ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   ta வாடகைக்காரில் டாக்ஸியில்

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [முப்பத்தி எட்டு]

38 [Muppatti eṭṭu]

வாடகைக்காரில் டாக்ஸியில்

vāṭakaikkāril ṭāksiyil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. தய-ு -ெய-த- ஒ---ட---சி---க-ப்----ங--ள். த__ செ__ ஒ_ டா___ கூ_______ த-வ- ச-ய-த- ஒ-ு ட-க-ச-ய- க-ப-ப-ட-ங-க-்- --------------------------------------- தயவு செய்து ஒரு டாக்சியை கூப்பிடுங்கள். 0
v--a-a------- ṭāks---l v____________ ṭ_______ v-ṭ-k-i-k-r-l ṭ-k-i-i- ---------------------- vāṭakaikkāril ṭāksiyil
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ஸ்--ஷ-் --ை --ல்வ--்-ு-எ--தனை ---்-ஆக-ம்? ஸ்___ வ_ செ_____ எ___ ப__ ஆ___ ஸ-ட-ஷ-் வ-ை ச-ல-வ-ற-க- எ-்-ன- ப-ம- ஆ-ு-்- ----------------------------------------- ஸ்டேஷன் வரை செல்வதற்கு எத்தனை பணம் ஆகும்? 0
vāṭ----k-ā--- -ā--iy-l v____________ ṭ_______ v-ṭ-k-i-k-r-l ṭ-k-i-i- ---------------------- vāṭakaikkāril ṭāksiyil
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? வ-மா-----ை-ம- செல-வ----ு எ-்த-ை ப-ம- -கும-? வி__ நி___ செ_____ எ___ ப__ ஆ___ வ-ம-ன ந-ல-ய-் ச-ல-வ-ற-க- எ-்-ன- ப-ம- ஆ-ு-்- ------------------------------------------- விமான நிலையம் செல்வதற்கு எத்தனை பணம் ஆகும்? 0
t--av- c-yt--o-- ṭā-c--ai kūpp---ṅk--. t_____ c____ o__ ṭ_______ k___________ t-y-v- c-y-u o-u ṭ-k-i-a- k-p-i-u-k-ḷ- -------------------------------------- tayavu ceytu oru ṭākciyai kūppiṭuṅkaḷ.
ದಯವಿಟ್ಟು ನೇರವಾಗಿ ಹೋಗಿ. தய-- ச--்----ேர----ெ-்ல-ங்கள். த__ செ__ நே__ செ______ த-வ- ச-ய-த- ந-ர-க ச-ல-ல-ங-க-்- ------------------------------ தயவு செய்து நேராக செல்லுங்கள். 0
tay-v- -e-tu--r- ṭāk--ya- -ū---ṭ-ṅkaḷ. t_____ c____ o__ ṭ_______ k___________ t-y-v- c-y-u o-u ṭ-k-i-a- k-p-i-u-k-ḷ- -------------------------------------- tayavu ceytu oru ṭākciyai kūppiṭuṅkaḷ.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. தயவு-ச-ய--- --்கு----ுப---ம------ம-ப-ங்கள-. த__ செ__ இ__ வ______ தி_______ த-வ- ச-ய-த- இ-்-ு வ-த-ப-்-ம- த-ர-ம-ப-ங-க-்- ------------------------------------------- தயவு செய்து இங்கு வலதுபக்கம் திரும்புங்கள். 0
ta--v---eytu --u--ā---yai---p--ṭuṅkaḷ. t_____ c____ o__ ṭ_______ k___________ t-y-v- c-y-u o-u ṭ-k-i-a- k-p-i-u-k-ḷ- -------------------------------------- tayavu ceytu oru ṭākciyai kūppiṭuṅkaḷ.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. தயவு ---்-ு----ை---் இட-- ப-்க----ி--ம்புங்கள். த__ செ__ மூ___ இ__ ப___ தி_______ த-வ- ச-ய-த- ம-ல-ய-ல- இ-த- ப-்-ம- த-ர-ம-ப-ங-க-்- ----------------------------------------------- தயவு செய்து மூலையில் இடது பக்கம் திரும்புங்கள். 0
Sṭ-ṣ-ṉ---ra- c-l-a-a-ku ett-ṉai----am--k--? S_____ v____ c_________ e______ p____ ā____ S-ē-a- v-r-i c-l-a-a-k- e-t-ṉ-i p-ṇ-m ā-u-? ------------------------------------------- Sṭēṣaṉ varai celvataṟku ettaṉai paṇam ākum?
ನಾನು ಆತುರದಲ್ಲಿದ್ದೇನೆ. ந-ன்-அவசர-்தில-----க---றே-். நா_ அ______ இ______ ந-ன- அ-ச-த-த-ல- இ-ு-்-ி-ே-்- ---------------------------- நான் அவசரத்தில் இருக்கிறேன். 0
S---a---ar-i --l-at--ku -tt---- ---a--āku-? S_____ v____ c_________ e______ p____ ā____ S-ē-a- v-r-i c-l-a-a-k- e-t-ṉ-i p-ṇ-m ā-u-? ------------------------------------------- Sṭēṣaṉ varai celvataṟku ettaṉai paṇam ākum?
ನನಗೆ ಸಮಯವಿದೆ. எ-்ன-ட-- சம-ம்-இர--்-ி--ு. எ____ ச___ இ______ எ-்-ி-ம- ச-ய-் இ-ு-்-ி-த-. -------------------------- என்னிடம் சமயம் இருக்கிறது. 0
S-ēṣ-- varai c-l----ṟku-et-a-a- --ṇa--ākum? S_____ v____ c_________ e______ p____ ā____ S-ē-a- v-r-i c-l-a-a-k- e-t-ṉ-i p-ṇ-m ā-u-? ------------------------------------------- Sṭēṣaṉ varai celvataṟku ettaṉai paṇam ākum?
ದಯವಿಟ್ಟು ನಿಧಾನವಾಗಿ ಚಲಿಸಿ. த--- ச--்-ு -ெதுவ------்ல--்கள-. த__ செ__ மெ___ செ______ த-வ- ச-ய-த- ம-த-வ-க ச-ல-ல-ங-க-்- -------------------------------- தயவு செய்து மெதுவாக செல்லுங்கள். 0
Vi-ā--------y-- -e--ataṟ-u-etta-ai-paṇa- -k-m? V_____ n_______ c_________ e______ p____ ā____ V-m-ṉ- n-l-i-a- c-l-a-a-k- e-t-ṉ-i p-ṇ-m ā-u-? ---------------------------------------------- Vimāṉa nilaiyam celvataṟku ettaṉai paṇam ākum?
ದಯವಿಟ್ಟು ಇಲ್ಲಿ ನಿಲ್ಲಿಸಿ. த--- -ெ-்து -ங--- -ிற-த்-ு----். த__ செ__ இ__ நி_______ த-வ- ச-ய-த- இ-்-ு ந-ற-த-த-ங-க-்- -------------------------------- தயவு செய்து இங்கு நிறுத்துங்கள். 0
Vi-āṉa-n-l-iy-m --lva-aṟ-u ettaṉai-paṇa- āk-m? V_____ n_______ c_________ e______ p____ ā____ V-m-ṉ- n-l-i-a- c-l-a-a-k- e-t-ṉ-i p-ṇ-m ā-u-? ---------------------------------------------- Vimāṉa nilaiyam celvataṟku ettaṉai paṇam ākum?
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. தயவ- --ய-த--ஒ-ு -ிமிடம்-கா----ர----ள-. த__ செ__ ஒ_ நி___ கா_______ த-வ- ச-ய-த- ஒ-ு ந-ம-ட-் க-த-த-ர-ங-க-்- -------------------------------------- தயவு செய்து ஒரு நிமிடம் காத்திருங்கள். 0
Vimā-a-nila-y-m c-----a-k---tta-a--p---m-----? V_____ n_______ c_________ e______ p____ ā____ V-m-ṉ- n-l-i-a- c-l-a-a-k- e-t-ṉ-i p-ṇ-m ā-u-? ---------------------------------------------- Vimāṉa nilaiyam celvataṟku ettaṉai paṇam ākum?
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ந-ன---டன--ய-க த-ர-ம்ப- வ---ு-வி--வே-். நா_ உ_____ தி___ வ__ வி____ ந-ன- உ-ன-ி-ா- த-ர-ம-ப- வ-்-ு வ-ட-வ-ன-. -------------------------------------- நான் உடனடியாக திரும்பி வந்து விடுவேன். 0
Taya------t- ---āk--c-l----a-. T_____ c____ n_____ c_________ T-y-v- c-y-u n-r-k- c-l-u-k-ḷ- ------------------------------ Tayavu ceytu nērāka celluṅkaḷ.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. தய---ச--்து ஒர- ர---ு----ுங--ள். த__ செ__ ஒ_ ர__ கொ_____ த-வ- ச-ய-த- ஒ-ு ர-ீ-ு க-ட-ங-க-்- -------------------------------- தயவு செய்து ஒரு ரஸீது கொடுங்கள். 0
T-y--u -e-t----rā-a-cell-----. T_____ c____ n_____ c_________ T-y-v- c-y-u n-r-k- c-l-u-k-ḷ- ------------------------------ Tayavu ceytu nērāka celluṅkaḷ.
ನನ್ನ ಬಳಿ ಚಿಲ್ಲರೆ ಹಣವಿಲ್ಲ. எ--ன--ம்-ச--்ல-ை---்லை. எ____ சி___ இ___ எ-்-ி-ம- ச-ல-ல-ை இ-்-ை- ----------------------- என்னிடம் சில்லரை இல்லை. 0
Taya-u c-yt- nēr--a celluṅk-ḷ. T_____ c____ n_____ c_________ T-y-v- c-y-u n-r-k- c-l-u-k-ḷ- ------------------------------ Tayavu ceytu nērāka celluṅkaḷ.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. பர--ய-ல-லை,-யவ- செ---- ச-ல---ையை -ைத--ு---ொ-----்-ள-. ப_________ செ__ சி____ வை__________ ப-வ-ய-ல-ல-,-ய-ு ச-ய-த- ச-ல-ல-ை-ை வ-த-த-க-க-ள-ள-ங-க-்- ----------------------------------------------------- பரவாயில்லை,தயவு செய்து சில்லரையை வைத்துக்கொள்ளுங்கள். 0
Tay--u--eytu--ṅ-u-v--atup-k-am ---u---ṅ--ḷ. T_____ c____ i___ v___________ t___________ T-y-v- c-y-u i-k- v-l-t-p-k-a- t-r-m-u-k-ḷ- ------------------------------------------- Tayavu ceytu iṅku valatupakkam tirumpuṅkaḷ.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. எ-்ன- இ--- மு-வரி-்கு-அழைத்த-ச- ச-ல--ு-----. எ__ இ__ மு_____ அ____ செ______ எ-்-ை இ-்- ம-க-ர-க-க- அ-ை-்-ு-் ச-ல-ல-ங-க-்- -------------------------------------------- என்னை இந்த முகவரிக்கு அழைத்துச் செல்லுங்கள். 0
Ta-avu c--t--i--u vala-u---ka---ir----ṅk--. T_____ c____ i___ v___________ t___________ T-y-v- c-y-u i-k- v-l-t-p-k-a- t-r-m-u-k-ḷ- ------------------------------------------- Tayavu ceytu iṅku valatupakkam tirumpuṅkaḷ.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. என--ை--ன---ட-ய-ஹ--்--ு-்க--அ--த---ச்-செல-ல-ங்---. எ__ எ____ ஹோ_____ அ____ செ______ எ-்-ை எ-்-ு-ை- ஹ-ட-ட-ு-்-ு அ-ை-்-ு-் ச-ல-ல-ங-க-்- ------------------------------------------------- என்னை என்னுடைய ஹோட்டலுக்கு அழைத்துச் செல்லுங்கள். 0
Ta---- --y---i--u --la-up-kka- -iru--uṅk--. T_____ c____ i___ v___________ t___________ T-y-v- c-y-u i-k- v-l-t-p-k-a- t-r-m-u-k-ḷ- ------------------------------------------- Tayavu ceytu iṅku valatupakkam tirumpuṅkaḷ.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. என்ன- -ீ--சுக-கு---ை--த-ச் -ெல்ல---க--. எ__ பீ____ அ____ செ______ எ-்-ை ப-ச-ச-க-க- அ-ை-்-ு-் ச-ல-ல-ங-க-்- --------------------------------------- என்னை பீச்சுக்கு அழைத்துச் செல்லுங்கள். 0
T--a-u -eyt--mū-------iṭ--- p-----------p-ṅk-ḷ. T_____ c____ m_______ i____ p_____ t___________ T-y-v- c-y-u m-l-i-i- i-a-u p-k-a- t-r-m-u-k-ḷ- ----------------------------------------------- Tayavu ceytu mūlaiyil iṭatu pakkam tirumpuṅkaḷ.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....