ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   ad ГущыIэухыгъэ гуадзэхэр 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [тIокIиплIырэ пшIыкIутIурэ]

92 [tIokIiplIyrje pshIykIutIurje]

ГущыIэухыгъэ гуадзэхэр 2

GushhyIjeuhygje guadzjehjer 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Уз-p-пы-хъ-рэр -ыг- -е-эрэ-. У_____________ с___ т_______ У-э-э-ы-х-э-э- с-г- т-ф-р-п- ---------------------------- Узэpэпырхъэрэр сыгу тефэрэп. 0
Gus--yI-euhy-je-guadzj-h-e--2 G______________ g__________ 2 G-s-h-I-e-h-g-e g-a-z-e-j-r 2 ----------------------------- GushhyIjeuhygje guadzjehjer 2
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. П--э бащэ-зэ-ипш--рэ- с--- --фэ---. П___ б___ з__________ с___ т_______ П-в- б-щ- з-р-п-ъ-р-р с-г- т-ф-р-п- ----------------------------------- Пивэ бащэ зэрипшъурэр сыгу тефэрэп. 0
G-sh-yI---h--je-g-ad--ehjer 2 G______________ g__________ 2 G-s-h-I-e-h-g-e g-a-z-e-j-r 2 ----------------------------- GushhyIjeuhygje guadzjehjer 2
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. К-асэу--къы-э--х-кI-ж-рэ- сы-у теф-рэп. К_____ у_________________ с___ т_______ К-а-э- у-ъ-з-р-х-к-ы-ь-э- с-г- т-ф-р-п- --------------------------------------- КIасэу укъызэрэхэкIыжьрэр сыгу тефэрэп. 0
Uzj-pj--y--jer-er syg---e-je----. U________________ s___ t_________ U-j-p-e-y-h-e-j-r s-g- t-f-e-j-p- --------------------------------- Uzjepjepyrhjerjer sygu tefjerjep.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. С-нэгуе- -щ врач --ык-агъ. С_______ а_ в___ и________ С-н-г-е- а- в-а- и-ы-I-г-. -------------------------- Сенэгуе, ащ врач ищыкIагъ. 0
U-jepjepy-h--rje--s----t--jer-e-. U________________ s___ t_________ U-j-p-e-y-h-e-j-r s-g- t-f-e-j-p- --------------------------------- Uzjepjepyrhjerjer sygu tefjerjep.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ С--э---- ар -ымад-. С_______ а_ с______ С-н-г-е- а- с-м-д-. ------------------- Сенэгуе, ар сымадж. 0
Uzjep-e-y----rj-- ---u -ef-e--ep. U________________ s___ t_________ U-j-p-e-y-h-e-j-r s-g- t-f-e-j-p- --------------------------------- Uzjepjepyrhjerjer sygu tefjerjep.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ С------,-ар --ы----м---чъые. С_______ а_ д_______ м______ С-н-г-е- а- д-ы-э-э- м-ч-ы-. ---------------------------- Сенэгуе, ар джыдэдэм мэчъые. 0
P-v-e ----hj----eri--h--jer --gu t-----je-. P____ b______ z____________ s___ t_________ P-v-e b-s-h-e z-e-i-s-u-j-r s-g- t-f-e-j-p- ------------------------------------------- Pivje bashhje zjeripshurjer sygu tefjerjep.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. Т---ъа-ъ---щэнэ- тэ---ъэ. Т________ ы_____ т_______ Т-п-ъ-ш-э ы-э-э- т-г-г-э- ------------------------- Типшъашъэ ыщэнэу тэгугъэ. 0
Pi-j----shh-- -jer-p-h-r--r s----t---er-ep. P____ b______ z____________ s___ t_________ P-v-e b-s-h-e z-e-i-s-u-j-r s-g- t-f-e-j-p- ------------------------------------------- Pivje bashhje zjeripshurjer sygu tefjerjep.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. А-ъщ- ихъ----т-г--ъэ. А____ и_____ т_______ А-ъ-э и-ъ-е- т-г-г-э- --------------------- Ахъщэ ихъоеу тэгугъэ. 0
P--je-b---h-----e-ip-hurj----y-u-tefj-rj-p. P____ b______ z____________ s___ t_________ P-v-e b-s-h-e z-e-i-s-u-j-r s-g- t-f-e-j-p- ------------------------------------------- Pivje bashhje zjeripshurjer sygu tefjerjep.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. Ар -иллион-р-- ---у-ъэ. А_ м__________ т_______ А- м-л-и-н-р-у т-г-г-э- ----------------------- Ар миллионерэу тэгугъэ. 0
K--sj-u-u------j----kI-zh'-jer-s--- t--jerjep. K______ u_____________________ s___ t_________ K-a-j-u u-y-j-r-e-j-k-y-h-r-e- s-g- t-f-e-j-p- ---------------------------------------------- KIasjeu ukyzjerjehjekIyzh'rjer sygu tefjerjep.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. Сэ ----хь--ъ-сэ--уи-ъу-) тх--м-к-агъо-къех-ул-агъ-- ------ыгъ. С_ у___________ (_______ т___________ к____________ з_________ С- у-ш-х-э-ъ-с- (-и-ъ-з- т-ь-м-к-а-ъ- к-е-ъ-л-а-ъ-у з-х-с-ы-ъ- -------------------------------------------------------------- Сэ уишъхьэгъусэ (уишъуз) тхьамыкIагъо къехъулIагъэу зэхэсхыгъ. 0
S-n--gue- -s-h-v--ch-ish---I--. S________ a___ v____ i_________ S-n-e-u-, a-h- v-a-h i-h-y-I-g- ------------------------------- Senjegue, ashh vrach ishhykIag.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. С- -- с--эдж-щы-----л-э--з--э-хы--. С_ а_ с_________ ч______ з_________ С- а- с-м-д-э-ы- ч-э-ъ-у з-х-с-ы-ъ- ----------------------------------- Сэ ар сымэджэщым чIэлъэу зэхэсхыгъ. 0
S----g--, ash---r----i-hhyk--g. S________ a___ v____ i_________ S-n-e-u-, a-h- v-a-h i-h-y-I-g- ------------------------------- Senjegue, ashh vrach ishhykIag.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. С--у-м-шин- I--у --х-к-ута--э- зэхэ-х-г-. С_ у_______ I___ з____________ з_________ С- у-м-ш-н- I-е- з-х-к-у-а-ъ-у з-х-с-ы-ъ- ----------------------------------------- Сэ уимашинэ Iаеу зэхэкъутагъэу зэхэсхыгъ. 0
S-nje---, a-h- vra---is-hy----. S________ a___ v____ i_________ S-n-e-u-, a-h- v-a-h i-h-y-I-g- ------------------------------- Senjegue, ashh vrach ishhykIag.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Шъ-къ-з-р--I-аг-э- ---у-п-. Ш_________________ с_______ Ш-у-ъ-з-р-к-у-г-э- с-г-а-э- --------------------------- ШъукъызэрэкIуагъэр сигуапэ. 0
Senjegu-- -- s----zh. S________ a_ s_______ S-n-e-u-, a- s-m-d-h- --------------------- Senjegue, ar symadzh.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Зэрэшъ-ш-о---ш--гъ-н-----гу--э. З_____________________ с_______ З-р-ш-у-I-г-э-I-г-о-ы- с-г-а-э- ------------------------------- ЗэрэшъушIогъэшIэгъоныр сигуапэ. 0
Se-j------a- --ma--h. S________ a_ s_______ S-n-e-u-, a- s-m-d-h- --------------------- Senjegue, ar symadzh.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. Унэр -----фы зэр--ъ----иг-о- -----п-. У___ ш______ з______________ с_______ У-э- ш-у-э-ы з-р-ш-у-I-и-ъ-р с-г-а-э- ------------------------------------- Унэр шъущэфы зэрэшъушIоигъор сигуапэ. 0
Senj---e---r s------. S________ a_ s_______ S-n-e-u-, a- s-m-d-h- --------------------- Senjegue, ar symadzh.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. Ау--рэ авт-бус-р -укI--------с--уц---. А_____ а________ I__________ с________ А-ж-р- а-т-б-с-р I-к-ы-ъ-х-у с-г-ц-ф-. -------------------------------------- Аужырэ автобусыр IукIыгъахэу сегуцафэ. 0
S--j-gue--ar-d--yd-ed----mj-c-ye. S________ a_ d__________ m_______ S-n-e-u-, a- d-h-d-e-j-m m-e-h-e- --------------------------------- Senjegue, ar dzhydjedjem mjechye.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. Т---и-т--э- -а-у--ъ-нэу-с------э. Т____ т____ ф___ х_____ с________ Т-к-и т-т-н ф-е- х-у-э- с-г-ц-ф-. --------------------------------- Такси тштэн фаеу хъунэу сегуцафэ. 0
Se--eg-e- -r-d----jed-e- ---ch--. S________ a_ d__________ m_______ S-n-e-u-, a- d-h-d-e-j-m m-e-h-e- --------------------------------- Senjegue, ar dzhydjedjem mjechye.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. Ах----к-ы-ыд-сы-ы-т------сегу--фэ. А____ к_________________ с________ А-ъ-э к-ы-ы-э-ы-ы-т-г-э- с-г-ц-ф-. ---------------------------------- Ахъщэ къызыдэсымыштагъэу сегуцафэ. 0
S--jegue,--r---h------e--m--ch-e. S________ a_ d__________ m_______ S-n-e-u-, a- d-h-d-e-j-m m-e-h-e- --------------------------------- Senjegue, ar dzhydjedjem mjechye.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...