ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ad ПлъышъуацIэхэр 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [тIокIищрэ пшIыкIубгъурэ]

79 [tIokIishhrje pshIykIubgurje]

ПлъышъуацIэхэр 2

PlyshuacIjehjer 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. Д---- -хъуа-т-- -щы-ъ Д____ ш________ с____ Д-э-э ш-ъ-а-т-э с-ы-ъ --------------------- Джэнэ шхъуантIэ сщыгъ 0
P-----a-I-------2 P______________ 2 P-y-h-a-I-e-j-r 2 ----------------- PlyshuacIjehjer 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Джэ-э-пл--ж--сщы-ъ Д____ п_____ с____ Д-э-э п-ъ-ж- с-ы-ъ ------------------ Джэнэ плъыжь сщыгъ 0
Ply-h-a--jeh-e- 2 P______________ 2 P-y-h-a-I-e-j-r 2 ----------------- PlyshuacIjehjer 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. Дж-нэ-----ъ---щыгъ Д____ у_____ с____ Д-э-э у-ы-ъ- с-ы-ъ ------------------ Джэнэ уцышъо сщыгъ 0
D----n-e sh-u--t-j- --h--g D_______ s_________ s_____ D-h-e-j- s-h-a-t-j- s-h-y- -------------------------- Dzhjenje shhuantIje sshhyg
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. I--ъ---ъ --у-Iэр -э-э-ы. I_______ ш______ с______ I-л-м-к- ш-у-I-р с-щ-ф-. ------------------------ Iалъмэкъ шIуцIэр сэщэфы. 0
D-h--nje sh-u-n-----s-h--g D_______ s_________ s_____ D-h-e-j- s-h-a-t-j- s-h-y- -------------------------- Dzhjenje shhuantIje sshhyg
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Iа--м--- х-а-лъ----э--фы. I_______ х_______ с______ I-л-м-к- х-а-л-ы- с-щ-ф-. ------------------------- Iалъмэкъ хьаплъыр сэщэфы. 0
D------e--hhuantIj- ssh-yg D_______ s_________ s_____ D-h-e-j- s-h-a-t-j- s-h-y- -------------------------- Dzhjenje shhuantIje sshhyg
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Iа-ъм--ъ--ы-ьыр -э---ы. I_______ ф_____ с______ I-л-м-к- ф-ж-ы- с-щ-ф-. ----------------------- Iалъмэкъ фыжьыр сэщэфы. 0
D--jenj- -ly----s-h-yg D_______ p_____ s_____ D-h-e-j- p-y-h- s-h-y- ---------------------- Dzhjenje plyzh' sshhyg
ನನಗೆ ಒಂದು ಹೊಸ ಗಾಡಿ ಬೇಕು. Машин-к-- -ищыкIа--. М________ с_________ М-ш-н-к-э с-щ-к-а-ъ- -------------------- МашинакIэ сищыкIагъ. 0
Dzh------ucys----sh-yg D_______ u_____ s_____ D-h-e-j- u-y-h- s-h-y- ---------------------- Dzhjenje ucysho sshhyg
ನನಗೆ ಒಂದು ವೇಗವಾದ ಗಾಡಿ ಬೇಕು. М-ш--- -с----- -и-ык--гъ. М_____ п______ с_________ М-ш-н- п-ы-к-э с-щ-к-а-ъ- ------------------------- Машинэ псынкIэ сищыкIагъ. 0
D--j-nje--c-s-o-s-h--g D_______ u_____ s_____ D-h-e-j- u-y-h- s-h-y- ---------------------- Dzhjenje ucysho sshhyg
ನನಗೆ ಒಂದು ಹಿತಕರವಾದ ಗಾಡಿ ಬೇಕು. М-ши-- --пс----и--к----. М_____ г_____ с_________ М-ш-н- г-п-э- с-щ-к-а-ъ- ------------------------ Машинэ гупсэф сищыкIагъ. 0
Dzhjenje u-ys-- -s-h-g D_______ u_____ s_____ D-h-e-j- u-y-h- s-h-y- ---------------------- Dzhjenje ucysho sshhyg
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Бз--ъфы-ъ---э-Iо--гъ- -ш-хь-г-------с. Б_________ х_________ ы__________ т___ Б-ы-ъ-ы-ъ- х-к-о-а-ъ- ы-ъ-ь-г-к-э т-с- -------------------------------------- Бзылъфыгъэ хэкIотагъэ ышъхьагъкIэ тес. 0
I-lm--k s-I--I-e- sjes--je-y. I______ s________ s__________ I-l-j-k s-I-c-j-r s-e-h-j-f-. ----------------------------- Ialmjek shIucIjer sjeshhjefy.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Б-ы-ъ---ъэ ---р -шъхьа--кIэ те-. Б_________ п___ ы__________ т___ Б-ы-ъ-ы-ъ- п-э- ы-ъ-ь-г-к-э т-с- -------------------------------- Бзылъфыгъэ пщэр ышъхьагъкIэ тес. 0
I-l---- -h-u-I--r s--sh-jef-. I______ s________ s__________ I-l-j-k s-I-c-j-r s-e-h-j-f-. ----------------------------- Ialmjek shIucIjer sjeshhjefy.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Б-ылъфы--э---хэзыхын--а--- ы---гъ--------. Б_________ з________ ф____ ы________ ч____ Б-ы-ъ-ы-ъ- з-х-з-х-н ф-л-э ы-I-г-к-э ч-э-. ------------------------------------------ Бзылъфыгъэ зэхэзыхын фалIэ ычIэгъкIэ чIэс. 0
Ialmje- -h--c--er s-eshh-e-y. I______ s________ s__________ I-l-j-k s-I-c-j-r s-e-h-j-f-. ----------------------------- Ialmjek shIucIjer sjeshhjefy.
ನಮ್ಮ ಅತಿಥಿಗಳು ಒಳ್ಳೆಯ ಜನ. Ц--ф----ьх-р -----к--г--х. Ц___ г______ т____________ Ц-ы- г-х-х-р т-х-э-I-г-э-. -------------------------- ЦIыф гохьхэр тихьэкIагъэх. 0
Ialmjek-h--p--r----sh-je--. I______ h______ s__________ I-l-j-k h-a-l-r s-e-h-j-f-. --------------------------- Ialmjek h'aplyr sjeshhjefy.
ನಮ್ಮ ಅತಿಥಿಗಳು ವಿನೀತ ಜನ. Ц-ы--шъ---к--фэхэ--т--ьэк------. Ц___ ш____________ т____________ Ц-ы- ш-х-э-I-ф-х-р т-х-э-I-г-э-. -------------------------------- ЦIыф шъхьэкIафэхэр тихьэкIагъэх. 0
I--mjek f--h'y- sje-h---fy. I______ f______ s__________ I-l-j-k f-z-'-r s-e-h-j-f-. --------------------------- Ialmjek fyzh'yr sjeshhjefy.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Ц--- гъэ--э-ъон--р т-хь-к--г---. Ц___ г____________ т____________ Ц-ы- г-э-I-г-о-х-р т-х-э-I-г-э-. -------------------------------- ЦIыф гъэшIэгъонхэр тихьэкIагъэх. 0
Mas--n-kIj- -i-hhyk--g. M__________ s__________ M-s-i-a-I-e s-s-h-k-a-. ----------------------- MashinakIje sishhykIag.
ನನಗೆ ಮುದ್ದು ಮಕ್ಕಳಿದ್ದಾರೆ. С- ---лэцIы-I- дэ---х-р -и---. С_ к__________ д_______ с_____ С- к-э-э-I-к-у д-г-у-э- с-I-х- ------------------------------ Сэ кIэлэцIыкIу дэгъухэр сиIэх. 0
M-----ak--e--ishhy-I--. M__________ s__________ M-s-i-a-I-e s-s-h-k-a-. ----------------------- MashinakIje sishhykIag.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Ау с--ъун---умэ-якIэл-цI---ух-- д--ы-. А_ с___________ я______________ д_____ А- с-г-у-э-ъ-м- я-I-л-ц-ы-I-х-р д-с-х- -------------------------------------- Ау сигъунэгъумэ якIэлэцIыкIухэр дысых. 0
Ma---n---j- -i---ykIa-. M__________ s__________ M-s-i-a-I-e s-s-h-k-a-. ----------------------- MashinakIje sishhykIag.
ನಿಮ್ಮ ಮಕ್ಕಳು ಒಳ್ಳೆಯವರೆ? Ш--и-I-л-ц--к--х-- --рышI-х-? Ш_________________ I_________ Ш-у-к-э-э-I-к-у-э- I-р-ш-э-а- ----------------------------- ШъуикIэлэцIыкIухэр IорышIэха? 0
M--h-nj--ps-nk--e------y--a-. M_______ p_______ s__________ M-s-i-j- p-y-k-j- s-s-h-k-a-. ----------------------------- Mashinje psynkIje sishhykIag.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.