ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ti ኣብ ሆተል - ጥርዓናት

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [ዕስራንሸሞንተን]

28 [‘isiranishemoniteni]

ኣብ ሆተል - ጥርዓናት

abi hoteli - t’iri‘anati

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. እ--ሻወ- --ሰ-ሕ- --። እ_ ሻ__ ኣ_____ እ__ እ- ሻ-ር ኣ-ሰ-ሕ- እ-። ----------------- እቲ ሻወር ኣይሰርሕን እዩ። 0
a-----t-l------ir---n-ti a__ h_____ - t__________ a-i h-t-l- - t-i-i-a-a-i ------------------------ abi hoteli - t’iri‘anati
ಬಿಸಿ ನೀರು ಬರುತ್ತಿಲ್ಲ. ው---ማይ --መ--- -ዩ። ው__ ማ_ ኣ_____ እ__ ው-ይ ማ- ኣ-መ-እ- እ-። ----------------- ውዑይ ማይ ኣይመጽእን እዩ። 0
a-i----e-i-- --ir-‘--ati a__ h_____ - t__________ a-i h-t-l- - t-i-i-a-a-i ------------------------ abi hoteli - t’iri‘anati
ಅದನ್ನು ಸರಿಪಡಿಸಿ ಕೊಡುವಿರಾ? ከተዐር------ል-ዶ? ከ_____ ት___ ዶ_ ከ-ዐ-ይ- ት-እ- ዶ- -------------- ከተዐርይዎ ትኽእል ዶ? 0
i-ī--haw--i------r-h--ni--yu። i__ s______ a__________ i___ i-ī s-a-e-i a-i-e-i-̣-n- i-u- ----------------------------- itī shaweri ayiseriḥini iyu።
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ኣ- --ሊ-ተ-ፎን---ን። ኣ_ ክ__ ተ___ የ___ ኣ- ክ-ሊ ተ-ፎ- የ-ን- ---------------- ኣብ ክፍሊ ተለፎን የለን። 0
itī--h--eri-a--s--i-̣-n----u። i__ s______ a__________ i___ i-ī s-a-e-i a-i-e-i-̣-n- i-u- ----------------------------- itī shaweri ayiseriḥini iyu።
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. ኣብ --- ተለ-ዦን -ለ-። ኣ_ ክ__ ተ____ የ___ ኣ- ክ-ሊ ተ-ቪ-ን የ-ን- ----------------- ኣብ ክፍሊ ተለቪዦን የለን። 0
i-- shaw--i--yis--ih---i i--። i__ s______ a__________ i___ i-ī s-a-e-i a-i-e-i-̣-n- i-u- ----------------------------- itī shaweri ayiseriḥini iyu።
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. እ- -ፍ--ባልኮ- -ብ-ን። እ_ ክ__ ባ___ የ____ እ- ክ-ሊ ባ-ኮ- የ-ሉ-። ----------------- እቲ ክፍሊ ባልኮን የብሉን። 0
wi---i-m-y- ay-m---’--i---iyu። w_____ m___ a____________ i___ w-‘-y- m-y- a-i-e-s-i-i-i i-u- ------------------------------ wi‘uyi mayi ayimets’i’ini iyu።
ಈ ಕೋಣೆಯಲ್ಲಿ ಶಬ್ದ ಜಾಸ್ತಿ እዚ-ክፍ--ኣ-ዩ--ው ዝ-ለ እ-። እ_ ክ__ ኣ__ ዓ_ ዝ__ እ__ እ- ክ-ሊ ኣ-ዩ ዓ- ዝ-ለ እ-። --------------------- እዚ ክፍሊ ኣዝዩ ዓው ዝበለ እዩ። 0
wi--y---a---ayi-ets’-’-ni----። w_____ m___ a____________ i___ w-‘-y- m-y- a-i-e-s-i-i-i i-u- ------------------------------ wi‘uyi mayi ayimets’i’ini iyu።
ಈ ಕೋಣೆ ತುಂಬ ಚಿಕ್ಕದಾಗಿದೆ. እ- ክ-ሊ -ዝ--ን--ቶ -ዩ። እ_ ክ__ ኣ__ ን___ እ__ እ- ክ-ሊ ኣ-ዩ ን-ሽ- እ-። ------------------- እዚ ክፍሊ ኣዝዩ ንእሽቶ እዩ። 0
w-‘u-i ma-i-ay--et--i’i-i-i-u። w_____ m___ a____________ i___ w-‘-y- m-y- a-i-e-s-i-i-i i-u- ------------------------------ wi‘uyi mayi ayimets’i’ini iyu።
ಈ ಕೋಣೆ ಕತ್ತಲಾಗಿದೆ. እ- -ፍ---ዝዩ--ል-ቱ እ-። እ_ ክ__ ኣ__ ጸ___ እ__ እ- ክ-ሊ ኣ-ዩ ጸ-ሚ- እ-። ------------------- እዚ ክፍሊ ኣዝዩ ጸልሚቱ እዩ። 0
k--e--ri---- -ih--’--- d-? k___________ t_______ d__ k-t-‘-r-y-w- t-h-i-i-i d-? -------------------------- kete‘āriyiwo tiẖi’ili do?
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. እቲ --ዓዪ --ሰ--- እ-። እ_ መ___ ኣ_____ እ__ እ- መ-ዓ- ኣ-ሰ-ሕ- እ-። ------------------ እቲ መውዓዪ ኣይሰርሕን እዩ። 0
ket-‘ā-iyiw---ih--’--i-do? k___________ t_______ d__ k-t-‘-r-y-w- t-h-i-i-i d-? -------------------------- kete‘āriyiwo tiẖi’ili do?
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. እቲ--- --ር--ክ-ዲ----ይሰር-ን-እ-። እ_ ና_ ኣ__ -_____ ኣ_____ እ__ እ- ና- ኣ-ር --ን-ሽ- ኣ-ሰ-ሕ- እ-። --------------------------- እቲ ናይ ኣየር -ክንዲሽን ኣይሰርሕን እዩ። 0
ke-e‘ā-i-iwo---ẖ--i-- --? k___________ t_______ d__ k-t-‘-r-y-w- t-h-i-i-i d-? -------------------------- kete‘āriyiwo tiẖi’ili do?
ಟೆಲಿವಿಷನ್ ಕೆಟ್ಟಿದೆ. እ- -ለ-ዦ- -በላሽዩ ኢ--። እ_ ተ____ ተ____ ኢ_ ። እ- ተ-ቪ-ን ተ-ላ-ዩ ኢ- ። ------------------- እቲ ተለቪዦን ተበላሽዩ ኢዩ ። 0
a-------l-------o---yel-n-። a__ k_____ t_______ y______ a-i k-f-l- t-l-f-n- y-l-n-። --------------------------- abi kifilī telefoni yeleni።
ಅದು ನನಗೆ ಇಷ್ಟವಾಗುವುದಿಲ್ಲ. ኣ- -ዓይ-ደ- -ይበ-ንን-። ኣ_ ን__ ደ_ ኣ_____ ። ኣ- ን-ይ ደ- ኣ-በ-ን- ። ------------------ ኣዚ ንዓይ ደስ ኣይበለንን ። 0
ab- k-fil- t---fo-i -el--i። a__ k_____ t_______ y______ a-i k-f-l- t-l-f-n- y-l-n-። --------------------------- abi kifilī telefoni yeleni።
ಅದು ದುಬಾರಿ. ኣ-ዩ--ቢሩኒ-። ኣ__ ከ___ ። ኣ-ዩ ከ-ሩ- ። ---------- ኣዝዩ ከቢሩኒ ። 0
abi-k--i-- ----fo-i -el--i። a__ k_____ t_______ y______ a-i k-f-l- t-l-f-n- y-l-n-። --------------------------- abi kifilī telefoni yeleni።
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? ገለ ዝሓ---ኣ--ም-ዶ? ገ_ ዝ___ ኣ___ ዶ_ ገ- ዝ-ሰ- ኣ-ኩ- ዶ- --------------- ገለ ዝሓሰረ ኣለኩም ዶ? 0
ab--kifi-- -e----z-o-i-y--e--። a__ k_____ t__________ y______ a-i k-f-l- t-l-v-z-o-i y-l-n-። ------------------------------ abi kifilī televīzhoni yeleni።
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ሆስ-- --ዚ ---ኣ- ዶ? ሆ___ ኣ__ ቀ____ ዶ_ ሆ-ተ- ኣ-ዚ ቀ-ባ-ሎ ዶ- ----------------- ሆስተል ኣብዚ ቀረባኣሎ ዶ? 0
ab-----i-ī t---v---o-i-y--en-። a__ k_____ t__________ y______ a-i k-f-l- t-l-v-z-o-i y-l-n-። ------------------------------ abi kifilī televīzhoni yeleni።
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ሞ---ኣብዚ -ረ- -ሎ-ዶ? ሞ__ ኣ__ ቀ__ ኣ_ ዶ_ ሞ-ል ኣ-ዚ ቀ-ባ ኣ- ዶ- ----------------- ሞተል ኣብዚ ቀረባ ኣሎ ዶ? 0
ab--ki-il- ---ev-z-oni-y--e-i። a__ k_____ t__________ y______ a-i k-f-l- t-l-v-z-o-i y-l-n-። ------------------------------ abi kifilī televīzhoni yeleni።
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ኣ-- --- ቤት-መግቢ -- -? ኣ__ ቀ__ ቤ_____ ኣ_ ዶ_ ኣ-ዚ ቀ-ባ ቤ---ግ- ኣ- ዶ- -------------------- ኣብዚ ቀረባ ቤት-መግቢ ኣሎ ዶ? 0
i-- -ifilī bali-o-i y-bilu-i። i__ k_____ b_______ y________ i-ī k-f-l- b-l-k-n- y-b-l-n-። ----------------------------- itī kifilī balikoni yebiluni።

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!