ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   ta இணைப்புச் சொற்கள் 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [தொண்ணூற்று ஆறு]

96 [Toṇṇūṟṟu āṟu]

இணைப்புச் சொற்கள் 3

iṇaippuc coṟkaḷ 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. அலா-ம- அ--த்-வ---- ந--் எழு-்-- -ிட-----ன-. அ___ அ______ நா_ எ___ வி_____ அ-ா-ம- அ-ி-்-வ-ட-் ந-ன- எ-ு-்-ு வ-ட-க-ற-ன-. ------------------------------------------- அலாரம் அடித்தவுடன் நான் எழுந்து விடுகிறேன். 0
iṇ---p-- c-ṟ-aḷ 3 i_______ c_____ 3 i-a-p-u- c-ṟ-a- 3 ----------------- iṇaippuc coṟkaḷ 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. படி--க வேண்-ும் -ன-- உ--ே-ே-நா-்--------ைந-------ு-ிறேன். ப___ வே___ எ__ உ___ நா_ க______ வி_____ ப-ி-்- வ-ண-ட-ம- எ-்- உ-ன-ய- ந-ன- க-ை-்-ட-ந-த- வ-ட-க-ற-ன-. --------------------------------------------------------- படிக்க வேண்டும் என்ற உடனேயே நான் களைப்படைந்து விடுகிறேன். 0
i-ai-puc---ṟ-aḷ 3 i_______ c_____ 3 i-a-p-u- c-ṟ-a- 3 ----------------- iṇaippuc coṟkaḷ 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. எ---கு அறுபத---யதா--ு--்--ா-்---லை --ய்-த--ந---த----வ--ுவேன-. எ___ அ___ வ______ நா_ வே_ செ___ நி___ வி____ எ-க-க- அ-ு-த- வ-த-ன-ு-ன- ந-ன- வ-ல- ச-ய-வ-ை ந-ற-த-த- வ-ட-வ-ன-. ------------------------------------------------------------- எனக்கு அறுபது வயதானவுடன் நான் வேலை செய்வதை நிறுத்தி விடுவேன். 0
a-ā-am-a--t---uṭ-ṉ-nā- ---n-u ---u-i---. a_____ a__________ n__ e_____ v_________ a-ā-a- a-i-t-v-ṭ-ṉ n-ṉ e-u-t- v-ṭ-k-ṟ-ṉ- ---------------------------------------- alāram aṭittavuṭaṉ nāṉ eḻuntu viṭukiṟēṉ.
ಯಾವಾಗ ಫೋನ್ ಮಾಡುತ್ತೀರಾ? நீ-்கள- ---பொழு----ப-ன்-செய---ர்க-்? நீ___ எ____ ஃ__ செ______ ந-ங-க-் எ-்-ொ-ு-ு ஃ-ோ-் ச-ய-வ-ர-க-்- ------------------------------------ நீங்கள் எப்பொழுது ஃபோன் செய்வீர்கள்? 0
alār-m-a-----vu-aṉ--ā- ----tu-v-ṭ--i-ēṉ. a_____ a__________ n__ e_____ v_________ a-ā-a- a-i-t-v-ṭ-ṉ n-ṉ e-u-t- v-ṭ-k-ṟ-ṉ- ---------------------------------------- alāram aṭittavuṭaṉ nāṉ eḻuntu viṭukiṟēṉ.
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ஒ-ு ந-மி----யம்-க-------ு-ன-. ஒ_ நி__ ச___ கி_______ ஒ-ு ந-ம-ட ச-ய-் க-ட-த-த-ு-ன-. ----------------------------- ஒரு நிமிட சமயம் கிடைத்தவுடன். 0
al-r-m aṭ-tt-vuṭaṉ --ṉ e-un-u-viṭ-k-ṟē-. a_____ a__________ n__ e_____ v_________ a-ā-a- a-i-t-v-ṭ-ṉ n-ṉ e-u-t- v-ṭ-k-ṟ-ṉ- ---------------------------------------- alāram aṭittavuṭaṉ nāṉ eḻuntu viṭukiṟēṉ.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ சிறித- -மயம் --ட-த்--ுட-்---ன---போன்-ச---வ---. சி__ ச___ கி______ அ__ ஃ__ செ____ ச-ற-த- ச-ய-் க-ட-த-த-ு-ன- அ-ன- ஃ-ோ-் ச-ய-வ-ன-. ---------------------------------------------- சிறிது சமயம் கிடைத்தவுடன் அவன் ஃபோன் செய்வான். 0
Pa--kka-v-ṇ-u- -ṉṟ----aṉē-ē-nā- k----p---ai-tu-----ki--ṉ. P______ v_____ e___ u______ n__ k_____________ v_________ P-ṭ-k-a v-ṇ-u- e-ṟ- u-a-ē-ē n-ṉ k-ḷ-i-p-ṭ-i-t- v-ṭ-k-ṟ-ṉ- --------------------------------------------------------- Paṭikka vēṇṭum eṉṟa uṭaṉēyē nāṉ kaḷaippaṭaintu viṭukiṟēṉ.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ந-ங-ள்-எ-்---- நாட்-ள்-வ-ல- செ-்-------? நீ___ எ____ நா___ வே_ செ______ ந-ங-ள- எ-்-ள-ு ந-ட-க-் வ-ல- ச-ய-வ-ர-க-்- ---------------------------------------- நீஙகள் எவ்வளவு நாட்கள் வேலை செய்வீர்கள்? 0
P-ṭi--a----ṭum e-ṟ- u-aṉ-yē-nāṉ --ḷa-ppa--intu viṭu----ṉ. P______ v_____ e___ u______ n__ k_____________ v_________ P-ṭ-k-a v-ṇ-u- e-ṟ- u-a-ē-ē n-ṉ k-ḷ-i-p-ṭ-i-t- v-ṭ-k-ṟ-ṉ- --------------------------------------------------------- Paṭikka vēṇṭum eṉṟa uṭaṉēyē nāṉ kaḷaippaṭaintu viṭukiṟēṉ.
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. எ---ால- மு-ிய-ம் வ-ை--ேலை----்வ---. எ___ மு___ வ_ வே_ செ____ எ-்-ா-் ம-ட-ய-ம- வ-ை வ-ல- ச-ய-வ-ன-. ----------------------------------- என்னால் முடியும் வரை வேலை செய்வேன். 0
P---kk- vēṇ--- eṉ---u-a-ē-----ṉ-kaḷaippaṭain----iṭ---ṟ--. P______ v_____ e___ u______ n__ k_____________ v_________ P-ṭ-k-a v-ṇ-u- e-ṟ- u-a-ē-ē n-ṉ k-ḷ-i-p-ṭ-i-t- v-ṭ-k-ṟ-ṉ- --------------------------------------------------------- Paṭikka vēṇṭum eṉṟa uṭaṉēyē nāṉ kaḷaippaṭaintu viṭukiṟēṉ.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ந--் ஆ------ய--க ---ள வர--வ-ல---ெ--வ-ன-. நா_ ஆ______ உ__ வ_ வே_ செ____ ந-ன- ஆ-ோ-்-ி-ம-க உ-்- வ-ை வ-ல- ச-ய-வ-ன-. ---------------------------------------- நான் ஆரோக்கியமாக உள்ள வரை வேலை செய்வேன். 0
Eṉakku --upat--va--tā--vuṭaṉ--āṉ-vē--i-cey-at-i ---u--i-v---v--. E_____ a______ v____________ n__ v____ c_______ n______ v_______ E-a-k- a-u-a-u v-y-t-ṉ-v-ṭ-ṉ n-ṉ v-l-i c-y-a-a- n-ṟ-t-i v-ṭ-v-ṉ- ---------------------------------------------------------------- Eṉakku aṟupatu vayatāṉavuṭaṉ nāṉ vēlai ceyvatai niṟutti viṭuvēṉ.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. அ-ன்---ல- ச-ய-வத-்கு-பதில் -டு-்கை-ில---டு--து---ொ--ட----ுக்-----். அ__ வே_ செ_____ ப__ ப_____ ப_______ இ______ அ-ன- வ-ல- ச-ய-வ-ற-க- ப-ி-் ப-ு-்-ை-ி-் ப-ு-்-ு-்-ொ-்-ு இ-ு-்-ி-ா-்- ------------------------------------------------------------------- அவன் வேலை செய்வதற்கு பதில் படுக்கையில் படுத்துக்கொண்டு இருக்கிறான். 0
E-akku aṟ--at- v--a--ṉ-vuṭ-- nā- v-lai ce-vat-i--i-u-t- v---vēṉ. E_____ a______ v____________ n__ v____ c_______ n______ v_______ E-a-k- a-u-a-u v-y-t-ṉ-v-ṭ-ṉ n-ṉ v-l-i c-y-a-a- n-ṟ-t-i v-ṭ-v-ṉ- ---------------------------------------------------------------- Eṉakku aṟupatu vayatāṉavuṭaṉ nāṉ vēlai ceyvatai niṟutti viṭuvēṉ.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. அவள---மை-்ப--்க----ில- ச--்-ித--ாள் வா--த-த-க-கொ-்-- இ-ுக்--றாள். அ__ ச______ ப__ செ_____ வா_______ இ______ அ-ள- ச-ை-்-த-்-ு ப-ி-் ச-ய-த-த-த-ள- வ-ச-த-த-க-க-ண-ட- இ-ு-்-ி-ா-்- ----------------------------------------------------------------- அவள் சமைப்பதற்கு பதில் செய்தித்தாள் வாசித்துக்கொண்டு இருக்கிறாள். 0
E--kk- -ṟ-p-t--vayatāṉa--ṭ---n-ṉ --la- c---ata- n--ut-i---ṭ---ṉ. E_____ a______ v____________ n__ v____ c_______ n______ v_______ E-a-k- a-u-a-u v-y-t-ṉ-v-ṭ-ṉ n-ṉ v-l-i c-y-a-a- n-ṟ-t-i v-ṭ-v-ṉ- ---------------------------------------------------------------- Eṉakku aṟupatu vayatāṉavuṭaṉ nāṉ vēlai ceyvatai niṟutti viṭuvēṉ.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. அ----வீட்-ி--கு--ோ------ --ில் ம-ுக-க---ில---ப---ல- --ு--கி--ன-. அ__ வீ____ போ____ ப__ ம_______ பா__ இ______ அ-ன- வ-ட-ட-ற-க- ப-வ-ற-க- ப-ி-் ம-ு-்-ட-ய-ல-/ ப-ர-ல- இ-ு-்-ி-ா-்- ---------------------------------------------------------------- அவன் வீட்டிற்கு போவதற்கு பதில் மதுக்கடையில்/ பாரில் இருக்கிறான். 0
Nī-ka--ep----t--ḥ-ōṉ-c-y---k--? N_____ e_______ ḥ___ c_________ N-ṅ-a- e-p-ḻ-t- ḥ-ō- c-y-ī-k-ḷ- ------------------------------- Nīṅkaḷ eppoḻutu ḥpōṉ ceyvīrkaḷ?
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. எ--்கு-் -ெ-ிந--வரை--அ-ன- இங--ு---ட-யி-ுக்க--ா--. எ____ தெ______ அ__ இ__ கு________ எ-க-க-த- த-ர-ந-த-ர-, அ-ன- இ-்-ு க-ட-ய-ர-க-க-ற-ன-. ------------------------------------------------- எனக்குத் தெரிந்தவரை, அவன் இங்கு குடியிருக்கிறான். 0
N-ṅkaḷ epp-ḻu----p-- -eyv-rk-ḷ? N_____ e_______ ḥ___ c_________ N-ṅ-a- e-p-ḻ-t- ḥ-ō- c-y-ī-k-ḷ- ------------------------------- Nīṅkaḷ eppoḻutu ḥpōṉ ceyvīrkaḷ?
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. எனக்--த் -ெரிந-தவரை-அவ----ை----கு-உ-ல- ந--்-சரி-ி----. எ____ தெ_________ ம____ உ__ ந__ ச_____ எ-க-க-த- த-ர-ந-த-ர-,-வ- ம-ை-ி-்-ு உ-ல- ந-ம- ச-ி-ி-்-ை- ------------------------------------------------------ எனக்குத் தெரிந்தவரை,அவன மனைவிக்கு உடல் நலம் சரியில்லை. 0
N-ṅ--- -ppoḻu----p-ṉ c-y---kaḷ? N_____ e_______ ḥ___ c_________ N-ṅ-a- e-p-ḻ-t- ḥ-ō- c-y-ī-k-ḷ- ------------------------------- Nīṅkaḷ eppoḻutu ḥpōṉ ceyvīrkaḷ?
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. எ-க---த் த-ரிந-த--ை,அ-ன் ---ை-ி-்லாத---. எ____ தெ_________ வே________ எ-க-க-த- த-ர-ந-த-ர-,-வ-் வ-ல-ய-ல-ல-த-ன-. ---------------------------------------- எனக்குத் தெரிந்தவரை,அவன் வேலையில்லாதவன். 0
Or- ni-i-a c-m--am----a-t-a--ṭ--. O__ n_____ c______ k_____________ O-u n-m-ṭ- c-m-y-m k-ṭ-i-t-v-ṭ-ṉ- --------------------------------- Oru nimiṭa camayam kiṭaittavuṭaṉ.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. நா-----ிகம் தூங்----ட்-ே-்--இல---ய-ல---ம------்----ந்த-ர---ப--். நா_ அ___ தூ______ ;_____ ச______ வ_______ ந-ன- அ-ி-ம- த-ங-க-வ-ட-ட-ன- ;-ல-ல-ய-ல- ச-ய-்-ி-்-ு வ-்-ி-ு-்-ே-்- ---------------------------------------------------------------- நான் அதிகம் தூங்கிவிட்டேன் ;இல்லையேல் சமயத்திற்கு வந்திருப்பேன். 0
Or--nimi-----m-y-- k-ṭ---ta--ṭaṉ. O__ n_____ c______ k_____________ O-u n-m-ṭ- c-m-y-m k-ṭ-i-t-v-ṭ-ṉ- --------------------------------- Oru nimiṭa camayam kiṭaittavuṭaṉ.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. நான- --ரு-்த-த----ற----்---்;-இல-லை-ே-் -மயத--ிற----வந-த--ு--பே--. நா_ பே____ த__ வி____ இ____ ச______ வ_______ ந-ன- ப-ர-ந-த-த- த-ற வ-ட-ட-ன-; இ-்-ை-ே-் ச-ய-்-ி-்-ு வ-்-ி-ு-்-ே-்- ------------------------------------------------------------------ நான் பேருந்தைத் தவற விட்டேன்; இல்லையேல் சமயத்திற்கு வந்திருப்பேன். 0
O-u---m--- camay---k-ṭa-t---u--ṉ. O__ n_____ c______ k_____________ O-u n-m-ṭ- c-m-y-m k-ṭ-i-t-v-ṭ-ṉ- --------------------------------- Oru nimiṭa camayam kiṭaittavuṭaṉ.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. எ-க்----------ி-வ--்-ை;--ல்----ல் -ரிய-ன--மயத்-ி-----வ-்த-ர-ப்----. எ___ வ_ தெ______ இ____ ச___ ச______ வ_______ எ-க-க- வ-ி த-ர-ய-ி-்-ை- இ-்-ை-ே-் ச-ி-ா- ச-ய-்-ி-்-ு வ-்-ி-ு-்-ே-்- ------------------------------------------------------------------- எனக்கு வழி தெரியவில்லை; இல்லையேல் சரியான சமயத்திற்கு வந்திருப்பேன். 0
Ciṟitu----ayam --ṭait---u------a--ḥp-ṉ -e-v-ṉ. C_____ c______ k____________ a___ ḥ___ c______ C-ṟ-t- c-m-y-m k-ṭ-i-t-v-ṭ-ṉ a-a- ḥ-ō- c-y-ā-. ---------------------------------------------- Ciṟitu camayam kiṭaittavuṭaṉ avaṉ ḥpōṉ ceyvāṉ.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.