ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   am ወቅቶች እና የአየር ሁኔታ

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [አስራ ስድስት]

16 [አስራ ስድስት]

ወቅቶች እና የአየር ሁኔታ

wek’itochina ye’āyeri hunēta

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. እ--ህ-ወ-ቶች-ናቸ-። እ___ ወ___ ና___ እ-ዚ- ወ-ቶ- ና-ው- -------------- እነዚህ ወቅቶች ናቸው። 0
w-k--t--hin--y--āyeri --nēta w___________ y_______ h_____ w-k-i-o-h-n- y-’-y-r- h-n-t- ---------------------------- wek’itochina ye’āyeri hunēta
ವಸಂತ ಋತು ಮತ್ತು ಬೇಸಿಗೆಕಾಲ. ጸደ--- -ጋ ጸ__ ፤ በ_ ጸ-ይ ፤ በ- -------- ጸደይ ፤ በጋ 0
we---t-chin- ye’-yeri h-nēta w___________ y_______ h_____ w-k-i-o-h-n- y-’-y-r- h-n-t- ---------------------------- wek’itochina ye’āyeri hunēta
ಶರದ್ಋತು ಮತ್ತು ಚಳಿಗಾಲ በልግ - ክ-ምት በ__ ፤ ክ___ በ-ግ ፤ ክ-ም- ---------- በልግ ፤ ክረምት 0
ine--h--we-’-t-c-i ----ewi. i______ w_________ n_______ i-e-ī-i w-k-i-o-h- n-c-e-i- --------------------------- inezīhi wek’itochi nachewi.
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. በ----ታ----። በ_ ሞ___ ነ__ በ- ሞ-ታ- ነ-። ----------- በጋ ሞቃታማ ነው። 0
ine--h-----’--o----n-ch-wi. i______ w_________ n_______ i-e-ī-i w-k-i-o-h- n-c-e-i- --------------------------- inezīhi wek’itochi nachewi.
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. ጸ----በ- -ደ--ለች-/--በ--ች። ጸ__ በ__ ት_____ / ት_____ ጸ-ይ በ-ጋ ት-ም-ለ- / ት-ራ-ች- ----------------------- ጸሐይ በበጋ ትደምቃለች / ትበራለች። 0
in-z-------’i-o-h- --c---i. i______ w_________ n_______ i-e-ī-i w-k-i-o-h- n-c-e-i- --------------------------- inezīhi wek’itochi nachewi.
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. በ-- እ---እግር--ዞ-ማድ---እ-ወዳ-ን። በ__ እ_ የ___ ጉ_ ማ___ እ______ በ-ጋ እ- የ-ግ- ጉ- ማ-ረ- እ-ወ-ለ-። --------------------------- በበጋ እኛ የእግር ጉዞ ማድረግ እንወዳለን። 0
ts--de-i-- --ga t_______ ; b___ t-’-d-y- ; b-g- --------------- ts’edeyi ; bega
ಚಳಿಗಾಲದಲ್ಲಿ ಚಳಿ ಇರುತ್ತದೆ. ክ--ት-ቀ-----ው። ክ___ ቀ___ ነ__ ክ-ም- ቀ-ቃ- ነ-። ------------- ክረምት ቀዝቃዛ ነው። 0
ts’e---i ;--e-a t_______ ; b___ t-’-d-y- ; b-g- --------------- ts’edeyi ; bega
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. በ-ረ-ት በረዶ--ጥላል-ወ-ም ይዘንባ-። በ____ በ__ ይ___ ወ__ ይ_____ በ-ረ-ት በ-ዶ ይ-ላ- ወ-ም ይ-ን-ል- ------------------------- በክረምት በረዶ ይጥላል ወይም ይዘንባል። 0
t--e---i - ---a t_______ ; b___ t-’-d-y- ; b-g- --------------- ts’edeyi ; bega
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. በክረም- -ት--------ጥ -- --ወዳለ-። በ____ ቤ_ ው__ መ___ እ_ እ______ በ-ረ-ት ቤ- ው-ጥ መ-መ- እ- እ-ወ-ለ-። ---------------------------- በክረምት ቤት ውስጥ መቀመጥ እኛ እንወዳለን። 0
beli-i - k-r--i-i b_____ ; k_______ b-l-g- ; k-r-m-t- ----------------- beligi ; kiremiti
ಚಳಿ ಆಗುತ್ತಿದೆ. ቀ-ቃዛ-ነው። ቀ___ ነ__ ቀ-ቃ- ነ-። -------- ቀዝቃዛ ነው። 0
be-i-i-;-k-remi-i b_____ ; k_______ b-l-g- ; k-r-m-t- ----------------- beligi ; kiremiti
ಮಳೆ ಬರುತ್ತಿದೆ. እየ----ነ-። እ____ ነ__ እ-ዘ-በ ነ-። --------- እየዘነበ ነው። 0
b--i-- - -i---i-i b_____ ; k_______ b-l-g- ; k-r-m-t- ----------------- beligi ; kiremiti
ಗಾಳಿ ಬೀಸುತ್ತಿದೆ. ነፋሻማ-ነው። ነ___ ነ__ ነ-ሻ- ነ-። -------- ነፋሻማ ነው። 0
b--- ----a-a-- n-w-. b___ m________ n____ b-g- m-k-a-a-a n-w-. -------------------- bega mok’atama newi.
ಸೆಖೆ ಆಗುತ್ತಿದೆ. ሞቃ-ማ --። ሞ___ ነ__ ሞ-ታ- ነ-። -------- ሞቃታማ ነው። 0
b--a--o--a-ama --wi. b___ m________ n____ b-g- m-k-a-a-a n-w-. -------------------- bega mok’atama newi.
ಸೂರ್ಯ ಪ್ರಕಾಶಿಸುತ್ತಿದ್ದಾನೆ. ፀሐ---ነው። ፀ___ ነ__ ፀ-ያ- ነ-። -------- ፀሐያማ ነው። 0
b-ga---k’atam- -e-i. b___ m________ n____ b-g- m-k-a-a-a n-w-. -------------------- bega mok’atama newi.
ಹವಾಮಾನ ಹಿತಕರವಾಗಿದೆ. አ-ደሳ- ነ-። አ____ ነ__ አ-ደ-ች ነ-። --------- አስደሳች ነው። 0
t---ḥ--- -eb--a--ide--k-a-e--- - t--erale---. t_______ b_____ t_____________ / t___________ t-’-h-ā-i b-b-g- t-d-m-k-a-e-h- / t-b-r-l-c-i- ---------------------------------------------- ts’eḥāyi bebega tidemik’alechi / tiberalechi.
ಇಂದು ಹವಾಮಾನ ಹೇಗಿದೆ? የ-የር--ኔታው--ን--ይነት--ው ዛ-? የ___ ሁ___ ም_ አ___ ነ_ ዛ__ የ-የ- ሁ-ታ- ም- አ-ነ- ነ- ዛ-? ------------------------ የአየር ሁኔታው ምን አይነት ነው ዛሬ? 0
ts’---ā-- --bega-ti-e---’-lech- /-t-----l----. t_______ b_____ t_____________ / t___________ t-’-h-ā-i b-b-g- t-d-m-k-a-e-h- / t-b-r-l-c-i- ---------------------------------------------- ts’eḥāyi bebega tidemik’alechi / tiberalechi.
ಇಂದು ಚಳಿಯಾಗಿದೆ. ዛሬ--ዝ-ዛ---። ዛ_ ቀ___ ነ__ ዛ- ቀ-ቃ- ነ-። ----------- ዛሬ ቀዝቃዛ ነው። 0
t--e--ā-i-b-be---t---mi--ale-hi-/ tiberalec--. t_______ b_____ t_____________ / t___________ t-’-h-ā-i b-b-g- t-d-m-k-a-e-h- / t-b-r-l-c-i- ---------------------------------------------- ts’eḥāyi bebega tidemik’alechi / tiberalechi.
ಇಂದು ಸೆಖೆಯಾಗಿದೆ ዛ- ሞ--ማ--ው። ዛ_ ሞ___ ነ__ ዛ- ሞ-ታ- ነ-። ----------- ዛሬ ሞቃታማ ነው። 0
be-ega-i--- y--igir- -uzo mad-re-i i----d--e--. b_____ i___ y_______ g___ m_______ i___________ b-b-g- i-y- y-’-g-r- g-z- m-d-r-g- i-i-e-a-e-i- ----------------------------------------------- bebega inya ye’igiri guzo madiregi iniwedaleni.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.