Ја -ме-ох------ себи ---ну------ну.
Ј_ с_____ у____ с___ ј____ п_______
Ј- с-е-о- у-е-и с-б- ј-д-у п-а-и-у-
-----------------------------------
Ја смедох узети себи једну пралину. 0 M-ja deca--e--ted-š----́- --še--j-.M___ d___ n_ h______ i__ u š______M-j- d-c- n- h-e-o-e i-́- u š-t-j-.-----------------------------------Moja deca ne htedoše ići u šetnju.
С-е----и-ти--ушит--- -ви-ну?
С____ л_ т_ п_____ у а______
С-е-е л- т- п-ш-т- у а-и-н-?
----------------------------
Смеде ли ти пушити у авиону? 0 M--- -e-a-ne----d-š- ić--u-še-n-u.M___ d___ n_ h______ i__ u š______M-j- d-c- n- h-e-o-e i-́- u š-t-j-.-----------------------------------Moja deca ne htedoše ići u šetnju.
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ?
Сме-- ли -- повес-и --а-у-х-т--?
С____ л_ т_ п______ п__ у х_____
С-е-е л- т- п-в-с-и п-а у х-т-л-
--------------------------------
Смеде ли ти повести пса у хотел? 0 Oni -e-ht-doše-p-s-re-----s-bu.O__ n_ h______ p_________ s____O-i n- h-e-o-e p-s-r-m-t- s-b-.-------------------------------Oni ne htedoše pospremiti sobu.
ಇನ್ನಷ್ಟು ಭಾಷೆಗಳು
ಧ್ವಜದ ಮೇಲೆ ಕ್ಲಿಕ್ ಮಾಡಿ!
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ?
ಕಲಿಯುವುದು ಯಾವಾಗಲೂ ಸುಲಭವಲ್ಲ.
ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ.
ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ.
ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ.
ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು
ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ.
ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ.
ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ.
ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ.
ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ.
ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ.
ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ.
ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ.
ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು.
ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ.
ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ.
ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ.
ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು.
ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು.
ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು.
ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು.
ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು.
ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು.
ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು.
ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು.
ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು.
ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ.
ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.