ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   ti ንመገዲ ምሕታት

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [ኣርብዓ]

40 [aribi‘a]

ንመገዲ ምሕታት

nimegedī miḥitati

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ይቕ--! ይ____ ይ-ሬ-! ----- ይቕሬታ! 0
nime---ī-mi--ita-i n_______ m_______ n-m-g-d- m-h-i-a-i ------------------ nimegedī miḥitati
ನನಗೆ ಸ್ವಲ್ಪ ಸಹಾಯ ಮಾಡುವಿರಾ? ክትሕ-----ኽእ- -? ክ_____ ት___ ዶ_ ክ-ሕ-ዙ- ት-እ- ዶ- -------------- ክትሕግዙኒ ትኽእሉ ዶ? 0
nime---- m---ita-i n_______ m_______ n-m-g-d- m-h-i-a-i ------------------ nimegedī miḥitati
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? ኣብዚ ጽ-- ---መ-ቢ---- ኣ-? ኣ__ ጽ__ ቤ_____ ኣ__ ኣ__ ኣ-ዚ ጽ-ቕ ቤ---ግ- ኣ-ይ ኣ-? ---------------------- ኣብዚ ጽቡቕ ቤት-መግቢ ኣበይ ኣሎ? 0
yi-̱’i----! y_________ y-k-’-r-t-! ----------- yiḵ’irēta!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ኣ-- ኩር-ዕ ንጸጋም-ኪዱ ። ኣ__ ኩ___ ን___ ኪ_ ። ኣ-ቲ ኩ-ና- ን-ጋ- ኪ- ። ------------------ ኣብቲ ኩርናዕ ንጸጋም ኪዱ ። 0
y-k--i--ta! y_________ y-k-’-r-t-! ----------- yiḵ’irēta!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ሽ- -ዅ -ል-ም -ሩብ-ኪዱ ። ሽ_ ት_ ኢ___ ቅ__ ኪ_ ። ሽ- ት- ኢ-ኩ- ቅ-ብ ኪ- ። ------------------- ሽዑ ትዅ ኢልኩም ቅሩብ ኪዱ ። 0
y-k--i-ē-a! y_________ y-k-’-r-t-! ----------- yiḵ’irēta!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ሽ- ሚ-ቲ-ሜ-- -የማን ኪ-። ሽ_ ሚ__ ሜ__ ን___ ኪ__ ሽ- ሚ-ቲ ሜ-ሮ ን-ማ- ኪ-። ------------------- ሽዑ ሚእቲ ሜትሮ ንየማን ኪዱ። 0
kit-h-igi-un- -i-̱--il----? k___________ t_______ d__ k-t-h-i-i-u-ī t-h-i-i-u d-? --------------------------- kitiḥigizunī tiẖi’ilu do?
ನೀವು ಬಸ್ ನಲ್ಲಿ ಕೂಡ ಹೋಗಬಹುದು. ቡ--ውን--ት--ዱ --እ---ኹም-። ቡ____ ክ____ ት___ ኢ__ ። ቡ-‘-ን ክ-ወ-ዱ ት-እ- ኢ-ም ። ---------------------- ቡስ‘ውን ክትወስዱ ትኽእሉ ኢኹም ። 0
k-ti--igiz--- -i----ilu --? k___________ t_______ d__ k-t-h-i-i-u-ī t-h-i-i-u d-? --------------------------- kitiḥigizunī tiẖi’ilu do?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. ት----ን-ክትወስ---ትኽ-----ም። ት_____ ክ_____ ት___ ኢ___ ት-ም-ው- ክ-ወ-ዱ- ት-እ- ኢ-ም- ----------------------- ትራም‘ውን ክትወስዱዎ ትኽእሉ ኢኹም። 0
k-tiḥi---u----iẖi-i-- do? k___________ t_______ d__ k-t-h-i-i-u-ī t-h-i-i-u d-? --------------------------- kitiḥigizunī tiẖi’ilu do?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು ብቐ-- -ኣ-ደ--ረ- -ት-ዕ---ትኽ-ሉ--ኹም ። ብ___ ከ_ ደ____ ክ_____ ት___ ኢ__ ። ብ-ሊ- ከ- ደ-ሕ-ይ ክ-ስ-ቡ- ት-እ- ኢ-ም ። ------------------------------- ብቐሊሉ ከኣ ደድሕረይ ክትስዕቡኒ ትኽእሉ ኢኹም ። 0
ab--ī t-----k--i--ē---meg-bī-ab-yi-alo? a____ t________ b__________ a____ a___ a-i-ī t-’-b-k-’- b-t---e-i-ī a-e-i a-o- --------------------------------------- abizī ts’ibuḵ’i bēti-megibī abeyi alo?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? ከመይ-ጌ---- -ዳ-ክዑ----ይ--እክእ--? ከ__ ጌ_ ና_ ሜ_ ክ__ ክ___ እ___ ? ከ-ይ ጌ- ና- ሜ- ክ-ሶ ክ-ይ- እ-እ- ? ---------------------------- ከመይ ጌረ ናብ ሜዳ ክዑሶ ክኸይድ እክእል ? 0
a-izī --’ibuḵ-- -ē-i-me--bī ---yi-a--? a____ t________ b__________ a____ a___ a-i-ī t-’-b-k-’- b-t---e-i-ī a-e-i a-o- --------------------------------------- abizī ts’ibuḵ’i bēti-megibī abeyi alo?
ಸೇತುವೆಯನ್ನು ಹಾದು ಹೋಗಿ. ነቲ----ል-ስ-ሩ-ኢ--። ነ_ ድ___ ስ__ ኢ___ ነ- ድ-ድ- ስ-ሩ ኢ-ም- ---------------- ነቲ ድልድል ስገሩ ኢኹም። 0
abi---t-’-b-ḵ-i --ti-----b--a--yi-a--? a____ t________ b__________ a____ a___ a-i-ī t-’-b-k-’- b-t---e-i-ī a-e-i a-o- --------------------------------------- abizī ts’ibuḵ’i bēti-megibī abeyi alo?
ಸುರಂಗದ ಮೂಲಕ ಹೋಗಿ. ብት-ቲ-ቲ--ን- -ዱ ብ___ ቲ ቢ__ ኪ_ ብ-ሕ- ቲ ቢ-ቶ ኪ- ------------- ብትሕቲ ቲ ቢንቶ ኪዱ 0
a-i-----ri---i-nits’e---- -īdu-። a____ k_______ n_________ k___ ። a-i-ī k-r-n-‘- n-t-’-g-m- k-d- ። -------------------------------- abitī kurina‘i nits’egami kīdu ።
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ክ-ብ --ሳ-ሳይ „ኣም-- -- ። ክ__ ቲ ሳ___ „____ ኪ_ ። ክ-ብ ቲ ሳ-ሳ- „-ም-ል ኪ- ። --------------------- ክሳብ ቲ ሳልሳይ „ኣምፕል ኪዱ ። 0
a---ī kur-na‘i n--s’egami-k-d--። a____ k_______ n_________ k___ ። a-i-ī k-r-n-‘- n-t-’-g-m- k-d- ። -------------------------------- abitī kurina‘i nits’egami kīdu ።
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ኣብ- -ዳማ-ቲ-ጽ-ግያ--ብ-የ-ን ---ፉ ። ኣ__ ቀ____ ጽ___ ና_ የ__ ት___ ። ኣ-ታ ቀ-ማ-ቲ ጽ-ግ- ና- የ-ን ት-ጸ- ። ---------------------------- ኣብታ ቀዳማይቲ ጽርግያ ናብ የማን ትዓጸፉ ። 0
ab--ī -u---a‘i-ni-s’ega-i-kī-- ። a____ k_______ n_________ k___ ። a-i-ī k-r-n-‘- n-t-’-g-m- k-d- ። -------------------------------- abitī kurina‘i nits’egami kīdu ።
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ሽ--ት- ኢ--ም-ነ--ቀ-ሉ ዘ--መስ-ላዊ ------ለፍዎ። ሽ_ ት_ ኢ___ ነ_ ቀ__ ዘ_ መ____ መ___ ሓ____ ሽ- ት- ኢ-ኩ- ነ- ቀ-ሉ ዘ- መ-ቀ-ዊ መ-ገ- ሓ-ፍ-። ------------------------------------- ሽዑ ትዅ ኢልኩም ነቲ ቀጺሉ ዘሎ መስቀላዊ መንገዲ ሓለፍዎ። 0
s-i‘--tiዅ ---ku-i---ir-bi k-du ። s____ t__ ī______ k______ k___ ። s-i-u t-ዅ ī-i-u-i k-i-u-i k-d- ። -------------------------------- shi‘u tiዅ īlikumi k’irubi kīdu ።
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ይቕሬ-- ከመ- ጌ- ና- -ዓረ--ነፈርቲ--ኸይድ-እ-እል? ይ____ ከ__ ጌ_ ና_ መ________ ክ___ እ____ ይ-ሬ-፣ ከ-ይ ጌ- ና- መ-ረ---ፈ-ቲ ክ-ይ- እ-እ-? ------------------------------------ ይቕሬታ፣ ከመይ ጌረ ናብ መዓረፎ-ነፈርቲ ክኸይድ እኽእል? 0
s-i-- ti---l--u-- k-ir-b- ---u-። s____ t__ ī______ k______ k___ ። s-i-u t-ዅ ī-i-u-i k-i-u-i k-d- ። -------------------------------- shi‘u tiዅ īlikumi k’irubi kīdu ።
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. ዝ--- ኡ-ባን ወስ-፣ ። ዝ___ ኡ___ ወ___ ። ዝ-ለ- ኡ-ባ- ወ-ዱ- ። ---------------- ዝበለጸ ኡ-ባን ወስዱ፣ ። 0
s---u -iዅ īlik-mi----ru-i-k--u ። s____ t__ ī______ k______ k___ ። s-i-u t-ዅ ī-i-u-i k-i-u-i k-d- ። -------------------------------- shi‘u tiዅ īlikumi k’irubi kīdu ።
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. ክ-ብ መ--እ- --ማታ -ስኣ-ኪዱ ክ__ መ____ ፌ___ ም__ ኪ_ ክ-ብ መ-ዳ-ታ ፌ-ማ- ም-ኣ ኪ- --------------------- ክሳብ መወዳእታ ፌርማታ ምስኣ ኪዱ 0
sh-----ī’itī m-tir- --yemani-k--u። s____ m_____ m_____ n_______ k____ s-i-u m-’-t- m-t-r- n-y-m-n- k-d-። ---------------------------------- shi‘u mī’itī mētiro niyemani kīdu።

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.