ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   mr कारण देणे ३

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

७७ [सत्याहत्तर]

77 [Satyāhattara]

कारण देणे ३

kāraṇa dēṇē 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? आ-ण-क-क-क--खा---ा--? आ__ के_ का खा_ ना__ आ-ण क-क क- ख-त न-ह-? -------------------- आपण केक का खात नाही? 0
kāraṇ- d--ē 3 k_____ d___ 3 k-r-ṇ- d-ṇ- 3 ------------- kāraṇa dēṇē 3
ನಾನು ಸಣ್ಣ ಆಗಬೇಕು. म----ा-े -ज- कमी---ाय-- --े. म_ मा_ व__ क_ क___ आ__ म-ा म-झ- व-न क-ी क-ा-च- आ-े- ---------------------------- मला माझे वजन कमी करायचे आहे. 0
kāra---d-ṇē 3 k_____ d___ 3 k-r-ṇ- d-ṇ- 3 ------------- kāraṇa dēṇē 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. म- त- --- ना-ी--ार- मला-मा-े व-न-----करायच--आह-. मी तो खा_ ना_ का__ म_ मा_ व__ क_ क___ आ__ म- त- ख-त न-ह- क-र- म-ा म-झ- व-न क-ी क-ा-च- आ-े- ------------------------------------------------ मी तो खात नाही कारण मला माझे वजन कमी करायचे आहे. 0
ā-a----ēk-------ā-a nā-ī? ā____ k___ k_ k____ n____ ā-a-a k-k- k- k-ā-a n-h-? ------------------------- āpaṇa kēka kā khāta nāhī?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? आपण-ब--र--- ----न--ी? आ__ बी__ का पि_ ना__ आ-ण ब-य- क- प-त न-ह-? --------------------- आपण बीयर का पित नाही? 0
ā-aṇ- -ēka-kā khā-- nāh-? ā____ k___ k_ k____ n____ ā-a-a k-k- k- k-ā-a n-h-? ------------------------- āpaṇa kēka kā khāta nāhī?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. मल- --डी -ा-वायच- आ--. म_ गा_ चा____ आ__ म-ा ग-ड- च-ल-ा-च- आ-े- ---------------------- मला गाडी चालवायची आहे. 0
ā--ṇa -ēk--k----āt--n-h-? ā____ k___ k_ k____ n____ ā-a-a k-k- k- k-ā-a n-h-? ------------------------- āpaṇa kēka kā khāta nāhī?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. म- ---- --त-न--- क--ण -ल--ग-डी-च--व---ी---े. मी बी__ पि_ ना_ का__ म_ गा_ चा____ आ__ म- ब-य- प-त न-ह- क-र- म-ा ग-ड- च-ल-ा-च- आ-े- -------------------------------------------- मी बीयर पित नाही कारण मला गाडी चालवायची आहे. 0
M--ā māj-ē--a-a-a k-mī---r-ya----h-. M___ m____ v_____ k___ k_______ ā___ M-l- m-j-ē v-j-n- k-m- k-r-y-c- ā-ē- ------------------------------------ Malā mājhē vajana kamī karāyacē āhē.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? तू क--ी--ा प-- -ाहीस? तू कॉ_ का पि_ ना___ त- क-फ- क- प-त न-ह-स- --------------------- तू कॉफी का पित नाहीस? 0
Ma-ā -āj-ē---j-n--ka-ī k--āyac---hē. M___ m____ v_____ k___ k_______ ā___ M-l- m-j-ē v-j-n- k-m- k-r-y-c- ā-ē- ------------------------------------ Malā mājhē vajana kamī karāyacē āhē.
ಅದು ತಣ್ಣಗಿದೆ. त- थ-- आहे. ती थं_ आ__ त- थ-ड आ-े- ----------- ती थंड आहे. 0
Malā -ā--ē v----a -a-- --r-ya------. M___ m____ v_____ k___ k_______ ā___ M-l- m-j-ē v-j-n- k-m- k-r-y-c- ā-ē- ------------------------------------ Malā mājhē vajana kamī karāyacē āhē.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. मी--ी-प---न-ह---ा-- त- -ंड --े. मी ती पि_ ना_ का__ ती थं_ आ__ म- त- प-त न-ह- क-र- त- थ-ड आ-े- ------------------------------- मी ती पित नाही कारण ती थंड आहे. 0
M--t--kh--- --h- k-raṇ- m--- mā-h---aj--a k-m- -ar-y--ē----. M_ t_ k____ n___ k_____ m___ m____ v_____ k___ k_______ ā___ M- t- k-ā-a n-h- k-r-ṇ- m-l- m-j-ē v-j-n- k-m- k-r-y-c- ā-ē- ------------------------------------------------------------ Mī tō khāta nāhī kāraṇa malā mājhē vajana kamī karāyacē āhē.
ನೀನು ಚಹ ಏಕೆ ಕುಡಿಯುತ್ತಿಲ್ಲ? त--चह--क- प-- ----स? तू च_ का पि_ ना___ त- च-ा क- प-त न-ह-स- -------------------- तू चहा का पित नाहीस? 0
Mī -ō ----a n--ī--ā--ṇ---al- -āj-ē--a-a-- ka-ī---r-yacē-āhē. M_ t_ k____ n___ k_____ m___ m____ v_____ k___ k_______ ā___ M- t- k-ā-a n-h- k-r-ṇ- m-l- m-j-ē v-j-n- k-m- k-r-y-c- ā-ē- ------------------------------------------------------------ Mī tō khāta nāhī kāraṇa malā mājhē vajana kamī karāyacē āhē.
ನನ್ನ ಬಳಿ ಸಕ್ಕರೆ ಇಲ್ಲ. माझ---क-----खर--ाह-. मा____ सा__ ना__ म-झ-य-क-े स-ख- न-ह-. -------------------- माझ्याकडे साखर नाही. 0
M--tō --ā-a-nāh- ---aṇ----l- mā-------ana ka-ī-ka---a-ē--h-. M_ t_ k____ n___ k_____ m___ m____ v_____ k___ k_______ ā___ M- t- k-ā-a n-h- k-r-ṇ- m-l- m-j-ē v-j-n- k-m- k-r-y-c- ā-ē- ------------------------------------------------------------ Mī tō khāta nāhī kāraṇa malā mājhē vajana kamī karāyacē āhē.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. म----------ा-ी क--- -------ड--सा---न--ी. मी ती पि_ ना_ का__ मा____ सा__ ना__ म- त- प-त न-ह- क-र- म-झ-य-क-े स-ख- न-ह-. ---------------------------------------- मी ती पित नाही कारण माझ्याकडे साखर नाही. 0
Ā---- b---r- k- pi---n-hī? Ā____ b_____ k_ p___ n____ Ā-a-a b-y-r- k- p-t- n-h-? -------------------------- Āpaṇa bīyara kā pita nāhī?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? आपण-सूप -- -ि- ना-ी? आ__ सू_ का पि_ ना__ आ-ण स-प क- प-त न-ह-? -------------------- आपण सूप का पित नाही? 0
Āp--a----a---k--p--a-n-hī? Ā____ b_____ k_ p___ n____ Ā-a-a b-y-r- k- p-t- n-h-? -------------------------- Āpaṇa bīyara kā pita nāhī?
ನಾನು ಅದನ್ನು ಕೇಳಿರಲಿಲ್ಲ. मी--- म---िलेल--ना-ी. मी ते मा____ ना__ म- त- म-ग-ि-े-े न-ह-. --------------------- मी ते मागविलेले नाही. 0
Āpa-a b-y-ra kā pit- n--ī? Ā____ b_____ k_ p___ n____ Ā-a-a b-y-r- k- p-t- n-h-? -------------------------- Āpaṇa bīyara kā pita nāhī?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. म- --- पित-न-ह--क----म--ते-मा--िल--े-नाही. मी सू_ पि_ ना_ का__ मी ते मा____ ना__ म- स-प प-त न-ह- क-र- म- त- म-ग-ि-े-े न-ह-. ------------------------------------------ मी सूप पित नाही कारण मी ते मागविलेले नाही. 0
Malā -ā-- ----vā-acī ---. M___ g___ c_________ ā___ M-l- g-ḍ- c-l-v-y-c- ā-ē- ------------------------- Malā gāḍī cālavāyacī āhē.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? आ-ण---ंस का-ख-त ---ी? आ__ मां_ का खा_ ना__ आ-ण म-ं- क- ख-त न-ह-? --------------------- आपण मांस का खात नाही? 0
Malā g--ī---l--āy--ī -hē. M___ g___ c_________ ā___ M-l- g-ḍ- c-l-v-y-c- ā-ē- ------------------------- Malā gāḍī cālavāyacī āhē.
ನಾನು ಸಸ್ಯಾಹಾರಿ. मी---क-ह--ी-आह-. मी शा___ आ__ म- श-क-ह-र- आ-े- ---------------- मी शाकाहारी आहे. 0
M----g--- -āl---y--ī--h-. M___ g___ c_________ ā___ M-l- g-ḍ- c-l-v-y-c- ā-ē- ------------------------- Malā gāḍī cālavāyacī āhē.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. मी -े-खा- न-ही --र- -ी शाकाह-री आहे. मी ते खा_ ना_ का__ मी शा___ आ__ म- त- ख-त न-ह- क-र- म- श-क-ह-र- आ-े- ------------------------------------ मी ते खात नाही कारण मी शाकाहारी आहे. 0
Mī--ī-ar----ta--ā-- kāraṇ- m--ā gā-ī--ā-a-āyacī-āhē. M_ b_____ p___ n___ k_____ m___ g___ c_________ ā___ M- b-y-r- p-t- n-h- k-r-ṇ- m-l- g-ḍ- c-l-v-y-c- ā-ē- ---------------------------------------------------- Mī bīyara pita nāhī kāraṇa malā gāḍī cālavāyacī āhē.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.