ಪದಗುಚ್ಛ ಪುಸ್ತಕ

kn ಪಾನೀಯಗಳು   »   ti መስተ

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [ዓሰርተክልተ]

12 [‘aseritekilite]

መስተ

mesite

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. ኣ- -ሂ -የ---ቲ። ኣ_ ሻ_ ኢ_ ዝ___ ኣ- ሻ- ኢ- ዝ-ቲ- ------------- ኣነ ሻሂ ኢየ ዝሰቲ። 0
mes-te m_____ m-s-t- ------ mesite
ನಾನು ಕಾಫಿ ಕುಡಿಯುತ್ತೇನೆ. ኣ- -ን-ኢ-----። ኣ_ ቡ_ ኢ_ ዝ___ ኣ- ቡ- ኢ- ዝ-ቲ- ------------- ኣነ ቡን ኢየ ዝሰቲ። 0
mesi-e m_____ m-s-t- ------ mesite
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. ኣ--ማ- -- ዝሰ-። ኣ_ ማ_ ኢ_ ዝ___ ኣ- ማ- ኢ- ዝ-ቲ- ------------- ኣነ ማይ ኢየ ዝሰቲ። 0
ane-sha-ī īy--z---t-። a__ s____ ī__ z______ a-e s-a-ī ī-e z-s-t-። --------------------- ane shahī īye zisetī።
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ሻ---- ለሚን---/---ትሰቲ--? ሻ_ ም_ ለ__ ዲ____ ት__ ዶ_ ሻ- ም- ለ-ን ዲ-/-ኺ ት-ቲ ዶ- ---------------------- ሻሂ ምስ ለሚን ዲኻ/ዲኺ ትሰቲ ዶ? 0
ane -h--ī-īye-----t-። a__ s____ ī__ z______ a-e s-a-ī ī-e z-s-t-። --------------------- ane shahī īye zisetī።
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? ቡ------ኮ- -ሰ---? ቡ_ ም_ ሹ__ ት__ ዶ_ ቡ- ም- ሹ-ር ት-ቲ ዶ- ---------------- ቡን ምስ ሹኮር ትሰቲ ዶ? 0
an- shah- --- -is---። a__ s____ ī__ z______ a-e s-a-ī ī-e z-s-t-። --------------------- ane shahī īye zisetī።
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ማይ -- በ-ድ--ሰ--ዶ? ማ_ ም_ በ__ ት__ ዶ_ ማ- ም- በ-ድ ት-ቲ ዶ- ---------------- ማይ ምስ በረድ ትሰቲ ዶ? 0
an---u---īye z-s-t-። a__ b___ ī__ z______ a-e b-n- ī-e z-s-t-። -------------------- ane buni īye zisetī።
ಇಲ್ಲಿ ಒಂದು ಸಂತೋಷಕೂಟವಿದೆ ኣብዚ-ሓደ--ዓል -ሎ። ኣ__ ሓ_ በ__ ኣ__ ኣ-ዚ ሓ- በ-ል ኣ-። -------------- ኣብዚ ሓደ በዓል ኣሎ። 0
a----u-i -ye zise--። a__ b___ ī__ z______ a-e b-n- ī-e z-s-t-። -------------------- ane buni īye zisetī።
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. እቶም--ብ-----ን -ሰት-። እ__ ሰ_ ሻ____ ይ____ እ-ም ሰ- ሻ-ፐ-ን ይ-ት-። ------------------ እቶም ሰብ ሻምፐይን ይሰትዩ። 0
a-e-bu-- --e z----ī። a__ b___ ī__ z______ a-e b-n- ī-e z-s-t-። -------------------- ane buni īye zisetī።
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. እ-ም-ሰብ--ቢ---ቢራን እ----ሰት-። እ__ ሰ_ ነ___ ቢ__ እ__ ዝ____ እ-ም ሰ- ነ-ት- ቢ-ን እ-ም ዝ-ት-። ------------------------- እቶም ሰብ ነቢትን ቢራን እዮም ዝሰትዩ። 0
a------i īy---i--t-። a__ m___ ī__ z______ a-e m-y- ī-e z-s-t-። -------------------- ane mayi īye zisetī።
ನೀನು ಆಲ್ಕೋಹಾಲ್ ಕುಡಿಯುತ್ತೀಯ? ኣል-ል---- -? ኣ___ ት__ ዶ_ ኣ-ኮ- ት-ቲ ዶ- ----------- ኣልኮል ትሰቲ ዶ? 0
ane -ayi-īye-z-set-። a__ m___ ī__ z______ a-e m-y- ī-e z-s-t-። -------------------- ane mayi īye zisetī።
ನೀನು ವಿಸ್ಕಿ ಕುಡಿಯುತ್ತೀಯ? ዊ---ትሰቲ-ዶ? ዊ__ ት__ ዶ_ ዊ-ኪ ት-ቲ ዶ- ---------- ዊስኪ ትሰቲ ዶ? 0
ane-m----ī-- z--et-። a__ m___ ī__ z______ a-e m-y- ī-e z-s-t-። -------------------- ane mayi īye zisetī።
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ኮላ ምስ ሩ---ሰቲ--? ኮ_ ም_ ሩ_ ት__ ዶ_ ኮ- ም- ሩ- ት-ቲ ዶ- --------------- ኮላ ምስ ሩም ትሰቲ ዶ? 0
sh--ī-m-si-l----i ------d-h-ī-t----- d-? s____ m___ l_____ d________ t_____ d__ s-a-ī m-s- l-m-n- d-h-a-d-h-ī t-s-t- d-? ---------------------------------------- shahī misi lemīni dīẖa/dīẖī tisetī do?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. ኣነ-ሻ---- -ይ--- እየ። ኣ_ ሻ____ ኣ____ እ__ ኣ- ሻ-ፐ-ን ኣ-ፈ-ን እ-። ------------------ ኣነ ሻምፐይን ኣይፈቱን እየ። 0
sh----mis- le-īni -ī--a/d-ẖ---is-tī --? s____ m___ l_____ d________ t_____ d__ s-a-ī m-s- l-m-n- d-h-a-d-h-ī t-s-t- d-? ---------------------------------------- shahī misi lemīni dīẖa/dīẖī tisetī do?
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. ኣነ-ነቢት ----ን---። ኣ_ ነ__ ኣ____ እ__ ኣ- ነ-ት ኣ-ፈ-ን እ-። ---------------- ኣነ ነቢት ኣይፈቱን እየ። 0
s-a-- m-s-------- ---̱-/dī-̱- -i-e-- d-? s____ m___ l_____ d________ t_____ d__ s-a-ī m-s- l-m-n- d-h-a-d-h-ī t-s-t- d-? ---------------------------------------- shahī misi lemīni dīẖa/dīẖī tisetī do?
ನಾನು ಬೀರನ್ನು ಇಷ್ಟ ಪಡುವುದಿಲ್ಲ. ኣነ ቢ---ይ-----የ። ኣ_ ቢ_ ኣ____ እ__ ኣ- ቢ- ኣ-ፈ-ን እ-። --------------- ኣነ ቢራ ኣይፈቱን እየ። 0
bu---m-si-s--k----tis--- d-? b___ m___ s______ t_____ d__ b-n- m-s- s-u-o-i t-s-t- d-? ---------------------------- buni misi shukori tisetī do?
ಮಗು ಹಾಲನ್ನು ಇಷ್ಟ ಪಡುತ್ತದೆ. እ--ህ-ን-ጸ----ፈቱ--እዩ። እ_ ህ__ ጸ_ ኣ____ እ__ እ- ህ-ን ጸ- ኣ-ፈ-ን እ-። ------------------- እቲ ህጻን ጸባ ኣይፈቱን እዩ። 0
bu----i-----uko---t-se-- d-? b___ m___ s______ t_____ d__ b-n- m-s- s-u-o-i t-s-t- d-? ---------------------------- buni misi shukori tisetī do?
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. እ- ቆል- --ዎን ጽማቝ-ቱፋሕን ይ--። እ_ ቆ__ ካ___ ጽ_______ ይ___ እ- ቆ-ዓ ካ-ዎ- ጽ-ቝ-ቱ-ሕ- ይ-ቱ- ------------------------- እቲ ቆልዓ ካካዎን ጽማቝ-ቱፋሕን ይፈቱ። 0
bun- mi-i s--k-ri -i-e-- do? b___ m___ s______ t_____ d__ b-n- m-s- s-u-o-i t-s-t- d-? ---------------------------- buni misi shukori tisetī do?
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. እታ-ሰበይ----- -ርቱ--ን-ግ-ፕ--ት- ---። እ_ ሰ___ ጽ__ ብ_____ ግ______ ት___ እ- ሰ-ይ- ጽ-ቝ ብ-ቱ-ን- ግ-ፕ-ሩ-ን ት-ቱ- ------------------------------- እታ ሰበይቲ ጽማቝ ብርቱኳንን ግረፕፍሩትን ትፈቱ። 0
m--- -i---b-red- -is----d-? m___ m___ b_____ t_____ d__ m-y- m-s- b-r-d- t-s-t- d-? --------------------------- mayi misi beredi tisetī do?

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.