ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   sr У зоолошком врту

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [четрдесет и три]

43 [četrdeset i tri]

У зоолошком врту

U zoološkom vrtu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. Т-м- -----ол--ки ---. Т___ ј_ з_______ в___ Т-м- ј- з-о-о-к- в-т- --------------------- Тамо је зоолошки врт. 0
U -oo--ško- v-tu U z________ v___ U z-o-o-k-m v-t- ---------------- U zoološkom vrtu
ಜಿರಾಫೆಗಳು ಅಲ್ಲಿವೆ. Тамо--у---ра-е. Т___ с_ ж______ Т-м- с- ж-р-ф-. --------------- Тамо су жирафе. 0
U -o----k-m v-tu U z________ v___ U z-o-o-k-m v-t- ---------------- U zoološkom vrtu
ಕರಡಿಗಳು ಎಲ್ಲಿವೆ? Г-е-су--е-в--и? Г__ с_ м_______ Г-е с- м-д-е-и- --------------- Где су медведи? 0
Tam- ---z----š-i ---. T___ j_ z_______ v___ T-m- j- z-o-o-k- v-t- --------------------- Tamo je zoološki vrt.
ಆನೆಗಳು ಎಲ್ಲಿವೆ? Г-- -у-с-он---? Г__ с_ с_______ Г-е с- с-о-о-и- --------------- Где су слонови? 0
T--o -e--o-l-ški v-t. T___ j_ z_______ v___ T-m- j- z-o-o-k- v-t- --------------------- Tamo je zoološki vrt.
ಹಾವುಗಳು ಎಲ್ಲಿವೆ? Г-- ---зм-је? Г__ с_ з_____ Г-е с- з-и-е- ------------- Где су змије? 0
Tam---e---ološ-i--r-. T___ j_ z_______ v___ T-m- j- z-o-o-k- v-t- --------------------- Tamo je zoološki vrt.
ಸಿಂಹಗಳು ಎಲ್ಲಿವೆ? Г-е--у-л-----? Г__ с_ л______ Г-е с- л-в-в-? -------------- Где су лавови? 0
Ta---s--žir-f-. T___ s_ ž______ T-m- s- ž-r-f-. --------------- Tamo su žirafe.
ನನ್ನ ಬಳಿ ಒಂದು ಕ್ಯಾಮೆರಾ ಇದೆ. Имам -отоа-----. И___ ф__________ И-а- ф-т-а-а-а-. ---------------- Имам фотоапарат. 0
T--o s- -iraf-. T___ s_ ž______ T-m- s- ž-r-f-. --------------- Tamo su žirafe.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. И-а---и--с-у--ам-р-. И___ ф______ к______ И-а- ф-л-с-у к-м-р-. -------------------- Имам филмску камеру. 0
Tam- -u ž-r-fe. T___ s_ ž______ T-m- s- ž-r-f-. --------------- Tamo su žirafe.
ಬ್ಯಾಟರಿ ಎಲ್ಲಿ ಸಿಗುತ್ತದೆ? Г------б-т-р-ја? Г__ ј_ б________ Г-е ј- б-т-р-ј-? ---------------- Где је батерија? 0
Gd--s- -ed-ed-? G__ s_ m_______ G-e s- m-d-e-i- --------------- Gde su medvedi?
ಪೆಂಗ್ವಿನ್ ಗಳು ಎಲ್ಲಿವೆ? Гд--су ---гви--? Г__ с_ п________ Г-е с- п-н-в-н-? ---------------- Где су пингвини? 0
Gd- su med-e-i? G__ s_ m_______ G-e s- m-d-e-i- --------------- Gde su medvedi?
ಕ್ಯಾಂಗರುಗಳು ಎಲ್ಲಿವೆ? Г----- -ен-ури? Г__ с_ к_______ Г-е с- к-н-у-и- --------------- Где су кенгури? 0
G-e--u med----? G__ s_ m_______ G-e s- m-d-e-i- --------------- Gde su medvedi?
ಘೇಂಡಾಮೃಗಗಳು ಎಲ್ಲಿವೆ? Г----у--о--рози? Г__ с_ н________ Г-е с- н-с-р-з-? ---------------- Где су носорози? 0
Gd--su ---no--? G__ s_ s_______ G-e s- s-o-o-i- --------------- Gde su slonovi?
ಇಲ್ಲಿ ಶೌಚಾಲಯ ಎಲ್ಲಿದೆ? Г-е-је-т-а--т? Г__ ј_ т______ Г-е ј- т-а-е-? -------------- Где је тоалет? 0
Gd- su-slon--i? G__ s_ s_______ G-e s- s-o-o-i- --------------- Gde su slonovi?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. Там---е --фи-. Т___ ј_ к_____ Т-м- ј- к-ф-ћ- -------------- Тамо је кафић. 0
G-- -u---onovi? G__ s_ s_______ G-e s- s-o-o-i- --------------- Gde su slonovi?
ಅಲ್ಲಿ ಒಂದು ಹೋಟೇಲ್ ಇದೆ. Т--о-је -е--о-ан. Т___ ј_ р________ Т-м- ј- р-с-о-а-. ----------------- Тамо је ресторан. 0
G---s- z----? G__ s_ z_____ G-e s- z-i-e- ------------- Gde su zmije?
ಒಂಟೆಗಳು ಎಲ್ಲಿವೆ? Г-е-су ----л-? Г__ с_ к______ Г-е с- к-м-л-? -------------- Где су камиле? 0
G-e-s- -m-j-? G__ s_ z_____ G-e s- z-i-e- ------------- Gde su zmije?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? Где -------л--- зеб-е? Г__ с_ г_____ и з_____ Г-е с- г-р-л- и з-б-е- ---------------------- Где су гориле и зебре? 0
Gde su--mi-e? G__ s_ z_____ G-e s- z-i-e- ------------- Gde su zmije?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? Гд--с--тигр--и --к--код-ли? Г__ с_ т______ и к_________ Г-е с- т-г-о-и и к-о-о-и-и- --------------------------- Где су тигрови и крокодили? 0
Gde -----vov-? G__ s_ l______ G-e s- l-v-v-? -------------- Gde su lavovi?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.