ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ka ზედსართავები 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [სამოცდაცხრამეტი]

79 [samotsdatskhramet'i]

ზედსართავები 2

zedsartavebi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ლ-რჯი კა-- ------. ლ____ კ___ მ______ ლ-რ-ი კ-ბ- მ-ც-ი-. ------------------ ლურჯი კაბა მაცვია. 0
zeds--ta--bi-2 z___________ 2 z-d-a-t-v-b- 2 -------------- zedsartavebi 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. წითე-ი --ბა მაც-ი-. წ_____ კ___ მ______ წ-თ-ლ- კ-ბ- მ-ც-ი-. ------------------- წითელი კაბა მაცვია. 0
z-dsa--av-b--2 z___________ 2 z-d-a-t-v-b- 2 -------------- zedsartavebi 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. მწვ--ე-კ-ბა---ც-ია. მ_____ კ___ მ______ მ-ვ-ნ- კ-ბ- მ-ც-ი-. ------------------- მწვანე კაბა მაცვია. 0
lu--i-k'ab--m-t---a. l____ k____ m_______ l-r-i k-a-a m-t-v-a- -------------------- lurji k'aba matsvia.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. შ-ვ-ჩ-ნ-ას---ი-ულო-. შ__ ჩ_____ ვ________ შ-ვ ჩ-ნ-ა- ვ-ი-უ-ო-. -------------------- შავ ჩანთას ვყიდულობ. 0
t--i--l- --ab--m-t-vi-. t_______ k____ m_______ t-'-t-l- k-a-a m-t-v-a- ----------------------- ts'iteli k'aba matsvia.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ყავ---ერ-ჩან-ას ვ---ულობ. ყ_______ ჩ_____ ვ________ ყ-ვ-ს-ე- ჩ-ნ-ა- ვ-ი-უ-ო-. ------------------------- ყავისფერ ჩანთას ვყიდულობ. 0
m-s-v-ne--'----m--s---. m_______ k____ m_______ m-s-v-n- k-a-a m-t-v-a- ----------------------- mts'vane k'aba matsvia.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. თ--რ ჩ------ვყ-დ-ლ-ბ. თ___ ჩ_____ ვ________ თ-თ- ჩ-ნ-ა- ვ-ი-უ-ო-. --------------------- თეთრ ჩანთას ვყიდულობ. 0
s-av---ant-s v--dul-b. s___ c______ v________ s-a- c-a-t-s v-i-u-o-. ---------------------- shav chantas vqidulob.
ನನಗೆ ಒಂದು ಹೊಸ ಗಾಡಿ ಬೇಕು. ა-ა-- მ-ნქ-----ჭ-რდ-ბ-. ა____ მ______ მ________ ა-ა-ი მ-ნ-ა-ა მ-ი-დ-ბ-. ----------------------- ახალი მანქანა მჭირდება. 0
s--v -han--s vqi--l--. s___ c______ v________ s-a- c-a-t-s v-i-u-o-. ---------------------- shav chantas vqidulob.
ನನಗೆ ಒಂದು ವೇಗವಾದ ಗಾಡಿ ಬೇಕು. ს---ფ- მა-ქ-ნ- მჭ-რდ---. ს_____ მ______ მ________ ს-რ-ფ- მ-ნ-ა-ა მ-ი-დ-ბ-. ------------------------ სწრაფი მანქანა მჭირდება. 0
s-a- --a-tas---idu-ob. s___ c______ v________ s-a- c-a-t-s v-i-u-o-. ---------------------- shav chantas vqidulob.
ನನಗೆ ಒಂದು ಹಿತಕರವಾದ ಗಾಡಿ ಬೇಕು. მ-ს---რ-ე-ელ--მ---ან----ირ-ებ-. მ____________ მ______ მ________ მ-ს-ხ-რ-ე-ე-ი მ-ნ-ა-ა მ-ი-დ-ბ-. ------------------------------- მოსახერხებელი მანქანა მჭირდება. 0
q-vi---- -h--t---vq----ob. q_______ c______ v________ q-v-s-e- c-a-t-s v-i-u-o-. -------------------------- qavisper chantas vqidulob.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ზე--- მოხუ-- -ა-ი--ხ-ვრობს. ზ____ მ_____ ქ___ ც________ ზ-მ-თ მ-ხ-ც- ქ-ლ- ც-ო-რ-ბ-. --------------------------- ზემოთ მოხუცი ქალი ცხოვრობს. 0
qavi--e- ----t-----i-----. q_______ c______ v________ q-v-s-e- c-a-t-s v-i-u-o-. -------------------------- qavisper chantas vqidulob.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ზ---თ--სუ---- ქალ- --ო----ს. ზ____ მ______ ქ___ ც________ ზ-მ-თ მ-უ-ა-ი ქ-ლ- ც-ო-რ-ბ-. ---------------------------- ზემოთ მსუქანი ქალი ცხოვრობს. 0
q-vi--er--ha-tas v-id--ob. q_______ c______ v________ q-v-s-e- c-a-t-s v-i-u-o-. -------------------------- qavisper chantas vqidulob.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ქვე-ო---ნ-ბ-სმ---ა-ე -ა-- ცხ--რობ-. ქ_____ ც____________ ქ___ ც________ ქ-ე-ო- ც-ო-ი-მ-ყ-ა-ე ქ-ლ- ც-ო-რ-ბ-. ----------------------------------- ქვემოთ ცნობისმოყვარე ქალი ცხოვრობს. 0
t-tr-ch--tas --i-ulo-. t___ c______ v________ t-t- c-a-t-s v-i-u-o-. ---------------------- tetr chantas vqidulob.
ನಮ್ಮ ಅತಿಥಿಗಳು ಒಳ್ಳೆಯ ಜನ. ჩვ-ნ--ს-უმრე-- --სი-მ--ნო -ალ----ყვ-ე-. ჩ____ ს_______ ს_________ ხ____ ი______ ჩ-ე-ი ს-უ-რ-ბ- ს-ს-ა-ო-ნ- ხ-ლ-ი ი-ვ-ე-. --------------------------------------- ჩვენი სტუმრები სასიამოვნო ხალხი იყვნენ. 0
t--- c-a-t-s-v--d---b. t___ c______ v________ t-t- c-a-t-s v-i-u-o-. ---------------------- tetr chantas vqidulob.
ನಮ್ಮ ಅತಿಥಿಗಳು ವಿನೀತ ಜನ. ჩვენი--ტ-მრებ--ზ-დ-----ა-ი ხ--ხი ---ნ-ნ. ჩ____ ს_______ ზ__________ ხ____ ი______ ჩ-ე-ი ს-უ-რ-ბ- ზ-დ-ლ-ბ-ა-ი ხ-ლ-ი ი-ვ-ე-. ---------------------------------------- ჩვენი სტუმრები ზრდილობიანი ხალხი იყვნენ. 0
t----ch-nt-- --i-u-o-. t___ c______ v________ t-t- c-a-t-s v-i-u-o-. ---------------------- tetr chantas vqidulob.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ჩვენ- სტუ-------აინტ---სო ხ--ხ- ი--ნ-ნ. ჩ____ ს_______ ს_________ ხ____ ი______ ჩ-ე-ი ს-უ-რ-ბ- ს-ი-ტ-რ-ს- ხ-ლ-ი ი-ვ-ე-. --------------------------------------- ჩვენი სტუმრები საინტერესო ხალხი იყვნენ. 0
akha-- -a--a-a--ch'i-d---. a_____ m______ m__________ a-h-l- m-n-a-a m-h-i-d-b-. -------------------------- akhali mankana mch'irdeba.
ನನಗೆ ಮುದ್ದು ಮಕ್ಕಳಿದ್ದಾರೆ. მე ს---არ--ი-ბა---ე-ი მყა--. მ_ ს________ ბ_______ მ_____ მ- ს-ყ-ა-ე-ი ბ-ვ-ვ-ბ- მ-ა-ს- ---------------------------- მე საყვარელი ბავშვები მყავს. 0
s-s'r-----a-kan--m----rd---. s_______ m______ m__________ s-s-r-p- m-n-a-a m-h-i-d-b-. ---------------------------- sts'rapi mankana mch'irdeba.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. მ--რ-- მეზო--ე---ჰ-ა-თ----ხე-- ---შვები. მ_____ მ________ ჰ____ თ______ ბ________ მ-გ-ა- მ-ზ-ბ-ე-ს ჰ-ა-თ თ-ვ-ე-ი ბ-ვ-ვ-ბ-. ---------------------------------------- მაგრამ მეზობლებს ჰყავთ თავხედი ბავშვები. 0
mo--k--r-heb-li-ma----a -ch'----ba. m______________ m______ m__________ m-s-k-e-k-e-e-i m-n-a-a m-h-i-d-b-. ----------------------------------- mosakherkhebeli mankana mch'irdeba.
ನಿಮ್ಮ ಮಕ್ಕಳು ಒಳ್ಳೆಯವರೆ? თქ--ნ--ბ-ვშვ-ბი ---ჯერე-ი--რ-ა-? თ_____ ბ_______ დ________ ა_____ თ-ვ-ნ- ბ-ვ-ვ-ბ- დ-მ-ე-ე-ი ა-ი-ნ- -------------------------------- თქვენი ბავშვები დამჯერები არიან? 0
z------ok-u-si-k--i ts-hovr-bs. z____ m_______ k___ t__________ z-m-t m-k-u-s- k-l- t-k-o-r-b-. ------------------------------- zemot mokhutsi kali tskhovrobs.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.