ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ti ቤት መግቢ 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [ሳላሳ]

30 [salasa]

ቤት መግቢ 2

bēti megibī 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ ሓ-- ጽ--------ጃኹ-። ሓ__ ጽ______ በ____ ሓ-ቲ ጽ-ቕ-ቱ-ሕ በ-ኹ-። ----------------- ሓንቲ ጽማቕ-ቱፋሕ በጃኹም። 0
bē---meg--ī-2 b___ m_____ 2 b-t- m-g-b- 2 ------------- bēti megibī 2
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ ሓን- ለሞና---ጃ-ም። ሓ__ ለ___ በ____ ሓ-ቲ ለ-ና- በ-ኹ-። -------------- ሓንቲ ለሞናደ በጃኹም። 0
bē-i---gi-ī 2 b___ m_____ 2 b-t- m-g-b- 2 ------------- bēti megibī 2
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ ሓን---ማ---ሚደረ በ--ም። ሓ__ ጽ_______ በ____ ሓ-ቲ ጽ-ቝ-ኮ-ደ- በ-ኹ-። ------------------ ሓንቲ ጽማቝ-ኮሚደረ በጃኹም። 0
h-a---ī--s-i-a-̱-i-tuf--̣i b--aẖum-። ḥ_____ t_______________ b________ h-a-i-ī t-’-m-k-’---u-a-̣- b-j-h-u-i- ------------------------------------- ḥanitī ts’imaḵ’i-tufaḥi bejaẖumi።
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. ሓ- ብኬሪ -ይሕ--ቢ--ደ-- --ረ። ሓ_ ብ__ ቀ__ ን__ ደ__ ነ___ ሓ- ብ-ሪ ቀ-ሕ ን-ት ደ-የ ነ-ረ- ----------------------- ሓደ ብኬሪ ቀይሕ ንቢት ደልየ ነይረ። 0
h---i-----’-m-k-’i--u-aḥi --j-h---i። ḥ_____ t_______________ b________ h-a-i-ī t-’-m-k-’---u-a-̣- b-j-h-u-i- ------------------------------------- ḥanitī ts’imaḵ’i-tufaḥi bejaẖumi።
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. ሓደ-ብ---ጻ----ቢት-ደ-የ -ይረ። ሓ_ ብ__ ጻ__ ነ__ ደ__ ነ___ ሓ- ብ-ሪ ጻ-ዳ ነ-ት ደ-የ ነ-ረ- ----------------------- ሓደ ብኬሪ ጻዕዳ ነቢት ደልየ ነይረ። 0
ḥan-----s’--aḵ-i---f-ḥ- -e-ah----። ḥ_____ t_______________ b________ h-a-i-ī t-’-m-k-’---u-a-̣- b-j-h-u-i- ------------------------------------- ḥanitī ts’imaḵ’i-tufaḥi bejaẖumi።
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. ሓ- -ርሙዝ-ሻምፐ-ን ደ-የ ነ-ረ። ሓ_ ጥ___ ሻ____ ደ__ ነ___ ሓ- ጥ-ሙ- ሻ-ፐ-ን ደ-የ ነ-ረ- ---------------------- ሓደ ጥርሙዝ ሻምፐይን ደልየ ነይረ። 0
h-a---ī l---n--- be--h--m-። ḥ_____ l_______ b________ h-a-i-ī l-m-n-d- b-j-h-u-i- --------------------------- ḥanitī lemonade bejaẖumi።
ನಿನಗೆ ಮೀನು ಇಷ್ಟವೆ? ዓ- ትፈቱ -ኻ? ዓ_ ት__ ዲ__ ዓ- ት-ቱ ዲ-? ---------- ዓሳ ትፈቱ ዲኻ? 0
h-ani-- -----ad--b-j-h--m-። ḥ_____ l_______ b________ h-a-i-ī l-m-n-d- b-j-h-u-i- --------------------------- ḥanitī lemonade bejaẖumi።
ನಿನಗೆ ಗೋಮಾಂಸ ಇಷ್ಟವೆ? ስጋ-ብ-ራ--ትፈቱ --? ስ_ ብ___ ት__ ዲ__ ስ- ብ-ራ- ት-ቱ ዲ-? --------------- ስጋ ብዕራይ ትፈቱ ዲኻ? 0
h-an-t--lem-nad- --j--̱--i። ḥ_____ l_______ b________ h-a-i-ī l-m-n-d- b-j-h-u-i- --------------------------- ḥanitī lemonade bejaẖumi።
ನಿನಗೆ ಹಂದಿಮಾಂಸ ಇಷ್ಟವೆ? ስ- --- --ቱ ዲ-? ስ_ ሓ__ ት__ ዲ__ ስ- ሓ-ማ ት-ቱ ዲ-? -------------- ስጋ ሓሰማ ትፈቱ ዲኻ? 0
h-a-i-ī t-’--aḵ-----o-ī-e-e--ej-ẖ-mi። ḥ_____ t__________________ b________ h-a-i-ī t-’-m-k-’-i-k-m-d-r- b-j-h-u-i- --------------------------------------- ḥanitī ts’imaḵ’wi-komīdere bejaẖumi።
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. ኣነ ገ- -ጋ -ይ-ሉ ------ ። ኣ_ ገ_ ስ_ ዘ___ ኢ_ ዝ__ ። ኣ- ገ- ስ- ዘ-ብ- ኢ- ዝ-ሊ ። ---------------------- ኣነ ገለ ስጋ ዘይብሉ ኢየ ዝደሊ ። 0
h---i-ī -s’i--ḵ--i--o--d-r--be-ah-umi። ḥ_____ t__________________ b________ h-a-i-ī t-’-m-k-’-i-k-m-d-r- b-j-h-u-i- --------------------------------------- ḥanitī ts’imaḵ’wi-komīdere bejaẖumi።
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. ሓደ-ሸሓ--ኣ---ደል-። ሓ_ ሸ__ ኣ__ ደ___ ሓ- ሸ-ኒ ኣ-ጫ ደ-የ- --------------- ሓደ ሸሓኒ ኣሊጫ ደልየ። 0
h-a---ī t---ma-̱’w--komīdere----a---mi። ḥ_____ t__________________ b________ h-a-i-ī t-’-m-k-’-i-k-m-d-r- b-j-h-u-i- --------------------------------------- ḥanitī ts’imaḵ’wi-komīdere bejaẖumi።
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. ኣ- -- ነዊሕ ----ይወስድ-እየ -ደሊ። ኣ_ ሓ_ ነ__ ግ_ ዘ____ እ_ ዝ___ ኣ- ሓ- ነ-ሕ ግ- ዘ-ወ-ድ እ- ዝ-ሊ- -------------------------- ኣነ ሓደ ነዊሕ ግዜ ዘይወስድ እየ ዝደሊ። 0
h-a-e-bikēr----e-i--- ---īt- -el----n-y--e። ḥ___ b_____ k______ n_____ d_____ n______ h-a-e b-k-r- k-e-i-̣- n-b-t- d-l-y- n-y-r-። ------------------------------------------- ḥade bikērī k’eyiḥi nibīti deliye neyire።
ನಿಮಗೆ ಅದು ಅನ್ನದೊಡನೆ ಬೇಕೆ? ም---ዝ--ኹ- ደ-ኹሞ? ም_ ሩ_ ዲ__ ደ____ ም- ሩ- ዲ-ም ደ-ኹ-? --------------- ምስ ሩዝ ዲኹም ደሊኹሞ? 0
ḥad--bi-ē-ī k---iḥ---ibī-- d-l-y- ney-r-። ḥ___ b_____ k______ n_____ d_____ n______ h-a-e b-k-r- k-e-i-̣- n-b-t- d-l-y- n-y-r-። ------------------------------------------- ḥade bikērī k’eyiḥi nibīti deliye neyire።
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? ም- --- -ኹ---ሊ--? ም_ ፓ__ ዲ__ ደ____ ም- ፓ-ታ ዲ-ም ደ-ኹ-? ---------------- ምስ ፓስታ ዲኹም ደሊኹሞ? 0
h---e--ik-rī k’---h-i---bī---del-ye--eyir-። ḥ___ b_____ k______ n_____ d_____ n______ h-a-e b-k-r- k-e-i-̣- n-b-t- d-l-y- n-y-r-። ------------------------------------------- ḥade bikērī k’eyiḥi nibīti deliye neyire።
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? ምስ -ን- ዲኹ- ደ-ኹ-? ም_ ድ__ ዲ__ ደ____ ም- ድ-ሽ ዲ-ም ደ-ኹ-? ---------------- ምስ ድንሽ ዲኹም ደሊኹሞ? 0
h---- b--ē-ī t--a-----n---ti d--iy----y-re። ḥ___ b_____ t_______ n_____ d_____ n______ h-a-e b-k-r- t-’-‘-d- n-b-t- d-l-y- n-y-r-። ------------------------------------------- ḥade bikērī ts’a‘ida nebīti deliye neyire።
ಇದು ನನಗೆ ರುಚಿಸುತ್ತಿಲ್ಲ. እዚ -ዓይ--ይጥ-መን- ። እ_ ን__ ኣ______ ። እ- ን-ይ ኣ-ጥ-መ-ን ። ---------------- እዚ ንዓይ ኣይጥዓመንን ። 0
ḥa-- b--ē---t---‘id- neb--i---liy-----ir-። ḥ___ b_____ t_______ n_____ d_____ n______ h-a-e b-k-r- t-’-‘-d- n-b-t- d-l-y- n-y-r-። ------------------------------------------- ḥade bikērī ts’a‘ida nebīti deliye neyire።
ಈ ಊಟ ತಣ್ಣಗಿದೆ እ- -ግ--ዝ-ል-እ-። እ_ ም__ ዝ__ እ__ እ- ም-ቢ ዝ-ል እ-። -------------- እቲ ምግቢ ዝሑል እዩ። 0
h-----bik----ts--‘ida nebī-i--e-i----eyir-። ḥ___ b_____ t_______ n_____ d_____ n______ h-a-e b-k-r- t-’-‘-d- n-b-t- d-l-y- n-y-r-። ------------------------------------------- ḥade bikērī ts’a‘ida nebīti deliye neyire።
ಇದನ್ನು ನಾನು ಕೇಳಿರಲಿಲ್ಲ. ነዚ ኣ---ኩን -ሊ- ። ነ_ ኣ_____ ጠ__ ። ነ- ኣ-ኮ-ኩ- ጠ-በ ። --------------- ነዚ ኣይኮንኩን ጠሊበ ። 0
ḥade -’--im-z--s-am-pe-ini-d---ye ney-re። ḥ___ t________ s__________ d_____ n______ h-a-e t-i-i-u-i s-a-i-e-i-i d-l-y- n-y-r-። ------------------------------------------ ḥade t’irimuzi shamipeyini deliye neyire።

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.