ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   ta பயணத்திற்கு தயார் செய்தல்

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [நாற்பத்தி ஏழு]

47 [Nāṟpatti ēḻu]

பயணத்திற்கு தயார் செய்தல்

payaṇattiṟku tayār ceytal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. நம்-பெட்டிய- நீ ---க-க வே-்ட-ம்! ந_ பெ___ நீ அ___ வே____ ந-் ப-ட-ட-ய- ந- அ-ு-்- வ-ண-ட-ம-! -------------------------------- நம் பெட்டியை நீ அடுக்க வேண்டும்! 0
pa-aṇ---i-k--t-yār -e---l p___________ t____ c_____ p-y-ṇ-t-i-k- t-y-r c-y-a- ------------------------- payaṇattiṟku tayār ceytal
ಯಾವ ವಸ್ತುವನ್ನು ಕೂಡಾ ಮರೆಯಬಾರದು. எதை---் மறக்--த-! எ___ ம_____ எ-ை-ு-் ம-க-க-த-! ----------------- எதையும் மறக்காதே! 0
pay---t-iṟ---tayā---e---l p___________ t____ c_____ p-y-ṇ-t-i-k- t-y-r c-y-a- ------------------------- payaṇattiṟku tayār ceytal
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. உ---க- ப-ர-- பெட--ி-தே--! உ___ பெ__ பெ__ தே__ உ-க-க- ப-ர-ய ப-ட-ட- த-வ-! ------------------------- உனக்கு பெரிய பெட்டி தேவை! 0
nam--eṭ-iya- nī -ṭuk-a-v--ṭ-m! n__ p_______ n_ a_____ v______ n-m p-ṭ-i-a- n- a-u-k- v-ṇ-u-! ------------------------------ nam peṭṭiyai nī aṭukka vēṇṭum!
ಪಾಸ್ ಪೋರ್ಟ್ಅನ್ನು ಮರೆಯಬೇಡ. உ-்னுட---பா------ட்-ை--றந-து வ-டா--! உ____ பா_____ ம___ வி___ உ-்-ு-ை- ப-ஸ-ப-ர-ட-ட- ம-ந-த- வ-ட-த-! ------------------------------------ உன்னுடைய பாஸ்போர்ட்டை மறந்து விடாதே! 0
nam pe----a- n-----k-a---ṇ---! n__ p_______ n_ a_____ v______ n-m p-ṭ-i-a- n- a-u-k- v-ṇ-u-! ------------------------------ nam peṭṭiyai nī aṭukka vēṇṭum!
ವಿಮಾನದ ಟಿಕೇಟುಗಳನ್ನು ಮರೆಯಬೇಡ. உ---ு--- --க்---்-ை --ந்து --டா--! உ____ டி____ ம___ வி___ உ-்-ு-ை- ட-க-க-ட-ட- ம-ந-த- வ-ட-த-! ---------------------------------- உன்னுடைய டிக்கெட்டை மறந்து விடாதே! 0
nam--eṭ-i-a---ī----k-a-v-ṇṭ--! n__ p_______ n_ a_____ v______ n-m p-ṭ-i-a- n- a-u-k- v-ṇ-u-! ------------------------------ nam peṭṭiyai nī aṭukka vēṇṭum!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. உன--ு-ை- ப-ணர- -ாச------ மறந----வி-ாத-! உ____ ப___ கா____ ம___ வி___ உ-்-ு-ை- ப-ண-் க-ச-ல-க-ை ம-ந-த- வ-ட-த-! --------------------------------------- உன்னுடைய பயணர் காசோலைகளை மறந்து விடாதே! 0
E--i--m-----kkā--! E______ m_________ E-a-y-m m-ṟ-k-ā-ē- ------------------ Etaiyum maṟakkātē!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. உன்-ு-ன- ஸன் ஸ்க்ரீ-் -ோஷ-் எட--்----க--். உ____ ஸ_ ஸ்___ லோ__ எ_______ உ-்-ு-ன- ஸ-் ஸ-க-ர-ன- ல-ஷ-் எ-ு-்-ு-்-ொ-்- ------------------------------------------ உன்னுடன் ஸன் ஸ்க்ரீன் லோஷன் எடுத்துக்கொள். 0
E-a-yu--m--ak-ātē! E______ m_________ E-a-y-m m-ṟ-k-ā-ē- ------------------ Etaiyum maṟakkātē!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. கூ--ங--கி-ாஸ்-எ-ுத-த-க்---். கூ__ கி__ எ_______ க-ல-ங- க-ள-ஸ- எ-ு-்-ு-்-ொ-்- ---------------------------- கூலிங் கிளாஸ் எடுத்துக்கொள். 0
Etaiy-- --ṟ-k--tē! E______ m_________ E-a-y-m m-ṟ-k-ā-ē- ------------------ Etaiyum maṟakkātē!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. உன----ன்---ரிய த--்-ி---ு-்த-க்க--். உ____ பெ__ தொ__ எ_______ உ-்-ு-ன- ப-ர-ய த-ப-ப- எ-ு-்-ு-்-ொ-்- ------------------------------------ உன்னுடன் பெரிய தொப்பி எடுத்துக்கொள். 0
U-akk--p----- -eṭ---tē--i! U_____ p_____ p____ t_____ U-a-k- p-r-y- p-ṭ-i t-v-i- -------------------------- Uṉakku periya peṭṭi tēvai!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? வ-ை-ட-்----த--ு-் க---க----ா? வ____ எ____ கொ_____ வ-ை-ட-் எ-ு-்-ு-் க-ள-க-ற-ய-? ----------------------------- வரைபடம் எடுத்துக் கொள்கிறாயா? 0
U---ku ---i-a-p-ṭ-- --va-! U_____ p_____ p____ t_____ U-a-k- p-r-y- p-ṭ-i t-v-i- -------------------------- Uṉakku periya peṭṭi tēvai!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? பயணி-ர--க-ய-டு -ட--்த--் ---்கி--யா? ப____ கை__ எ____ கொ_____ ப-ண-ய-் க-ய-ட- எ-ு-்-ு-் க-ள-க-ற-ய-? ------------------------------------ பயணியர் கையேடு எடுத்துக் கொள்கிறாயா? 0
Uṉ---u -e--y--peṭṭ- tē--i! U_____ p_____ p____ t_____ U-a-k- p-r-y- p-ṭ-i t-v-i- -------------------------- Uṉakku periya peṭṭi tēvai!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? குடை -ட-த-த-----ொ-்க--ாயா? கு_ எ____ கொ_____ க-ட- எ-ு-்-ு-் க-ள-க-ற-ய-? -------------------------- குடை எடுத்துக் கொள்கிறாயா? 0
U---ṭaiya---spō--ṭa--m-ṟant- --ṭ-t-! U________ p_________ m______ v______ U-ṉ-ṭ-i-a p-s-ō-ṭ-a- m-ṟ-n-u v-ṭ-t-! ------------------------------------ Uṉṉuṭaiya pāspōrṭṭai maṟantu viṭātē!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ஞாபகமாக--பேன-ட்,மே-்--்-ை மற-றும்--ால--ை எ-ுத---க்க--். ஞா_____ பே________ ம___ கா__ எ_______ ஞ-ப-ம-க- ப-ன-ட-,-ே-்-ட-ட- ம-்-ு-் க-ல-ற- எ-ு-்-ு-்-ொ-்- ------------------------------------------------------- ஞாபகமாக, பேன்ட்,மேல்சட்டை மற்றும் காலுறை எடுத்துக்கொள். 0
Uṉṉu-a--- ---pō-ṭ--i---ṟ-nt-------ē! U________ p_________ m______ v______ U-ṉ-ṭ-i-a p-s-ō-ṭ-a- m-ṟ-n-u v-ṭ-t-! ------------------------------------ Uṉṉuṭaiya pāspōrṭṭai maṟantu viṭātē!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ஞாப-------ெ-்ட்-ம-்ற--- ஸ்போ-்ட-ஸ--ஜ-க-கெ-- எட-த---க்க-ள். ஞா_____ பெ__ ம___ ஸ்____ ஜா___ எ_______ ஞ-ப-ம-க- ப-ல-ட- ம-்-ு-் ஸ-ப-ர-ட-ஸ- ஜ-க-க-ட- எ-ு-்-ு-்-ொ-்- ---------------------------------------------------------- ஞாபகமாக, பெல்ட் மற்றும் ஸ்போர்ட்ஸ் ஜாக்கெட் எடுத்துக்கொள். 0
U--u--iy--pā-p-----i--a-a-t---iṭ-t-! U________ p_________ m______ v______ U-ṉ-ṭ-i-a p-s-ō-ṭ-a- m-ṟ-n-u v-ṭ-t-! ------------------------------------ Uṉṉuṭaiya pāspōrṭṭai maṟantu viṭātē!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. ஞ--கம---பை-ாமா- -ர----டை-மற்-ும்-டிஷர-ட் -டுத்துக-கொ--. ஞா____ பை___ இ__ உ_ ம___ டி___ எ_______ ஞ-ப-ம-க ப-ஜ-ம-, இ-வ- உ-ை ம-்-ு-் ட-ஷ-்-் எ-ு-்-ு-்-ொ-்- ------------------------------------------------------- ஞாபகமாக பைஜாமா, இரவு உடை மற்றும் டிஷர்ட் எடுத்துக்கொள். 0
U---ṭa--- ṭikke-ṭai--aṟ-n---viṭ-tē! U________ ṭ________ m______ v______ U-ṉ-ṭ-i-a ṭ-k-e-ṭ-i m-ṟ-n-u v-ṭ-t-! ----------------------------------- Uṉṉuṭaiya ṭikkeṭṭai maṟantu viṭātē!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. உன--கு-க-ல-ி--ாண---்-்-மற்-ு-- ----ஸ--வே-்டி-இ----க---. உ___ கா________ ம___ பூ__ வே__ இ_____ உ-க-க- க-ல-ி-ஸ-ண-ட-்-் ம-்-ு-் ப-ட-ஸ- வ-ண-ட- இ-ு-்-ு-்- ------------------------------------------------------- உனக்கு காலணி,ஸாண்டல்ஸ் மற்றும் பூட்ஸ் வேண்டி இருக்கும். 0
Uṉ--ṭ---- --k--ṭ-ai-maṟ-ntu-vi--tē! U________ ṭ________ m______ v______ U-ṉ-ṭ-i-a ṭ-k-e-ṭ-i m-ṟ-n-u v-ṭ-t-! ----------------------------------- Uṉṉuṭaiya ṭikkeṭṭai maṟantu viṭātē!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. உ-க-க- கைக்-ுட-டை,-ோ------ற்று-் ந-ம்வெட்டி----்-ி-----்-ு--. உ___ கை________ ம___ ந_____ வே__ இ_____ உ-க-க- க-க-க-ட-ட-,-ோ-்-ு ம-்-ு-் ந-ம-வ-ட-ட- வ-ண-ட- இ-ு-்-ு-்- ------------------------------------------------------------- உனக்கு கைக்குட்டை,சோப்பு மற்றும் நகம்வெட்டி வேண்டி இருக்கும். 0
U-ṉ---iy--ṭ------ai----an---------! U________ ṭ________ m______ v______ U-ṉ-ṭ-i-a ṭ-k-e-ṭ-i m-ṟ-n-u v-ṭ-t-! ----------------------------------- Uṉṉuṭaiya ṭikkeṭṭai maṟantu viṭātē!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. உனக்கு--ீ-்ப----்துல---ி மற--ு-் ----ச- --ண்-ி---ுக்----. உ___ சீ_________ ம___ ப___ வே__ இ_____ உ-க-க- ச-ப-ப-,-ல-த-ல-்-ி ம-்-ு-் ப-்-ச- வ-ண-ட- இ-ு-்-ு-்- --------------------------------------------------------- உனக்கு சீப்பு,பல்துலக்கி மற்றும் பற்பசை வேண்டி இருக்கும். 0
U-ṉ---iy---ay-ṇar-----l-ika--- -aṟa--- viṭātē! U________ p______ k___________ m______ v______ U-ṉ-ṭ-i-a p-y-ṇ-r k-c-l-i-a-a- m-ṟ-n-u v-ṭ-t-! ---------------------------------------------- Uṉṉuṭaiya payaṇar kācōlaikaḷai maṟantu viṭātē!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....