ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   mr उभयान्वयी अव्यय ४

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

९७ [सत्याण्णव]

97 [Satyāṇṇava]

उभयान्वयी अव्यय ४

ubhayānvayī avyaya 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. जरी---.----- चालू ह-त- --ीही त---ो-- गेला. ज_ टी____ चा_ हो_ त__ तो झो_ गे__ ज-ी ट-.-्-ी- च-ल- ह-त- त-ी-ी त- झ-प- ग-ल-. ------------------------------------------ जरी टी.व्ही. चालू होता तरीही तो झोपी गेला. 0
u-----nv-yī-a--a-a 4 u__________ a_____ 4 u-h-y-n-a-ī a-y-y- 4 -------------------- ubhayānvayī avyaya 4
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. जर- उ-ी- झ-ला -ो---तर--- तो --ड--------ब-ा. ज_ उ__ झा_ हो_ त__ तो थो___ थां___ ज-ी उ-ी- झ-ल- ह-त- त-ी-ी त- थ-ड-व-ळ थ-ं-ल-. ------------------------------------------- जरी उशीर झाला होता तरीही तो थोडावेळ थांबला. 0
u---y-n-ayī--v-a-a-4 u__________ a_____ 4 u-h-y-n-a-ī a-y-y- 4 -------------------- ubhayānvayī avyaya 4
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ज----म्ह- -ेट ठ--ल- -ो----री-ी -- -ल----ही. ज_ आ__ भे_ ठ___ हो_ त__ तो आ_ ना__ ज-ी आ-्-ी भ-ट ठ-व-ी ह-त- त-ी-ी त- आ-ा न-ह-. ------------------------------------------- जरी आम्ही भेट ठरवली होती तरीही तो आला नाही. 0
jarī ---V-ī. --l---ōtā----īh--t--jhō-- gēl-. j___ ṭ______ C___ h___ t_____ t_ j____ g____ j-r- ṭ-.-h-. C-l- h-t- t-r-h- t- j-ō-ī g-l-. -------------------------------------------- jarī ṭī.Vhī. Cālū hōtā tarīhī tō jhōpī gēlā.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. टी.-्----चाल--हो----र--ी--ो झ-पी ----. टी____ चा_ हो_ त__ तो झो_ गे__ ट-.-्-ी- च-ल- ह-त- त-ी-ी त- झ-प- ग-ल-. -------------------------------------- टी.व्ही. चालू होता तरीही तो झोपी गेला. 0
ja-ī ṭī.V-ī.-Cā---hōtā-ta---- t--jh--- g-lā. j___ ṭ______ C___ h___ t_____ t_ j____ g____ j-r- ṭ-.-h-. C-l- h-t- t-r-h- t- j-ō-ī g-l-. -------------------------------------------- jarī ṭī.Vhī. Cālū hōtā tarīhī tō jhōpī gēlā.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. उश---झा-ा -ो-- त-ीह- -- --डा--ळ -ां-ल-. उ__ झा_ हो_ त__ तो थो___ थां___ उ-ी- झ-ल- ह-त- त-ी-ी त- थ-ड-व-ळ थ-ं-ल-. --------------------------------------- उशीर झाला होता तरीही तो थोडावेळ थांबला. 0
j--ī--ī.---.--ā-- -ōtā --rī------j-ōp- g--ā. j___ ṭ______ C___ h___ t_____ t_ j____ g____ j-r- ṭ-.-h-. C-l- h-t- t-r-h- t- j-ō-ī g-l-. -------------------------------------------- jarī ṭī.Vhī. Cālū hōtā tarīhī tō jhōpī gēlā.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. आ---ी भ-ट ठ---- हो-- -री-ी--- आ-ा----ी. आ__ भे_ ठ___ हो_ त__ तो आ_ ना__ आ-्-ी भ-ट ठ-व-ी ह-त- त-ी-ी त- आ-ा न-ह-. --------------------------------------- आम्ही भेट ठरवली होती तरीही तो आला नाही. 0
Jar---śīr- -hā-ā h--ā----īhī-t---hō--vēḷ- -hā-----. J___ u____ j____ h___ t_____ t_ t________ t________ J-r- u-ī-a j-ā-ā h-t- t-r-h- t- t-ō-ā-ē-a t-ā-b-l-. --------------------------------------------------- Jarī uśīra jhālā hōtā tarīhī tō thōḍāvēḷa thāmbalā.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. त-य-च---क----रव-न---ा-ी-त-ी-- त- गाडी चा-व-ो. त्_____ प___ ना_ त__ तो गा_ चा____ त-य-च-य-क-े प-व-न- न-ह- त-ी-ी त- ग-ड- च-ल-त-. --------------------------------------------- त्याच्याकडे परवाना नाही तरीही तो गाडी चालवतो. 0
J-rī uśī---j--l- hōtā t-r-hī -ō -h--āv--- t-āmb-l-. J___ u____ j____ h___ t_____ t_ t________ t________ J-r- u-ī-a j-ā-ā h-t- t-r-h- t- t-ō-ā-ē-a t-ā-b-l-. --------------------------------------------------- Jarī uśīra jhālā hōtā tarīhī tō thōḍāvēḷa thāmbalā.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. रस--ा न----ा आहे त---ी-त---ा-------- च--वतो. र__ नि___ आ_ त__ तो गा_ वे__ चा____ र-्-ा न-स-ड- आ-े त-ी-ी त- ग-ड- व-ग-त च-ल-त-. -------------------------------------------- रस्ता निसरडा आहे तरीही तो गाडी वेगात चालवतो. 0
J--ī --ī-a--hā-ā hōt- t-rīhī--ō--hōḍ-v--- -h---al-. J___ u____ j____ h___ t_____ t_ t________ t________ J-r- u-ī-a j-ā-ā h-t- t-r-h- t- t-ō-ā-ē-a t-ā-b-l-. --------------------------------------------------- Jarī uśīra jhālā hōtā tarīhī tō thōḍāvēḷa thāmbalā.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. दा-ू-प्य----ा-आह---री-ी----त--ाची-स--क- चालव----े. दा_ प्___ आ_ त__ तो त्__ सा___ चा___ आ__ द-र- प-य-ल-ल- आ-े त-ी-ी त- त-य-च- स-य-ल च-ल-त आ-े- -------------------------------------------------- दारू प्यालेला आहे तरीही तो त्याची सायकल चालवत आहे. 0
J--ī-āmh- ----a ṭ-arava---hōtī ---ī-ī--ō-āl--nāh-. J___ ā___ b____ ṭ________ h___ t_____ t_ ā__ n____ J-r- ā-h- b-ē-a ṭ-a-a-a-ī h-t- t-r-h- t- ā-ā n-h-. -------------------------------------------------- Jarī āmhī bhēṭa ṭharavalī hōtī tarīhī tō ālā nāhī.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. प----ा--सून-- तो गा---च-लवत-. प___ न___ तो गा_ चा____ प-व-न- न-ू-ह- त- ग-ड- च-ल-त-. ----------------------------- परवाना नसूनही तो गाडी चालवतो. 0
J-r- -mhī b-ēṭ- ---r-valī --t--tar--- tō --- -āhī. J___ ā___ b____ ṭ________ h___ t_____ t_ ā__ n____ J-r- ā-h- b-ē-a ṭ-a-a-a-ī h-t- t-r-h- t- ā-ā n-h-. -------------------------------------------------- Jarī āmhī bhēṭa ṭharavalī hōtī tarīhī tō ālā nāhī.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. रस्-ा---स--- -सूनह- -ो-ग-ड--व-गात----वतो. र__ नि___ अ___ तो गा_ वे__ चा____ र-्-ा न-स-ड- अ-ू-ह- त- ग-ड- व-ग-त च-ल-त-. ----------------------------------------- रस्ता निसरडा असूनही तो गाडी वेगात चालवतो. 0
Jarī --hī -h----ṭ------l----tī -arīh- -ō-ālā nāhī. J___ ā___ b____ ṭ________ h___ t_____ t_ ā__ n____ J-r- ā-h- b-ē-a ṭ-a-a-a-ī h-t- t-r-h- t- ā-ā n-h-. -------------------------------------------------- Jarī āmhī bhēṭa ṭharavalī hōtī tarīhī tō ālā nāhī.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ दा-ू प्-ा-ेला-अ---ह--त- -ो---ा--ल-चा----. दा_ प्___ अ___ तो मो______ चा____ द-र- प-य-ल-ल- अ-ू-ह- त- म-ट-स-य-ल च-ल-त-. ----------------------------------------- दारू प्यालेला असूनही तो मोटरसायकल चालवतो. 0
Ṭī--h-.-Cāl- hō-ā tarī-ī tō-j-ō-- g-l-. Ṭ______ C___ h___ t_____ t_ j____ g____ Ṭ-.-h-. C-l- h-t- t-r-h- t- j-ō-ī g-l-. --------------------------------------- Ṭī.Vhī. Cālū hōtā tarīhī tō jhōpī gēlā.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. त--े मह-िद्य--य-न-उ---शि---ण-घेत-े --- -रीही -िला-न-क---मि----ाह-. ति_ म_______ उ______ घे__ आ_ त__ ति_ नो__ मि__ ना__ त-न- म-व-द-य-ल-ी- उ-्-श-क-ष- घ-त-े आ-े त-ी-ी त-ल- न-क-ी म-ळ- न-ह-. ------------------------------------------------------------------ तिने महविद्यालयीन उच्चशिक्षण घेतले आहे तरीही तिला नोकरी मिळत नाही. 0
Ṭī.V--. -----hōt------h--tō -hō-- gē-ā. Ṭ______ C___ h___ t_____ t_ j____ g____ Ṭ-.-h-. C-l- h-t- t-r-h- t- j-ō-ī g-l-. --------------------------------------- Ṭī.Vhī. Cālū hōtā tarīhī tō jhōpī gēlā.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. व-दन- होत-आ-ेत-त-ी-ी त--डॉक--रकड----- ----. वे__ हो_ आ__ त__ ती डॉ_____ जा_ ना__ व-द-ा ह-त आ-े- त-ी-ी त- ड-क-ट-क-े ज-त न-ह-. ------------------------------------------- वेदना होत आहेत तरीही ती डॉक्टरकडे जात नाही. 0
Ṭī.---.--ā-- -----ta-īhī tō-jh-pī-gēlā. Ṭ______ C___ h___ t_____ t_ j____ g____ Ṭ-.-h-. C-l- h-t- t-r-h- t- j-ō-ī g-l-. --------------------------------------- Ṭī.Vhī. Cālū hōtā tarīhī tō jhōpī gēlā.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ति---ा-ड- ---- -ा-----र-ही त---ा---ख--द- करत-. ति____ पै_ ना__ त__ ती गा_ ख__ क___ त-च-य-क-े प-स- न-ह-त त-ी-ी त- ग-ड- ख-े-ी क-त-. ---------------------------------------------- तिच्याकडे पैसे नाहीत तरीही ती गाडी खरेदी करते. 0
Uśīra----lā---tā ta-īh---- -hō----ḷ- -hām--lā. U____ j____ h___ t_____ t_ t________ t________ U-ī-a j-ā-ā h-t- t-r-h- t- t-ō-ā-ē-a t-ā-b-l-. ---------------------------------------------- Uśīra jhālā hōtā tarīhī tō thōḍāvēḷa thāmbalā.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. त-ने म--िद्-ा--ी- उच्च--क-ष--घेतले आह- --ी---तिल- -ो-र--मि-- --ह-. ति_ म_______ उ______ घे__ आ_ त__ ति_ नो__ मि__ ना__ त-न- म-व-द-य-ल-ी- उ-्-श-क-ष- घ-त-े आ-े त-ी-ी त-ल- न-क-ी म-ळ- न-ह-. ------------------------------------------------------------------ तिने महविद्यालयीन उच्चशिक्षण घेतले आहे तरीही तिला नोकरी मिळत नाही. 0
U-ī-- jhā-ā--ō-ā -arī----ō thōḍā-ē-a t-āmb---. U____ j____ h___ t_____ t_ t________ t________ U-ī-a j-ā-ā h-t- t-r-h- t- t-ō-ā-ē-a t-ā-b-l-. ---------------------------------------------- Uśīra jhālā hōtā tarīhī tō thōḍāvēḷa thāmbalā.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. व--ना-हो- आहेत त---ी-त---ॉ--टरकडे--ात----ी. वे__ हो_ आ__ त__ ती डॉ_____ जा_ ना__ व-द-ा ह-त आ-े- त-ी-ी त- ड-क-ट-क-े ज-त न-ह-. ------------------------------------------- वेदना होत आहेत तरीही ती डॉक्टरकडे जात नाही. 0
Uś-r- -h-l- -ōt---ar-h---ō-t-ō---ēḷa-th-mba--. U____ j____ h___ t_____ t_ t________ t________ U-ī-a j-ā-ā h-t- t-r-h- t- t-ō-ā-ē-a t-ā-b-l-. ---------------------------------------------- Uśīra jhālā hōtā tarīhī tō thōḍāvēḷa thāmbalā.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ति-्याकडे --स- --ह-त -रीही--- ------र-----रत-. ति____ पै_ ना__ त__ ती गा_ ख__ क___ त-च-य-क-े प-स- न-ह-त त-ी-ी त- ग-ड- ख-े-ी क-त-. ---------------------------------------------- तिच्याकडे पैसे नाहीत तरीही ती गाडी खरेदी करते. 0
Āmhī b-ē---ṭha--va-ī--ōtī--a---ī -ō --ā-nā-ī. Ā___ b____ ṭ________ h___ t_____ t_ ā__ n____ Ā-h- b-ē-a ṭ-a-a-a-ī h-t- t-r-h- t- ā-ā n-h-. --------------------------------------------- Āmhī bhēṭa ṭharavalī hōtī tarīhī tō ālā nāhī.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.