ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ad ПщэрыхьапIэм

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [пшIыкIубгъу]

19 [pshIykIubgu]

ПщэрыхьапIэм

Pshhjeryh'apIjem

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? О --эр--ь-п-э--Iэ- уи-а? О п__________ к___ у____ О п-э-ы-ь-п-э к-э- у-I-? ------------------------ О пщэрыхьапIэ кIэу уиIа? 0
O -s-hj-ry---p--e ---e-----a? O p______________ k____ u____ O p-h-j-r-h-a-I-e k-j-u u-I-? ----------------------------- O pshhjeryh'apIje kIjeu uiIa?
ಇಂದು ನೀನು ಏನು ಅಡಿಗೆ ಮಾಡುತ್ತೀಯ? Сы-- --пэ-у--щэр--ьащ--р? С___ н___ у______________ С-д- н-п- у-п-э-ы-ь-щ-ы-? ------------------------- Сыда непэ уупщэрыхьащтыр? 0
Syda n--je-uupsh-j-ry---s-ht--? S___ n____ u___________________ S-d- n-p-e u-p-h-j-r-h-a-h-t-r- ------------------------------- Syda nepje uupshhjeryh'ashhtyr?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? О-элек--ич----- -ь--мэ-г-----з--ып-эр--ьэрэр? О э____________ х_____ г___ у________________ О э-е-т-и-е-т-а х-а-м- г-з- у-э-ы-щ-р-х-э-э-? --------------------------------------------- О электричества хьаумэ газа узэрыпщэрыхьэрэр? 0
O-j-l-kt----est-a h'---je-g--a u---r--s--jer-h'j--j-r? O j______________ h______ g___ u______________________ O j-l-k-r-c-e-t-a h-a-m-e g-z- u-j-r-p-h-j-r-h-j-r-e-? ------------------------------------------------------ O jelektrichestva h'aumje gaza uzjerypshhjeryh'jerjer?
ನಾನು ಈರುಳ್ಳಿಯನ್ನು ಕತ್ತರಿಸಲೆ? Б--ы---р къ-с-р-у-кIа-а? Б_______ к______________ Б-ь-н-э- к-э-э-э-п-I-т-? ------------------------ Бжьынхэр къэсэрэупкIата? 0
Bzh--nh-er ----j----upk---a? B_________ k________________ B-h-y-h-e- k-e-j-r-e-p-I-t-? ---------------------------- Bzh'ynhjer kjesjerjeupkIata?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? К---о---хэ--къ-сэ---п--? К__________ к___________ К-р-о-к-х-р к-э-э-э-п-а- ------------------------ Картошкэхэр къэсэрэупса? 0
K-r-os--je--er-kje-jerje--s-? K_____________ k_____________ K-r-o-h-j-h-e- k-e-j-r-e-p-a- ----------------------------- Kartoshkjehjer kjesjerjeupsa?
ನಾನು ಸೊಪ್ಪನ್ನು ತೊಳೆಯಲೆ? Сала-ыр къэсэ-эл---а? С______ к____________ С-л-т-р к-э-э-э-ъ-с-? --------------------- Салатыр къэсэрэлъэса? 0
K-r-os-k------ ---sje-j-u---? K_____________ k_____________ K-r-o-h-j-h-e- k-e-j-r-e-p-a- ----------------------------- Kartoshkjehjer kjesjerjeupsa?
ಲೋಟಗಳು ಎಲ್ಲಿವೆ? С-----хэр т--- -ы----? С________ т___ щ______ С-а-а-х-р т-д- щ-I-х-? ---------------------- Стаканхэр тыдэ щыIэха? 0
K-rto-hkj----- k-e----------? K_____________ k_____________ K-r-o-h-j-h-e- k-e-j-r-e-p-a- ----------------------------- Kartoshkjehjer kjesjerjeupsa?
ಪಾತ್ರೆಗಳು ಎಲ್ಲಿವೆ? Шыкъухэр --д- --I--а? Ш_______ т___ щ______ Ш-к-у-э- т-д- щ-I-х-? --------------------- Шыкъухэр тыдэ щыIэха? 0
S-l-ty- -jes---j----sa? S______ k______________ S-l-t-r k-e-j-r-e-j-s-? ----------------------- Salatyr kjesjerjeljesa?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? Ц--э--ж---ш--э--тыд--щыI---? Ц______________ т___ щ______ Ц-ц---ж-м-ш-х-р т-д- щ-I-х-? ---------------------------- Цэцэ-джэмышххэр тыдэ щыIэха? 0
Sa-a----k--s---j---esa? S______ k______________ S-l-t-r k-e-j-r-e-j-s-? ----------------------- Salatyr kjesjerjeljesa?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? Ко-се-в-е--уи--? К_________ у____ К-н-е-в-е- у-I-? ---------------- Консервтеч уиIа? 0
Sal--yr kj---er-elj-sa? S______ k______________ S-l-t-r k-e-j-r-e-j-s-? ----------------------- Salatyr kjesjerjeljesa?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? Бэ---э-т---уиI-? Б_________ у____ Б-ш-р-б-е- у-I-? ---------------- Бэшэрэбтеч уиIа? 0
S---a--jer tyd---s----j---? S_________ t____ s_________ S-a-a-h-e- t-d-e s-h-I-e-a- --------------------------- Stakanhjer tydje shhyIjeha?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? Шъхьэ--- уи--? Ш_______ у____ Ш-х-э-у- у-I-? -------------- ШъхьэIух уиIа? 0
S----n---r-tyd---shh--je--? S_________ t____ s_________ S-a-a-h-e- t-d-e s-h-I-e-a- --------------------------- Stakanhjer tydje shhyIjeha?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? Л--- --ыз--эб---жъор-- мы щыу--ыр --а? Л___ к________________ м_ щ______ а___ Л-п- к-ы-э-э-г-а-ъ-р-р м- щ-у-н-р а-а- -------------------------------------- Лэпс къызэрэбгъажъорэр мы щыуаныр ара? 0
St-k-n-jer t-dj- --hy-je--? S_________ t____ s_________ S-a-a-h-e- t-d-e s-h-I-e-a- --------------------------- Stakanhjer tydje shhyIjeha?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? Пц---ы- -эр---ъ----рэр-м- -аб-- ара? П______ з_____________ м_ т____ а___ П-э-ъ-е з-р-б-ъ-ж-э-э- м- т-б-р а-а- ------------------------------------ Пцэжъые зэрыбгъажъэрэр мы табэр ара? 0
Sh-k-h-er --dje-s-----eh-? S________ t____ s_________ S-y-u-j-r t-d-e s-h-I-e-a- -------------------------- Shykuhjer tydje shhyIjeha?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? Х-----кI--р зэ-ы--ъ----хэ-эр мы -----р-ара? Х__________ з_______________ м_ г_____ а___ Х-т-р-к-х-р з-р-б-ъ-ж-э-э-э- м- г-и-ы- а-а- ------------------------------------------- ХэтэрыкIхэр зэрыбгъажъэхэрэр мы грилыр ара? 0
S----hje- --dje-sh-y-jeh-? S________ t____ s_________ S-y-u-j-r t-d-e s-h-I-e-a- -------------------------- Shykuhjer tydje shhyIjeha?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. I-нэ--к----ш--. I____ к________ I-н-р к-э-э-I-. --------------- Iанэр къэсэшIы. 0
S---u---r--y-je--hh-I-e-a? S________ t____ s_________ S-y-u-j-r t-d-e s-h-I-e-a- -------------------------- Shykuhjer tydje shhyIjeha?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. М-ры -ъ---ые-эр- -а-э-э- ык-и------шхх--. М___ ш__________ ц______ ы___ д__________ М-р- ш-э-ъ-е-э-, ц-ц-х-р ы-I- д-э-ы-х-э-. ----------------------------------------- Мары шъэжъыехэр, цацэхэр ыкIи джэмышххэр. 0
Cj-------hje-y------r t-d---sh-----h-? C____________________ t____ s_________ C-e-j---z-j-m-s-h-j-r t-d-e s-h-I-e-a- -------------------------------------- Cjecje-dzhjemyshhhjer tydje shhyIjeha?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. Ма-ы--т--а-хэ-,----ъ-хэр--кI- I--л-э-I---. М___ с_________ л_______ ы___ I___________ М-р- с-а-а-х-р- л-г-э-э- ы-I- I-п-ъ-к-х-р- ------------------------------------------ Мары стаканхэр, лагъэхэр ыкIи IэплъэкIхэр. 0
C-ecj---z-je--s-h-j-r -y-j-------j-ha? C____________________ t____ s_________ C-e-j---z-j-m-s-h-j-r t-d-e s-h-I-e-a- -------------------------------------- Cjecje-dzhjemyshhhjer tydje shhyIjeha?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.