ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   ur ‫ٹیکسی میں‬

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

‫38 [اڑتیس]‬

artees

‫ٹیکسی میں‬

taxy mein

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. ‫-یکس- -و-بلا -یں‬ ‫_____ ک_ ب__ د___ ‫-ی-س- ک- ب-ا د-ں- ------------------ ‫ٹیکسی کو بلا دیں‬ 0
tax--me-n t___ m___ t-x- m-i- --------- taxy mein
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫--ٹیش--ت-----کر----ک--ا-ہو -ا-‬ ‫______ ت_ ک_ ک____ ک___ ہ_ گ___ ‫-س-ی-ن ت- ک- ک-ا-ہ ک-ن- ہ- گ-؟- -------------------------------- ‫اسٹیشن تک کا کرایہ کتنا ہو گا؟‬ 0
t----m--n t___ m___ t-x- m-i- --------- taxy mein
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫ائر-ورٹ----کا کرا-ہ-کت---ہ--ا؟‬ ‫_______ ت_ ک_ ک____ ک___ ہ_____ ‫-ئ-پ-ر- ت- ک- ک-ا-ہ ک-ن- ہ-گ-؟- -------------------------------- ‫ائرپورٹ تک کا کرایہ کتنا ہوگا؟‬ 0
t-xy k- b-l-a -en t___ k_ b____ d__ t-x- k- b-l-a d-n ----------------- taxy ko bulaa den
ದಯವಿಟ್ಟು ನೇರವಾಗಿ ಹೋಗಿ. ‫-ی--- چل--‬ ‫_____ چ____ ‫-ی-ھ- چ-ی-‬ ------------ ‫سیدھے چلیے‬ 0
ta-y--o-b--a- --n t___ k_ b____ d__ t-x- k- b-l-a d-n ----------------- taxy ko bulaa den
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. ‫-ہ---دا-یں -ڑ جا-ں‬ ‫____ د____ م_ ج____ ‫-ہ-ں د-ئ-ں م- ج-ی-‬ -------------------- ‫یہاں دائیں مڑ جایں‬ 0
tax---o-b-l-a d-n t___ k_ b____ d__ t-x- k- b-l-a d-n ----------------- taxy ko bulaa den
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. ‫---- ---- -- -ا--ں---ف‬ ‫____ ک___ پ_ ب____ ط___ ‫-ہ-ں ک-ن- پ- ب-ئ-ں ط-ف- ------------------------ ‫وہاں کونے پر بائیں طرف‬ 0
statio- -ak--- -i-ay--kit---h--g-? s______ t__ k_ k_____ k____ h_ g__ s-a-i-n t-k k- k-r-y- k-t-a h- g-? ---------------------------------- station tak ka kiraya kitna ho ga?
ನಾನು ಆತುರದಲ್ಲಿದ್ದೇನೆ. ‫---- جل-ی ہ-‬ ‫____ ج___ ہ__ ‫-ج-ے ج-د- ہ-‬ -------------- ‫مجھے جلدی ہے‬ 0
stat-on -ak --------- ----a -o ga? s______ t__ k_ k_____ k____ h_ g__ s-a-i-n t-k k- k-r-y- k-t-a h- g-? ---------------------------------- station tak ka kiraya kitna ho ga?
ನನಗೆ ಸಮಯವಿದೆ. ‫می-ے-پ---وقت-ہے‬ ‫____ پ__ و__ ہ__ ‫-ی-ے پ-س و-ت ہ-‬ ----------------- ‫میرے پاس وقت ہے‬ 0
st--io--tak-k- -ira-a k-tn---o --? s______ t__ k_ k_____ k____ h_ g__ s-a-i-n t-k k- k-r-y- k-t-a h- g-? ---------------------------------- station tak ka kiraya kitna ho ga?
ದಯವಿಟ್ಟು ನಿಧಾನವಾಗಿ ಚಲಿಸಿ. ‫--ست- چ-ا--ے‬ ‫_____ چ______ ‫-ہ-ت- چ-ا-ی-‬ -------------- ‫آہستہ چلائیے‬ 0
ai--o-----k--a-----ya-k--na---ga? a______ t__ k_ k_____ k____ h____ a-r-o-t t-k k- k-r-y- k-t-a h-g-? --------------------------------- airport tak ka kiraya kitna hoga?
ದಯವಿಟ್ಟು ಇಲ್ಲಿ ನಿಲ್ಲಿಸಿ. ‫--ا- رو-----ی-‬ ‫____ ر__ د_____ ‫-ہ-ں ر-ک د-ج-ے- ---------------- ‫یہاں روک دیجیے‬ 0
a--p-rt---- -- k-r--a--i--- -oga? a______ t__ k_ k_____ k____ h____ a-r-o-t t-k k- k-r-y- k-t-a h-g-? --------------------------------- airport tak ka kiraya kitna hoga?
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. ‫تھو---دیر-ا-تظار -یجی-‬ ‫_____ د__ ا_____ ک_____ ‫-ھ-ڑ- د-ر ا-ت-ا- ک-ج-ے- ------------------------ ‫تھوڑی دیر انتظار کیجیے‬ 0
a-rp-rt---- -a-ki-----k--n--h-ga? a______ t__ k_ k_____ k____ h____ a-r-o-t t-k k- k-r-y- k-t-a h-g-? --------------------------------- airport tak ka kiraya kitna hoga?
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ‫می-----ی وا-س --ا-ہ-ں‬ ‫___ ا___ و___ آ__ ہ___ ‫-ی- ا-ھ- و-پ- آ-ا ہ-ں- ----------------------- ‫میں ابھی واپس آتا ہوں‬ 0
see-ha--c-----e s______ c______ s-e-h-y c-a-i-e --------------- seedhay chaliye
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. ‫--ھ- ای----ی--د-ج-ے‬ ‫____ ا__ ر___ د_____ ‫-ج-ے ا-ک ر-ی- د-ج-ے- --------------------- ‫مجھے ایک رسید دیجیے‬ 0
se-dh-- ch---ye s______ c______ s-e-h-y c-a-i-e --------------- seedhay chaliye
ನನ್ನ ಬಳಿ ಚಿಲ್ಲರೆ ಹಣವಿಲ್ಲ. ‫-یرے-پ-س کھّ-- ---ے-نہی--ہی-‬ ‫____ پ__ ک___ پ___ ن___ ہ___ ‫-ی-ے پ-س ک-ّ-ے پ-س- ن-ی- ہ-ں- ------------------------------ ‫میرے پاس کھّلے پیسے نہیں ہیں‬ 0
se--ha- cha---e s______ c______ s-e-h-y c-a-i-e --------------- seedhay chaliye
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ‫--یک --- باقی -- -ک-ی-‬ ‫____ ہ__ ب___ آ_ ر_____ ‫-ھ-ک ہ-، ب-ق- آ- ر-ھ-ے- ------------------------ ‫ٹھیک ہے، باقی آپ رکھیے‬ 0
y--a------ha-----t--p-- m--r y____ s______ h____ p__ m___ y-h-n s-e-h-y h-a-h p-r m-r- ---------------------------- yahan seedhay haath par murr
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ‫---- -س-پتے------نچا--ی-‬ ‫____ ا_ پ__ پ_ پ____ د___ ‫-ج-ے ا- پ-ے پ- پ-ن-ا د-ں- -------------------------- ‫مجھے اس پتے پر پہنچا دیں‬ 0
y-han-s-edha- -aat-------u-r y____ s______ h____ p__ m___ y-h-n s-e-h-y h-a-h p-r m-r- ---------------------------- yahan seedhay haath par murr
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ‫-جھ- می---ہو-ل---ں-پ--چ- دیں‬ ‫____ م___ ہ___ م__ پ____ د___ ‫-ج-ے م-ر- ہ-ٹ- م-ں پ-ن-ا د-ں- ------------------------------ ‫مجھے میرے ہوٹل میں پہنچا دیں‬ 0
ya--n --e-h-y--a---------urr y____ s______ h____ p__ m___ y-h-n s-e-h-y h-a-h p-r m-r- ---------------------------- yahan seedhay haath par murr
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. ‫--ھ- س-ند-------ار--پ-ن-- دی-‬ ‫____ س____ ک_ ک____ پ____ د___ ‫-ج-ے س-ن-ر ک- ک-ا-ے پ-ن-ا د-ں- ------------------------------- ‫مجھے سمندر کے کنارے پہنچا دیں‬ 0
w--a--kon-y-pa- ult------th--- t-raf w____ k____ p__ u____ h____ k_ t____ w-h-n k-n-y p-r u-t-y h-a-h k- t-r-f ------------------------------------ wahan konay par ultay haath ki taraf

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....