ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   ta வினைச்சொல்லின் பாங்கியல் சார்ந்த இறந்த காலம் 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [எண்பத்து எட்டு]

88 [Eṇpattu eṭṭu]

வினைச்சொல்லின் பாங்கியல் சார்ந்த இறந்த காலம் 2

viṉaiccolliṉ pāṅkiyal cārnta iṟanta kālam 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. என் மக-்--ொ----யுடன----ளை--ட--ிர--்பவ-ல்-ை. எ_ ம__ பொ_____ வி___ வி_______ எ-் ம-ன- ப-ம-ம-ய-ட-் வ-ள-ய-ட வ-ர-ம-ப-ி-்-ை- ------------------------------------------- என் மகன் பொம்மையுடன் விளையாட விரும்பவில்லை. 0
vi--i--oll-ṉ--ā-ki--- c-rn-- i-anta --lam-2 v___________ p_______ c_____ i_____ k____ 2 v-ṉ-i-c-l-i- p-ṅ-i-a- c-r-t- i-a-t- k-l-m 2 ------------------------------------------- viṉaiccolliṉ pāṅkiyal cārnta iṟanta kālam 2
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. எ-- மக-் -ா--பந்-ு-வ--ை-ாட விர--்பவி---ை. எ_ ம__ கா____ வி___ வி_______ எ-் ம-ள- க-ல-ப-்-ு வ-ள-ய-ட வ-ர-ம-ப-ி-்-ை- ----------------------------------------- என் மகள் கால்பந்து விளையாட விரும்பவில்லை. 0
v-ṉa-c--lli- p-ṅ-iy-l--ā--t- iṟ-n-- k---m-2 v___________ p_______ c_____ i_____ k____ 2 v-ṉ-i-c-l-i- p-ṅ-i-a- c-r-t- i-a-t- k-l-m 2 ------------------------------------------- viṉaiccolliṉ pāṅkiyal cārnta iṟanta kālam 2
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. எ-் ---வ- --்-ுட---ச-ு-ங-க-்---ள--ா- விர-ம்பவ--்--. எ_ ம__ எ____ ச_____ வி___ வி_______ எ-் ம-ை-ி எ-்-ு-ன- ச-ு-ங-க-் வ-ள-ய-ட வ-ர-ம-ப-ி-்-ை- --------------------------------------------------- என் மனைவி என்னுடன் சதுரங்கம் விளையாட விரும்பவில்லை. 0
eṉ -a-a- -om'ma-----ṉ--i--i-āṭ---i-um--vi---i. e_ m____ p___________ v________ v_____________ e- m-k-ṉ p-m-m-i-u-a- v-ḷ-i-ā-a v-r-m-a-i-l-i- ---------------------------------------------- eṉ makaṉ pom'maiyuṭaṉ viḷaiyāṭa virumpavillai.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. என் கு-ந-த-கள்--டைப்ப-ிற்-ி--ெ--- -ி--ம-ப-ி-்லை. எ_ கு_____ ந______ செ__ வி_______ எ-் க-ழ-்-ை-ள- ந-ை-்-ய-ற-ச- ச-ய-ய வ-ர-ம-ப-ி-்-ை- ------------------------------------------------ என் குழந்தைகள் நடைப்பயிற்சி செய்ய விரும்பவில்லை. 0
Eṉ-maka---ālpa--u v--aiyā-- -ir-mpa-i----. E_ m____ k_______ v________ v_____________ E- m-k-ḷ k-l-a-t- v-ḷ-i-ā-a v-r-m-a-i-l-i- ------------------------------------------ Eṉ makaḷ kālpantu viḷaiyāṭa virumpavillai.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. அ-ர-கள-----ய--ச-த்-ம்--ெ-்----ர--்பவ---லை. அ____ அ__ சு___ செ__ வி_______ அ-ர-க-் அ-ை-ை ச-த-த-் ச-ய-ய வ-ர-ம-ப-ி-்-ை- ------------------------------------------ அவர்கள் அறையை சுத்தம் செய்ய விரும்பவில்லை. 0
E----ka--kāl--n-u------yā-a--i-u-pavi--a-. E_ m____ k_______ v________ v_____________ E- m-k-ḷ k-l-a-t- v-ḷ-i-ā-a v-r-m-a-i-l-i- ------------------------------------------ Eṉ makaḷ kālpantu viḷaiyāṭa virumpavillai.
ಅವರು ಮಲಗಲು ಇಷ್ಟಪಡಲಿಲ್ಲ. அ----ளு-்க- -ூ------போ-த-்-- வ-ருப்-ம--்-ை. அ______ தூ___ போ____ வி_______ அ-ர-க-ு-்-ு த-ங-க-் ப-வ-ற-க- வ-ர-ப-ப-ி-்-ை- ------------------------------------------- அவர்களுக்கு தூங்கப் போவதற்கு விருப்பமில்லை. 0
E- m-ka- -ā---n-u----ai---a----ump-v---ai. E_ m____ k_______ v________ v_____________ E- m-k-ḷ k-l-a-t- v-ḷ-i-ā-a v-r-m-a-i-l-i- ------------------------------------------ Eṉ makaḷ kālpantu viḷaiyāṭa virumpavillai.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. அவ--க்கு -ஸ்க--ீம- சாப--ி-----மத- இரு--கவி----. அ____ ஐ____ சா___ அ___ இ_______ அ-ன-க-க- ஐ-்-ி-ீ-் ச-ப-ப-ட அ-ு-த- இ-ு-்-வ-ல-ல-. ----------------------------------------------- அவனுக்கு ஐஸ்கிரீம் சாப்பிட அனுமதி இருக்கவில்லை. 0
E---a--i-- eṉ---a--cat--aṅka----ḷai-āṭa-v--umpav----i. E_ m______ e______ c_________ v________ v_____________ E- m-ṉ-i-i e-ṉ-ṭ-ṉ c-t-r-ṅ-a- v-ḷ-i-ā-a v-r-m-a-i-l-i- ------------------------------------------------------ Eṉ maṉaivi eṉṉuṭaṉ caturaṅkam viḷaiyāṭa virumpavillai.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. அ-னுக--ு-ச-க--ே----ா--பிட அ-ு-தி-இர--்கவ-ல---. அ____ சா___ சா___ அ___ இ_______ அ-ன-க-க- ச-க-ல-ட- ச-ப-ப-ட அ-ு-த- இ-ு-்-வ-ல-ல-. ---------------------------------------------- அவனுக்கு சாக்லேட் சாப்பிட அனுமதி இருக்கவில்லை. 0
E- ma---v-----u--ṉ---tur--kam--i-aiyāṭa-v-r--pav-l---. E_ m______ e______ c_________ v________ v_____________ E- m-ṉ-i-i e-ṉ-ṭ-ṉ c-t-r-ṅ-a- v-ḷ-i-ā-a v-r-m-a-i-l-i- ------------------------------------------------------ Eṉ maṉaivi eṉṉuṭaṉ caturaṅkam viḷaiyāṭa virumpavillai.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. அவ-ுக-------ப-பு--ாப-ப-ட அ-ுமதி ------வ----ை. அ____ இ___ சா___ அ___ இ_______ அ-ன-க-க- இ-ி-்-ு ச-ப-ப-ட அ-ு-த- இ-ு-்-வ-ல-ல-. --------------------------------------------- அவனுக்கு இனிப்பு சாப்பிட அனுமதி இருக்கவில்லை. 0
E--ma---v--e-ṉuṭaṉ -----a---m -iḷa---ṭ- -i-u------l-i. E_ m______ e______ c_________ v________ v_____________ E- m-ṉ-i-i e-ṉ-ṭ-ṉ c-t-r-ṅ-a- v-ḷ-i-ā-a v-r-m-a-i-l-i- ------------------------------------------------------ Eṉ maṉaivi eṉṉuṭaṉ caturaṅkam viḷaiyāṭa virumpavillai.
ನಾನು ಏನನ್ನಾದರು ಆಶಿಸಬಹುದಾಗಿತ್ತು. எனக்-ு என- -ிரு-்பத--- -ெரி-ி--க---ும-ி-கிட---த-ு. எ___ எ_ வி_____ தெ____ அ___ கி_____ எ-க-க- எ-் வ-ர-ப-ப-்-ை த-ர-வ-க-க அ-ு-த- க-ட-த-த-ு- -------------------------------------------------- எனக்கு என் விருப்பத்தை தெரிவிக்க அனுமதி கிடைத்தது. 0
E----ḻan-a--a--n-----pa---ci ------v--umpa--llai. E_ k__________ n____________ c____ v_____________ E- k-ḻ-n-a-k-ḷ n-ṭ-i-p-y-ṟ-i c-y-a v-r-m-a-i-l-i- ------------------------------------------------- Eṉ kuḻantaikaḷ naṭaippayiṟci ceyya virumpavillai.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. எனக-----னக--ாக ஓ-் உ-- ----க--ன---ி --டைத----. எ___ எ____ ஓ_ உ_ வா__ அ___ கி_____ எ-க-க- எ-க-க-க ஓ-் உ-ை வ-ங-க அ-ு-த- க-ட-த-த-ு- ---------------------------------------------- எனக்கு எனக்காக ஓர் உடை வாங்க அனுமதி கிடைத்தது. 0
Eṉ -uḻanta---ḷ naṭ----ay---i-ceyya----um-a-il---. E_ k__________ n____________ c____ v_____________ E- k-ḻ-n-a-k-ḷ n-ṭ-i-p-y-ṟ-i c-y-a v-r-m-a-i-l-i- ------------------------------------------------- Eṉ kuḻantaikaḷ naṭaippayiṟci ceyya virumpavillai.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. எனக்கு ------க்-ே-் எட-த்த-க--ொ--- அன-ம-ி-கி-ைத்தத-. எ___ ஒ_ சா___ எ_______ அ___ கி_____ எ-க-க- ஒ-ு ச-க-ல-ட- எ-ு-்-ு-்-ொ-்- அ-ு-த- க-ட-த-த-ு- ---------------------------------------------------- எனக்கு ஒரு சாக்லேட் எடுத்துக்கொள்ள அனுமதி கிடைத்தது. 0
E- ku-a-taikaḷ n-ṭ-----y-ṟ-- ---ya -ir---av---a-. E_ k__________ n____________ c____ v_____________ E- k-ḻ-n-a-k-ḷ n-ṭ-i-p-y-ṟ-i c-y-a v-r-m-a-i-l-i- ------------------------------------------------- Eṉ kuḻantaikaḷ naṭaippayiṟci ceyya virumpavillai.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? உ-்ன--விமா-த-த--்-புகை-ப-ட---க -ன--தித்தா-்க--? உ__ வி_____ பு_ பி___ அ_________ உ-்-ை வ-ம-ன-்-ி-் ப-க- ப-ட-க-க அ-ு-த-த-த-ர-க-ா- ----------------------------------------------- உன்னை விமானத்தில் புகை பிடிக்க அனுமதித்தார்களா? 0
Av-rka--a-a--a------am--e--a v-r----vil--i. A______ a______ c_____ c____ v_____________ A-a-k-ḷ a-a-y-i c-t-a- c-y-a v-r-m-a-i-l-i- ------------------------------------------- Avarkaḷ aṟaiyai cuttam ceyya virumpavillai.
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? உன-னை -ருத்த-வ மன-யி-்----ர் க--ிக்- -னு-----தா-்க-ா? உ__ ம____ ம___ பி__ கு___ அ_________ உ-்-ை ம-ு-்-ு- ம-ை-ி-் ப-ய-் க-ட-க-க அ-ு-த-த-த-ர-க-ா- ----------------------------------------------------- உன்னை மருத்துவ மனையில் பியர் குடிக்க அனுமதித்தார்களா? 0
Ava-kaḷ --ai--- cu---- cey---virum-a-i-l--. A______ a______ c_____ c____ v_____________ A-a-k-ḷ a-a-y-i c-t-a- c-y-a v-r-m-a-i-l-i- ------------------------------------------- Avarkaḷ aṟaiyai cuttam ceyya virumpavillai.
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? உ-்------்-ல் உ--ள- நா---் -ொண்டு -ெல-ல---ு--ி--த---க-ா? உ__ ஹோ___ உ__ நா__ கொ__ செ__ அ_________ உ-்-ை ஹ-ட-ட-் உ-்-ே ந-ய-க- க-ண-ட- ச-ல-ல அ-ு-த-த-த-ர-க-ா- -------------------------------------------------------- உன்னை ஹோட்டல் உள்ளே நாயைக் கொண்டு செல்ல அனுமதித்தார்களா? 0
Ava---- a-ai--i c-t--- c--y--vi-u-pa-i--a-. A______ a______ c_____ c____ v_____________ A-a-k-ḷ a-a-y-i c-t-a- c-y-a v-r-m-a-i-l-i- ------------------------------------------- Avarkaḷ aṟaiyai cuttam ceyya virumpavillai.
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. வ--ும-றைய-ல்--ு-ந-த-க-்-த--த-ா- வ---ய--தங-க அன-மதி-க-----த-ு. வி_____ கு_____ தா____ வெ__ த__ அ___ கி_____ வ-ட-ம-ற-ய-ல- க-ழ-்-ை-ள- த-ம-ம-க வ-ள-ய- த-்- அ-ு-த- க-ட-த-த-ு- ------------------------------------------------------------- விடுமுறையில் குழந்தைகள் தாமதமாக வெளியே தங்க அனுமதி கிடைத்தது. 0
Ava-kaḷ-k-- tū-kap ---a---ku-vir--pamil-a-. A__________ t_____ p________ v_____________ A-a-k-ḷ-k-u t-ṅ-a- p-v-t-ṟ-u v-r-p-a-i-l-i- ------------------------------------------- Avarkaḷukku tūṅkap pōvataṟku viruppamillai.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. அவர-கள-க்-----குந---- ம--்ற---ி-- விள--ா--அ--ம-------த----. அ______ வெ____ மு_____ வி___ அ___ கி_____ அ-ர-க-ு-்-ு வ-க-ந-ர-் ம-ற-ற-்-ி-் வ-ள-ய-ட அ-ு-த- க-ட-த-த-ு- ----------------------------------------------------------- அவர்களுக்கு வெகுநேரம் முற்றத்தில் விளையாட அனுமதி கிடைத்தது. 0
Av-r-a-uk---t-ṅ----p-----ṟku --ru-pami-lai. A__________ t_____ p________ v_____________ A-a-k-ḷ-k-u t-ṅ-a- p-v-t-ṟ-u v-r-p-a-i-l-i- ------------------------------------------- Avarkaḷukku tūṅkap pōvataṟku viruppamillai.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. அவர்களுக்-ு ----ந--ம்--ி-ி-்து-்------ிரு--க அ-ும-ி-கி-ை-்தது. அ______ வெ____ வி____ கொ_____ அ___ கி_____ அ-ர-க-ு-்-ு வ-க-ந-ர-் வ-ழ-த-த-க- க-ண-ட-ர-க-க அ-ு-த- க-ட-த-த-ு- -------------------------------------------------------------- அவர்களுக்கு வெகுநேரம் விழித்துக் கொண்டிருக்க அனுமதி கிடைத்தது. 0
Avark---k-- -----p p-v---ṟ-- --r-pp-m--l-i. A__________ t_____ p________ v_____________ A-a-k-ḷ-k-u t-ṅ-a- p-v-t-ṟ-u v-r-p-a-i-l-i- ------------------------------------------- Avarkaḷukku tūṅkap pōvataṟku viruppamillai.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.