где је посуђе? 0
Š-a ---š--a--------t-? Š__ ć__ d____ k______ Š-a c-e- d-n-s k-v-t-? ---------------------- Šta ćeš danas kuvati?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? Г----е п--бор-з- -ело? Г__ ј_ п_____ з_ ј____ Г-е ј- п-и-о- з- ј-л-? ---------------------- Где је прибор за јело? 0
K--aš-li--a-st-----il---a gas? K____ l_ n_ s_____ i__ n_ g___ K-v-š l- n- s-r-j- i-i n- g-s- ------------------------------ Kuvaš li na struju ili na gas?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? И--- л---тв-ра- -а -он---в-? И___ л_ о______ з_ к________ И-а- л- о-в-р-ч з- к-н-е-в-? ---------------------------- Имаш ли отварач за конзерве? 0
K---š----n--s-ruj- -----a g--? K____ l_ n_ s_____ i__ n_ g___ K-v-š l- n- s-r-j- i-i n- g-s- ------------------------------ Kuvaš li na struju ili na gas?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? Им----и от-а--ч--- фл-ш-? И___ л_ о______ з_ ф_____ И-а- л- о-в-р-ч з- ф-а-е- ------------------------- Имаш ли отварач за флаше? 0
K-va- l--na-s-r--u-i----a ga-? K____ l_ n_ s_____ i__ n_ g___ K-v-š l- n- s-r-j- i-i n- g-s- ------------------------------ Kuvaš li na struju ili na gas?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? И-а-----в-ди-еп? И___ л_ в_______ И-а- л- в-д-ч-п- ---------------- Имаш ли вадичеп? 0
T----m-li-i-rez-t- ---? T_____ l_ i_______ l___ T-e-a- l- i-r-z-t- l-k- ----------------------- Trebam li izrezati luk?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? К---ш -и -упу - о----лонц-? К____ л_ с___ у о___ л_____ К-в-ш л- с-п- у о-о- л-н-у- --------------------------- Куваш ли супу у овом лонцу? 0
T-eb-m li iz-eza-i---k? T_____ l_ i_______ l___ T-e-a- l- i-r-z-t- l-k- ----------------------- Trebam li izrezati luk?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? П--и- -и-риб--- --ој--ави? П____ л_ р___ у о___ т____ П-ж-ш л- р-б- у о-о- т-в-? -------------------------- Пржиш ли рибу у овој тави? 0
T-eba- li --r-za-- --k? T_____ l_ i_______ l___ T-e-a- l- i-r-z-t- l-k- ----------------------- Trebam li izrezati luk?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? Рош--љ-ш-л-----рће--а-о--м рошт---? Р_______ л_ п_____ н_ о___ р_______ Р-ш-и-а- л- п-в-ћ- н- о-о- р-ш-и-у- ----------------------------------- Роштиљаш ли поврће на овом роштиљу? 0
Tr-b-- li--g--i-i-kro----? T_____ l_ o______ k_______ T-e-a- l- o-u-i-i k-o-p-r- -------------------------- Trebam li oguliti krompir?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. Ј---ос---љам с-о. Ј_ п________ с___ Ј- п-с-а-љ-м с-о- ----------------- Ја постављам сто. 0
Tr-ba--l--oguli-- k--m--r? T_____ l_ o______ k_______ T-e-a- l- o-u-i-i k-o-p-r- -------------------------- Trebam li oguliti krompir?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. О-д- су -о---и, --љу------к-ши-е. О___ с_ н______ в______ и к______ О-д- с- н-ж-в-, в-љ-ш-е и к-ш-к-. --------------------------------- Овде су ножеви, виљушке и кашике. 0
Tr--a--l- ---l--- -----i-? T_____ l_ o______ k_______ T-e-a- l- o-u-i-i k-o-p-r- -------------------------- Trebam li oguliti krompir?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. Овд- су ч-ше,--а---- -----в--е. О___ с_ ч____ т_____ и с_______ О-д- с- ч-ш-, т-њ-р- и с-л-е-е- ------------------------------- Овде су чаше, тањири и салвете. 0
Tr---- l--opra-- sala--? T_____ l_ o_____ s______ T-e-a- l- o-r-t- s-l-t-? ------------------------ Trebam li oprati salatu?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.