ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   ti ገለ ምኽንያት ሃበ 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [ሰብዓንሸውዓተን]

77 [sebi‘anishewi‘ateni]

ገለ ምኽንያት ሃበ 3

gele miẖiniyati habe 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ስለ---------ዘ--በል-? ስ_____ ቶ__ ዘ______ ስ-ም-ታ- ቶ-ታ ዘ-ት-ል-? ------------------ ስለምንታይ ቶርታ ዘይትበልዑ? 0
ge------̱i---a-- --be 3 g___ m_________ h___ 3 g-l- m-h-i-i-a-i h-b- 3 ----------------------- gele miẖiniyati habe 3
ನಾನು ಸಣ್ಣ ಆಗಬೇಕು. ክብደ-- -ጉድል-ኣለ-። ክ____ ከ___ ኣ___ ክ-ደ-ይ ከ-ድ- ኣ-ኒ- --------------- ክብደተይ ከጉድል ኣለኒ። 0
g-le mi-----y-t- -abe 3 g___ m_________ h___ 3 g-l- m-h-i-i-a-i h-b- 3 ----------------------- gele miẖiniyati habe 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ክብ--- -ታ- ---ል --በልዕ--የ ። ክ____ መ__ ከ___ ኣ____ እ_ ። ክ-ደ-ይ መ-ን ከ-ድ- ኣ-በ-ዕ እ- ። ------------------------- ክብደተይ መታን ከጉድል ኣይበልዕ እየ ። 0
s----in--ay--tor-t--z-y------i--? s___________ t_____ z____________ s-l-m-n-t-y- t-r-t- z-y-t-b-l-‘-? --------------------------------- sileminitayi torita zeyitibeli‘u?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? ስ----ይ -ኹም ----ይትሰ-ዩ? ስ_____ ኢ__ ቢ_ ዘ______ ስ-ም-ታ- ኢ-ም ቢ- ዘ-ት-ት-? --------------------- ስለምንታይ ኢኹም ቢራ ዘይትሰትዩ? 0
s--e--n-t-y--t-ri-- zeyitib--i-u? s___________ t_____ z____________ s-l-m-n-t-y- t-r-t- z-y-t-b-l-‘-? --------------------------------- sileminitayi torita zeyitibeli‘u?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. ገ- መ-ና ክዝ-ር-ስለ ዝኾ-- ። ገ_ መ__ ክ___ ስ_ ዝ___ ። ገ- መ-ና ክ-ው- ስ- ዝ-ን- ። --------------------- ገና መኪና ክዝውር ስለ ዝኾንኩ ። 0
s-----ni---- --r--- ---it-b---‘-? s___________ t_____ z____________ s-l-m-n-t-y- t-r-t- z-y-t-b-l-‘-? --------------------------------- sileminitayi torita zeyitibeli‘u?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. ኣይ-ትን--፣ -- -ኪ--ክዝ-- ስ-ዘሎኒ። ኣ_______ ጌ_ መ__ ክ___ ስ_____ ኣ-ሰ-ን-የ- ጌ- መ-ና ክ-ው- ስ-ዘ-ኒ- --------------------------- ኣይሰትን‘የ፣ ጌና መኪና ክዝውር ስለዘሎኒ። 0
k------e-- -e-u---i-a-e-ī። k_________ k_______ a_____ k-b-d-t-y- k-g-d-l- a-e-ī- -------------------------- kibideteyi kegudili alenī።
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ስ-ምን-ይ እቲ--ን-ዘ---ትዮ? ስ_____ እ_ ቡ_ ዘ______ ስ-ም-ታ- እ- ቡ- ዘ-ት-ት-? -------------------- ስለምንታይ እቲ ቡን ዘይትሰትዮ? 0
k-bi---e---ke-u--li-a---ī። k_________ k_______ a_____ k-b-d-t-y- k-g-d-l- a-e-ī- -------------------------- kibideteyi kegudili alenī።
ಅದು ತಣ್ಣಗಿದೆ. ዝሑ- ስ-ዝ-ነ። ዝ__ ስ_____ ዝ-ል ስ-ዝ-ነ- ---------- ዝሑል ስለዝኾነ። 0
k-b--et-yi-ke-u---i --en-። k_________ k_______ a_____ k-b-d-t-y- k-g-d-l- a-e-ī- -------------------------- kibideteyi kegudili alenī።
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. ዝ-----ዝ----ይ--ዮን‘-። ዝ__ ስ____ ኣ________ ዝ-ል ስ-ዝ-ነ ኣ-ሰ-ዮ-‘-። ------------------- ዝሑል ስለዝኾነ ኣይሰትዮን‘የ። 0
kib--e-e-i-me--n- -----il- ---b-l--i-i-e-። k_________ m_____ k_______ a________ i__ ። k-b-d-t-y- m-t-n- k-g-d-l- a-i-e-i-i i-e ። ------------------------------------------ kibideteyi metani kegudili ayibeli‘i iye ።
ನೀನು ಚಹ ಏಕೆ ಕುಡಿಯುತ್ತಿಲ್ಲ? ስ-ምንታ--ነ- ሻ--ዘ-ትሰት-? ስ_____ ነ_ ሻ_ ዘ______ ስ-ም-ታ- ነ- ሻ- ዘ-ት-ት-? -------------------- ስለምንታይ ነቲ ሻሂ ዘይትሰትዮ? 0
k--ide---i -e--ni -e-ud-li-ay-bel-‘i iye ። k_________ m_____ k_______ a________ i__ ። k-b-d-t-y- m-t-n- k-g-d-l- a-i-e-i-i i-e ። ------------------------------------------ kibideteyi metani kegudili ayibeli‘i iye ።
ನನ್ನ ಬಳಿ ಸಕ್ಕರೆ ಇಲ್ಲ. ኣነ -ኮር-የ-ለ-ን። ኣ_ ሽ__ የ_____ ኣ- ሽ-ር የ-ለ-ን- ------------- ኣነ ሽኮር የብለይን። 0
ki-id--eyi----ani-k-gudi-i---ib----i iye-። k_________ m_____ k_______ a________ i__ ። k-b-d-t-y- m-t-n- k-g-d-l- a-i-e-i-i i-e ። ------------------------------------------ kibideteyi metani kegudili ayibeli‘i iye ።
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. ሽ-ር ስለ--ብለ--ኣይ-ት----። ሽ__ ስ______ ኣ________ ሽ-ር ስ-ዘ-ብ-ይ ኣ-ስ-ዮ-‘-። --------------------- ሽኮር ስለዘይብለይ ኣይስትዮን‘የ። 0
si-e-i--t----ī-̱-m- bī-a z---tis---yu? s___________ ī____ b___ z____________ s-l-m-n-t-y- ī-̱-m- b-r- z-y-t-s-t-y-? -------------------------------------- sileminitayi īẖumi bīra zeyitisetiyu?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? ስለም----ነ- --ቕ ዘይት-ልዑ-? ስ_____ ነ_ መ__ ዘ_______ ስ-ም-ታ- ነ- መ-ቕ ዘ-ት-ል-ዎ- ---------------------- ስለምንታይ ነቲ መረቕ ዘይትበልዑዎ? 0
sil-m-ni--y-------i bī---z-y----e--y-? s___________ ī____ b___ z____________ s-l-m-n-t-y- ī-̱-m- b-r- z-y-t-s-t-y-? -------------------------------------- sileminitayi īẖumi bīra zeyitisetiyu?
ನಾನು ಅದನ್ನು ಕೇಳಿರಲಿಲ್ಲ. ንዕ---ይኮን-- ጠ-በ-ነ-ረ ን__ ኣ_____ ጠ__ ነ__ ን-ኡ ኣ-ኮ-ኩ- ጠ-በ ነ-ረ ------------------ ንዕኡ ኣይኮንኩን ጠሊበ ነይረ 0
s--em---------ẖu-i--īra --y-t-s-t-y-? s___________ ī____ b___ z____________ s-l-m-n-t-y- ī-̱-m- b-r- z-y-t-s-t-y-? -------------------------------------- sileminitayi īẖumi bīra zeyitisetiyu?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ኣነ ----ጠለብ-- ኣ----ን‘የ። ኣ_ ስ________ ኣ________ ኣ- ስ-ዘ-ጠ-ብ-ዎ ኣ-በ-ዕ-‘-። ---------------------- ኣነ ስለዘይጠለብኩዎ ኣይበልዕን‘የ። 0
g-n- m-kīn--k--iw--- --le -i-̱o-i-u ። g___ m_____ k_______ s___ z_______ ። g-n- m-k-n- k-z-w-r- s-l- z-h-o-i-u ። ------------------------------------- gena mekīna kiziwiri sile ziẖoniku ።
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? ስለ-----ነ---ጋ ዘ-ትበ--ዎ? ስ_____ ነ_ ስ_ ዘ_______ ስ-ም-ታ- ነ- ስ- ዘ-ት-ል-ዎ- --------------------- ስለምንታይ ነቲ ስጋ ዘይትበልዑዎ? 0
g----mekī-- kiziw--i sil----h-oni-- ። g___ m_____ k_______ s___ z_______ ። g-n- m-k-n- k-z-w-r- s-l- z-h-o-i-u ። ------------------------------------- gena mekīna kiziwiri sile ziẖoniku ።
ನಾನು ಸಸ್ಯಾಹಾರಿ. ኣነ--- ዘይ--- ሰ-(ቨጀታር-----። ኣ_ ስ_ ዘ____ ሰ________ እ__ ኣ- ስ- ዘ-በ-ዕ ሰ-(-ጀ-ር-) እ-። ------------------------- ኣነ ስጋ ዘይበልዕ ሰብ(ቨጀታርያ) እየ። 0
g--a ---īna -----ir- sile-z-------u-። g___ m_____ k_______ s___ z_______ ። g-n- m-k-n- k-z-w-r- s-l- z-h-o-i-u ። ------------------------------------- gena mekīna kiziwiri sile ziẖoniku ።
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. ኣ-በ-ዖ----፣--ጋ-ዘ--ል--ሰ- -ለ-ኾን-። ኣ_____ እ__ ስ_ ዘ____ ሰ_ ስ______ ኣ-በ-ዖ- እ-፣ ስ- ዘ-በ-ዕ ሰ- ስ-ዝ-ን-። ------------------------------ ኣይበልዖን እየ፣ ስጋ ዘይበልዕ ሰብ ስለዝኾንኩ። 0
ay---t--i‘y-- --n- --k--a-kiz-w--- s-l-------። a____________ g___ m_____ k_______ s__________ a-i-e-i-i-y-፣ g-n- m-k-n- k-z-w-r- s-l-z-l-n-። ---------------------------------------------- ayisetini‘ye፣ gēna mekīna kiziwiri silezelonī።

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.