ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   ur ‫راستہ معلوم کرنا‬

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

‫40 [چالیس]‬

chalees

‫راستہ معلوم کرنا‬

rasta maloom karna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ‫--ا- --ج--ے --‬ ‫____ ک_____ گ__ ‫-ع-ف ک-ج-ی- گ-‬ ---------------- ‫معاف کیجئیے گا‬ 0
ra-ta-m--o-m-k-rna r____ m_____ k____ r-s-a m-l-o- k-r-a ------------------ rasta maloom karna
ನನಗೆ ಸ್ವಲ್ಪ ಸಹಾಯ ಮಾಡುವಿರಾ? ‫----آ---یری مد--ک- س----ہ---‬ ‫___ آ_ م___ م__ ک_ س___ ہ____ ‫-ی- آ- م-ر- م-د ک- س-ت- ہ-ں-‬ ------------------------------ ‫کیا آپ میری مدد کر سکتے ہیں؟‬ 0
r-s-a-mal-o--k---a r____ m_____ k____ r-s-a m-l-o- k-r-a ------------------ rasta maloom karna
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? ‫-ہ-- -- --ھا-ر---ورنٹ-کہا- ہے؟‬ ‫____ پ_ ا___ ر_______ ک___ ہ___ ‫-ہ-ں پ- ا-ھ- ر-س-و-ن- ک-ا- ہ-؟- -------------------------------- ‫یہاں پر اچھا ریسٹورنٹ کہاں ہے؟‬ 0
m-a- ---iy- ga m___ k_____ g_ m-a- k-j-y- g- -------------- maaf kejiye ga
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ‫آپ کو-ے-س--بائ-- طر- -ڑ -ائ--‬ ‫__ ک___ س_ ب____ ط__ م_ ج_____ ‫-پ ک-ن- س- ب-ئ-ں ط-ف م- ج-ئ-ں- ------------------------------- ‫آپ کونے سے بائیں طرف مڑ جائیں‬ 0
m-af--e-i---ga m___ k_____ g_ m-a- k-j-y- g- -------------- maaf kejiye ga
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ‫پھر --وڑی--ور--ک سیدھے-چ-تے -ہی-‬ ‫___ ت____ د__ ت_ س____ چ___ ر____ ‫-ھ- ت-و-ی د-ر ت- س-د-ے چ-ت- ر-ی-‬ ---------------------------------- ‫پھر تھوڑی دور تک سیدھے چلتے رہیں‬ 0
m--f -ej--e ga m___ k_____ g_ m-a- k-j-y- g- -------------- maaf kejiye ga
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ‫-ھ- -ائ-ں طرف -00-ی-ر--لیں‬ ‫___ د____ ط__ 1______ چ____ ‫-ھ- د-ئ-ں ط-ف 1-0-ی-ر چ-ی-‬ ---------------------------- ‫پھر دائیں طرف 100میٹر چلیں‬ 0
ky--a-p-m--- ma-ad-ka-----ke-ha--? k__ a__ m___ m____ k__ s____ h____ k-a a-p m-r- m-d-d k-r s-t-e h-i-? ---------------------------------- kya aap meri madad kar satke hain?
ನೀವು ಬಸ್ ನಲ್ಲಿ ಕೂಡ ಹೋಗಬಹುದು. ‫-- بس ب-- -ے سکتے ہ--‬ ‫__ ب_ ب__ ل_ س___ ہ___ ‫-پ ب- ب-ی ل- س-ت- ہ-ں- ----------------------- ‫آپ بس بھی لے سکتے ہیں‬ 0
kya --- m--i-mada- kar--atk- -ai-? k__ a__ m___ m____ k__ s____ h____ k-a a-p m-r- m-d-d k-r s-t-e h-i-? ---------------------------------- kya aap meri madad kar satke hain?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. ‫آپ----م-بھ- ل- -کت- ہ--‬ ‫__ ٹ___ ب__ ل_ س___ ہ___ ‫-پ ٹ-ا- ب-ی ل- س-ت- ہ-ں- ------------------------- ‫آپ ٹرام بھی لے سکتے ہیں‬ 0
k-a--ap----i -ad-- -ar--at---ha-n? k__ a__ m___ m____ k__ s____ h____ k-a a-p m-r- m-d-d k-r s-t-e h-i-? ---------------------------------- kya aap meri madad kar satke hain?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು ‫-پ ---ے پ--ھ- --ی - سک-- -ی-‬ ‫__ م___ پ____ ب__ آ س___ ہ___ ‫-پ م-ر- پ-چ-ے ب-ی آ س-ت- ہ-ں- ------------------------------ ‫آپ میرے پیچھے بھی آ سکتے ہیں‬ 0
yah-n par --h- r--tau-ant--ka--- ---? y____ p__ a___ r__________ k____ h___ y-h-n p-r a-h- r-s-a-r-n-s k-h-n h-i- ------------------------------------- yahan par acha restaurants kahan hai?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? ‫-ی- فٹ--ال -سٹی----کیسے-پہن--ں--ا-‬ ‫___ ف_ ب__ ا______ ک___ پ_____ گ___ ‫-ی- ف- ب-ل ا-ٹ-ڈ-م ک-س- پ-ن-و- گ-؟- ------------------------------------ ‫میں فٹ بال اسٹیڈیم کیسے پہنچوں گا؟‬ 0
y-h---p-r---h--resta---n-s--aha- -a-? y____ p__ a___ r__________ k____ h___ y-h-n p-r a-h- r-s-a-r-n-s k-h-n h-i- ------------------------------------- yahan par acha restaurants kahan hai?
ಸೇತುವೆಯನ್ನು ಹಾದು ಹೋಗಿ. ‫پل ---پا- -ر---ں‬ ‫__ ک_ پ__ ک_ ل___ ‫-ل ک- پ-ر ک- ل-ں- ------------------ ‫پل کو پار کر لیں‬ 0
yaha- pa--a-ha-res--u--n-s-k-h-- h-i? y____ p__ a___ r__________ k____ h___ y-h-n p-r a-h- r-s-a-r-n-s k-h-n h-i- ------------------------------------- yahan par acha restaurants kahan hai?
ಸುರಂಗದ ಮೂಲಕ ಹೋಗಿ. ‫---گ س- گزر--‬ ‫____ س_ گ_____ ‫-ر-گ س- گ-ر-ں- --------------- ‫سرنگ سے گزریں‬ 0
aa--k-nay-----aen-t-r-----r--ja--n a__ k____ s_ b___ t____ m___ j____ a-p k-n-y s- b-e- t-r-f m-r- j-y-n ---------------------------------- aap konay se baen taraf murr jayen
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ‫-ی-رے -گ-ل -----ئی-‬ ‫_____ س___ ت_ ج_____ ‫-ی-ر- س-ن- ت- ج-ئ-ے- --------------------- ‫تیسرے سگنل تک جائیے‬ 0
aap ko--- s- --en-t--af-m--r-----n a__ k____ s_ b___ t____ m___ j____ a-p k-n-y s- b-e- t-r-f m-r- j-y-n ---------------------------------- aap konay se baen taraf murr jayen
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ‫پ-ر--ہل--د--یں ہ----وا-ی-س-ک-پر م--ج-ئی-‬ ‫___ پ___ د____ ہ___ و___ س__ پ_ م_ ج_____ ‫-ھ- پ-ل- د-ئ-ں ہ-ت- و-ل- س-ک پ- م- ج-ئ-ں- ------------------------------------------ ‫پھر پہلی دائیں ہاتھ والی سڑک پر مڑ جائیں‬ 0
aa---on-y-se-b-e- t--af mu-r----en a__ k____ s_ b___ t____ m___ j____ a-p k-n-y s- b-e- t-r-f m-r- j-y-n ---------------------------------- aap konay se baen taraf murr jayen
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ‫--ر -یدھ--جا-یں--ور اگل- -ر---- کو -ار ک- --ں‬ ‫___ س____ ج____ ا__ ا___ ک_____ ک_ پ__ ک_ ل___ ‫-ھ- س-د-ے ج-ئ-ں ا-ر ا-ل- ک-ا-ن- ک- پ-ر ک- ل-ں- ----------------------------------------------- ‫پھر سیدھے جائیں اور اگلی کراسنگ کو پار کر لیں‬ 0
p-i--thor----u----k se-d--y cha---y r-h-n p___ t____ d___ t__ s______ c______ r____ p-i- t-o-i d-u- t-k s-e-h-y c-a-t-y r-h-n ----------------------------------------- phir thori daur tak seedhay chaltay rahen
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ‫م--ف -ی-ئیے گا- م-ں-ائ-- -ورٹ -یسے-پہن-و- گا؟‬ ‫____ ک_____ گ__ م__ ا___ پ___ ک___ پ_____ گ___ ‫-ع-ف ک-ج-ی- گ-، م-ں ا-ی- پ-ر- ک-س- پ-ن-و- گ-؟- ----------------------------------------------- ‫معاف کیجئیے گا، میں ائیر پورٹ کیسے پہنچوں گا؟‬ 0
p-i--t---- dau---a- s--d-ay c-----y -ah-n p___ t____ d___ t__ s______ c______ r____ p-i- t-o-i d-u- t-k s-e-h-y c-a-t-y r-h-n ----------------------------------------- phir thori daur tak seedhay chaltay rahen
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. ‫ب-ت- ہ--ک- -پ ان-ر--را--- ٹر-- -ے---ں‬ ‫____ ہ_ ک_ آ_ ا___ گ_____ ٹ___ ل_ ل___ ‫-ہ-ر ہ- ک- آ- ا-ڈ- گ-ا-ن- ٹ-ی- ل- ل-ں- --------------------------------------- ‫بہتر ہے کہ آپ انڈر گراونڈ ٹرین لے لیں‬ 0
p-i--tho-----u----k-see---y --a-ta--r--en p___ t____ d___ t__ s______ c______ r____ p-i- t-o-i d-u- t-k s-e-h-y c-a-t-y r-h-n ----------------------------------------- phir thori daur tak seedhay chaltay rahen
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. ‫آپ -خری -س-یشن--ک چل---ا---‬ ‫__ آ___ ا_____ ت_ چ__ ج_____ ‫-پ آ-ر- ا-ٹ-ش- ت- چ-ے ج-ئ-ں- ----------------------------- ‫آپ آخری اسٹیشن تک چلے جائیں‬ 0
p-ir d---- -araf --ale-n p___ d____ t____ c______ p-i- d-y-n t-r-f c-a-e-n ------------------------ phir dayen taraf chalein

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.