ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   ti መስተጻምር 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [ተስዓንሸውዓተን]

97 [tesi‘anishewi‘ateni]

መስተጻምር 4

mesitets’amiri 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ተ-ቪ---ተ-ሊ- --፣ድቃስ --ዱ-፣-። ተ____ ተ___ ከ_____ ወ____ ። ተ-ቪ-ን ተ-ሊ- ከ-፣-ቃ- ወ-ዱ-፣ ። ------------------------- ተለቪዦን ተወሊዑ ከሎ፣ድቃስ ወሲዱዎ፣ ። 0
mesi--ts-a-i---4 m_____________ 4 m-s-t-t-’-m-r- 4 ---------------- mesitets’amiri 4
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. መስዩ -ን-ሎ- ------ደ-። መ__ እ____ ገ_ ኣ_____ መ-ዩ እ-ከ-፣ ገ- ኣ-ከ-ን- ------------------- መስዩ እንከሎ፣ ገና ኣይከደን። 0
me-it-t--amiri-4 m_____________ 4 m-s-t-t-’-m-r- 4 ---------------- mesitets’amiri 4
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ተ-ጺ-ና---ከ-- ----መጸን-። ተ____ እ____ ፣ ኣ____ ። ተ-ጺ-ና እ-ከ-ና ፣ ኣ-መ-ን ። --------------------- ተቋጺርና እንከለና ፣ ኣይመጸን ። 0
telev--------e-e-ī‘--k-l-፣d---a----e-----o፣ ። t__________ t_______ k___________ w________ ። t-l-v-z-o-i t-w-l-‘- k-l-፣-i-’-s- w-s-d-w-፣ ። --------------------------------------------- televīzhoni tewelī‘u kelo፣dik’asi wesīduwo፣ ።
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. እቲ -ለቪዦን---ሊዑ ኔ----ይኑ ግ- ድ-ስ ወሲዱ-። እ_ ተ____ ተ___ ኔ__ ኮ__ ግ_ ድ__ ወ____ እ- ተ-ቪ-ን ተ-ሊ- ኔ-፣ ኮ-ኑ ግ- ድ-ስ ወ-ዱ-። ---------------------------------- እቲ ተለቪዦን ተወሊዑ ኔሩ፣ ኮይኑ ግን ድቃስ ወሲዱዎ። 0
tele--z-o----e--lī-- ke-o፣di-’as----sīd-wo- ። t__________ t_______ k___________ w________ ። t-l-v-z-o-i t-w-l-‘- k-l-፣-i-’-s- w-s-d-w-፣ ። --------------------------------------------- televīzhoni tewelī‘u kelo፣dik’asi wesīduwo፣ ።
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. መ---እ- ኔሩ- -ይኑ ----- -ይከደን። መ__ እ_ ኔ__ ኮ__ ግ_ ገ_ ኣ_____ መ-ዩ እ- ኔ-። ኮ-ኑ ግ- ገ- ኣ-ከ-ን- --------------------------- መሲዩ እዩ ኔሩ። ኮይኑ ግን ገና ኣይከደን። 0
t-levī--on--te-el-‘u-kel-፣di-------e-īd-wo- ። t__________ t_______ k___________ w________ ። t-l-v-z-o-i t-w-l-‘- k-l-፣-i-’-s- w-s-d-w-፣ ። --------------------------------------------- televīzhoni tewelī‘u kelo፣dik’asi wesīduwo፣ ።
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ተቋ--ና-ኔር-- -ንተ ኮነ ግ- -ይመጸን-። ተ____ ኔ___ እ__ ኮ_ ግ_ ኣ____ ። ተ-ጺ-ና ኔ-ና- እ-ተ ኮ- ግ- ኣ-መ-ን ። ---------------------------- ተቋጺርና ኔርና። እንተ ኮነ ግን ኣይመጸን ። 0
m-s--u---ikel-- g-n--a---ede-i። m_____ i_______ g___ a_________ m-s-y- i-i-e-o- g-n- a-i-e-e-i- ------------------------------- mesiyu inikelo፣ gena ayikedeni።
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. ሽሕ‘--ፍቓ- መዘወ--ኣ-ሃል--እም-ር ፣--ኪ--ይ--ር -ዩ። ሽ___ ፍ__ መ___ ኣ____ እ___ ፣ መ__ ይ___ ኢ__ ሽ-‘- ፍ-ድ መ-ወ- ኣ-ሃ-ዎ እ-በ- ፣ መ-ና ይ-ው- ኢ-። --------------------------------------- ሽሕ‘ኳ ፍቓድ መዘወሪ ኣይሃልዎ እምበር ፣ መኪና ይዝውር ኢዩ። 0
m--i---i----lo፣-g--- -yi---e-i። m_____ i_______ g___ a_________ m-s-y- i-i-e-o- g-n- a-i-e-e-i- ------------------------------- mesiyu inikelo፣ gena ayikedeni።
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ሽ--ኳ ---ያ --ጽ -ሎ -ል-- ---ዝዝው-። ሽ___ ጽ___ ለ__ ከ_ ቀ___ እ_ ዝ____ ሽ-‘- ጽ-ግ- ለ-ጽ ከ- ቀ-ጢ- እ- ዝ-ው-። ------------------------------ ሽሕ‘ኳ ጽርግያ ለማጽ ከሎ ቀልጢፉ እዩ ዝዝውር። 0
m-siy---n-----፣-g-n- ---ked-n-። m_____ i_______ g___ a_________ m-s-y- i-i-e-o- g-n- a-i-e-e-i- ------------------------------- mesiyu inikelo፣ gena ayikedeni።
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. ሰ-ሩ ----ሽ--ታ ---ር። ሰ__ ከ_ ብ____ ይ____ ሰ-ሩ ከ- ብ-ግ-ታ ይ-ው-። ------------------ ሰኺሩ ከሎ ብሽግለታ ይዝውር። 0
te--w--s’--i-----i-----a --a--mets’eni-። t_____________ i________ ፣ a__________ ። t-k-w-t-’-r-n- i-i-e-e-a ፣ a-i-e-s-e-i ። ---------------------------------------- tek’wats’īrina inikelena ፣ ayimets’eni ።
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. ፍ----ዘወ- የ---። ኮይ- ግ- ይ--- -ዩ ። ፍ__ መ___ የ____ ኮ__ ግ_ ይ___ ኢ_ ። ፍ-ድ መ-ወ- የ-ሉ-። ኮ-ኑ ግ- ይ-ው- ኢ- ። ------------------------------- ፍቓድ መዘወሪ የብሉን። ኮይኑ ግን ይዝውር ኢዩ ። 0
tek’w-t--ī--na i---el-n--፣-ayim----eni-። t_____________ i________ ፣ a__________ ። t-k-w-t-’-r-n- i-i-e-e-a ፣ a-i-e-s-e-i ። ---------------------------------------- tek’wats’īrina inikelena ፣ ayimets’eni ።
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. እ- -ር-ያ--ማጽ-እዩ- --ተ----ን--ል-- ----ዝው-። እ_ ጽ___ ለ__ እ__ እ____ ግ_ ቀ___ እ_ ዝ____ እ- ጽ-ግ- ለ-ጽ እ-። እ-ተ-ነ ግ- ቀ-ጢ- እ- ዝ-ው-። -------------------------------------- እቲ ጽርግያ ለማጽ እዩ። እንተኾነ ግን ቀልጢፉ እዩ ዝዝውር። 0
t-k’w--s-ī-ina ---kel--a-፣---imet-’-n- ። t_____________ i________ ፣ a__________ ። t-k-w-t-’-r-n- i-i-e-e-a ፣ a-i-e-s-e-i ። ---------------------------------------- tek’wats’īrina inikelena ፣ ayimets’eni ።
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ ንሱ --ሩ--ዩ።---ኑ--ን--ብሽ-----ዝ-ር። ን_ ሰ__ እ__ ኮ__ ግ_ ብ_____ ዝ____ ን- ሰ-ሩ እ-። ኮ-ኑ ግ- ብ-ሽ-ለ- ዝ-ው-። ------------------------------ ንሱ ሰኺሩ እዩ። ኮይኑ ግን ብብሽግለታ ዝዝውር። 0
itī --le-ī-ho-- t---l-‘- -ē-u፣ koy--- -i-- di----- -esī--w-። i__ t__________ t_______ n____ k_____ g___ d______ w________ i-ī t-l-v-z-o-i t-w-l-‘- n-r-፣ k-y-n- g-n- d-k-a-i w-s-d-w-። ------------------------------------------------------------ itī televīzhoni tewelī‘u nēru፣ koyinu gini dik’asi wesīduwo።
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ሽ--- -ማሂ---ላ--- ስራሕ -ይትረኸበትን፣ ። ሽ___ ተ___ ከ_ ቦ_ ስ__ ኣ________ ። ሽ-‘- ተ-ሂ- ከ- ቦ- ስ-ሕ ኣ-ት-ኸ-ት-፣ ። ------------------------------- ሽሕ‘ኳ ተማሂራ ከላ ቦታ ስራሕ ኣይትረኸበትን፣ ። 0
i------ev-z-o-i---w---‘u-nēr-----yin- gi---dik---- -esīd-wo። i__ t__________ t_______ n____ k_____ g___ d______ w________ i-ī t-l-v-z-o-i t-w-l-‘- n-r-፣ k-y-n- g-n- d-k-a-i w-s-d-w-። ------------------------------------------------------------ itī televīzhoni tewelī‘u nēru፣ koyinu gini dik’asi wesīduwo።
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ቃ-ዛ ከ-ዋ--- --ም -----ን -ያ፣ ቃ__ ከ_____ ሓ__ ኣ_____ እ__ ቃ-ዛ ከ-ዋ-ና- ሓ-ም ኣ-ኸ-ድ- እ-፣ ------------------------- ቃንዛ ከለዋ፣ናብ ሓኪም ኣትኸይድን እያ፣ 0
i----e-evī---n- -ew-l-‘----ru፣ ---inu-g-n--di---si-we--d--o። i__ t__________ t_______ n____ k_____ g___ d______ w________ i-ī t-l-v-z-o-i t-w-l-‘- n-r-፣ k-y-n- g-n- d-k-a-i w-s-d-w-። ------------------------------------------------------------ itī televīzhoni tewelī‘u nēru፣ koyinu gini dik’asi wesīduwo።
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ፣-ን-ብ----ላ -ላ --- ----። ፣____ ዘ___ ከ_ መ__ ት____ ፣-ን-ብ ዘ-ብ- ከ- መ-ና ት-ዝ-። ----------------------- ፣ገንዘብ ዘይብላ ከላ መኪና ትገዝእ። 0
me-----iy--nēru- k---n----ni---na --ike--n-። m_____ i__ n____ k_____ g___ g___ a_________ m-s-y- i-u n-r-። k-y-n- g-n- g-n- a-i-e-e-i- -------------------------------------------- mesīyu iyu nēru። koyinu gini gena ayikedeni።
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ዩኒቨ--ቲ -----ንሳ -ኾ- ቦ- ስ-ሕ -ይትረ--ት----። ዩ_____ ወ__ ከ__ ዝ__ ቦ_ ስ__ ኣ_______ እ__ ዩ-ቨ-ስ- ወ-ኣ ከ-ሳ ዝ-ነ ቦ- ስ-ሕ ኣ-ት-ኸ-ት- እ-። -------------------------------------- ዩኒቨርስቲ ወዲኣ ከንሳ ዝኾነ ቦታ ስራሕ ኣይትረኸበትን እያ። 0
me--yu-iy- n---።-k--i---g-ni-g-n----ike--n-። m_____ i__ n____ k_____ g___ g___ a_________ m-s-y- i-u n-r-። k-y-n- g-n- g-n- a-i-e-e-i- -------------------------------------------- mesīyu iyu nēru። koyinu gini gena ayikedeni።
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ቃ-ዛ-ከ--።-እ-ተ-- ግን--ብ -ኪ- -ይ--ይድን --። ቃ__ ከ___ እ____ ግ_ ና_ ሓ__ ኣ______ እ__ ቃ-ዛ ከ-ዋ- እ-ተ-ነ ግ- ና- ሓ-ም ኣ-ት-ይ-ን እ-። ------------------------------------ ቃንዛ ከለዋ። እንተኾነ ግን ናብ ሓኪም ኣይትኸይድን እያ። 0
m--īyu iy--n-r----o---- -i-i-g-n----i-ed--i። m_____ i__ n____ k_____ g___ g___ a_________ m-s-y- i-u n-r-። k-y-n- g-n- g-n- a-i-e-e-i- -------------------------------------------- mesīyu iyu nēru። koyinu gini gena ayikedeni።
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ንሳ -ን-ብ-የብላን። --ኑ-ግን መኪ----ዝ-። ን_ ገ___ የ____ ኮ__ ግ_ መ__ ት____ ን- ገ-ዘ- የ-ላ-። ኮ-ኑ ግ- መ-ና ት-ዝ-። ------------------------------ ንሳ ገንዘብ የብላን። ኮይኑ ግን መኪና ትገዝእ። 0
t--’--ts’-r-na----in-- --i----on- -in- a--mets’e-i-። t_____________ n______ i____ k___ g___ a__________ ። t-k-w-t-’-r-n- n-r-n-። i-i-e k-n- g-n- a-i-e-s-e-i ። ---------------------------------------------------- tek’wats’īrina nērina። inite kone gini ayimets’eni ።

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.