ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   mr ऋतू आणि हवामान

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

१६ [सोळा]

16 [Sōḷā]

ऋतू आणि हवामान

r̥tū āṇi havāmāna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. ह--ऋ-ू आ--त. हे ऋ_ आ___ ह- ऋ-ू आ-े-. ------------ हे ऋतू आहेत. 0
r-t---ṇi ha-ā--na r̥__ ā__ h_______ r-t- ā-i h-v-m-n- ----------------- r̥tū āṇi havāmāna
ವಸಂತ ಋತು ಮತ್ತು ಬೇಸಿಗೆಕಾಲ. वसंत,-उ--ह-ळा, व___ उ____ व-ं-, उ-्-ा-ा- -------------- वसंत, उन्हाळा, 0
r-t- ā----avā---a r̥__ ā__ h_______ r-t- ā-i h-v-m-n- ----------------- r̥tū āṇi havāmāna
ಶರದ್ಋತು ಮತ್ತು ಚಳಿಗಾಲ श-द -ण--हि----. श__ आ_ हि___ श-द आ-ि ह-व-ळ-. --------------- शरद आणि हिवाळा. 0
h--r̥-ū ā---a. h_ r̥__ ā_____ h- r-t- ā-ē-a- -------------- hē r̥tū āhēta.
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. उन्---्-ा----ा -ब--- अ-ते. उ_____ ह_ ऊ___ अ___ उ-्-ा-्-ा- ह-ा ऊ-द-र अ-त-. -------------------------- उन्हाळ्यात हवा ऊबदार असते. 0
h--r̥t---hē--. h_ r̥__ ā_____ h- r-t- ā-ē-a- -------------- hē r̥tū āhēta.
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. उन्ह-ळ्-ात-सू-्य----त-. उ_____ सू__ त____ उ-्-ा-्-ा- स-र-य त-प-ो- ----------------------- उन्हाळ्यात सूर्य तळपतो. 0
hē r--- --ē-a. h_ r̥__ ā_____ h- r-t- ā-ē-a- -------------- hē r̥tū āhēta.
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. आम-ह-ला ऊबदा--ह-ेत फिरा-ल- जा-ल- आवडते. आ___ ऊ___ ह__ फि___ जा__ आ____ आ-्-ा-ा ऊ-द-र ह-े- फ-र-य-ा ज-य-ा आ-ड-े- --------------------------------------- आम्हाला ऊबदार हवेत फिरायला जायला आवडते. 0
Va-an-a,--nh-ḷ-, V_______ u______ V-s-n-a- u-h-ḷ-, ---------------- Vasanta, unhāḷā,
ಚಳಿಗಾಲದಲ್ಲಿ ಚಳಿ ಇರುತ್ತದೆ. ह-व--्------ा-थं-ग---असत-. हि____ ह_ थं___ अ___ ह-व-ळ-य-त ह-ा थ-ड-ा- अ-त-. -------------------------- हिवाळ्यात हवा थंडगार असते. 0
Vas-nt-- unhā-ā, V_______ u______ V-s-n-a- u-h-ḷ-, ---------------- Vasanta, unhāḷā,
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. हि-ाळ-यात----- -ि-वा----- --त-. हि____ ब__ किं_ पा__ प___ ह-व-ळ-य-त ब-्- क-ं-ा प-ऊ- प-त-. ------------------------------- हिवाळ्यात बर्फ किंवा पाऊस पडतो. 0
Vas--t-- u--ā-ā, V_______ u______ V-s-n-a- u-h-ḷ-, ---------------- Vasanta, unhāḷā,
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. आम्---ा ह-वाळ--------त----णे----ते. आ___ हि____ घ__ रा__ आ____ आ-्-ा-ा ह-व-ळ-य-त घ-ा- र-ह-े आ-ड-े- ----------------------------------- आम्हाला हिवाळ्यात घरात राहणे आवडते. 0
ś-r-d- āṇi--i-ā--. ś_____ ā__ h______ ś-r-d- ā-i h-v-ḷ-. ------------------ śarada āṇi hivāḷā.
ಚಳಿ ಆಗುತ್ತಿದೆ. थ-ड--ह-. थं_ आ__ थ-ड आ-े- -------- थंड आहे. 0
śa-a-- --i-h---ḷ-. ś_____ ā__ h______ ś-r-d- ā-i h-v-ḷ-. ------------------ śarada āṇi hivāḷā.
ಮಳೆ ಬರುತ್ತಿದೆ. प--स---त--ह-. पा__ प__ आ__ प-ऊ- प-त आ-े- ------------- पाऊस पडत आहे. 0
ś--ad------hivāḷā. ś_____ ā__ h______ ś-r-d- ā-i h-v-ḷ-. ------------------ śarada āṇi hivāḷā.
ಗಾಳಿ ಬೀಸುತ್ತಿದೆ. वा---स-टल--आहे. वा_ सु__ आ__ व-र- स-ट-ा आ-े- --------------- वारा सुटला आहे. 0
U-hā--āt--ha----b---ra as--ē. U________ h___ ū______ a_____ U-h-ḷ-ā-a h-v- ū-a-ā-a a-a-ē- ----------------------------- Unhāḷyāta havā ūbadāra asatē.
ಸೆಖೆ ಆಗುತ್ತಿದೆ. हव---उ--मा-आह-. ह__ उ__ आ__ ह-े- उ-्-ा आ-े- --------------- हवेत उष्मा आहे. 0
Un--ḷyāt- --vā ū--dā---a-at-. U________ h___ ū______ a_____ U-h-ḷ-ā-a h-v- ū-a-ā-a a-a-ē- ----------------------------- Unhāḷyāta havā ūbadāra asatē.
ಸೂರ್ಯ ಪ್ರಕಾಶಿಸುತ್ತಿದ್ದಾನೆ. उन--ह-. उ_ आ__ उ- आ-े- ------- उन आहे. 0
Un-ā--ā---h--ā-ū--d-r--as-t-. U________ h___ ū______ a_____ U-h-ḷ-ā-a h-v- ū-a-ā-a a-a-ē- ----------------------------- Unhāḷyāta havā ūbadāra asatē.
ಹವಾಮಾನ ಹಿತಕರವಾಗಿದೆ. आ--हाददायक हवा-आह-. आ______ ह_ आ__ आ-्-ा-द-य- ह-ा आ-े- ------------------- आल्हाददायक हवा आहे. 0
Un---yāt--s-r-- -a---a-ō. U________ s____ t________ U-h-ḷ-ā-a s-r-a t-ḷ-p-t-. ------------------------- Unhāḷyāta sūrya taḷapatō.
ಇಂದು ಹವಾಮಾನ ಹೇಗಿದೆ? आ- ह-ामान-----आ-े? आ_ ह___ क_ आ__ आ- ह-ा-ा- क-े आ-े- ------------------ आज हवामान कसे आहे? 0
Un--ḷ-ā-a --ry--t-ḷ-p-t-. U________ s____ t________ U-h-ḷ-ā-a s-r-a t-ḷ-p-t-. ------------------------- Unhāḷyāta sūrya taḷapatō.
ಇಂದು ಚಳಿಯಾಗಿದೆ. आज----ी--ह-. आ_ थं_ आ__ आ- थ-ड- आ-े- ------------ आज थंडी आहे. 0
U--ā--ā----ūrya -a--pa-ō. U________ s____ t________ U-h-ḷ-ā-a s-r-a t-ḷ-p-t-. ------------------------- Unhāḷyāta sūrya taḷapatō.
ಇಂದು ಸೆಖೆಯಾಗಿದೆ आ- गर-ी-आह-. आ_ ग__ आ__ आ- ग-म- आ-े- ------------ आज गरमी आहे. 0
Ām---ā-ū-a--r- ---ēt- phir-------ā-a----vaḍ--ē. Ā_____ ū______ h_____ p________ j_____ ā_______ Ā-h-l- ū-a-ā-a h-v-t- p-i-ā-a-ā j-y-l- ā-a-a-ē- ----------------------------------------------- Āmhālā ūbadāra havēta phirāyalā jāyalā āvaḍatē.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.