ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   am አነስተኛ ንግግር 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [ሃያ]

20 [ሃያ]

አነስተኛ ንግግር 1

āch’ach’iri nigigiri 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. እራስዎን -ዝ--- አመቻ- ! እ____ ያ____ አ___ ! እ-ስ-ን ያ-ና-/ አ-ቻ- ! ------------------ እራስዎን ያዝናኑ/ አመቻቹ ! 0
āc-’ac---r- -i-ig-r- 1 ā__________ n_______ 1 ā-h-a-h-i-i n-g-g-r- 1 ---------------------- āch’ach’iri nigigiri 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. እን-ቤት- -ሰ-ዎት! እ_____ ይ_____ እ-ደ-ት- ይ-ማ-ት- ------------- እንደቤትዎ ይሰማዎት! 0
āc-’a---i----i-i--r--1 ā__________ n_______ 1 ā-h-a-h-i-i n-g-g-r- 1 ---------------------- āch’ach’iri nigigiri 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? ምን-መ--- ይ-ልጋ-? ም_ መ___ ይ_____ ም- መ-ጣ- ይ-ል-ሉ- -------------- ምን መጠጣት ይፈልጋሉ? 0
i--siwo-- y-z-n--u/--m-c-ac-- ! i________ y________ ā________ ! i-a-i-o-i y-z-n-n-/ ā-e-h-c-u ! ------------------------------- irasiwoni yazinanu/ āmechachu !
ನಿಮಗೆ ಸಂಗೀತ ಎಂದರೆ ಇಷ್ಟವೆ? ሙ---ይወዳሉ? ሙ__ ይ____ ሙ-ቃ ይ-ዳ-? --------- ሙዚቃ ይወዳሉ? 0
i-asiw-----a--nanu/---ec-ach--! i________ y________ ā________ ! i-a-i-o-i y-z-n-n-/ ā-e-h-c-u ! ------------------------------- irasiwoni yazinanu/ āmechachu !
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. እኔ -መሳሪያ--ተቀነ--ሩ ሙዚቃ-እ----። እ_ በ____ የ______ ሙ__ እ_____ እ- በ-ሳ-ያ የ-ቀ-ባ-ሩ ሙ-ቃ እ-ዳ-ው- --------------------------- እኔ በመሳሪያ የተቀነባበሩ ሙዚቃ እወዳለው። 0
ir-s---ni-ya-----u--āme--a-h--! i________ y________ ā________ ! i-a-i-o-i y-z-n-n-/ ā-e-h-c-u ! ------------------------------- irasiwoni yazinanu/ āmechachu !
ಇಲ್ಲಿ ನನ್ನ ಸಿ ಡಿ ಗಳಿವೆ. እነ-ህ-የኔ-ሲ----ናቸ-። እ___ የ_ ሲ___ ና___ እ-ዚ- የ- ሲ-ዎ- ና-ው- ----------------- እነዚህ የኔ ሲዲዎች ናቸው። 0
ini-ebē-i---yi---a---i! i__________ y__________ i-i-e-ē-i-o y-s-m-w-t-! ----------------------- inidebētiwo yisemawoti!
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? የ-ዚቃ -ሳ-ያ--ጫወት-----? የ___ መ___ መ___ ይ____ የ-ዚ- መ-ሪ- መ-ወ- ይ-ላ-? -------------------- የሙዚቃ መሳሪያ መጫወት ይችላሉ? 0
in-d--ētiwo y----a-o-i! i__________ y__________ i-i-e-ē-i-o y-s-m-w-t-! ----------------------- inidebētiwo yisemawoti!
ಇದು ನನ್ನ ಗಿಟಾರ್. ይ--የ-- --- ነ-። ይ_ የ__ ጊ__ ነ__ ይ- የ-ኔ ጊ-ር ነ-። -------------- ይሄ የእኔ ጊታር ነው። 0
in-deb--i-- y---m-wo--! i__________ y__________ i-i-e-ē-i-o y-s-m-w-t-! ----------------------- inidebētiwo yisemawoti!
ನಿಮಗೆ ಹಾಡಲು ಇಷ್ಟವೆ? መ----ይ-ዳ-? መ___ ይ____ መ-ፈ- ይ-ዳ-? ---------- መዝፈን ይወዳሉ? 0
m--- -e-’et’ati-y-fe--g--u? m___ m_________ y__________ m-n- m-t-e-’-t- y-f-l-g-l-? --------------------------- mini met’et’ati yifeligalu?
ನಿಮಗೆ ಮಕ್ಕಳು ಇದ್ದಾರೆಯೆ? ልጆ- -ለ-ት? ል__ አ____ ል-ች አ-ዎ-? --------- ልጆች አለዎት? 0
m-ni met-et’a-- y-f------u? m___ m_________ y__________ m-n- m-t-e-’-t- y-f-l-g-l-? --------------------------- mini met’et’ati yifeligalu?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? ው- አለ-ት? ው_ አ____ ው- አ-ዎ-? -------- ውሻ አለዎት? 0
mi-i -et--t-----y----i-a-u? m___ m_________ y__________ m-n- m-t-e-’-t- y-f-l-g-l-? --------------------------- mini met’et’ati yifeligalu?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? ድ-- --ዎ-? ድ__ አ____ ድ-ት አ-ዎ-? --------- ድመት አለዎት? 0
muzī-’------d-lu? m______ y________ m-z-k-a y-w-d-l-? ----------------- muzīk’a yiwedalu?
ಇವು ನನ್ನ ಪುಸ್ತಕಗಳು. እ-ዚ- -ኔ ---ፎች---ው እ___ የ_ መ____ ና__ እ-ዚ- የ- መ-ሃ-ች ና-ው ----------------- እነዚህ የኔ መጽሃፎች ናቸው 0
muz--’--y-wedal-? m______ y________ m-z-k-a y-w-d-l-? ----------------- muzīk’a yiwedalu?
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. አሁን-ይ-ን---ጽሃ- -ያነበ-ኩ--ነው አ__ ይ___ መ___ እ______ ነ_ አ-ን ይ-ን- መ-ሃ- እ-ነ-ብ-ኝ ነ- ------------------------ አሁን ይሄንን መጽሃፍ እያነበብኩኝ ነው 0
m--īk-a--i--da-u? m______ y________ m-z-k-a y-w-d-l-? ----------------- muzīk’a yiwedalu?
ನೀವು ಏನನ್ನು ಓದಲು ಇಷ್ಟಪಡುತ್ತೀರಿ? ም- ማን-ብ-ይወ--? ም_ ማ___ ይ____ ም- ማ-በ- ይ-ዳ-? ------------- ምን ማንበብ ይወዳሉ? 0
i-ē -eme----ya---te-’e----b-ru mu-īk-- --e-ale--. i__ b_________ y______________ m______ i_________ i-ē b-m-s-r-y- y-t-k-e-e-a-e-u m-z-k-a i-e-a-e-i- ------------------------------------------------- inē bemesarīya yetek’enebaberu muzīk’a iwedalewi.
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? የ-ዚቃ--ግጅ- --ድ-ይወዳሉ? የ___ ዝ___ መ__ ይ____ የ-ዚ- ዝ-ጅ- መ-ድ ይ-ዳ-? ------------------- የሙዚቃ ዝግጅት መሄድ ይወዳሉ? 0
inē---m--a-īya y--ek’--e-a---u---zīk’a -w----ewi. i__ b_________ y______________ m______ i_________ i-ē b-m-s-r-y- y-t-k-e-e-a-e-u m-z-k-a i-e-a-e-i- ------------------------------------------------- inē bemesarīya yetek’enebaberu muzīk’a iwedalewi.
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? ቲ-ትር ---መሄ- ይወ-ሉ? ቲ___ ቤ_ መ__ ይ____ ቲ-ት- ቤ- መ-ድ ይ-ዳ-? ----------------- ቲያትር ቤት መሄድ ይወዳሉ? 0
in- b-mesarī-- --t-k’e--b--------zīk’a -----l---. i__ b_________ y______________ m______ i_________ i-ē b-m-s-r-y- y-t-k-e-e-a-e-u m-z-k-a i-e-a-e-i- ------------------------------------------------- inē bemesarīya yetek’enebaberu muzīk’a iwedalewi.
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? ኦ-ራ-መሄ- ይወ-ሉ? ኦ__ መ__ ይ____ ኦ-ራ መ-ድ ይ-ዳ-? ------------- ኦፔራ መሄድ ይወዳሉ? 0
in-zīhi-y-nē sīd----h- nach--i. i______ y___ s________ n_______ i-e-ī-i y-n- s-d-w-c-i n-c-e-i- ------------------------------- inezīhi yenē sīdīwochi nachewi.

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.