ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ad ЗэдэгущыIэгъу кIэкI 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [тIокIы]

20 [tIokIy]

ЗэдэгущыIэгъу кIэкI 1

ZjedjegushhyIjegu kIjekI 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. З-ж----э-у---фы--! З_________________ З-ж-у-ъ-г-п-э-ы-ь- ------------------ Зижъугъэгупсэфыхь! 0
Z--d-e----hyIjegu --jek- 1 Z________________ k_____ 1 Z-e-j-g-s-h-I-e-u k-j-k- 1 -------------------------- ZjedjegushhyIjegu kIjekI 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Шъ-----ь ф-----къызыщ-жъ-г----у! Ш_______ ф____ к________________ Ш-у-д-ж- ф-д-у к-ы-ы-ы-ъ-г-э-ъ-! -------------------------------- Шъуадэжь фэдэу къызыщыжъугъэхъу! 0
Z-e--egush--I-egu----ek--1 Z________________ k_____ 1 Z-e-j-g-s-h-I-e-u k-j-k- 1 -------------------------- ZjedjegushhyIjegu kIjekI 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? С-да узэшъон-у -----сэр? С___ у________ у________ С-д- у-э-ъ-н-у у-к-а-э-? ------------------------ Сыда узэшъонэу уикIасэр? 0
Zi---------s-ef--'! Z__________________ Z-z-u-j-g-p-j-f-h-! ------------------- Zizhugjegupsjefyh'!
ನಿಮಗೆ ಸಂಗೀತ ಎಂದರೆ ಇಷ್ಟವೆ? Муз---р--икIас-? М______ у_______ М-з-к-р у-к-а-а- ---------------- Музыкэр уикIаса? 0
Sh--dj--h- fj----u---z--hhyz-ug--hu! S_________ f______ k________________ S-u-d-e-h- f-e-j-u k-z-s-h-z-u-j-h-! ------------------------------------ Shuadjezh' fjedjeu kyzyshhyzhugjehu!
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. С---л----к---узы-эр сик---. С_ к_______ м______ с______ С- к-а-с-к- м-з-к-р с-к-а-. --------------------------- Сэ классикэ музыкэр сикIас. 0
S-----z----o--eu--ik--s--r? S___ u__________ u_________ S-d- u-j-s-o-j-u u-k-a-j-r- --------------------------- Syda uzjeshonjeu uikIasjer?
ಇಲ್ಲಿ ನನ್ನ ಸಿ ಡಿ ಗಳಿವೆ. С----п-к----с--э- м-у щ-Iэх. С________________ м__ щ_____ С-к-м-а-т-д-с-х-р м-у щ-I-х- ---------------------------- Сикомпакт-дискхэр моу щыIэх. 0
S--a u--------e-----Ia-j-r? S___ u__________ u_________ S-d- u-j-s-o-j-u u-k-a-j-r- --------------------------- Syda uzjeshonjeu uikIasjer?
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? Музык- Iэмэ---ы-- горэм-къ-о------? М_____ I_________ г____ к__________ М-з-к- I-м---с-м- г-р-м к-е-г-а-у-? ----------------------------------- Музыкэ Iэмэ-псымэ горэм къеогъаIуа? 0
Sy-- -z-e-hon--u-u--I---er? S___ u__________ u_________ S-d- u-j-s-o-j-u u-k-a-j-r- --------------------------- Syda uzjeshonjeu uikIasjer?
ಇದು ನನ್ನ ಗಿಟಾರ್. Мы- с- си--т-р. М__ с_ с_______ М-р с- с-г-т-р- --------------- Мыр сэ сигитар. 0
M-zykje- u--Iasa? M_______ u_______ M-z-k-e- u-k-a-a- ----------------- Muzykjer uikIasa?
ನಿಮಗೆ ಹಾಡಲು ಇಷ್ಟವೆ? О--д--ъэ---н-р-у-к--с-? О___ к________ у_______ О-э- к-э-I-н-р у-к-а-а- ----------------------- Орэд къэпIоныр уикIаса? 0
Muz---e--ui----a? M_______ u_______ M-z-k-e- u-k-a-a- ----------------- Muzykjer uikIasa?
ನಿಮಗೆ ಮಕ್ಕಳು ಇದ್ದಾರೆಯೆ? С--ы-х-р------а? С_______ у______ С-б-й-э- у-I-х-? ---------------- Сабыйхэр уиIэха? 0
M--ykj-- u--I-sa? M_______ u_______ M-z-k-e- u-k-a-a- ----------------- Muzykjer uikIasa?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? Хьэ уи--? Х__ у____ Х-э у-I-? --------- Хьэ уиIа? 0
S-e --as-i--e-m--ykje- --kI--. S__ k________ m_______ s______ S-e k-a-s-k-e m-z-k-e- s-k-a-. ------------------------------ Sje klassikje muzykjer sikIas.
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? Чэт-у-у-I-? Ч____ у____ Ч-т-у у-I-? ----------- Чэтыу уиIа? 0
S---k--ss--je ----k----s--I-s. S__ k________ m_______ s______ S-e k-a-s-k-e m-z-k-e- s-k-a-. ------------------------------ Sje klassikje muzykjer sikIas.
ಇವು ನನ್ನ ಪುಸ್ತಕಗಳು. Мыхэр--и---л---. М____ с_________ М-х-р с-т-ы-ъ-х- ---------------- Мыхэр ситхылъых. 0
S-e-k-ass-k-e mu---j---s----s. S__ k________ m_______ s______ S-e k-a-s-k-e m-z-k-e- s-k-a-. ------------------------------ Sje klassikje muzykjer sikIas.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Д--д--э--м---х----м с-д--. Д_______ м_ т______ с_____ Д-ы-э-э- м- т-ы-ъ-м с-д-э- -------------------------- Джыдэдэм мы тхылъым седжэ. 0
S--ompakt---s---er-m----hhyIjeh. S_________________ m__ s________ S-k-m-a-t-d-s-h-e- m-u s-h-I-e-. -------------------------------- Sikompakt-diskhjer mou shhyIjeh.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Сы--у--джэнэу-уикI-с-р? С__ у________ у________ С-д у-э-ж-н-у у-к-а-э-? ----------------------- Сыд узэджэнэу уикIасэр? 0
Sik-mp----d-s--j---m-u--hhyI-e-. S_________________ m__ s________ S-k-m-a-t-d-s-h-e- m-u s-h-I-e-. -------------------------------- Sikompakt-diskhjer mou shhyIjeh.
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? К-нцертым-------р ----аса? К________ у______ у_______ К-н-е-т-м у-I-н-р у-к-а-а- -------------------------- Концертым укIоныр уикIаса? 0
S-kom---t-----hjer ------hy--e-. S_________________ m__ s________ S-k-m-a-t-d-s-h-e- m-u s-h-I-e-. -------------------------------- Sikompakt-diskhjer mou shhyIjeh.
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Теа---- укI-------кI-с-? Т______ у______ у_______ Т-а-р-м у-I-н-р у-к-а-а- ------------------------ Театрэм укIоныр уикIаса? 0
Mu-yk-- Ij-------ymj- -----m-ke---I-a? M______ I____________ g_____ k________ M-z-k-e I-e-j---s-m-e g-r-e- k-o-a-u-? -------------------------------------- Muzykje Ijemje-psymje gorjem keogaIua?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? Оп--э---кI---р-у---а-а? О_____ у______ у_______ О-е-э- у-I-н-р у-к-а-а- ----------------------- Оперэм укIоныр уикIаса? 0
Mu-ykj---j--je----mj- ---j-- k-og----? M______ I____________ g_____ k________ M-z-k-e I-e-j---s-m-e g-r-e- k-o-a-u-? -------------------------------------- Muzykje Ijemje-psymje gorjem keogaIua?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.